Category: Karnataka
All Karnataka news updates
-

Bengaluru: ಪ್ರಾಯಕ್ಕೆ ಬರೋ ಮೊದಲೇ ಶುರುವಾದ ಪ್ರೀತಿ; ಮದುವೆ ವಿಚಾರಕ್ಕೆ ಕಿರಿಕ್, ಅಟ್ಟಹಾಸ ಮೆರೆದ ಲವರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 11, 2026 11:14 AM IST ಅವರಿಬ್ಬರು ಒಟ್ಟೊಟ್ಟಿಗೆ ಬೆಳೆದವರು. ಚಿಕ್ಕವಯಸ್ಸಿನಿಂದಲೇ ಪ್ರೀತಿಗೆ ಬಿದ್ದವರು. ಆದರೆ, ಹೆಣ್ಣಿನ ಮನೆಯವರು ಪರ ಪುರುಷನ ಜೊತೆ ಮದುವೆ ಮಾಡಿದರು. ಈ ವಿಷ್ಯ ಪ್ರಿಯಕರನಿಗೆ ಗೊತ್ತಾಗ್ತಿದ್ದಂತೆ ನೆತ್ತರೋಕುಳಿ ಹರಿಸಿದ್ದಾನೆ. ಬಂಧಿತ ಆರೋಪಿ ವನಾಜ್ ಬೆಂಗಳೂರು: ಮನೆ ತುಂಬಾ ಚೆಲ್ಲಿದ ರಕ್ತ (Home). ಗೋಡೆ ಮೇಲೆಲ್ಲಾ ರಕ್ತದ ಕಲೆ (Blood Marks). ಎತ್ತ ಕಣ್ಣಾಯಿಸಿದರೂ ನೆತ್ತರೋಕುಳಿ. ಹೆಜ್ಜೆ ಇಡೋದಕ್ಕೂ ಜಾಗವಿಲ್ಲ. ಹೆಣ್ಣುಮಗಳ (women) ಎದೆ ಬಗೆದವ ಇಡೀ ಮನೆಯನ್ನೇ ರಕ್ತದಲ್ಲಿ…
-

Karnataka Rain: ಮಳೆರಾಯನ ಮ್ಯಾಜಿಕ್, ಕೇವಲ 5 ದಿನದಲ್ಲಿ ಡ್ಯಾಂಗಳಿಗೆ ಹರಿದು ಬಂದ 50 ಟಿಎಂಸಿಗೂ ಹೆಚ್ಚು ನೀರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 10, 2026 9:27 AM IST ರಾಜ್ಯದಲ್ಲಿ ಭಾರೀ ಮಳೆಯಿಂದ ಜಲಾಶಯಗಳು ಭರ್ತಿ. 5 ದಿನಗಳಲ್ಲಿ 50 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ. ಬರಗಾಲದ ಭೀತಿ ದೂರ, ರೈತರಿಗೆ ಸಂತಸ. ಐದೇ ದಿನದಲ್ಲಿ 50 ಟಿಎಂಸಿಗೂ ಹೆಚ್ಚು ನೀರು ಬೆಂಗಳೂರು: ರಾಜ್ಯದ ರೈತರಿಗೆ (Farmer) ನಿಜಕ್ಕೂ ಇದು ಹಬ್ಬದ ಕಾಲ. ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯು (Rain), ಬರಗಾಲದ ಭೀತಿಯಲ್ಲಿದ್ದ ಕನ್ನಡಿಗರಿಗೆ ದೊಡ್ಡ ನಿರಾಳತೆಯನ್ನು ತಂದಿದೆ. ಮುಂಗಾರು ಆರಂಭವಾಗಿ ತಿಂಗಳು…
-

Yellow Alert: IMD ಇಂದ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ! ನಿಮ್ಮ ಜಿಲ್ಲೆಯೂ ಪಟ್ಟಿಯಲ್ಲಿದೆಯಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 08, 2026 6:14 PM IST ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, IMD 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಭಾರೀ ಮಳೆಯ ಸಾಧ್ಯತೆ ಇರುವ ಹಿನ್ನೆಲೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ IMD ಎಚ್ಚರಿಕೆ ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ರಾಜ್ಯದ ಜನತೆ ಅಕ್ಷರಶಃ ಹೈರಾಣಾಗಿದ್ದಾರೆ. “ಯಾವಾಗಪ್ಪಾ ಈ ಮಳೆ ನಿಲ್ಲುತ್ತೆ?” ಅಂತ ಆಕಾಶ (Sky) ನೋಡುತ್ತಿರುವಾಗಲೇ, ಹವಾಮಾನ ಇಲಾಖೆ (IMD) ಈಗ…
-

