Category: Karnataka
All Karnataka news updates
-

Penalty By GBA: ಇನ್ನೂ 4 ದಿನದಲ್ಲಿ ಈ ಕೆಲಸ ಮಾಡದಿದ್ರೆ ಬೀಳಲಿದೆ 1 ಲಕ್ಷ ಮೀರಿದ ದಂಡ; ಬೆಂಗಳೂರಿನ ಸೈಟ್ ಮಾಲೀಕರಿಗೆ ಖಡಕ್ ವಾರ್ನಿಂಗ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 11, 2026 9:52 AM IST ಬೆಂಗಳೂರಿನ ಖಾಲಿ ನಿವೇಶನ ಮಾಲೀಕರೇ ಎಚ್ಚರ! ಆಗಸ್ಟ್ 15ರೊಳಗೆ ಸೈಟ್ನ ಕಸ, ಕಳೆ ಹಾಗೂ ಕಟ್ಟಡ ತ್ಯಾಜ್ಯ ತೆರವುಗೊಳಿಸದಿದ್ದರೆ, ಜಾಗದ ಗಾತ್ರಕ್ಕೆ ಅನುಗುಣವಾಗಿ ಭಾರಿ ಸ್ವಚ್ಛತಾ ಮತ್ತು ತ್ಯಾಜ್ಯ ಸಾಗಣೆ ಶುಲ್ಕ ವಿಧಿಸಲಾಗುತ್ತದೆ. ಜಿಬಿಎ ಅಧಿಸೂಚನೆ ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೀವು ಖಾಲಿ ನಿವೇಶನ (Vacant Site) ಹೊಂದಿದ್ದರೆ ಈ ಸುದ್ದಿ ನಿಮ್ಮ ಕಣ್ಣುತೆರೆಸಲಿದೆ. ಆಗಸ್ಟ್ 15ರೊಳಗೆ ನಿಮ್ಮ ಖಾಲಿ ಜಾಗದಲ್ಲಿರುವ ಕಸ, ಕಳೆ ಗಿಡಗಳು ಹಾಗೂ…
-

ISRO Jobs: ಡಿಗ್ರಿ ಮುಗೀತಾ? ಇಸ್ರೋ ನೀಡುತ್ತಿದೆ ಬಿಗ್ ಆಫರ್, ಹಾಸನ-ಬೆಂಗಳೂರಲ್ಲೂ ಕಾದಿದೆ ನಿಮಗಾಗಿ ಕೆಲಸ! | | ACTPnews
Last Updated:Aug 10, 2026 5:01 PM IST ಪದವೀಧರರಿಗೆ ಇಸ್ರೋದಲ್ಲಿ ಭರ್ಜರಿ ಸರ್ಕಾರಿ ಉದ್ಯೋಗ ಅವಕಾಶ ಸಿಕ್ಕಿದೆ. ಅಸಿಸ್ಟೆಂಟ್, JPA, UDC, ಸ್ಟೆನೋಗ್ರಾಫರ್ ಸೇರಿದಂತೆ 244 ಹುದ್ದೆಗಳಿಗೆ ICRB ನೇಮಕಾತಿ ಆರಂಭಿಸಿದ್ದು, ಆಗಸ್ಟ್ 16 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇಸ್ರೋ ನೇಮಕಾತಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭರ್ಜರಿ ಸಿಹಿಸುದ್ದಿ ನೀಡಿದೆ. ಇಸ್ರೋದ ಕೇಂದ್ರೀಕೃತ ನೇಮಕಾತಿ ಮಂಡಳಿಯು (ICRB) ಅಸಿಸ್ಟೆಂಟ್, ಯುಡಿಸಿ (UDC), ಸ್ಟೆನೋಗ್ರಾಫರ್ ಸೇರಿದಂತೆ ಒಟ್ಟು 244 ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ…
-

Inspirational Story: ಗಾರ್ಮೆಂಟ್ಸ್ನಿಂದ ಸ್ಟೇರಿಂಗ್ವರೆಗೆ! 50 ಬಡ ಮಹಿಳೆಯರ ಬದುಕು ಬದಲಿಸಿದ ಬೆಂಗಳೂರಿನ ಆಟೋ ರಾಣಿ ಜಾನ್ಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 09, 2026 6:04 PM IST ಬೆಂಗಳೂರಿನ 33 ವರ್ಷದ ಜಾನ್ಸಿ ಬಿ.ವಿ. ಆಟೋ ಓಡಿಸಿ ಸ್ವಾವಲಂಬಿಯಾಗುವುದರ ಜೊತೆಗೆ 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಆಟೋ ಡ್ರೈವಿಂಗ್ ಕಲಿಸಿದ್ದಾರೆ. ಅವರ ಸ್ಫೂರ್ತಿದಾಯಕ ಬದುಕಿನ ಕಥೆ ಇಲ್ಲಿದೆ. ಜಾನ್ಸಿ ಬೆಂಗಳೂರಿನ ಟ್ರಾಫಿಕ್ನಲ್ಲಿ ಆಟೋ (Auto) ಓಡಿಸುವುದು ಸುಲಭದ ಮಾತಲ್ಲ. ಅದರಲ್ಲೂ ಮಹಿಳೆಯೊಬ್ಬರು ಆಟೋ ಓಡಿಸುತ್ತಾ, ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಇತರರಿಗೂ ದಾರಿದೀಪವಾಗುವುದು ನಿಜಕ್ಕೂ ಸಾಧನೆಯೇ ಸರಿ. ಅಂತಹದ್ದೊಂದು ಸಾಧನೆ ಮಾಡಿದ್ದಾರೆ 33 ವರ್ಷದ ಜಾನ್ಸಿ…
-

