Category: Karnataka
All Karnataka news updates
-

Innovation: ಬೆಂಗಳೂರು ಸ್ಟಾರ್ಟ್ಅಪ್ನಿಂದ Magnet-Free EV ಮೋಟಾರ್! ಚೀನಾದ Rare Earth ಅವಲಂಬನೆ ಕಡಿಮೆ ಮಾಡುವತ್ತ ಭಾರತದ ಹೊಸ ಹೆಜ್ಜೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 14, 2026 2:16 PM IST ಬೆಂಗಳೂರು ಮೂಲದ Vimag Lab Magnet-Free EV ಮೋಟಾರ್ ಅಭಿವೃದ್ಧಿಪಡಿಸಿ 5ನೇ ಭಾರತೀಯ ಪೇಟೆಂಟ್ ಪಡೆದಿದೆ. Rare Earth ಮೇಲಿನ ಅವಲಂಬನೆ ಕಡಿಮೆ ಮಾಡುವ ಈ ಸ್ವದೇಶಿ ತಂತ್ರಜ್ಞಾನ EV ಕ್ಷೇತ್ರಕ್ಕೆ ಹೊಸ ಅವಕಾಶ ನೀಡಬಹುದು ಇವಿ ವಾಹನ ಕ್ಷೇತ್ರ ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ (EV) ಭವಿಷ್ಯವನ್ನು ಬದಲಾಯಿಸಬಲ್ಲ ಮಹತ್ವದ ತಂತ್ರಜ್ಞಾನವೊಂದನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ Vimag Lab ಅಭಿವೃದ್ಧಿಪಡಿಸಿದೆ. ಅಪರೂಪದ Rare Earth ಮ್ಯಾಗ್ನೆಟ್ಗಳಿಲ್ಲದೇ ಕಾರ್ಯನಿರ್ವಹಿಸುವ…
-

BMTCಯ ಅತಿ ಉದ್ದದ ಬಸ್ ಮಾರ್ಗ ಇಲ್ಲಿದೆ; ಬೆಂಗಳೂರಿನ ಟೆಕ್ಕಿಗಳು ಇದನ್ನ ಗೇಮ್ ಚೇಂಜರ್ ಅಂತ ಹೇಳ್ತಿರೋದು ಏಕೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 14, 2026 2:16 PM IST ಐಟಿ ಕಾರಿಡಾರ್ನಲ್ಲಿರುವ ಟೆಕ್ಕಿಗಳು ಇದರಿಂದ ನಿರಂತರವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಾರಣದಿಂದಲೇ ಐಟಿ ಉದ್ಯೋಗಿಗಳಿಗೆ ಅನುಕೂಲ ಆಗುವಂತೆ ಬಿಎಂಟಿಸಿ ಮಹತ್ವದ ಕ್ರಮಕೈಗೊಂಡಿದೆ. ಬಿಎಂಟಿಸಿ (ಸಂಗ್ರಹ ಚಿತ್ರ) ಬೆಂಗಳೂರು (Bengaluru) ಎಂದರೇ ಮೊದಲು ನೆನಪು ಆಗೋದು ಐಟಿ ಕ್ಷೇತ್ರ (IT Industry). ಇಲ್ಲಿ ಸಾವಿರಾರು ಟೆಕ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅಂತರಾಷ್ಟ್ರೀಯ ಕಂಪನಿಗಳು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಲಕ್ಷಾಂತರ ಮಂದಿ ಕೆಲಸ ಮಾಡ್ತಿದ್ದಾರೆ. ಬೆಂಗಳೂರು ಅಭಿವೃದ್ಧಿಯೊಂದಿಗೆ (Development and…
-

