Tag: ಐಪಎಲ
-

IPL Playoff: ಐಪಿಎಲ್ ಪ್ಲೇಆಫ್ನಲ್ಲಿ ಬಿಗ್ ಟ್ವಿಸ್ಟ್! ಮೂರು ತಂಡಗಳ ಭವಿಷ್ಯ ನಿರ್ಧರಿಸುತ್ತೆ ಆ ಒಂದು ಪಂದ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:05 PM IST ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್ಸಿಬಿ ನೆಟ್ ರನ್ ರೇಟ್ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ. ಐಪಿಎಲ್ 2026 2026ರ ಐಪಿಎಲ್ ಸೀಸನ್ನ ಲೀಗ್ ಹಂತವು ಮುಕ್ತಾಯಗೊಳ್ಳುತ್ತಿದ್ದಂತೆ,…
-

ICC Women’s T20 World Cup: 22 ದಿನಗಳಲ್ಲಿ ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ! ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ! | ಕ್ರೀಡಾ ಸುದ್ದಿ | ACTPnews
ಪಾಕಿಸ್ತಾನ ವಿರುದ್ಧ ಭಾರತ ಅಭಿಯಾನ ಆರಂಭ 2026ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಹನ್ನೆರಡು ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತವು ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾಗಳೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಬಿ ನಲ್ಲಿ ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಸ್ಕಾಟ್ಲೆಂಡ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳಿವೆ. ಟೀಮ್ ಇಂಡಿಯಾ ಜೂನ್ 14 ರಂದು ಎಡ್ಜ್ಬಾಸ್ಟನ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಅವರು…
-

SRH vs RCB,IPL 2026: ಹೈದರಾಬಾದ್ ವಿರುದ್ಧ ಆರ್ಸಿಬಿಗೆ ಸೋಲಿನ ನಿರಾಶೆ! ಆದ್ರೂ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 22, 2026 11:34 PM IST ತವರಿನ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 256 ರನ್ಗಳ ಗುರಿಯನ್ನ ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆರ್ಸಿಬಿ ಐಪಿಎಲ್ 2026ರ 67ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್ಗಳ…
-

Vijay Shankar: ಐಪಿಎಲ್ ಸೇರಿ ಭಾರತೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಪ್ಲೇಯರ್! ಬೇರೆ ದೇಶದ ಪರ ಆಡ್ತಾರಾ ತಮಿಳುನಾಡು ಕ್ರಿಕೆಟರ್? | ಕ್ರೀಡಾ ಸುದ್ದಿ | ACTPnews
Last Updated:May 22, 2026 7:04 PM IST ಭಾರತ ಪರ 12 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದ ವಿಜಯ್ ಶಂಕರ್ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 35 ವರ್ಷದ ವಿಜಯ್ ಶಂಕರ್ 2019 ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವಾಗಿದ್ದರು. ವಿಜಯ್ ಶಂಕರ್ 3D ಆಟಗಾರ ಎಂದೂ ಕರೆಯಲ್ಪಡುವ ಭಾರತ ತಂಡದ ಸ್ಟಾರ್ ಆಲ್ರೌಂಡರ್ ವಿಜಯ್ ಶಂಕರ್ ಮೇ 22 ರಂದು ನಿವೃತ್ತಿ ಘೋಷಿಸಿದರು. ಶಂಕರ್ ತಮ್ಮ ನಿವೃತ್ತಿ ಬಗ್ಗೆ ಸೋಶಿಯಲ್…
-

Team India: ಐಪಿಎಲ್ ಮಧ್ಯೆಯೇ ಕೆಕೆಆರ್ ಆಲ್ರೌಂಡರ್ಗೆ ಜಾಕ್ಪಾಟ್! ಬದಲಿ ಆಟಗಾರನಾಗಿ ಟೀಮ್ ಇಂಡಿಯಾ ಸೇರ್ಪಡೆ | ಕ್ರೀಡಾ ಸುದ್ದಿ | ACTPnews
Last Updated:May 22, 2026 4:06 PM IST 2026 ರ ಐಪಿಎಲ್ ನಂತರ, ಹರ್ಷ್ ದುಬೆ ತವರು ನೆಲದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾದ ಸೀನಿಯರ್ ತಂಡದಲ್ಲೂ ಸ್ಥಾನ ಪಡೆದರು. ಪರಿಣಾಮವಾಗಿ, ಭಾರತೀಯ ಆಯ್ಕೆದಾರರು ಅವರನ್ನು ಭಾರತ ‘ಎ’ ತಂಡದಿಂದ ಬಿಡುಗಡೆ ಮಾಡಿ, ಬದಲಿಗೆ ಅನುಕುಲ್ ರಾಯ್ಗೆ ಅವಕಾಶ ನೀಡಿದ್ದಾರೆ. ಅನುಕುಲ್ ರಾಯ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಲ್ರೌಂಡರ್ ಅನುಕುಲ್ ರಾಯ್ ಜಾಕ್ಪಾಟ್…
-

