Category: Karnataka
All Karnataka news updates
-

Namma Metro: ಇನ್ನು ಮೆಟ್ರೋಗಾಗಿ ನಿಮಿಷಗಟ್ಟಲೇ ಕಾಯುವ ಅಗತ್ಯವಿಲ್ಲ, ಬಂತು 15 ಹೊಸ ರೈಲುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 23, 2026 9:29 AM IST ಬೆಂಗಳೂರಿನ ಮೆಟ್ರೋ ಯೆಲ್ಲೋ ಲೈನ್ ನಲ್ಲಿ ರೈಲುಗಳ ಸಂಖ್ಯೆ 15ಕ್ಕೆ ಹೆಚ್ಚಳ, ಆಗಸ್ಟ್ ರಿಂದ 8 ನಿಮಿಷಕ್ಕಿಂತ ಕಡಿಮೆ ಅಂತರದಲ್ಲಿ ಸಂಚಾರ, ಪ್ರಯಾಣಿಕರ ಕಾಯುವಿಕೆ ಕಡಿಮೆ ಆಗಲಿದೆ. ಹಳದಿ ಮಾರ್ಗದ ರೈಲುಗಳು ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿಯಿಂದ ಬೇಸತ್ತಿದ್ದ ನಮ್ಮ ಮೆಟ್ರೋ ಯೆಲ್ಲೋ ಲೈನ್ (Yellow Line) ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಭರ್ಜರಿ ಸಿಹಿಸುದ್ದಿ (Good News) ನೀಡಿದೆ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ…
-

ಬೆಂಗಳೂರಿಗರಿಗೆ ಗುಡ್ ನ್ಯೂಸ್, ಮಳೆಯ ಅಬ್ಬರಕ್ಕೆ ಮಾಯವಾಯ್ತು ಮಾಲಿನ್ಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 23, 2026 10:28 AM IST ಮುಂಗಾರು ಮಳೆಯಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ AQI 16-54ಕ್ಕೆ ಇಳಿಕೆ, ಹೆಬ್ಬಾಳ, ಬಿಟಿಎಂ, ಮಡಿಕೇರಿ, ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡದಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ ಬೆಂಗಳೂರಿನ ಗಾಳಿಯ ಗುಣಮಟ್ಟ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ನಿವಾಸಿಗಳೇ ಗಮನಿಸಿ, ಇಷ್ಟು ದಿನ ಧೂಳು ಮತ್ತು ಮಾಲಿನ್ಯದಿಂದ (Pollution) ಉಸಿರುಗಟ್ಟುತ್ತಾ ಇದ್ದ ನಗರದ ವಾತಾವರಣ, ಇದೀಗ ಸಂಪೂರ್ಣವಾಗಿ ಬದಲಾಗಿದೆ. ವರುಣನ ಕೃಪೆ ಮತ್ತು ಮುಂಗಾರು ಮಳೆಯ (Rain)…
-

Monsoon Rains: ಹೊಸ ಭರವಸೆ ಹುಟ್ಟಿಸಿದ ಉಪಗ್ರಹ ಚಿತ್ರಗಳು; ಆದರೆ ಈಗಾಗಲೇ ಆಗಬೇಕಾದ ಡ್ಯಾಮೇಜ್ ಆಗಿದೆ ಅಂತಿದೆ ಅಂಕಿ ಅಂಶಗಳು! | | ACTPnews
ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಶೇಕಡಾ 45 ರಷ್ಟು ಮಳೆ ಕೊರತೆ ಎದುರಾಗಿದ್ದು, ಮುಂಗಾರು ಮಳೆ 146 ವರ್ಷಗಳ ದಾಖಲೆ ಕುಸಿತವಾಗಿದೆ. ರಾಜ್ಯದಲ್ಲಿ ಜೂನ್ 1 ರಿಂದ 22ವರೆಗೆ ವಾಡಿಕೆಯಂತೆ 136 ಮಿ.ಮೀ ಮಳೆ ಆಗಬೇಕಿತ್ತು. ಆದರೆ ರಾಜ್ಯದಲ್ಲಿ 78 ಮಿ.ಮೀ ಮಳೆ ಆಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ 551 ಮಿ.ಮೀ ಮಳೆ ಆಗಬೇಕಿತ್ತು. ಆದರೆ 210 ಮಿ.ಮೀ ಮಳೆಯಾಗಿದ್ದು, ಶೇಕಡಾ 62 ಮಳೆ ಅಭಾವ ಆಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ…
-