Cashless India: ಪರಪ್ಪನ ಅಗ್ರಹಾರ ಜೈಲಿನಲ್ಲೀಗ ಎಲ್ಲವೂ ಡಿಜಿಟಲ್! UPIಗೂ ಮೀರಿದ ಡಿಜಿಟಲ್ ವ್ಯವಸ್ಥೆ, ಈ ಸೌಲಭ್ಯ ಹೊರಗಿದ್ದವರಿಗೂ ಇಲ್ಲ ಕಣ್ರೀ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 14, 2026 1:11 PM IST ಪರಪ್ಪನ ಅಗ್ರಹಾರ ಜೈಲಿನಲ್ಲಿ ಕ್ಯಾಶ್ಲೆಸ್ ವ್ಯವಸ್ಥೆ ಜಾರಿಯಾಗಿದೆ. ಖೈದಿಗಳು ಬೆರಳಚ್ಚು ಅಥವಾ ಫೇಷಿಯಲ್ ರೆಕಗ್ನಿಷನ್ ಮೂಲಕ ಕ್ಯಾಂಟೀನ್ನಲ್ಲಿ ಖರೀದಿ ಮಾಡಲಿದ್ದು, ಹಣ ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತವಾಗಲಿದೆ. ಡಿಜಿಟಲ್ ಜೈಲು! ಬೆಂಗಳೂರು: ರಾಜ್ಯದ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಹತ್ವದ ಬದಲಾವಣೆಯೊಂದು ಜಾರಿಗೆ ಬಂದಿದೆ. ಇನ್ಮುಂದೆ ಜೈಲು (Prison) ಕ್ಯಾಂಟೀನ್ಗಳಲ್ಲಿ ನಗದು ಹಣ (ಕ್ಯಾಶ್) ಬಳಸಲು ಅವಕಾಶ ಇರುವುದಿಲ್ಲ. ಜೈಲಿನೊಳಗಿನ ಹಣದ…
-

Tirupati Train: ರಜಾ ದಿನದಲ್ಲಿ ತಿರುಪತಿಗೆ ತೆರಳಲು ಇದೇ ಬೆಸ್ಟ್ ಆಯ್ಕೆ; ಇನ್ನೂ 2 ತಿಂಗಳು ಕಮ್ಮಿ ದರದಲ್ಲಿ ಆಂಧ್ರ ಸುತ್ತಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಯಾವ ದಿನಗಳಲ್ಲಿ ಸಂಚಾರ? ಪ್ರತಿ ಶುಕ್ರವಾರ ವಿಶಾಖಪಟ್ಟಣಂನಿಂದ ಹೊರಡುವ 08581 ವಿಶಾಖಪಟ್ಟಣಂ–ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು 2026ರ ಆಗಸ್ಟ್ 7ರಿಂದ ಸೆಪ್ಟೆಂಬರ್ 25ರವರೆಗೆ ಸಂಚರಿಸಲಿದೆ. ಅದೇ ರೀತಿ, ಪ್ರತಿ ಶನಿವಾರ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡುವ 08582 ಎಸ್ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ವಿಶೇಷ ಎಕ್ಸ್ಪ್ರೆಸ್ ರೈಲು 2026ರ ಆಗಸ್ಟ್ 8ರಿಂದ ಸೆಪ್ಟೆಂಬರ್ 26ರವರೆಗೆ ಓಡಲಿದೆ. ಒಟ್ಟು ಎಷ್ಟು ಟ್ರಿಪ್? ವಿಸ್ತರಿಸಲಾದ ಅವಧಿಯಲ್ಲಿ ಎರಡೂ ದಿಕ್ಕುಗಳಲ್ಲಿ ತಲಾ 8 ಟ್ರಿಪ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಇದರಿಂದ ಬೆಂಗಳೂರು–ವಿಶಾಖಪಟ್ಟಣಂ ನಡುವೆ ಪ್ರಯಾಣಿಸುವವರಿಗೆ ಹೆಚ್ಚುವರಿ…
-

