Category: Sports
All sports Kannada news updates
-

Rohit Sharma: ಬಸ್ನಿಂದ ಇಳಿಯುವಾಗ ಜಾರಿ ಬಿದ್ದ ರೋಹಿತ್ ಶರ್ಮಾ! ಅಭಿಮಾನಿಗಳ ಆತಂಕಕ್ಕೆ ಕಾರಣವಾಯ್ತು ವೈರಲ್ ವಿಡಿಯೋ | ಕ್ರೀಡಾ ಸುದ್ದಿ | ACTPnews
Last Updated:Sep 28, 2026 6:41 PM IST ರೋಹಿತ್ ಶರ್ಮಾ ಅವರ ಗಾಯಗಳ ಪ್ರಮಾಣ ಅಥವಾ ಪತನದ ತೀವ್ರತೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲವಾದರೂ, ವೈರಲ್ ಆದ ವೀಡಿಯೊ “ಹಿಟ್ಮ್ಯಾನ್” ಅಭಿಮಾನಿಗಳು ಮತ್ತು ಅವರ ಅಭಿಮಾನಿಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆತಂಕ ಹುಟ್ಟುಹಾಕಿದೆ, ಅವರು ಶೀಘ್ರ ಚೇತರಿಕೆಗಾಗಿ ಮತ್ತು ಎಲ್ಲವೂ ಚೆನ್ನಾಗಿರಲಿ ಎಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದಾರೆ. ರೋಹಿತ್ ಶರ್ಮಾ (AP Photo) ತಿರುವನಂತಪುರಂನಲ್ಲಿ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ…
-

ODI Cricket: ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ದಿನ! ವಿರಾಟ್, ಗಿಲ್ ಸೇರಿ 6 ಬ್ಯಾಟರ್ಗಳಿಂದ ಒಂದೇ ದಿನ ಅದ್ಭುತ ಶತಕ | ಕ್ರೀಡಾ ಸುದ್ದಿ | ACTPnews
Last Updated:Sep 28, 2026 5:39 PM IST ಏಕದಿನ ಕ್ರಿಕೆಟ್ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಆದರೆ ಒಂದೇ ದಿನದಲ್ಲಿ ಐದಕ್ಕಿಂತ ಹೆಚ್ಚು ಶತಕಗಳು ಎಂದೂ ಬಂದಿರಲಿಲ್ಲ. ಸೆಪ್ಟೆಂಬರ್ 27ರಂದು ಈ ದಾಖಲೆ ಮುರಿಯಿತು. Virat Kohli – Shubman Gill ಏಕದಿನ (ODI) ಕ್ರಿಕೆಟ್ (Cricket) ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಆದರೆ ಒಂದೇ ದಿನದಲ್ಲಿ ಐದಕ್ಕಿಂತ ಹೆಚ್ಚು ಶತಕಗಳು (Centuries) ಎಂದೂ ಬಂದಿರಲಿಲ್ಲ. ಸೆಪ್ಟೆಂಬರ್ 27ರಂದು ಈ ದಾಖಲೆ ಮುರಿಯಿತು. ಆ ದಿನ ಮೂರು ಏಕದಿನ…
-

