Category: Sports
All sports Kannada news updates
-

IND vs WI 2nd ODI: ಸಿರಾಜ್ ಇನ್, ಆಲ್ರೌಂಡರ್ ಔಟ್? ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಹೀಗಿದೆ ಭಾರತ ತಂಡ | ಕ್ರೀಡಾ ಸುದ್ದಿ | ACTPnews
Last Updated:Sep 29, 2026 9:10 PM IST 3 ಪಂದ್ಯಗಳ ಏಕದಿನ ಸರಣಿಯನ್ನ 1-0 ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡವು ಬುಧವಾರದ ಪಂದ್ಯಕ್ಕೆ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ (Playing XI) ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. Thiruvananthapuram: India’s Kuldeep Yadav, second right, with teammates celebrates after taking the wicket of West Indies captain Shai Hope during the first One Day International (ODI) cricket match…
-

Asian Games 2026: ಅಥ್ಲೆಟಿಕ್ಸ್ನಲ್ಲಿ ಕೊನೆಯ ದಿನ ಭಾರತಕ್ಕೆ ಮೊದಲ ಚಿನ್ನ! 4X400 ರಿಲೇಯಲ್ಲಿ ಐತಿಹಾಸಿಕ ಪದಕ ಗೆದ್ದ ಮಹಿಳಾ ತಂಡ | ಕ್ರೀಡಾ ಸುದ್ದಿ | ACTPnews
Last Updated:Sep 29, 2026 7:03 PM IST ಮಂಗಳವಾರದಂದು ನಡೆದ 4×400 ಮೀಟರ್ ರಿಲೇ ರೋಚಕ ಫೈನಲ್ನಲ್ಲಿ ವಿಥ್ಯಾ ರಾಮರಾಜ್, ಕಿರಣ್ ಪಹಲ್, ಎಂ. ಆರ್. ಪೂವಮ್ಮ ಮತ್ತು ಪ್ರಾಚಿ ಅವರನ್ನೊಳಗೊಂಡ ಭಾರತದ ಮಹಿಳಾ 4×400 ಮೀಟರ್ ರಿಲೇ ತಂಡ ಚಿನ್ನದ ಪದಕ ಗೆದ್ದಿದೆ. ಚಿನ್ನ ಗೆದ್ದ ಮಹಿಳಾ ರಿಲೇ ತಂಡ(ANI Photo) ಜಪಾನ್ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 29, ಮಂಗಳವಾರದಂದು ನಡೆದ 4×400 ಮೀಟರ್ ರಿಲೇ ರೋಚಕ ಫೈನಲ್ನಲ್ಲಿ ವಿಥ್ಯಾ ರಾಮರಾಜ್, ಕಿರಣ್ ಪಹಲ್, ಎಂ.…
-

Gulveer Singh: 5 ದಿನಗಳಲ್ಲಿ 3 ರೇಸ್, 3 ಪದಕ! ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಸಾಧನೆ | ಕ್ರೀಡಾ ಸುದ್ದಿ | ACTPnews
Last Updated:Sep 29, 2026 7:52 PM IST ಏಷ್ಯನ್ ಗೇಮ್ಸ್ನಲ್ಲಿ ಭಾರತದ ಓಟಗಾರ ಗುಲ್ವೀರ್ ಸಿಂಗ್ ಅಂತಹದೇ ಒಂದು ಅದ್ಭುತ ಮತ್ತು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಂದೇ ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ ಮೂರು ಪದಕಗಳನ್ನು ಜಯಿಸಿದ ಭಾರತದ ಎರಡನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಗುಲ್ವೀರ್ ಪಾತ್ರರಾಗಿದ್ದಾರೆ. ಗುಲ್ವೀರ್ ಸಿಂಗ್ AFP) ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಕೆಲವು ಸಾಧನೆಗಳು ಕೇವಲ ಪದಕಗಳ ಪಟ್ಟಿಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಮುಂಬರುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗುತ್ತವೆ. ಜಪಾನ್ನ ನಗೋಯಾದಲ್ಲಿ ನಡೆಯುತ್ತಿರುವ…
-