Bengaluru South: ಬಿಡದಿಯಲ್ಲಿ ಸರ್ವೇ ಅಧಿಕಾರಿಗಳ ಮೇಲೆ ಹಲ್ಲೆ ಕೇಸ್; ಮಂಡಲಹಳ್ಳಿಯ 20ಕ್ಕೂ ಹೆಚ್ಚು ರೈತರ ಮೇಲೆ FIR | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎರಡು ಪ್ರತ್ಯೇಕ ಎಫ್ ಐ ಆರ್ ಗಳು ದಾಖಲಾಗಿದ್ದು, ಕಾರು ಚಾಲಕ ಮೊಹಮದ್ ಸಮೀರ್ ಹಾಗೂ ರಾಮನಗರ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ನೀಡಿದ ದೂರಿನ ಅನ್ವಯ ಎರಡು ಎಫ್ಐಆರ್ಗಳು ದಾಖಲಾಗಿದೆ. ಕಾರು ಚಾಲಕ ನೀಡಿದ ದೂರಿನ ಮೇರೆಗೆ ರೈತರಾದ ಪ್ರಕಾಶ್, ನಾಗರಾಜ್, ಕೃಷ್ಣ, ಯಶವಂತ್, ರೇವಣ್ಣ, ಜಯಮ್ಮ, ಭಾಗ್ಯ, ಮೋಹನ್, ವರಲಕ್ಷ್ಮಿ, ಹರೀಶ್…
-

Monsoon Rains, Karnataka: ಮಳೆಯ ಕೊರತೆ ಶೇ.40 ರಿಂದ 14ಕ್ಕೆ ಇಳಿಕೆ, ಆದರೆ ಮುಂದಿನ ಮಾನ್ಸೂನ್ ಮಳೆ ಸ್ಥಿತಿ ಮತ್ತಷ್ಟು ಭಯಾನಕ! | | ACTPnews
ಜೂನ್ ಅಂತ್ಯದಲ್ಲಿ ಸುಮಾರು ಶೇಕಡಾ 40 ರಷ್ಟು ಕೊರತೆಯಾಗಿತ್ತು. ಆದರೆ ಕಳೆದೊಂದು ವಾರದಲ್ಲಿ ಬಿದ್ದ ವ್ಯಾಪಕ ಮಳೆಯಿಂದಾಗಿ ಬರಪೀಡಿತ ಪ್ರದೇಶಗಳ ನೀರಿನ ಭವಣೆಯನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ‘ಜೂನ್ 1 ರಿಂದ ಜುಲೈ 9 ರವರೆಗೆ, ಭಾರತದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 14 ರಷ್ಟು ಕಡಿಮೆ ಮಳೆಯಾಗಿದೆ’ ಎಂದು ಐಎಂಡಿ ವಿಜ್ಞಾನಿ ಶಶಿಕಾಂತ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ಪೂರ್ವ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಂಜಾಬ್, ಮಹಾರಾಷ್ಟ್ರದ ಮರಾಠವಾಡ ಪ್ರದೇಶ, ಕೇರಳ ಮತ್ತು ಕರ್ನಾಟಕದ ಕೆಲವು…
-

Bengaluru New Airport: ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲೊಕೇಶನ್ ಫಿಕ್ಸ್; ಸಿಎಂ ಡಿಕೆಶಿ ಹೇಳಿದ್ದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 12, 2026 6:42 PM IST ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದ ಒತ್ತಡ ಕಡಿಮೆ ಮಾಡಲು ದಕ್ಷಿಣ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ಬರಲಿದೆ. News18 ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd International Airport) ಸಂಬಂಧಿಸಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕೆಂಪೇಗೌಡ ವಿಮಾನ ನಿಲ್ದಾಣದ (Kempegowda International Airport) ಮೇಲೆ ನಿರಂತರವಾಗಿ ಹೆಚ್ಚಾಗುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ನಗರದ…
-