Asian Games 2026: ಮೊದಲ ಬಾರಿಗೆ ಫೈನಲ್ನಲ್ಲಿ ಭಾರತ vs ಪಾಕಿಸ್ತಾನ ಮುಖಾಮುಖಿ? ಅದೊಂದು ನಡೆದ್ರೆ ಭರ್ಜರಿ ಹೈವೋಲ್ಟೇಜ್ ಮ್ಯಾಚ್ ಫಿಕ್ಸ್! | ಕ್ರೀಡಾ ಸುದ್ದಿ | ACTPnews
Last Updated:Sep 28, 2026 2:08 PM IST ಏಷ್ಯನ್ ಗೇಮ್ಸ್ 2026 ಪುರುಷರ ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಇನ್ನೂ ಒಂದು ಪಂದ್ಯವನ್ನೂ ಆಡಿಲ್ಲ. ಈಗ ಎರಡೂ ತಂಡಗಳ ನಡುವೆ ಭರ್ಜರಿ ಹೈವೋಲ್ಟೇಜ್ ಪಂದ್ಯ ಆಗುವ ಸಾಧ್ಯತೆ ಇದೆ. ಭಾರತ ವಿರುದ್ಧ ಪಾಕಿಸ್ತಾನ ಏಷ್ಯನ್ ಗೇಮ್ಸ್ (Asian Games) 2026ರ ಪುರುಷರ ಕ್ರಿಕೆಟ್(Cricket)ನಲ್ಲಿ ಭಾರತ (India) ಮತ್ತು ಪಾಕಿಸ್ತಾನ (Pakistan( ಫೈನಲ್ ಆಡುವ ಸಾಧ್ಯತೆ ಇದೆ. ಸೋಮವಾರ ಮಳೆ(Rain)ಯಿಂದ ಎರಡೂ ತಂಡಗಳ ಕ್ವಾರ್ಟರ್ ಫೈನಲ್ ಪಂದ್ಯಗಳು…
-

Athletics: 16ರ ವಯಸ್ಸಲ್ಲೇ ಅಂಡರ್-18 ರೇಸ್ವಾಕ್ನಲ್ಲಿ ಬೆಳ್ಳಿ; ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಚಿಕ್ಕಮಗಳೂರಿನ ವಿದುಷಾ ಜೈನ್ | ಕ್ರೀಡಾ ಸುದ್ದಿ | ACTPnews
Last Updated:Sep 28, 2026 11:57 AM IST ಚಿಕ್ಕಮಗಳೂರಿನ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿದುಷಾ ಜೈನ್ ಅವರು 3000 ಮೀಟರ್ ರೇಸ್ ವಾಕ್ನಲ್ಲಿ ಉತ್ತಮ ಪ್ರದರ್ಶನ ನೀಡಿ 2026ರ ರಾಷ್ಟ್ರಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಸಾಧನೆಯು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ. ರಾಷ್ಟ್ರ ಮಟ್ಟಕ್ಕೆ ಆಯ್ಕೆ ಚಿಕ್ಕಮಗಳೂರು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ (Sport) ಮತ್ತೊಂದು ಹೆಮ್ಮೆಯ ಸುದ್ದಿ. ಕಳಸದ ಮೂಲದ ಹಾಗೂ ಚಿಕ್ಕಮಗಳೂರಿನ ಪೂರ್ಣಪ್ರಜ್ಞಾ ಪಿಯು ಕಾಲೇಜಿನಲ್ಲಿ (PU Collage)…
-

Asian Games 2026: ಭಾರತ vs ಅಫ್ಘಾನಿಸ್ತಾನ ಕ್ವಾರ್ಟರ್ ಫೈನಲ್ ರದ್ದಾದರೆ ಸೆಮಿಸ್ ಹೋಗೋದು ಯಾರು? ಐಸಿಸಿ ನಿಯಮಗಳೇನು? | ಕ್ರೀಡಾ ಸುದ್ದಿ | ACTPnews
Last Updated:Sep 28, 2026 9:29 AM IST 2026ರ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ನ ಎರಡನೇ ಕ್ವಾರ್ಟರ್ ಫೈನಲ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಆಡಲಿವೆ. ಗೆದ್ದ ತಂಡ ಸೆಮಿಫೈನಲ್ಗೆ ಹೋಗುತ್ತದೆ. ಸೋತ ತಂಡ ಹೊರಗುಳಿಯುತ್ತದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ಸೆಮಿಫೈನಲ್ಗೆ ಯಾರು ಹೋಗುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಭಾರತ vs ಅಫ್ಘಾನಿಸ್ತಾನ 2026ರ ಏಷ್ಯನ್ ಗೇಮ್ಸ್ (Asian Games) ಜಪಾನ್(Japan)ನ ಐಚಿ-ನಾಗೋಯಾದಲ್ಲಿ ನಡೆಯುತ್ತಿದೆ. ಪುರುಷರ ಕ್ರಿಕೆಟ್(Cricket)ನಲ್ಲಿ ಭಾರತ (India) ನೇರವಾಗಿ ಕ್ವಾರ್ಟರ್ ಫೈನಲ್ಗೆ ತಲುಪಿದೆ.…
-

