Category: Sports
All sports Kannada news updates
-

Cricket: ಕ್ರಿಸ್ ಗೇಲ್ ದಾಖಲೆ ಕೊನೆಗೂ ಉಡೀಸ್! 188 ರನ್ ಸಿಡಿಸಿ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ 20 ವರ್ಷದ ಬ್ಯಾಟ್ಸ್ಮನ್! | | ACTPnews
Last Updated:Oct 03, 2026 10:14 PM IST ಕ್ರಿಸ್ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸಿದ್ದು ಇದುವರೆಗಿನ ಅಧಿಕೃತ ಟಿ20 ಕ್ರಿಕೆಟ್ನ ಅತ್ಯುನ್ನತ ವೈಯಕ್ತಿಕ ಸ್ಕೋರ್ ಆಗಿತ್ತು. ಪ್ರಿಟೋರಿಯಸ್ – ಕ್ರಿಸ್ ಗೇಲ್ ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ರೋಮಾಂಚಕ ಮತ್ತು ಸ್ಫೋಟಕ ಬ್ಯಾಟಿಂಗ್ಗೆ ಇಡೀ ಜಗತ್ತು ಸಾಕ್ಷಿಯಾಗಿದೆ. ದಕ್ಷಿಣ ಆಫ್ರಿಕಾದ (South Africa) 20 ವರ್ಷದ ಯುವ ಬ್ಯಾಟ್ಸ್ಮನ್ ಲುವಾನ್-ಡ್ರೆ ಪ್ರಿಟೋರಿಯಸ್ (Lhuan-dre Pretorius) CSA T20 ಚಾಲೆಂಜ್ ಟೂರ್ನಿಯಲ್ಲಿ…
-

IND vs WI: 3 ಪಂದ್ಯಗಳ ಸರಣಿಯಲ್ಲಿ ಹೆಚ್ಚು ಸಿಕ್ಸರ್! ಇಂಗ್ಲೆಂಡ್ ಹೆಸರಿನಲ್ಲಿದ್ದ ಆಲ್ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 10:33 PM IST ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಈ ಚೊಚ್ಚಲ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಸಿಡಿಲಬ್ಬರದ 6 ಸಿಕ್ಸರ್ಗಳನ್ನು ಚಚ್ಚಿದರೆ, ರೋಹಿತ್ ಶರ್ಮಾ 3, ಗಾಯಕ್ವಾಡ್ 4, ನಮನ್ ಧೀರ್ 2 ಮತ್ತು ಅನ್ಶುಲ್ ಕಾಂಬೋಜ್ 2 ಸಿಕ್ಸರ್ಗಳನ್ನು ಸಿಡಿಸಿದರು. ಈ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಒಟ್ಟು 17 ಸಿಕ್ಸರ್ಗಳನ್ನು ಬಾರಿಸುವ ಮೂಲಕ, ಪ್ರಸ್ತುತ ಸರಣಿಯಲ್ಲಿ ತನ್ನ ಒಟ್ಟಾರೆ ಸಿಕ್ಸರ್ಗಳ ಸಂಖ್ಯೆಯನ್ನು 45ಕ್ಕೆ ಹೆಚ್ಚಿಸಿಕೊಂಡಿದೆ. ಕೆಎಲ್…
-

IND vs WI: 162 ರನ್ಗಳ ಸಿಡಿಲಬ್ಬರದ ಶತಕ ಸಿಡಿಸಿದ ಹೋಪ್! 352 ರನ್ಗಳ ಬೃಹತ್ ಗುರಿ ತಲುಪಿ ಭಾರತಕ್ಕೆ ಶಾಕ್ ಕೊಟ್ಟ ವೆಸ್ಟ್ ಇಂಡೀಸ್! | ಕ್ರೀಡಾ ಸುದ್ದಿ | ACTPnews
Last Updated:Oct 03, 2026 11:23 PM IST ಮೂರನೇ ಪಂದ್ಯದಲ್ಲಿ ಸೋಲು ಎದುರಾಗಿದ್ದರೂ ಸಹ, ಭಾರತ ತಂಡವು ಮೊದಲ ಎರಡು ಏಕದಿನ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿದ್ದರಿಂದ ಮೂರು ಪಂದ್ಯಗಳ ಈ ಏಕದಿನ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಶತಕ ಸಿಡಿಸಿ ಗೆಲುವಿನ ರೂವಾರಿಯಾದ ಶಾಯ್ ಹೋಪ್ ಭಾರತ ತಂಡ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶಿಸಿ ಹೀನಾಯ ಸೋಲು ಕಂಡಿದೆ. ನ್ಯೂ ಚಂಡೀಗಢ…
-