NHAI Signal-free Corridor: ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್; ನಗರದಿಂದ ವಿಮಾನ ನಿಲ್ದಾಣವರೆಗೂ ಸಿಗ್ನಲ್ ಮುಕ್ತ ಸಂಚಾರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 08, 2026 3:06 PM IST ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿ NHAI ನಿಂದ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣ. ಸಾದಹಳ್ಳಿ ಗೇಟ್ ಅಂಡರ್ ಪಾಸ್ ಕಾಮಗಾರಿ ಮುಂದಿನ ವಾರದಿಂದ ಆರಂಭವಾಗಲಿದೆ. News18 ಬೆಂಗಳೂರು ದೇಶದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ (Bengaluru City) ಒಂದಾಗಿದೆ. ಬೆಂಗಳೂರು ಐಟಿ ರಂಗಕ್ಕೆ (IT Industries) ಮಾತ್ರವಲ್ಲದೆ ಹಲವು ಮೊದಲುಗಳಿಗೆ ಕಾರಣವಾಗಿದೆ. ಈ ಕಾರಣದಿಂದಲೇ ಇಲ್ಲಿಗೆ ದೇಶದ ವಿವಿಧ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ. ಇದರಿಂದ ನಗರದ…
-

Bengaluru Power Cut: ಬೆಂಗಳೂರು ಜನರೇ ಗಮನಿಸಿ, ನಾಳೆ 40 ಏರಿಯಾಗಳಲ್ಲಿ ಪವರ್ ಕಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 08, 2026 8:49 AM IST ಬೆಂಗಳೂರು ಮತ್ತು ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ. ಜುಲೈ 9ರಂದು ಬೆಂಗಳೂರಿನ ಹೆಣ್ಣೂರು ರಸ್ತೆ ವ್ಯಾಪ್ತಿಯಲ್ಲಿ, ಜುಲೈ 8ರಂದು ಕುಮಟಾದ ಹಲವು ಭಾಗಗಳಲ್ಲಿ ಪವರ್ ಕಟ್. ಸಾರ್ವಜನಿಕರು ಸಹಕರಿಸಲು ಮನವಿ. ಪವರ್ ಕಟ್ ಬೆಂಗಳೂರು: ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ಮತ್ತು ಕುಮಟಾ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳು ಮಾಹಿತಿ ನೀಡಿವೆ. ಸಾರ್ವಜನಿಕರು (Public)…
-

Self-Reliant Life: ಶಕ್ತಿ ಯೋಜನೆಯನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಸ್ವಾವಲಂಬಿ ಬದುಕು, ಗೃಹಿಣಿಯರಿಂದ ಉದ್ಯಮಿಗಳವರೆಗೆ ಹೇಗಿತ್ತು ಪಯಣ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 07, 2026 4:02 PM IST ವಿಜಯಪುರದ ಬಬಲಾದ ಮಹಿಳೆಯರು ಶಕ್ತಿ ಯೋಜನೆಯಡಿ ಬೆಂಗಳೂರಿಗೆ ಬಂದು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಸನ್ಮಾನಿತರಾಗಿದ್ದಾರೆ. ಮಹಿಳಾ ಸಬಲೀಕರಣ ಬೆಂಗಳೂರು: ವಿಜಯಪುರದ (Vijayapura) ಬಬಲಾದ ಗ್ರಾಮದ ಮಹಿಳೆಯರು ಇಂದು ರಾಜ್ಯದ ಇತರ ಗ್ರಾಮೀಣ ಮಹಿಳೆಯರಿಗೆ (Women) ರೋಲ್ ಮಾಡೆಲ್ ಆಗಿದ್ದಾರೆ. ಕೇವಲ ಮನೆಯ ಕೆಲಸಕ್ಕೆ ಸೀಮಿತವಾಗಿದ್ದ ಈ ಮಹಿಳೆಯರು, ಇಂದು ತಮ್ಮ ಸಾಂಪ್ರದಾಯಿಕ ಆಹಾರ (Food)…
-

Free Coaching: ಯುಪಿಎಸ್ಸಿ ಆಕಾಂಕ್ಷಿಗಳಿಗೆ ಬಂಪರ್ ಆಫರ್, ಬೆಂಗಳೂರಿನಲ್ಲಿ ಫ್ರೀ ಕೋಚಿಂಗ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 07, 2026 2:05 PM IST ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ. ಬೆಂಗಳೂರಿನ ಫೋರಂ ಐಎಎಸ್ನಲ್ಲಿ ತರಬೇತಿ. ಜುಲೈ 10 ಕೊನೆಯ ದಿನಾಂಕ. ಯಾರಿಗೆ ಈ ಅವಕಾಶ? ಚಿಕ್ಕಮಗಳೂರು: ಐಎಎಸ್ (IAS) ಅಥವಾ ಐಪಿಎಸ್ (IPS) ಅಧಿಕಾರಿಯಾಗಬೇಕೆಂಬುದು ಲಕ್ಷಾಂತರ ವಿದ್ಯಾರ್ಥಿಗಳ (Students) ಕನಸು. ಆದರೆ, ತರಬೇತಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಸಾಧ್ಯವಾಗದ ಪ್ರತಿಭಾವಂತ (Talent) ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇದೀಗ ಮಹತ್ವದ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ. ಬೆಂಗಳೂರಿನ…
-