Eesa Butt: 20 ಸಿಕ್ಸರ್, 30 ಬೌಂಡರಿ, 279 ರನ್! 13ನೇ ವಯಸ್ಸಿನಲ್ಲಿ ಸಂಚಲನ ಸೃಷ್ಟಿಸಿದ ಕ್ರಿಕೆಟಿಗನ ಪುತ್ರ! | ಕ್ರೀಡಾ ಸುದ್ದಿ | ACTPnews
Last Updated:Sep 27, 2026 7:10 PM IST 13 ವರ್ಷದ ಇಸಾ ಬಟ್ ಅಂಡರ್-14 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಧೂಳೆಬ್ಬಿಸಿದ್ದಾರೆ. ಇಸಾ ಬಟ್ ವೈಭವ್ ಸೂರ್ಯವಂಶಿ (Vaibhav Suryavanshi), ಜಸ್ಟ್ 15 ವರ್ಷದಲ್ಲೇ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ (Batting) ಮೂಲಕ ಮೈದಾನದಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಅತಿ ಚಿಕ್ಕ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ (International Cricket) ಪದಾರ್ಪಣೆ ಮಾಡಿ ದಾಖಲೆ ಬರೆದಿದ್ದಾರೆ. ಇದೀಗ ಮತ್ತೊಬ್ಬ ಕ್ರಿಕೆಟಿಗ ಪುತ್ರನೊಬ್ಬ ತನ್ನ 13ನೇ ವಯಸ್ಸಿನಲ್ಲಿ ಭರ್ಜರಿ…
-

IND vs WI 1st ODI: ಜೈಸ್ವಾಲ್ ಔಟ್, ಗಾಯಕ್ವಾಡ್ ಇನ್! ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಬಲಿಷ್ಠ ಸಂಭಾವ್ಯ ಪ್ಲೇಯಿಂಗ್-11 ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Sep 27, 2026 9:43 AM IST ಸೆಪ್ಟೆಂಬರ್ 27ರಂದು ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೊದಲ ಏಕದಿನ ಪಂದ್ಯ ಆಡಲಿದೆ. ಈ ಪಂದ್ಯಕ್ಕೆ ಭಾರತದ ಬಲಿಷ್ಠ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೀಗಿರಲಿದೆ. ಭಾರತ vs ವೆಸ್ಟ್ ಇಂಡೀಸ್ 1ನೇ ಏಕದಿನ ಪಂದ್ಯ ಭಾರತ (India) ಮತ್ತು ವೆಸ್ಟ್ ಇಂಡೀಸ್ (West Indies) ನಡುವೆ ಮೂರು ಏಕದಿನ (ODI) ಪಂದ್ಯಗಳ ಸರಣಿ ನಡೆಯಲಿದೆ. ಇಂದು ಭಾನುವಾರ (ಸೆಪ್ಟೆಂಬರ್ 27) ತಿರುವನಂತಪುರದ ಗ್ರೀನ್ಫೀಲ್ಡ್ (Greenfield) ಮೈದಾನದಲ್ಲಿ…
-