Big Update: ಇನ್ಮುಂದೆ ರೈಲ್ವೆ ಅಪಘಾತ ಆಗೋದಿಲ್ವಾ? ಬೆಂಗಳೂರಿಗೆ ಬರಲಿದೆ ಜಗತ್ತಿನ ಅತಿ ಶಕ್ತಿಶಾಲಿ ವ್ಯವಸ್ಥೆ, ಸಿಲಿಕಾನ್ ಸಿಟಿ ಜನರಿಗೆ ಗುಡ್ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 22, 2026 6:17 PM IST ಕೆ ರೈಡ್ ಬೆಂಗಳೂರು Suburban Rail ಯೋಜನೆಯಲ್ಲಿ CBTC ಬಿಟ್ಟು ETCS ಅಳವಡಿಸಲು ನಿರ್ಧರಿಸಿದೆ, 148 ಕಿಮೀ ಜಾಲದಲ್ಲಿ ಸುರಕ್ಷತೆ, ವೇಗ ಹೆಚ್ಚಿಸಿ 2028ರೊಳಗೆ ಕಾಮಗಾರಿ ಮುಗಿಸುವ ಗುರಿಯನ್ನು ಬೆಂಗಳೂರು ಉಪ ರೈಲು ಯೋಜನೆ ಹೊಂದಿದೆ ಉಪ ರೈಲು ಯೋಜನೆ ಬೆಂಗಳೂರು: ನಗರದ ಸಾರಿಗೆ ವ್ಯವಸ್ಥೆಗೆ ಹೊಸ ಆಯಾಮ ನೀಡಲಿರುವ 148 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲು (Suburban Rail) ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ.…
-

Bengaluru Airport: ಪೋಷಕರಿಗೆ ನೆಮ್ಮದಿ ನೀಡುವ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳು, ವಿಶ್ವದ ಟಾಪ್ 5 ಕುಟುಂಬ ಸ್ನೇಹಿ ಏರ್ಪೋರ್ಟ್ಗಳಲ್ಲಿ ಇದೆ ನಮ್ಮ ಬೆಂಗಳೂರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 22, 2026 3:03 PM IST ೨೦೨೬ರ ಕುಟುಂಬ ಸ್ನೇಹಿ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಹೆಲ್ಸಿಂಕಿ ವಾಂಟಾ ಮೊದಲ ಸ್ಥಾನ, ಬೆಂಗಳೂರು ಕೆಂಪೇಗೌಡ ಮೂರನೇ, ಸಿಂಗಾಪುರ್ ಚಾಂಗಿ, ಲಂಡನ್ ಹೀಥ್ರೂ, ಡಬ್ಲಿನ್ ಸೇರಿವೆ. ಕುಟುಂಬ ಸ್ನೇಹಿ ವಿಮಾನ ನಿಲ್ದಾಣಗಳು ಬೆಂಗಳೂರು: ಚಿಕ್ಕ ಮಕ್ಕಳನ್ನು ಕರೆದುಕೊಂಡು ವಿಮಾನ ನಿಲ್ದಾಣದಲ್ಲಿ (Airport) ಓಡಾಡುವುದು ಪೋಷಕರಿಗೆ (Parents) ದೊಡ್ಡ ತಲೆನೋವಿನ ಕೆಲಸ. ಈ ಒತ್ತಡವನ್ನು ಹೋಗಲಾಡಿಸಲು ಮತ್ತು ನಿಮ್ಮ ರಜಾದಿನದ ಆರಂಭವನ್ನು ಖುಷಿಯಿಂದ ಕೂಡಿಸಲು, 2026ರ ವಿಶ್ವದ ಅತ್ಯಂತ…
-