WPL 2027 ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ಆರ್ಸಿಬಿ ರಣತಂತ್ರ: 13 ಪ್ಲೇಯರ್ಸ್ ರಿಟೇನ್, ನಾಲ್ವರು ರಿಲೀಸ್ | ಕ್ರೀಡಾ ಸುದ್ದಿ | ACTPnews
Last Updated:Sep 29, 2026 3:56 PM IST ವೈಯಕ್ತಿಕ ಕಾರಣಗಳಿಂದಾಗಿ ಕಳೆದ 2026ರ ಟ್ರೋಫಿ ಗೆದ್ದ ಆವೃತ್ತಿಯಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಎಲಿಸ್ ಪೆರ್ರಿ ಮುಂಬರುವ ಸೀಸನ್ಗೆ ತಂಡಕ್ಕೆ ಮರಳಿದ್ದಾರೆ. ಆರ್ಸಿಬಿ (PTI Photo) ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ (WPL 2027) ಐದನೇ ಆವೃತ್ತಿಯ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು 13 ಆಟಗಾರ್ತಿಯರ ರಿಟೇನ್ ಮಾಡಿಕೊಂಡಿದೆ. ಆದರೆ ಸ್ಫೋಟಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಸೇರಿ 4…
-

Asian Games: ಜಪಾನ್ ನೆಲದಲ್ಲಿ ಚರಿತ್ರೆ ಸೃಷ್ಟಿಸಿದ ನೀರೂ ಧಂಡಾ! ಏಷ್ಯನ್ ಗೇಮ್ಸ್ನ ಆಲ್ಟೈಮ್ ರೆಕಾರ್ಡ್ ಮುರಿದು ಚಿನ್ನ ಗೆದ್ದ ಶೂಟರ್ | ಕ್ರೀಡಾ ಸುದ್ದಿ | ACTPnews
Last Updated:Sep 29, 2026 4:30 PM IST ಭಾರತದ ಶೂಟರ್ ನೀರೂ ಧಂಡಾ ಮಂಗಳವಾರ ದಾಖಲೆ ಪ್ರದರ್ಶನದೊಂದಿಗೆ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಹೊಸ ಏಷ್ಯನ್ ದಾಖಲೆ ಬರೆಯುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಚಿನ್ನ ಗೆದ್ದ ನೀರೂ ಧಂಡಾ (Photo: ANI) ಜಪಾನ್ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ವೈಯಕ್ತಿಕ ಚಿನ್ನದ ಪದಕದ ಕಾಯುವಿಕೆ ಕೊನೆಗೊಂಡಿದೆ. ಭಾರತದ ಶೂಟರ್ ನೀರೂ ಧಂಡಾ ಮಂಗಳವಾರ ದಾಖಲೆ ಪ್ರದರ್ಶನದೊಂದಿಗೆ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಹೊಸ…
-