Namma Metro: ಮೆಟ್ರೋ ಇಳಿದರೆ ಸಾಕು, ಈಗ ನೇರ ಮನೆ-ಆಫೀಸ್ಗೆ ಬಸ್! ಬೆಂಗಳೂರಿನಲ್ಲಿ 6 ಹೊಸ ಫೀಡರ್ ಸೇವೆ ಆರಂಭ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 07, 2026 1:21 PM IST ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಮತ್ತು ಬಿಎಂಆರ್ಸಿಎಲ್ ಜಂಟಿಯಾಗಿ ಮತ್ತೊಂದು ಸಿಹಿಸುದ್ದಿ ನೀಡಿವೆ. ಎಲೆಕ್ಟ್ರಾನಿಕ್ ಸಿಟಿಯಿಂದ ಟಿನ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದವರೆಗೆ ಆರು ಹೊಸ ಫೀಡರ್ ಬಸ್ಗಳು ಸಂಚಾರ ಆರಂಭಿಸಿದ್ದು, ಐಟಿ ಉದ್ಯೋಗಿಗಳ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸಮಸ್ಯೆಗೆ ಪರಿಹಾರ ಸಿಗಲಿದೆ. BMTC & ನಮ್ಮ ಮೆಟ್ರೋ ಬೆಂಗಳೂರು: ಪ್ರತಿದಿನ ಮೆಟ್ರೋದಲ್ಲಿ (Metro) ಆರಾಮಾಗಿ ಪ್ರಯಾಣ ಮಾಡಿ, ನಿಲ್ದಾಣದಲ್ಲಿ ಇಳಿದ ಬಳಿಕ ಆಫೀಸ್ ಅಥವಾ ಮನೆ ಸೇರಲು…
-

Big Warning: ಪ್ರವಾಸ ಮುಂದೂಡಿ, ರಾಜ್ಯದಲ್ಲಿ ಭೂ ಕುಸಿತದ ಎಚ್ಚರಿಕೆ ಕೊಟ್ಟ IMD; 3 ಜಿಲ್ಲೆಗೆ ಭಾರೀ ಮಳೆ! ರೆಡ್ ಅಲರ್ಟ್ ಘೋಷಣೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 06, 2026 4:37 PM IST IMD ಉತ್ತರ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಭಾರಿ ಮಳೆ, ಬಿರುಗಾಳಿ ಹಾಗೂ ಜುಲೈ 7ರಿಂದ ಘಟ್ಟ ಪ್ರದೇಶಗಳಲ್ಲಿ ಭೂಕುಸಿತದ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಭೂ ಕುಸಿತ ಬೆಂಗಳೂರು: ಮಳೆಗಾಲ (Rainy Season) ಅಂದ್ರೆ ಎಲ್ಲರಿಗೂ ಇಷ್ಟ. ಬಿಸಿಬಿಸಿ ಕಾಫಿ ಕುಡಿತಾ ಮಳೆ ನೋಡೋ ಮಜಾನೇ ಬೇರೆ. ಆದರೆ, ಈ ಬಾರಿ ಮಳೆ ತರುತ್ತಿರುವ ಮುನ್ಸೂಚನೆ (Warning)…
-

Egg & Chicken Price Hike: ಜೇಬು ಸುಡುತ್ತೆ ಬಾಡೂಟ; ಮೊಟ್ಟೆ, ಚಿಕನ್ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ! ಅಷ್ಟಕ್ಕೂ ದಿಢೀರ್ ಏರಿಕೆಗೆ ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 06, 2026 3:41 PM IST ಮೊಟ್ಟೆ ಮತ್ತು ಚಿಕನ್ ಖರೀದಿಸುವವರೇ ಗಮನಿಸಿ! ಕರ್ನಾಟಕದಲ್ಲಿ ದರ ಮತ್ತೆ ಏರಿಕೆಯಾಗಿದೆ. ಚಿಕನ್ ₹350 ಗಡಿ ತಲುಪಿದ್ದರೆ, ಒಂದು ಡಜನ್ ಮೊಟ್ಟೆ ₹90–100ಕ್ಕೆ ಮಾರಾಟವಾಗುತ್ತಿದೆ. ಇದರ ಹಿಂದಿನ ಕಾರಣಗಳು ಮತ್ತು ಮುಂದಿನ ದಿನಗಳ ಅಂದಾಜು ತಿಳಿಯಿರಿ. ಮೊಟ್ಟೆ ಬೆಲೆ ಏರಿಕೆ ಬೆಂಗಳೂರು: ದಿನವೂ ಮಿಸ್ ಮಾಡದೆ ಪ್ರೋಟೀನ್ (Protein) ಬೇಕು ಅಂತ ಮೊಟ್ಟೆ ತಿನ್ನೋರಿಗೆ, ಭಾನುವಾರ ಬಂದ್ರೆ ಚಿಕನ್ (Chicken) ಊಟ ಬೇಕೇ ಬೇಕು ಅನ್ನೋರಿಗೆ ಇದೊಂದು…
Latest News
Search the Archives
Access over the years of investigative journalism and breaking reports
You May Have Missed













