Category: Sports
All sports Kannada news updates
-

Virat Kohli: ಅಭಿಮಾನಿಗಳಿಗೆ ಬಿಗ್ ಶಾಕ್! ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಸುಳಿವು ಕೊಟ್ಟ ವಿರಾಟ್ ಕೊಹ್ಲಿ | ಕ್ರೀಡಾ ಸುದ್ದಿ | ACTPnews
Last Updated:Sep 26, 2026 4:42 PM IST ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಸೆಪ್ಟೆಂಬರ್ 27, ಭಾನುವಾರದಿಂದ ಶುರುವಾಗಲಿದೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಭಾರತ (India) ಮತ್ತು ವೆಸ್ಟ್ ಇಂಡೀಸ್ (West Indies) ನಡುವೆ ಮೂರು ಏಕದಿನ (ODI) ಪಂದ್ಯಗಳ ಸರಣಿ (Series) ಸೆಪ್ಟೆಂಬರ್ 27ರಂದು ಶುರುವಾಗಲಿದೆ. ಎಲ್ಲಾ ಆಟಗಾರರು ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ಮಾಡುತ್ತಿದ್ದಾರೆ. ಇಂಗ್ಲೆಂಡ್ (England)…
-

Asian Games: ಫೈನಲ್ನಲ್ಲಿ ಇರಾನ್ ವಿರುದ್ಧ ಗೆದ್ದು ಭಾರತಕ್ಕೆ ಮೂರನೇ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕಬಡ್ಡಿ ತಂಡ | ಕ್ರೀಡಾ ಸುದ್ದಿ | ACTPnews
Last Updated:Sep 26, 2026 1:53 PM IST ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಇದು ಭಾರತೀಯ ಮಹಿಳಾ ತಂಡದ ಐದನೇ ಪದಕವಾಗಿದೆ. ಭಾರತವು ಬೆಳ್ಳಿ ಸೇರಿದಂತೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದೆ. 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಇದು ಭಾರತದ ಮೂರನೇ ಚಿನ್ನದ ಪದಕವಾಗಿದೆ. ಕಬಡ್ಡಿಗೂ ಮೊದಲು, ಭಾರತ ಕ್ರಿಕೆಟ್ ಮತ್ತು ಶೂಟಿಂಗ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿತ್ತು. ಭಾರತಕ್ಕೆ ಮೂರನೇ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕಬಡ್ಡಿ ತಂಡ ಭಾರತದ ಮಹಿಳಾ ಕಬಡ್ಡಿ ತಂಡ ಫೈನಲ್ನಲ್ಲಿ ಇರಾನ್…
-

World Cup 2027: ಬುಮ್ರಾ ಒಬ್ಬರೇ ಸಾಕಲ್ಲ, ಈ ಇಬ್ಬರು ವೇಗಿಗಳನ್ನೂ ರೆಡಿ ಮಾಡ್ತೀವಿ! ಮೊರ್ಕೆಲ್ ಬಿಚ್ಚಿಟ್ಟ ವಿಶ್ವಕಪ್ ಪ್ಲಾನ್ ಏನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Sep 26, 2026 1:17 PM IST ಭಾರತ ತಂಡ 2027 ವಿಶ್ವಕಪ್ಗೆ ಗಮನ ಕೊಟ್ಟಿದೆ. ವೇಗದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಬರುವ ಮುಂಬರುವ ಐಸಿಸಿ ಮೆಗಾ ಟೂರ್ನಿ ಬಗ್ಗೆ ಮಾತನಾಡಿದ್ದಾರೆ. ಮೊರ್ನೆ ಮೊರ್ಕೆಲ್ ಐಸಿಸಿ 2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಐಸಿಸಿ ಇದರ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್ ತಲುಪಿತು. ಆದರೆ ರೋಹಿತ್ ಶರ್ಮಾ ನಾಯಕತ್ವದ…
-