IPL 2026: 19 ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಕೊನೆಗೂ ಅಂತ್ಯ! ಐಪಿಎಲ್ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು! | ಕ್ರೀಡಾ ಸುದ್ದಿ | ACTPnews
Last Updated:May 21, 2026 10:13 PM IST ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿಅಪರೂಪದ ದಾಖಲೆಯೊಂದು ಸೃಷ್ಟಿಯಾಗಿದೆ. ಗಾಯದ ಕಾರಣದಿಂದಾಗಿ ಧೋನಿ ಇಡೀ ಆವೃತ್ತಿಗೆ ಮೈದಾನದಿಂದ ಹೊರಗುಳಿದಿರುವುದು ಚೆನ್ನೈ ಸೂಪರ್ ಕಿಂಗ್ಸ್ಗೆ ದೊಡ್ಡ ಹಿನ್ನಡೆಯಾಗಿದೆ. ಐಪಿಎಲ್ 2026 ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ (IPL) 2026 ರ ಕೊನೆಯ ಪ್ರಮುಖ ಲೀಗ್ (League) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಮೈದಾನಕ್ಕೆ ಇಳಿದಿದೆ. ಅಹಮದಾಬಾದ್ (Ahmedabad) ನ ನರೇಂದ್ರ…
-

Anirudh Ravichander: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್? ಈ ಐಪಿಎಲ್ ತಂಡದ ಓನರ್ ಜೊತೆ ವಿವಾಹ? | ಕ್ರೀಡಾ ಸುದ್ದಿ | ACTPnews
Last Updated:May 21, 2026 4:20 PM IST ಸನ್ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ರಜನಿಕಾಂತ್ ಸಂಬಂಧಿ, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಜೊತೆ ಕಾವ್ಯ ಮಾರನ್ ಮದುವೆಯಾಗಲಿದ್ದಾರೆ ಎಂಬುದರ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ರಜನಿಕಾಂತ್-ಕಾವ್ಯ ಮಾರನ್ ಐಪಿಎಲ್ (IPL) 2026 ರ ಆವೃತ್ತಿಯ ನಡುವೆ, ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಒಡತಿ (Owner) ಕಾವ್ಯ ಮಾರನ್ (Owner) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಕಾವ್ಯ…
-

Team India: ಐಪಿಎಲ್ ಮಧ್ಯದಲ್ಲಿ ಕೆಕೆಆರ್ ಆಟಗಾರನಿಗೆ ಬಂಪರ್ ಆಫರ್! ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ಯಂಗ್ಸ್ಟಾರ್ | ಕ್ರೀಡಾ ಸುದ್ದಿ | ACTPnews
Last Updated:May 21, 2026 5:33 PM IST ಕೆಕೆಆರ್ ಆಲ್ರೌಂಡರ್ಗೆ ಐಪಿಎಲ್ 2026 ರ ಮಧ್ಯದಲ್ಲಿ ಅದೃಷ್ಟ ಖುಲಾಯಿಸಿದೆ. ಹರ್ಷ್ ದುಬೆ ಬದಲಿಗೆ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ-ಎ ತಂಡಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಕೆಕೆಆರ್ ಐಪಿಎಲ್ (IPL) 2026 ಸೀಸನ್ ರೋಚಕ ಹಂತವನ್ನು ತಲುಪಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಹೆಚ್ಚಿನ ಉತ್ಸಾಹವಿದೆ. ಕೆಕೆಆರ್ ತಂಡದ ಸ್ಟಾರ್ ಆಲ್ರೌಂಡರ್ (All-rounder) ಮತ್ತು ಜಾರ್ಖಂಡ್ (Jharkhand) ಕ್ರಿಕೆಟಿಗ (Cricketer) ಅನುಕುಲ್ ರಾಯ್ (Anukul Roy) ಅವರಿಗೆ…
-

Virat Kohli: ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ; 230 ಕೋಟಿಯೊಂದಿಗೆ ಕಿಂಗ್ ಕೊಹ್ಲಿ ನಂ.1 | ಕ್ರೀಡಾ ಸುದ್ದಿ | ACTPnews
Last Updated:May 20, 2026 1:25 PM IST ಫೆನಾಟಿಕ್ ಸ್ಪೋರ್ಟ್ಸ್ ಮತ್ತು ಹುರುನ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡುವವರಾಗಿದ್ದು, 230 ಕೋಟಿ ರೂಪಾಯಿಗಳೊಂದಿಗೆ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೆಕೆಆರ್ 19,200 ಕೋಟಿ ರೂಪಾಯಿಗಳೊಂದಿಗೆ ಮೋಸ್ಟ್ ವ್ಯಾಲ್ಯೂಬಲ್ ಫ್ರಾಂಚೈಸಿ ಆಗಿ ಹೊರಹೊಮ್ಮಿದೆ. ಸದ್ಯ ಎಲ್ಲಾ ತಂಡಗಳನ್ನು ಕಳುಹಿಸಿದರೆ ಒಟ್ಟು ಮೌಲ್ಯ ಸುಮಾರು 18 ಬಿಲಿಯನ್ ಡಾಲರ್ ಅಂದರೆ 1.63 ಲಕ್ಷ ಕೋಟಿ ಹೊಂದಿದೆ. ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)…
Latest News
Search the Archives
Access over the years of investigative journalism and breaking reports
You May Have Missed