Indian cricket: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧಿಡೀರ್ ಗುಡ್ಬೈ! ಫೇರ್ವೆಲ್ ಮ್ಯಾಚ್ ಇಲ್ಲದೆ ಹೊರನಡೆದ 7 ಭಾರತೀಯ ದಿಗ್ಗಜ ಆಟಗಾರರು ಇವರೇ ನೋಡಿ! | ಕ್ರೀಡಾ ಸುದ್ದಿ | ACTPnews
Last Updated:Sep 26, 2026 4:10 PM IST ಭಾರತ ತಂಡಕ್ಕೆ ಬಹಳ ಗೆಲುವು ತಂದು ಕೊಟ್ಟ ಕೆಲವು ಸ್ಟಾರ್ ಕ್ರಿಕೆಟಿಗರಿಗೆ ಅಧಿಕೃತ ವಿದಾಯ ಪಂದ್ಯ ಸಿಗಲಿಲ್ಲ. ಎಂಎಸ್ ಧೋನಿ ಸೇರಿದಂತೆ 7 ಸ್ಟಾರ್ ದಿಗ್ಗಜ ಆಟಗಾರರು ಕೊನೆಯ ಪಂದ್ಯವಿಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಭಾರತೀಯ ಕ್ರಿಕೆಟಿಗರು ಭಾರತೀಯ ಕ್ರಿಕೆಟ್(Cricket)ನಲ್ಲಿ ಅನೇಕ ಆಟಗಾರರು ಅದ್ಭುತ ಆಟ ಆಡಿ ದೇಶಕ್ಕೆ ದೊಡ್ಡ ವಿಜಯ(Victory)ಗಳನ್ನು ತಂದಿದ್ದಾರೆ. ಆದರೆ ಅನೇಕ ದಿಗ್ಗಜ ಆಟಗಾರರಿಗೆ ಕೊನೆಯಲ್ಲಿ ವಿದಾಯ (Farewell) ಪಂದ್ಯ (Match) ಆಡುವ…
-

Vinod Kambli: ವೃದ್ಧಾಶ್ರಮ ಸೇರಿದ ಭಾರತದ ಮಾಜಿ ಕ್ರಿಕೆಟಿಗ! ಸಚಿನ್ ಸ್ನೇಹಿತ ವಿನೋದ್ ಕಾಂಬ್ಳಿಗೆ ಆಗಿದ್ದೇನು? | | ACTPnews
Last Updated:Sep 26, 2026 5:05 PM IST ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮದಲ್ಲಿರುವ ವಿಡಿಯೋವೊಂದು ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ವಿನೋದ್ ಕಾಂಬ್ಳಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar ಅವರ ಬಾಲ್ಯದ ಸ್ನೇಹಿತ ಮತ್ತು ಮಾಜಿ ಭಾರತೀಯ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಅವರ ಆರೋಗ್ಯದ ಕುರಿತು ಮತ್ತೊಮ್ಮೆ ಚರ್ಚೆ ಶುರುವಾಗಿದೆ. ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮ (Old Age Home)…
-

Virat Kohli: ಅಭಿಮಾನಿಗಳಿಗೆ ಬಿಗ್ ಶಾಕ್! ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಸುಳಿವು ಕೊಟ್ಟ ವಿರಾಟ್ ಕೊಹ್ಲಿ | ಕ್ರೀಡಾ ಸುದ್ದಿ | ACTPnews
Last Updated:Sep 26, 2026 4:42 PM IST ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಸೆಪ್ಟೆಂಬರ್ 27, ಭಾನುವಾರದಿಂದ ಶುರುವಾಗಲಿದೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಭಾರತ (India) ಮತ್ತು ವೆಸ್ಟ್ ಇಂಡೀಸ್ (West Indies) ನಡುವೆ ಮೂರು ಏಕದಿನ (ODI) ಪಂದ್ಯಗಳ ಸರಣಿ (Series) ಸೆಪ್ಟೆಂಬರ್ 27ರಂದು ಶುರುವಾಗಲಿದೆ. ಎಲ್ಲಾ ಆಟಗಾರರು ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ಮಾಡುತ್ತಿದ್ದಾರೆ. ಇಂಗ್ಲೆಂಡ್ (England)…
Latest News
Search the Archives
Access over the years of investigative journalism and breaking reports
You May Have Missed