Asian Games: 44 ವರ್ಷಗಳ ಬಳಿಕ ಮ್ಯಾರಥಾನ್ನಲ್ಲಿ ಬೆಳ್ಳಿ ಪದಕ, ವೈಯಕ್ತಿಕ ಶ್ರೇಷ್ಠ ಸಾಧನೆ ಜೊತೆ ಇತಿಹಾಸ ನಿರ್ಮಿಸಿ ಸಾವನ್ ಬರ್ವಾಲ್ | ಕ್ರೀಡಾ ಸುದ್ದಿ | ACTPnews
Last Updated:Sep 26, 2026 8:31 AM IST ಸಾವನ್ ಐಚಿ ನಗೋಯಾದಲ್ಲಿ 2:11:36 ಸಮಯದಲ್ಲಿ ಬೆಳ್ಳಿ ಪದಕ ಗೆದ್ದರು. ಈ ಏಷ್ಯನ್ ಕ್ರೀಡಾಕೂಟದಲ್ಲಿ ಇದು ಭಾರತದ ನಾಲ್ಕನೇ ಪದಕವಾಗಿದೆ. ಇದಲ್ಲದೆ, 1982 ರಿಂದ ಮ್ಯಾರಥಾನ್ನಲ್ಲಿ ಭಾರತದ ಮೊದಲ ಪದಕ ಇದಾಗಿದೆ. ಸಾವನ್ ಬರ್ವಾಲ್ ಇತಿಹಾಸ ನಿರ್ಮಾಣ 2026ರ ಏಷ್ಯನ್ ಕ್ರೀಡಾಕೂಟದ ಮ್ಯಾರಥಾನ್ ಓಟದಲ್ಲಿ ಭಾರತೀಯ ಓಟಗಾರ ಸಾವನ್ ಬರ್ವಾಲ್ ಇತಿಹಾಸ ನಿರ್ಮಿಸಿದರು. ಸಾವನ್ ಐಚಿ ನಗೋಯಾದಲ್ಲಿ 2:11:36 ಸಮಯದಲ್ಲಿ ಬೆಳ್ಳಿ ಪದಕ ಗೆದ್ದರು. ಈ ಏಷ್ಯನ್…
-

Rajat Patidar: ‘ಡಾಕ್ಟರ್’ ಆದ ಆರ್ಸಿಬಿ ನಾಯಕ! ಅಪರೂಪದ ಗೌರವಕ್ಕೆ ಪಾತ್ರರಾದ ರಜತ್ ಪಾಟಿದಾರ್! | | ACTPnews
Last Updated:Sep 25, 2026 8:28 PM IST ಐಪಿಎಲ್ನಲ್ಲಿ RCB ತಂಡವನ್ನು ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಕ್ಯಾಪ್ಟನ್ ರಜತ್ ಪಾಟೀದಾರ್ ಅವರಿಗೆ ‘ಗೌರವ ಡಾಕ್ಟರೇಟ್’ ಸಿಕ್ಕಿದೆ. ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಐಪಿಎಲ್ನಲ್ಲಿ (IPL) ಆರ್ಸಿಬಿ ತಂಡವನ್ನು ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ರಜತ್ ಪಾಟಿದಾರ್ (Rajat Patidar) ಅವರಿಗೆ ‘ಗೌರವ ಡಾಕ್ಟರೇಟ್’ (Honorary Doctorate) ಸಿಕ್ಕಿದೆ. ಮಧ್ಯಪ್ರದೇಶದ…
-

