English Tamil Hindi Telugu Kannada Malayalam Google news Android App
Sat. Jan 28th, 2023

Category: ಸಿನಿಮಾ

‘ಶಭಾಷ್ ಬಡ್ಡಿ ಮಗನೇ’ ಸಿನಿಮಾ ನಿರ್ಮಾಪಕ ಪ್ರಕಾಶ್ ಬಂಧನ- Kannada Prabha

Online Desk ಬೆಂಗಳೂರು: ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಆರೋಪದಡಿ ನಿರ್ಮಾಪಕ ಪ್ರಕಾಶ್ ನನ್ನು ಬೆಂಗಳೂರಿನ ಅಡುಗೋಡಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ನಟ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ “ಶಭಾಷ್ ಬಡ್ಡಿ ಮಗನೇ” ಸಿನೆಮಾದ ನಿರ್ಮಾಪಕ ಪ್ರಕಾಶ್ ನನ್ನು…

ಕಿರಣ್ ಚಂದ್ರ ಅವರ ಮುಂದಿನ ಚಿತ್ರಕ್ಕೆ ಯೋಗಿ ನಾಯಕ- Kannada Prabha

The New Indian Express ಲೂಸ್ ಮಾದ ಯೋಗಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೋಗೇಶ್ ಅವರು 2023 ರ ಪ್ರಾಜೆಕ್ಟ್ ಗಳಲ್ಲಿ ಕಾರ್ಯನಿರತರಾಗಿದ್ದಾರೆ. ಶೀಘ್ರದಲ್ಲೇ ಲಂಕಾಸುರದಲ್ಲಿ ಕಾಣಿಸಿಕೊಳ್ಳಲಿರುವ ಹೆಡ್ ಬುಷ್ ನಟ, ಸದ್ಯ ದಿಗಂತ್ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ…

ಸಾಕ್ಷ್ಯಾತ್ಕಾರ ಖ್ಯಾತಿಯ ಹಿರಿಯ ನಟಿ ಜಮುನಾ ಇನ್ನಿಲ್ಲ!- Kannada Prabha

Online Desk ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಜಮುನಾ ಶುಕ್ರವಾರ ಇಹಲೋಕ ತ್ಯಜಿಸಿದ್ದು, ಅವರಿಗೆ 86 ವರ್ಷ ವಯಸ್ಸಾಗಿತ್ತು. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ (Actress Jamuna) ಅವರು…

ಶಿವರಾಜ್‌ಕುಮಾರ್ ಅಭಿನಯದ  ಘೋಸ್ಟ್ ಚಿತ್ರಕ್ಕೆ ಬಾಲಿವುಡ್‌ನ ಅನುಪಮ್ ಖೇರ್ ಎಂಟ್ರಿ!

The New Indian Express ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ರೀತಿಯ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಶ್ರೀನಿ ಘೋಸ್ಟ್‌ಗೆ ಆಕ್ಷನ್ ಕಟ್ ಹೇಳಿದ್ದು ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಘೋಷಣೆಯಾದಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ.…

ಬರೋಬ್ಬರಿ 250 ಕೋಟಿ ರೂ. ಗಳಿಸಿದ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ವಾರಿಸು’

Express News Service ನಟ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ವಾರಿಸು, ಬಿಡುಗಡೆಯಾದ 11 ದಿನಗಳಲ್ಲಿಯೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಚಿತ್ರದ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ವಂಶಿ ಪೈಡಿಪಲ್ಲಿ…

ನಾನು ಓಡಿ ಹೋಗಿಯಂತೂ ಮದುವೆ ಆಗುವುದಿಲ್ಲ: ಎರಡನೇ ವಿವಾಹದ ಸುದ್ದಿ ಬಗ್ಗೆ ನಟಿ ಪ್ರೇಮಾ ಕಿಡಿ

ಜೀವನಕ್ಕೆ ಮದುವೆ ಕೂಡಾ ಬೇಕು. ಆದರೆ ಅದಕ್ಕೆ ಕಂಕಣ ಭಾಗ್ಯ ಬೇಕು. ನಾನೇನು ಓಡಿ ಹೋಗಿ ಮದುವೆಯಾಗುವುದಿಲ್ಲ. ಅಂತದ್ದೇನೂ ನಾನು ಮಾಡಿಲ್ಲ. ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರು ಇದೆ. ಬೆಂಗಳೂರು: ಜೀವನಕ್ಕೆ ಮದುವೆ ಕೂಡಾ ಬೇಕು. ಆದರೆ ಅದಕ್ಕೆ ಕಂಕಣ ಭಾಗ್ಯ…