Robbery: ಪಾಕಿಸ್ತಾನದ ಕರಾಚಿ ಫುಟ್ಬಾಲ್ ತಂಡದ ಮೇಲೆ ಭೀಕರ ದಾ*! ಆಟಗಾರರ ನಗದು, ಫೋನ್ಗಳು ದರೋಡೆ | ಕ್ರೀಡಾ ಸುದ್ದಿ | ACTPnews
Last Updated:Sep 29, 2026 3:37 PM IST ಪಾಕಿಸ್ತಾನದ ಬಲೂಚಿಸ್ತಾನ್ ಹೆದ್ದಾರಿಯಲ್ಲಿ ಕರಾಚಿ ಫುಟ್ಬಾಲ್ ತಂಡದ ಮೇಲೆ ಭೀಕರ ದಾಳಿಯಾಗಿದೆ. ಆಟಗಾರರಿಗೆ ಬಂದೂಕು ತೋರಿಸಿ ನಗದು, ಫೋನ್ಗಳನ್ನು ದರೋಡೆ ಮಾಡಲಾಗಿದೆ. ಫುಟ್ಬಾಲ್ ಪಾಕಿಸ್ತಾನ(Pakistan)ದ ಬಲೂಚಿಸ್ತಾನ್ (Balochistan) ಹೆದ್ದಾರಿಯಲ್ಲಿ ಕರಾಚಿ(Karachi)ಯಿಂದ ಕ್ವೆಟ್ಟಾಗೆ ಹೋಗುತ್ತಿದ್ದ ಫುಟ್ಬಾಲ್ (Football) ತಂಡವನ್ನು ಬಂದೂಕು ತೋರಿಸಿ ದರೋಡೆ (Robbery) ಮಾಡಲಾಗಿದೆ. ಮುಖ್ಯಮಂತ್ರಿಗಳ ಗೋಲ್ಡ್ ಕಪ್ ಪಂದ್ಯಾವಳಿಗೆ ಹೋಗುತ್ತಿದ್ದ ಕರಾಚಿ ಜಿಲ್ಲಾ ಪಶ್ಚಿಮ ತಂಡದ ಬಸ್ (Bus) ಅನ್ನು ಮಸ್ತುಂಗ್ ಮತ್ತು ಸರಿಯಾಬ್ ನಡುವೆ…
-

Virat Kohli: ವಿರಾಟ್ ನನ್ನ ಬಾವ! ತೆಲುಗು ನಟಿ ಹೇಳಿದ ಮಾತಿಗೆ ಕೊಹ್ಲಿ ಫ್ಯಾನ್ಸ್ ಶಾಕ್! ಏನಿದು ಫ್ಯಾಮಿಲಿ ಸೀಕ್ರೆಟ್? | ಕ್ರೀಡಾ ಸುದ್ದಿ | ACTPnews
Last Updated:Sep 29, 2026 2:38 PM IST ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕ್ರೇಜ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಜಗತ್ತಿನೆಲ್ಲೆಡೆ ಅವರ ಅಭಿಮಾನಿಗಳಿದ್ದಾರೆ. ವಿರಾಟ್ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸಿ ಮದುವೆಯಾದರು. ಅವರಿಗೆ ಮಗಳು ಮತ್ತು ಮಗನಿದ್ದಾರೆ. ಆದರೆ, ಆನೇಕರಿಗೆ ಈ ಫ್ಯಾಮಿಲಿ ಸೀಕ್ರೆಟ್ ಗೊತ್ತಿಲ್ಲ. ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ (Virat Kohli) ಭಾರತ(India)ದ ಮಾಜಿ ಕ್ರಿಕೆಟ್ (Cricket) ನಾಯಕ ಮತ್ತು ದೊಡ್ಡ ಸ್ಟಾರ್. ಅವರ ಜನಪ್ರಿಯತೆ…
-