Gruhalakshmi: ಗೃಹಲಕ್ಷ್ಮಿ 32ನೇ ಕಂತು ರಿಲೀಸ್; ಖಾತೆಗೆ ₹2000 ಬರುವ ಮುನ್ನವೇ 1.95 ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಬಿಗ್ ಶಾಕ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 09, 2026 8:56 AM IST ಗೃಹಲಕ್ಷ್ಮಿ 32ನೇ ಕಂತಿನ ₹2,000 ಹಣಕ್ಕಾಗಿ ಕಾಯುತ್ತಿದ್ದೀರಾ? ₹2,443 ಕೋಟಿ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಮೃತರ ಖಾತೆಗಳಿಗೆ ₹115 ಕೋಟಿ ಪಾವತಿಯಾಗಿರುವುದು ಬೆಳಕಿಗೆ ಬಂದಿದೆ. ಗೃಹಲಕ್ಷ್ಮಿ ಬೆಂಗಳೂರು: ರಾಜ್ಯ ಸರ್ಕಾರದ (State Government) ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆಯ 32ನೇ ಕಂತಿನ ಹಣ ಬಿಡುಗಡೆಯಾಗಿದೆ. ಮಹಿಳೆಯರ (Women) ಆರ್ಥಿಕ ಸಬಲೀಕರಣದ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ, ಪ್ರತಿ ತಿಂಗಳು ಕುಟುಂಬದ ಯಜಮಾನಿಯರ ಖಾತೆಗೆ…
-

Karnataka Dam Water Level: ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ಅಬ್ಬರ! ಯಾವ ಜಲಾಶಯದಲ್ಲಿ ಎಷ್ಟು ನೀರು? ಸಂಪೂರ್ಣ ಲೆಕ್ಕ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 09, 2026 11:35 AM IST ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿರುವ ಬೆನ್ನಲ್ಲೇ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. KRS, ಕಬಿನಿ, ಹಾರಂಗಿ, ಹೇಮಾವತಿ, ಆಲಮಟ್ಟಿ, ನಾರಾಯಣಪುರ ಸೇರಿದಂತೆ 14 ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಮತ್ತು ಒಳಹರಿವು-ಹೊರಹರಿವಿನ ಮಾಹಿತಿ ಇಲ್ಲಿದೆ. ಜಲಾಶಯಗಳು ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ (Rain) ಕಾವೇರಿ, ಕೃಷ್ಣಾ ಹಾಗೂ ಮಲೆನಾಡು ಭಾಗದ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಅನೇಕ ಡ್ಯಾಂಗಳು ಬಹುತೇಕ ಭರ್ತಿಯಾಗುವ ಹಂತ…
-

Onam Special Trains: ಹಬ್ಬ ಕೇರಳಕ್ಕೆ, ಉಡುಗೊರೆ ಕರುನಾಡಿಗೆ! 112 ವಿಶೇಷ ರೈಲುಗಳ ಸಂಚಾರ, ರಾಜ್ಯದ 16 ಊರುಗಳಿಗೆ ಅನುಕೂಲ, ಎಲ್ಲೆಲ್ಲಿ ನಿಲ್ಲಲಿವೆ? ಕಂಪ್ಲೀಟ್ ಡೀಟೇಲ್ಸ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 09, 2026 9:59 AM IST ಓಣಂ ಹಬ್ಬಕ್ಕೆ ಊರಿಗೆ ತೆರಳುವವರಿಗೆ ರೈಲ್ವೆಯಿಂದ ಭರ್ಜರಿ ಗುಡ್ ನ್ಯೂಸ್! 112 ವಿಶೇಷ ರೈಲು ಸೇವೆ ಘೋಷಣೆ; ಮಂಗಳೂರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ. ರೈಲು ಪ್ರಯಾಣಿಕರು ಬೆಂಗಳೂರು: ಕೇರಳದ ಅತಿದೊಡ್ಡ ಹಬ್ಬ ‘ಓಣಂ’ (ಆಗಸ್ಟ್ 26, 2026, ತಿರುವೋಣಂ) ಹತ್ತಿರವಾಗುತ್ತಿದ್ದಂತೆ, ತಮ್ಮೂರಿಗೆ ಮರಳಲು ಟಿಕೆಟ್ ಸಿಗದೆ ಪರದಾಡುತ್ತಿರುವ ಪ್ರಯಾಣಿಕರಿಗೆ (Passengers) ಭಾರತೀಯ ರೈಲ್ವೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಹಬ್ಬದ…
-