ಜೂಲಿಯೆಟ್ 2 ಟೀಸರ್ ಅನಾವರಣಗೊಳಿಸಿದ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬೃಂದಾ ಆಚಾರ್ಯ ನಾಯಕಿಯಾಗಿರುವ 'ಜೂಲಿಯೆಟ್ 2' ಕನ್ನಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದರು. ಬೆಂಗಳೂರು: ಇಲ್ಲಿ ನಡೆದ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬೃಂದಾ ಆಚಾರ್ಯ ನಾಯಕಿಯಾಗಿರುವ 'ಜೂಲಿಯೆಟ್…

‘ಎತ್ತರ’ ಮ್ಯೂಸಿಕ್ ವಿಡಿಯೋದೊಂದಿಗೆ ಬಂದ ಅರ್ಜುನ್ ಕಿಶೋರ್ ಚಂದ್ರ

Express News Service ಲೈಫ್ 360 ಸಿನಿಮಾದಲ್ಲಿ ನಟಿಸಿದ್ದ ನಟ ಅರ್ಜುನ್ ಕಿಶೋರ್ ಚಂದ್ರ ಅವರು ಸೇರು ನನ್ನ ತೋಳಲ್ಲಿ ಮತ್ತು ಟ್ರಿಪ್‌ಯಾನದಂತಹ ಮ್ಯೂಸಿಕ್ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರೀಗ ತಮ್ಮ ಮೂರನೇ ಮ್ಯೂಸಿಕ್ ವಿಡಿಯೋವನ್ನು ತಂದಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ,…

ನಾನು ವಿಫಲವಾಗಿದ್ದ ಸ್ಥಳದಲ್ಲೇ ನನ್ನನ್ನು ಸಾಬೀತುಪಡಿಸಲು ಹೊರಟಿದ್ದೇನೆ: ನಟ ರಾಜವರ್ದನ್- Kannada Prabha

Express News Service ರಾಜವರ್ಧನ್‌ಗೆ 2023 ವರ್ಷವು ಪ್ರವೀಣ್ ಅವ್ಯುಕ್ತ್ ನಿರ್ದೇಶನದ ಅವರ ಮುಂದಿನ ಚಿತ್ರ ‘ಹಿರಣ್ಯ’ದ ಡಬ್ಬಿಂಗ್ ಕೆಲಸದೊಂದಿಗೆ ಪ್ರಾರಂಭವಾಗಿದೆ. ಈಮಧ್ಯೆ, ಅವರು ದತ್ತಾತ್ರೇಯ ನಿರ್ದೇಶನದ ‘ಪ್ರಣಯಂ’ ಬಿಡುಗಡೆಗೆ ಕಾಯುತ್ತಿದ್ದಾರೆ ಮತ್ತು ಸುನಿಲ್ ಕುಮಾರ್ ಅವರ ‘ಗಜರಾಮ’ ಚಿತ್ರದ ಚಿತ್ರೀಕರಣವನ್ನು ಈ…

ವಿಜಯ್ ಜಗದಲ್ ನಿರ್ದೇಶಿಸಿ ನಟಿಸಿರುವ ‘ರೂಪಾಯಿ’ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್!

Express News Service ವಿಜಯ್ ಜಗದಲ್ ನಿರ್ದೇಶಿ ನಟಿಸಿರುವ ರೂಪಾಯಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಸಿನಿಮಾದಲ್ಲಿ ವಿವಿಧ ಹಾಡುಗಳಿಗೆ ಸಾಹಿತ್ಯವನ್ನು ಅವರೇ ಬರೆದಿದ್ದಾರೆ. ಫೆಬ್ರುವರಿ 10 ರಂದು ಚಿತ್ರಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.  ಶೀರ್ಷಿಕೆಯ ಪ್ರಕಾರ, ಹಾಸ್ಯ, ಪ್ರೀತಿ, ಆಕ್ಷನ್ ಮತ್ತು…