ಒಂದು ವೇಳೆ ನಿಮ್ಮ ಮನೆ ಸರಿಯಾದ ವಾಸ್ತುವಿನಲ್ಲಿ ಇರದಿದ್ದರೆ ಏನು ಮಾಡಬಹುದು? ಆದರೆ ಮನೆಯನ್ನು ಖರೀದಿಸುವಾಗ ಆ ಮನೆಯ ವಾಸ್ತು ಸರಿಯಾಗಿದೆಯೇ..? ಇಲ್ಲವೇ..? ಎನ್ನುವುದನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ ಖಂಡಿತ ಮನೆಯನ್ನು ಕೆಡವಿ ಮತ್ತೊಮ್ಮೆ ವಾಸ್ತುವಿಗಾಗಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಬದಲಿಗೆ ಹಲವಾರು ಉತ್ತಮ ವಾಸ್ತು ನಿಯಮಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ವಾಸ್ತು ಪ್ರಕಾರ ಮನೆಗೆ ಮಾಡುವ ಕೆಲವು ಅಲಂಕಾರಗಳು ನಿಮ್ಮ ವಾಸಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ಸಲಹೆಗಳು ಇಲ್ಲಿವೆ.
Source link
Vastu Tips: ಹೊಸ ಮನೆ ಖರೀದಿ ಮಾಡ್ತಾ ಇದ್ದೀರಾ? ಹಾಗಾದರೆ ಈ ವಿಷಯಗಳು ನಿಮ್ಮ ಗಮನಕ್ಕಿರಲಿ | ACTPnews

Previous Post
Next Post
Leave a Reply
Latest News
Search the Archives
Access over the years of investigative journalism and breaking reports
You May Have Missed
-

Salman Khan: ಬಿಗ್ಬಾಸ್ ವೇದಿಕೆಯಲ್ಲಿ ಶರ್ಟ್ ಬಿಚ್ಚಿ, ಮೇಕಪ್ ಉಜ್ಜಿದ ಸಲ್ಮಾನ್ ಖಾನ್! ಈಗ ಮಾಡಿ ಟ್ರೋಲ್ ಎಂದ ಸಲ್ಲೂ ಭಾಯ್ | salman khan removes his shirt makeup | | ACTPnews
-

Katrina Kaif: ಬಾಡಿ ಶೇಮಿಂಗ್ ನಡುವೆ ಮೌನ ಮುರಿದ ಕತ್ರೀನಾ ಕೈಫ್ | Katrina Kaif reacts about skin and weight gain in middle of trolling | | ACTPnews
-

Hanuman Ansh: ‘ಟಾಕ್ಸಿಕ್’ ಮುಂದೆ ಒಂದು ದಿನವೂ ನಿಲ್ಲಲ್ಲ ಅಂದುಕೊಂಡಿದ್ದೆ; ‘ಹನುಮಾನ್ ಅಂಶ್’ ನಿರ್ಮಾಪಕಿ ಮಾತು | | ACTPnews
-

US Tariff: ಭಾರತಕ್ಕೆ 100% ಸುಂಕ ಭೀತಿ, ರಷ್ಯಾ ಮೇಲೆ ನಿರ್ಬಂಧ ಹೇರುವ ಮಸೂದೆ ಅಮೆರಿಕಾ ಸಂಸತ್ತಲ್ಲಿ ಅಂಗೀಕಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
-

Bigg Boss 13: ಸೌಂದರ್ಯಾ ಬಗ್ಗೆ ಮಂಜನ ಮಾತಿಗೆ ಕಿಚ್ಚನ ಕ್ಲಾಸ್; ‘ಮಾತಿನ ಮೇಲೆ ನಿಗಾ ಇರಲಿ’ ಎಂದ ಸುದೀಪ್ | | ACTPnews