Special Planting: ಬೆಂಗಳೂರಿನ ಪಾರ್ಕ್ಗಳಲ್ಲಿ ಸಖತ್ ಬದಲಾವಣೆ; ಆಯುರ್ವೇದದ ನಿಗೂಢ ಗಿಡಗಳು, ದೇಶದ 617 ಅಪರೂಪದ ಸಸಿಗಳಿಗೆ ಆಶ್ರಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 22, 2026 12:45 PM IST ಲಾಲ್ಬಾಗ್, ಕಬ್ಬನ್ ಪಾರ್ಕ್ನಲ್ಲಿ 255 ತಳಿಗಳ 617 ಅಪರೂಪದ ಸಸಿಗಳ ನೆಡುವ ಯೋಜನೆ ಪ್ರಗತಿಯಲ್ಲಿದೆ, IUCNನ ಕೆಂಪು ಪಟ್ಟಿಯ ಔಷಧೀಯ ಗಿಡಗಳೂ ಸೇರಿ, 2 ರಿಂದ 3 ಲಕ್ಷ ಖರ್ಚಿನಲ್ಲಿ ದೇಶದ ಹಲವು ನರ್ಸರಿಗಳಿಂದ ಸಸಿಗಳನ್ನು ತರಲಾಗುತ್ತಿದೆ. ಬಿ.ಆರ್.ಹಿಲ್ಸ್ ನ ರಹಸ್ಯ ಔಷಧಿ ಸಸ್ಯಗಳು ಲಗ್ಗೆ ಇಟ್ಟಿದ್ದು ವಿಶೇಷ! ಸಸ್ಯೋದ್ಯಾನ ಬೆಂಗಳೂರಿನ (Bengaluru) ಹೆಮ್ಮೆಯ ಗುರುತಾಗಿರುವ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ ಪ್ರೇಮಿಗಳಿಗೆ ತೋಟಗಾರಿಕೆ ಇಲಾಖೆಯು ಭರ್ಜರಿ…
-

Vande Bharath: ಬೆಂಗಳೂರು ಟು ಮುಂಬೈ, ವಂದೇ ಭಾರತ್ ಸ್ಲೀಪರ್; ಇದು ಜಸ್ಟ್ ರೈಲು ಅಲ್ಲ, ಹಳಿಗಳ ಮೇಲಿನ ಪಂಚತಾರಾ ಹೋಟೆಲ್! | | ACTPnews
ಹುಬ್ಬಳ್ಳಿಯ ನೈಋತ್ಯ ವಲಯದ ರೈಲ್ವೆ ಬಳಕೆದಾರರ ಸಮಲೋಚನಾ ಸಮಿತಿಯ ಸದಸ್ಯ ಮಹೇಂದ್ರ ಸಿಂಘಿ ಅವರು, ನೈಋತ್ಯ ವಲಯದ ಮ್ಯಾನೇಜರ್ ಮೂಲಕ ರೈಲು ಕೋರಿ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಈ ಮಾರ್ಗವೂ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಈ ಆರು ಜಿಲ್ಲೆಗಳು ಆರ್ಥಿಕವಾಗಿ ಮಹತ್ವದಾಗಿವೆ. ಮಹಾರಾಷ್ಟ್ರದ ಕಡೆಯಿಂದ ಸಂಗ್ಲಿ, ಸತಾರಾ, ಪುಣೆ, ಮತ್ತು ಥಾಣೆಯು ಇದರ ಪ್ರಯೋಜನ ಪಡೆಯಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಹಾಗೂ ಪುಣೆ ಮತ್ತು ಮುಂಬೈ ನಡುವಿನ ಭಾರೀ ಸಂಚಾರದ…
-