Asian Games: ಮಲೇಷ್ಯಾ ವಿರುದ್ಧ ಭರ್ಜರಿ ಜಯ! ಚಿನ್ನದ ಪದಕದೊಂದಿಗೆ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತ ಹಾಕಿ ತಂಡ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 10:55 PM IST ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತ ತಂಡವು ಈ ವಿಭಾಗದಲ್ಲಿ ತನ್ನ ಚಿನ್ನದ ಪದಕವನ್ನು ಯಶಸ್ವಿಯಾಗಿ ಕಾಯ್ದುಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಗೆದ್ದ ಐದನೇ ಚಿನ್ನದ ಪದಕ ಇದಾಗಿದೆ. ಚಿನ್ನ ಗೆದ್ದ ಭಾರತ ಹಾಕಿ ತಂಡ (Reuters Photo) ಏಷ್ಯನ್ ಗೇಮ್ಸ್ನಲ್ಲಿ (Asian Games) ಭಾರತೀಯ ಪುರುಷರ ಹಾಕಿ ತಂಡವು (Indian Hockey Team) ಅದ್ಭುತ ಪ್ರದರ್ಶನ ನೀಡಿ…
-

Asian Games: ಹೆಗಲ ಮೇಲೆ ಕೋಚ್, ಡ್ರೆಸಿಂಗ್ ರೂಂನಲ್ಲಿ ಚಾಂಪಿಯನ್ಗಳ ಡಾನ್ಸ್: ಐತಿಹಾಸಿಕ ಚಿನ್ನ ಗೆದ್ದ ಭಾರತೀಯ ಮಹಿಳಾ ಹಾಕಿ ಪಡೆಯ ಸಂಭ್ರಮ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 8:14 AM IST ಡ್ರೆಸ್ಸಿಂಗ್ ಕೋಣೆಯನ್ನು ತಲುಪಿದ ನಂತರ, ಭಾರತೀಯ ತಂಡದ ಆಟಗಾರ್ತಿಯರು ಕ್ರಿಕೆಟಿಗ ಡ್ವೇನ್ ಬ್ರಾವೋ ಅವರ “ಚಾಂಪಿಯನ್” ಹಾಡಿಗೆ ನೃತ್ಯ ಮಾಡಿದರು. ಈ ಸಂಭ್ರಮಾಚರಣೆ ಕೇವಲ ಚಿನ್ನದ ಪದಕಕ್ಕಾಗಿ ಮಾತ್ರವಲ್ಲ, ಲಾಸ್ ಏಂಜಲೀಸ್ 2028 ರ ಒಲಿಂಪಿಕ್ಸ್ಗೆ ನೇರವಾಗಿ ಅರ್ಹತೆ ಪಡೆದಿದ್ದಕ್ಕಾಗಿಯೂ ಆಗಿತ್ತು. News18 ನವದೆಹಲಿ(ಅ.03): 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಥಾನ ಪಡೆಯಲು ಭಾರತೀಯ ಮಹಿಳಾ ಹಾಕಿ ತಂಡದ 44 ವರ್ಷಗಳ ಕಾಯುವಿಕೆ ಕೊನೆಗೊಂಡಿತು. ಭಾರತ ತಂಡವು ಫೈನಲ್ನಲ್ಲಿ…
-

KL Rahul: 80 ಎಸೆತಗಳಲ್ಲಿ ಸ್ಫೋಟಕ ಶತಕ! ದ್ರಾವಿಡ್ ಹೆಸರಿನಲ್ಲಿದ್ದ 27 ವರ್ಷಗಳ ಹಳೆಯ ದಾಖಲೆ ಬ್ರೇಕ್ ಮಾಡಿದ ರಾಹುಲ್ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 8:57 PM IST 87 ಎಸೆತ, 10 ಬೌಂಡರಿ, 6 ಸಿಕ್ಸರ್ಗಳ ಸಹಿತ 129 ರನ್ ಸಿಡಿಸಿದ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ದಾಖಲಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು. ಕೆಎಲ್ ರಾಹುಲ್ (AP) ಟೀಮ್ ಇಂಡಿಯಾದ ಆಪತ್ಬಾಂಧವ ಎಂದೇ ಹೆಸರಾಗಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul) ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ…
-