Bengaluru: ‘ಪ್ರಮೋಷನ್-ಸ್ಯಾಲರಿ ಹೈಕ್’, ಬೆಂಗಳೂರಿನ ಗಣೇಶ ದೇವಾಲಯದ ಎದುರು ಕ್ಯೂ ನಿಲ್ಲುತ್ತಿರುವ ಸಾಫ್ಟ್ವೇರ್ ಉದ್ಯೋಗಿಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 12, 2026 4:59 PM IST ಬೆಂಗಳೂರಿನ ಕೋರಮಂಗಲದಲ್ಲಿರುವ ಗಣೇಶ ದೇವಾಲಯ ‘ಟೆಕ್ಕಿ ಗಣೇಶ’ ಎಂದೇ ವೈರಲ್ ಆಗುತ್ತಿದೆ. ಐಟಿ ಉದ್ಯೋಗಿಗಳು ಉತ್ತಮ ಕೆಲಸ, ಪ್ರಮೋಷನ್ಗಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. News18 ಭಾರತದಲ್ಲಿ ಐಟಿ ಕ್ಷೇತ್ರಕ್ಕೆ ಹೆಸರಾಗಿರುವ ನಗರ ಯಾವುದು ಎಂದು ಹೇಳಿದರೆ ಸಾಕು, ಬೆಂಗಳೂರು (Bengaluru) ಅಂತ ಎಲ್ಲರೂ ಹೇಳ್ತಾರೆ. ಸಾಫ್ಟ್ವೇರ್ ಉದ್ಯೋಗಗಳಿಗೆ (Software Jobs) ಬೆಂಗಳೂರು ಸಖತ್ ಫೇಮಸ್. ಇಲ್ಲಿ ಲಕ್ಷಾಂತರ ಮಂದಿ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದರ ನಡುವೆಯೇ…
-

Karnataka Dams: ತುಂಬುತ್ತಿದೆ ಡ್ಯಾಮ್ಗಳ ಒಡಲು, ಈ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 12, 2026 10:03 AM IST ಕೆ.ಆರ್.ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 91.20 ಅಡಿ ತಲುಪಿದೆ. ನವಿಲು ತೀರ್ಥ, ತುಂಗಭದ್ರಾ, ಕಬಿನಿ, ಆಲಮಟ್ಟಿ ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆ. ರೈತರಲ್ಲಿ ಹರ್ಷ. ಕರ್ನಾಟಕ ಅಣೆಕಟ್ಟು ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಂಡ್ಯದ (Mandya) ರೈತರ ಪಾಲಿನ ಆಶಾಕಿರಣ ಕೆ.ಆರ್.ಎಸ್ (KRS) ಅಣೆಕಟ್ಟು ನಿಧಾನವಾಗಿ ತನ್ನ ಒಡಲನ್ನು ತುಂಬಿಕೊಳ್ಳುತ್ತಿದೆ. ಪ್ರಸ್ತುತ ಕೆ.ಆರ್.ಎಸ್ ಡ್ಯಾಮ್ನಲ್ಲಿ (Dam) ನೀರಿನ…
-

Dam Water Level: ಮಳೆ ಅಬ್ಬರ, ಕೆಆರ್ಎಸ್, ತುಂಗಭದ್ರಾ ಸೇರಿ ಪ್ರಮುಖ ಡ್ಯಾಂಗಳ ಭರ್ತಿಗೆ ಕೌಂಟ್ಡೌನ್ ಶುರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 11, 2026 10:22 AM IST ಕರ್ನಾಟಕದಲ್ಲಿ ಮಳೆಯ ಅಬ್ಬರದಿಂದ ಕೆಆರ್ಎಸ್, ಕಬಿನಿ, ತುಂಗಭದ್ರಾ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್ಎಸ್ ಒಂದೇ ವಾರದಲ್ಲಿ 10 ಅಡಿ ಏರಿದೆ. ಜಲಾಶಯದ ನೀರಿನ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ ಮಳೆಯ (Rain) ಅಬ್ಬರ ಜೋರಾಗಿದೆ. ಕೊಡಗಿನ (Kodagu) ಬೆಟ್ಟ-ಗುಡ್ಡಗಳಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ರಾಜ್ಯದ ಪ್ರಮುಖ ಜಲಾಶಯಗಳ ( Reservoirs) ಒಡಲು ತುಂಬತೊಡಗಿದೆ. ಒಂದೆಡೆ ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಿದ್ದರೆ, ಇನ್ನೊಂದೆಡೆ ಜಲಾಶಯಗಳ ನೀರಿನ…
Latest News
Search the Archives
Access over the years of investigative journalism and breaking reports
You May Have Missed