Namma Run Bengaluru: ಫಿಟ್ನೆಸ್ ಹಬ್ಬಕ್ಕೆ ಕೌಂಟ್ಡೌನ್ ಶುರು, ನಮ್ಮ ರನ್ ಬೆಂಗಳೂರು ಮ್ಯಾರಥಾನ್ನಲ್ಲಿ ನೀವೂ ಭಾಗಿಯಾಗಿ | ಕ್ರೀಡಾ ಸುದ್ದಿ | ACTPnews
Last Updated:Sep 25, 2026 12:39 PM IST ಇನ್ನು ಮ್ಯಾರಥಾನ್ಗೆ ದಿನಗಣನೆ ಆಂಭವಾಗುತ್ತಿದ್ದಂತೆಯೇ ರಿಜಿಸ್ಟರ್ ವಿಂಡೋ ಕೂಡಾ ಮುಚ್ಚುವ ಹಂತದಲ್ಲಿದೆ. ಹೀಗಾಗಿ ತಡಮಾಡದೇ ಈಗಲೇ ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ಕರೆ ನೀಡಿದ್ದಾರೆ. ಇನ್ನು ಈ ಮ್ಯಾರಥಾನ್ನಲ್ಲಿ 8000ಕ್ಕೂ ಅಧಿಕ ಮಂದಿ ಬೆಂಗಳೂರಿಗರು ಭಾಗವಹಿಸುವ ನಿರೀಕ್ಷೆ ಇದೆ. ನಮ್ಮ ರನ್ ಬೆಂಗಳೂರು ಬೆಂಗಳೂರು(ಸೆ.25): ನೆಟ್ವರ್ಕ್ 18 ಆಯೋಜಿಸಿರುವ, ಟಿಇ ಸ್ಪೋರ್ಟ್ಸ್ ಮೂಲಕ ನಡೆಯುವ ನಮ್ಮ ರನ್ ಬೆಂಗಳೂರು 2026ಕ್ಕೆ ಕೆಲವೇ ದಿನಗಳು ಬಾಕಿ ಇವೆ. ಫಿಟ್ ಇಂಡಿಯಾ…
-

Asian Games: ಮೂರು ದಿನಗಳ ಬಳಿಕ ಚಿನ್ನ ಗೆದ್ದ ಭಾರತ, ‘ಬಂಗಾರದ ಗುರಿ’ ಸಾಧಿಸಿದ ಸುರುಚಿ ಸಿಂಗ್ ಹಾಗೂ ಕಮಲ್ಜೀತ್ | ಕ್ರೀಡಾ ಸುದ್ದಿ | ACTPnews
Last Updated:Sep 25, 2026 9:48 AM IST ಶುಕ್ರವಾರ ಬೆಳಿಗ್ಗೆ, ಇಂದರ್ ಸಿಂಗ್, ಸುರುಚಿ ಮತ್ತು ಕಮಲ್ಜೀತ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಖಚಿತಪಡಿಸಿತು. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪದಕ ಗೆಲ್ಲಲು ಇದು ಭಾರತಕ್ಕೆ ಕೊನೆಯ ಅವಕಾಶವಾಗಿತ್ತು. ಚಿನ್ನ ಗೆದ್ದ ಕ್ರೀಡಾಪಟುಗಳು ಮೂರು ದಿನಗಳ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತನ್ನ ಎರಡನೇ ಚಿನ್ನದ ಪದಕವನ್ನು ಗೆದ್ದಿತು. ದೀರ್ಘ ಕಾಯುವಿಕೆಯ ನಂತರ, ಭಾರತೀಯ ಶೂಟರ್ಗಳು…
-

Luke Williams: ಆರ್ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಿದ್ದ ಕೋಚ್ ಈಗ ಮುಂಬೈ ಇಂಡಿಯನ್ಸ್ ಹೊಸ ಹೆಡ್ ಕೋಚ್! | ಕ್ರೀಡಾ ಸುದ್ದಿ | ACTPnews
Last Updated:Sep 24, 2026 11:08 PM IST 2027ರ ಮಹಿಳಾ ಪ್ರೀಮಿಯರ್ ಲೀಗ್ (WPL 2027) ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಇಂಡಿಯನ್ಸ್ ಗುರುವಾರ ಈ ನೇಮಕಾತಿಯನ್ನು ಘೋಷಿಸಿದೆ. ಕಳೆದ ಸೀಸನ್ ವರೆಗೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಲಿಸಾ ಕೈಟ್ಲಿ ಅವರ ಸ್ಥಾನವನ್ನು ವಿಲಿಯಮ್ಸ್ ವಹಿಸಿಕೊಳ್ಳಲಿದ್ದಾರೆ. ಮುಂಬೈ ಇಂಡಿಯನ್ಸ್ (PTI Photo) ಮುಂಬೈ ಇಂಡಿಯನ್ಸ್ (Mumbai Indians) ಮಹಿಳಾ ತಂಡದ ಕೋಚ್ ಆಗಿ 2024ರಲ್ಲಿ ಆರ್ಸಿಬಿಗೆ (RCB) ಚೊಚ್ಚಲ ಟ್ರೋಫಿ ತಂದುಕೊಟ್ಟಿದ್ದ ಲ್ಯೂಕ್…
-