Rohit Sharma: ಶತಕ ಮಿಸ್ ಮಾಡಿಕೊಂಡ್ರೂ ಚರಿತ್ರೆ ಸೃಷ್ಟಿಸಿದ ರೋಹಿತ್ ಶರ್ಮಾ! ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲಿಗ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 7:02 PM IST ನ್ಯೂ ಚಂಡೀಗಢದ ಪಿಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ರೋಹಿತ್ ಶರ್ಮಾ (PTI) ಭಾರತ ಕ್ರಿಕೆಟ್ ತಂಡದ ಹಿರಿಯ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆದಿದ್ದಾರೆ. ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೂರನೇ ಏಕದಿನ…
-

IND vs WI: ರೋಹಿತ್ 92, ಕನ್ನಡಿಗ ರಾಹುಲ್ ಸಿಡಿಲಬ್ಬರದ ಶತಕ! ವಿಂಡೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 6:31 PM IST ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 351 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ರೋಹಿತ್ ಶರ್ಮಾ 92 ರನ್ಗಳಿಸಿದರೆ, ರಾಹುಲ್ ಅಜೇಯ 129 ರನ್ಗಳಿಸಿ ದಾಖಲೆ ಬರೆದರು. ಕೆಎಲ್ ರಾಹುಲ್-ನಮನ್ ಧೀರ್ ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ (IND vs WI, 3rd ODI) ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ…
-

Asian Games: ಪಾಕಿಸ್ತಾನವನ್ನು ಬಗ್ಗುಬಡಿದು ಚಿನ್ನ ಗೆದ್ದ ಭಾರತ! ಗೋಲ್ಡ್ ಮೆಡಲ್ ಪಡೆದು ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವೈಭವ್ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 5:14 PM IST ಏಷ್ಯನ್ ಗೇಮ್ಸ್ನ ಕ್ರಿಕೆಟ್ ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನವನ್ನ ಮಣಿಸುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ತಂಡದಲ್ಲಿದ್ದ ವೈಭವ್ ಸೂರ್ಯವಂಶಿ ಕ್ರೀಡಾಕೂಟದ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಕ್ರೀಡಾಪಟು ಎಂಬ ವಿಕಶ್ವದಾಖಲೆಗೆ ಪಾತ್ರರಾದರು. ವೈಭವ್ ಸೂರ್ಯವಂಶಿ (ANI Photo) ಜಪಾನ್ನ ನಿಸ್ಶಿನ್ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಶನಿವಾರ ನಡೆದ ಏಷ್ಯನ್ ಗೇಮ್ಸ್ (Asian Games) ಪುರುಷರ ಕ್ರಿಕೆಟ್ನ ರೋಮಾಂಚಕ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ…
-

Asian Games: ಗಾಲ್ಫ್ನಲ್ಲಿ ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್! ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟ ಕನ್ನಡತಿ | ಕ್ರೀಡಾ ಸುದ್ದಿ | ACTPnews
Last Updated:Oct 03, 2026 4:37 PM IST 23 ವರ್ಷದ ಪ್ರಣವಿ ಶರತ್ ಅರಸ್ ಅವರು ಪಂದ್ಯಾವಳಿಯ ನಾಲ್ಕನೇ ಹಾಗೂ ಅಂತಿಮ ದಿನದಂದು ತೀವ್ರ ಒತ್ತಡದ ನಡುವೆಯೂ ಅದ್ಭುತ ಪ್ರದರ್ಶನ ನೀಡಿ ಐತಿಹಾಸಿಕ ಚಿನ್ನದ ಪದಕ ಗೆದ್ದು ಚರಿತ್ರೆ ಸೃಷ್ಟಿಸಿದ್ದಾರೆ. ಪ್ರಣವಿ ಅರಸ್ (REUTERS Photo) ಭಾರತೀಯ ಗಾಲ್ಫ್ ಇತಿಹಾಸದಲ್ಲಿ ಕರ್ನಾಟಕದ ಹೆಮ್ಮೆಯ ಕುವರಿ, ಮೈಸೂರು ಮೂಲದ ಪ್ರಣವಿ ಶರತ್ ಅರಸ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್…
Latest News
Search the Archives
Access over the years of investigative journalism and breaking reports
You May Have Missed