Vande Bharat: ಬೆಂಗಳೂರು-ಮುಂಬೈ-ದೆಹಲಿ ರೈಲ್ವೆ ಸಂಚಾರದಲ್ಲಿ ಕ್ರಾಂತಿ, 9 ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳ ವಿಶೇಷತೆ ಏನು ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 19, 2026 11:21 AM IST ಭಾರತೀಯ ರೈಲ್ವೆ 9 ಮಾರ್ಗಗಳಲ್ಲಿ ವೇಗದ ವಂದೇ ಭಾರತ್ ಸ್ಲೀಪರ್ ರೈಲು ತರಲು ಸಜ್ಜು, ಬೆಂಗಳೂರು ಮುಂಬೈ ದೆಹಲಿ ಸಿಕಂದರಾಬಾದ್ ಸೇರಿ, ವಿಮಾನಕ್ಕೆ ಪೈಪೋಟಿ, ವೇಳಾಪಟ್ಟಿ ದರ ನಿರ್ಧಾರ ಬಾಕಿ. ವಂದೇ ಭಾರತ್ ಸ್ಲೀಪರ್ ರೈಲುಗಳು ಬೆಂಗಳೂರು: ರೈಲ್ವೆ (Railway) ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ದೂರದ ಪ್ರಯಾಣದ ದಣಿವು ಇರುವುದಿಲ್ಲ, ಬದಲಿಗೆ ಐಷಾರಾಮಿ ಹೋಟೆಲ್ನಲ್ಲಿ ಮಲಗಿದ ಅನುಭವ ನಿಮಗೆ ಸಿಗಲಿದೆ. ಹೌದು, ಹೌರಾ-ಕಾಮಾಖ್ಯ ಮಾರ್ಗದಲ್ಲಿ ವಂದೇ ಭಾರತ್…
-

Bharatanatyam: ಸ್ವಿಟ್ಜರ್ಲೆಂಡ್ ಅಂಗಳದಲ್ಲಿ ಅರಳಿದ ಭಾರತದ ಪುರಾಣ ವೈಭವ, ಡಾ. ಸತ್ಯನಾರಾಯಣ ರಾಜು ಅವರ ‘ರಾಮಕಥೆ’ಗೆ ಫಿದಾ ಆದ ವಿದೇಶಿಗರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 18, 2026 10:37 AM IST ಸ್ವಿಟ್ಜರ್ಲೆಂಡ್ ನಲ್ಲಿ ಡಾ. ಸತ್ಯನಾರಾಯಣ ರಾಜು ಅವರ ಭರತನಾಟ್ಯ ರಾಮಕಥೆ ಜಿನೀವಾ, ಜ್ಯೂರಿಚ್ ನಲ್ಲಿ ಪ್ರದರ್ಶನ, ಸ್ವಿಸ್ ಪ್ರೇಕ್ಷಕರ ಮೆಚ್ಚುಗೆ, ಭಾರತೀಯ ಕಲೆಗೆ ಜಾಗತಿಕ ಗೌರವ. ರಾಮಕಥೆ ನೃತ್ಯ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಕಂಪು ಇದೀಗ ಆಲ್ಪ್ಸ್ ಪರ್ವತಗಳ ನಾಡಾದ ಸ್ವಿಟ್ಜರ್ಲೆಂಡ್ ನಲ್ಲಿ (Switzerland) ಮೇಳೈಸಿದೆ. ಪ್ರಖ್ಯಾತ ಭರತನಾಟ್ಯ (Bharatanatyam) ಕಲಾವಿದ ಕರ್ನಾಟಕ ಕಲಾಶ್ರೀ ಡಾ. ಸತ್ಯನಾರಾಯಣ ರಾಜು ಅವರು ಪ್ರಸ್ತುತಪಡಿಸಿದ ‘ರಾಮಕಥೆ’ (Ramakathe) ಕಾರ್ಯಕ್ರಮವು (Program)…
Latest News
Search the Archives
Access over the years of investigative journalism and breaking reports
You May Have Missed