Government Job: ಡಿಪ್ಲೋಮಾ ಆಗಿದ್ಯಾ? ಇಲ್ಲಿದೆ 99 ಸಾವಿರ ಸಂಬಳದ ಸರ್ಕಾರಿ ಉದ್ಯೋಗ! ತಡ ಮಾಡದೇ ಅರ್ಜಿ ಸಲ್ಲಿಸಿ | | ACTPnews
Last Updated:Aug 08, 2026 3:55 PM IST ಡಿಪ್ಲೊಮಾ ಫಾರ್ಮಸಿ ಹಾಗೂ GNM ಪೂರ್ಣಗೊಳಿಸಿದವರಿಗೆ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ಅವಕಾಶ ಬಂದಿದೆ. KEA ಮೂಲಕ ESIS ಇಲಾಖೆಯ 233 ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 30 ಕೊನೆಯ ದಿನ. ಅರ್ಜಿ ಆಹ್ವಾನ ಬೆಂಗಳೂರು: ಡಿಪ್ಲೊಮಾ ಇನ್ ಫಾರ್ಮಸಿ ಹಾಗೂ ನರ್ಸಿಂಗ್ ಕೋರ್ಸ್ (Farmacy And Nursing Course) ಮುಗಿಸಿ, ಸರ್ಕಾರಿ ಕೆಲಸದ (Government Job) ನಿರೀಕ್ಷೆಯಲ್ಲಿರುವ ವೈದ್ಯಕೀಯ ವೃತ್ತಿಪರರಿಗೆ…
-

Bengaluru Jobs: ತಿಂಗಳಿಗೆ ಬರೋಬ್ಬರಿ 50,000 ರೂಪಾಯಿ ಸಂಬಳ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ! | ಉದ್ಯೋಗ ಸುದ್ದಿ | ACTPnews
Last Updated:Aug 08, 2026 2:29 PM IST ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ 50,000 ರೂ. ವೇತನ. ಅರ್ಜಿ ಸಲ್ಲಿಸಲು ಆಗಸ್ಟ್ 21, 2026 ಕೊನೆಯ ದಿನಾಂಕ. ಅತಿಥಿ ಉಪನ್ಯಾಸಕರ ನೇಮಕಾತಿ ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ, ಅದರಲ್ಲೂ ಶಿಕ್ಷಣ (Education) ಕ್ಷೇತ್ರದಲ್ಲಿ ಭದ್ರವಾದ ಬದುಕು ಕಟ್ಟಿಕೊಳ್ಳಲು ಬಯಸುವವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ (Bangalore University) ಸುವರ್ಣಾವಕಾಶವೊಂದು ಒಲಿದುಬಂದಿದೆ. ರಾಜ್ಯದ ಪ್ರತಿಷ್ಠಿತ ವಿವಿಯಲ್ಲಿ ಖಾಲಿ ಇರುವ ವಿವಿಧ ಅತಿಥಿ ಉಪನ್ಯಾಸಕ (Guest Faculties) ಹುದ್ದೆಗಳನ್ನು…
-

Bank Jobs: ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ, ಎಸ್ಬಿಐನಲ್ಲಿ 1576 ಬೃಹತ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ ಘೋಷಣೆ! | ಉದ್ಯೋಗ ಸುದ್ದಿ | ACTPnews
Last Updated:Aug 08, 2026 1:13 PM IST ಎಸ್ಬಿಐ 1576 ಜೂನಿಯರ್ ಅಸೋಸಿಯೇಟ್ ಮತ್ತು ಎಸ್ಸಿಒ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂಸಿಎ, ಎಂಇ/ಎಂ.ಟೆಕ್ ವಿದ್ಯಾರ್ಹತೆ. ಆಗಸ್ಟ್ 7 ರಿಂದ 27, 2026 ರವರೆಗೆ ಅರ್ಜಿ ಸಲ್ಲಿಸಿ. ಉದ್ಯೋಗಗಳು ಬೆಂಗಳೂರು: ದೇಶದ ಅತ್ಯಂತ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ (Bank) ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬೃಹತ್ ಉದ್ಯೋಗದ ಗುರಿಯೊಂದಿಗೆ ಮುಂಚೂಣಿಗೆ ಬಂದಿದೆ. ಎಸ್ಬಿಐ ತನ್ನ 2026ರ ನೇಮಕಾತಿ ಅಧಿಸೂಚನೆಯನ್ನು…
Latest News
Search the Archives
Access over the years of investigative journalism and breaking reports
You May Have Missed