Matthew Breetzke: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ! ಏಕದಿನ ಕ್ರಿಕೆಟ್ನಲ್ಲಿ ಚರಿತ್ರೆ ಸೃಷ್ಟಿಸಿದ ದಕ್ಷಿಣ ಆಫ್ರಿಕಾದ ಮ್ಯಾಥ್ಯೂ ಬ್ರಿಟ್ಜ್ಕೆ | ಕ್ರೀಡಾ ಸುದ್ದಿ | ACTPnews
Last Updated:Sep 24, 2026 8:08 PM IST ಡರ್ಬನ್ನ ಕಿಂಗ್ಸ್ಮೀಡ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ (ODI) ಪಂದ್ಯದಲ್ಲಿ ಮ್ಯಾಥ್ಯೂ ಬ್ರಿಟ್ಜ್ಕೆ ಭರ್ಜರಿ ಶತಕ ಸಿಡಿಸಿದ ಅವರು, ಪಾಕಿಸ್ತಾನದ ಇಮಾಮ್-ಉಲ್-ಹಕ್ ಹಳೆಯ ದಾಖಲೆಯನ್ನು ಧ್ವಂಸಗೊಳಿಸಿದ್ದಾರೆ. ಮ್ಯಾಥ್ಯೂ ಬ್ರಿಟ್ಜ್ಕೆ (Photo: AFP) ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಮ್ಯಾಥ್ಯೂ ಬ್ರಿಟ್ಜ್ಕೆ (Matthew Breetzke) ಏಕದಿನ ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಡರ್ಬನ್ನ ಕಿಂಗ್ಸ್ಮೀಡ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ…
-

Asian Games 2026: ಧೋನಿ ದಾಖಲೆ ಮುರಿದ ಹರ್ಮನ್ ಪ್ರೀತ್, ಜಪಾನ್ನಲ್ಲಿ ವಿಶ್ವ ದಾಖಲೆ | ಕ್ರೀಡಾ ಸುದ್ದಿ | ACTPnews
Last Updated:Sep 24, 2026 3:16 PM IST ನಾಯಕಿಯಾಗಿ ಟ್ರೋಫಿ ಗೆಲ್ಲುವುದು ಯಾವುದೇ ಆಟಗಾರ್ತಿಗೆ ವಿಶೇಷ ಸಾಧನೆಯಾಗಿದೆ, ಆದರೆ ಹರ್ಮನ್ಪ್ರೀತ್ ಕೌರ್ ಈಗ ಈ ಸಾಧನೆಯನ್ನು ಬೇರೆ ಹಂತಕ್ಕೆ ಕೊಂಡೊಯ್ದಿದ್ದಾರೆ. ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದಿತು, ಈ ಮೂಲಕ ಪುರುಷ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ಬೇರೆ ಯಾವುದೇ ನಾಯಕಿ ಬರೆಯದ ದಾಖಲೆಯನ್ನು ಬರೆದರು. ಹರ್ಮನ್ಪ್ರೀತ್ ಕೌರ್ ಪ್ರಪಂಚದಾದ್ಯಂತ ಸಾವಿರಾರು ಕ್ರೀಡೆಗಳನ್ನು ಆಡಲಾಗುತ್ತದೆ,…
Latest News
Search the Archives
Access over the years of investigative journalism and breaking reports
You May Have Missed