WPL 2027: ಹರಾಜಿಗೂ ಮುನ್ನ ರಿಟೇನ್, ರಿಲೀಸ್ ಲಿಸ್ಟ್ ಬಿಡುಗಡೆ! ಅಚ್ಚರಿ ನಿರ್ಧಾರ ಕೈಗೊಂಡ RCB | ಕ್ರೀಡಾ ಸುದ್ದಿ | ACTPnews
ಹಾಲಿ ಚಾಂಪಿಯನ್ ಆರ್ಸಿಬಿ 2027ರ ಹರಾಜಿಗೂ ಮುನ್ನ ಆಸ್ಟ್ರೇಲಿಯಾದ ದೈತ್ಯ ಆಲ್ ರೌಂಡರ್ ಗ್ರೇಸ್ ಹ್ಯಾರಿಸ್ ಅವರನ್ನು ತನ್ನ ತಂಡದಿಂದ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆರ್ಸಿಬಿ ಫ್ರಾಂಚೈಸಿಯು ಮುಂಬರುವ ಸೀಸನ್ನಲ್ಲಿ ಹೊಸ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮತ್ತು ಹರಾಜಿನ ಬಜೆಟ್ ಹೆಚ್ಚಿಸಿಕೊಳ್ಳಲು ಈ ಕಠಿಣ ನಿರ್ಧಾರವನ್ನು ಕೈಗೊಂಡಿದೆ. ಗ್ರೇಸ್ ಹ್ಯಾರಿಸ್ ಅವರು ತಮ್ಮ ಬಿರುಸಿನ ಬ್ಯಾಟಿಂಗ್ ಮತ್ತು ಉಪಯುಕ್ತ ಆಫ್-ಸ್ಪಿನ್ ಬೌಲಿಂಗ್ಗೆ ಹೆಸರಾಗಿದ್ದರೂ, ಇತ್ತೀಚಿನ ಪಂದ್ಯಗಳಲ್ಲಿ ಅವರ ಫಾರ್ಮ್ನಲ್ಲಿ ಸ್ಥಿರತೆ ಇರಲಿಲ್ಲ. ಹೀಗಾಗಿ ಆರ್ಸಿಬಿ ವಿದೇಶಿ ಆಟಗಾರ್ತಿಯರ…
-

Lakshya Raichandani: 17ನೇ ವಯಸ್ಸಲ್ಲಿ 2ನೇ ದ್ವಿಶತಕದ ಅಬ್ಬರ! ಯೂತ್ ಟೆಸ್ಟ್ನಲ್ಲಿ ಕಾಂಗರೂ ಬೌಲರ್ಗಳಿಗೆ ನರಕ ತೋರಿಸಿದ ಲಕ್ಷ್ಯ | ಕ್ರೀಡಾ ಸುದ್ದಿ | ACTPnews
Last Updated:Sep 28, 2026 10:06 PM IST ಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಯೂತ್ ಟೆಸ್ಟ್ ಪಂದ್ಯದ ಎರಡನೇ ದಿನದ ಆಟವು ಭಾರತದ ಯುವ ಬ್ಯಾಟರ್ಗಳ ಸಂಪೂರ್ಣ ಮೇಲುಗೈಗೆ ಸಾಕ್ಷಿಯಾಗಿದೆ. ಭಾರತ 213 ರನ್ಗಳ ಭರ್ಜರಿ ಬೃಹತ್ ಮುನ್ನಡೆ ಸಾಧಿಸಿದೆ. ಲಕ್ಷ್ಯ ರಾಯ್ಚಂದಾನಿ ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಮೊದಲ ಅನ್ಅಫೀಶಿಯಲ್ ಯೂತ್ ಟೆಸ್ಟ್ ಪಂದ್ಯದ ಎರಡನೇ ದಿನದ ಆಟ ಸಂಪೂರ್ಣವಾಗಿ ಭಾರತದ ಯುವ…
-

Asian Games 2026: ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಡಬಲ್ ಮೆಡಲ್ ಸಂಭ್ರಮ! ಚಿನ್ನ ಗೆದ್ದ ರುಮೇಶ್ | ಕ್ರೀಡಾ ಸುದ್ದಿ | ACTPnews
Last Updated:Sep 28, 2026 7:20 PM IST ಭಾರತದ ಯಶ್ವೀರ್ ಸಿಂಗ್ ಏಷ್ಯನ್ ಗೇಮ್ಸ್ನಲ್ಲಿ ಜಾವಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದರೆ, ರೋಹಿತ್ ಯಾದವ್ (Rohit Yadav) ಮೂರನೇ ಸ್ಥಾನದೊಂದಿಗೆ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಜಾವಲಿನ್ ಥ್ರೋನಲ್ಲಿ ಪದಕ ಗೆದ್ದವರು: ಯಶ್ವೀರ್ ಸಿಂಗ್, ರುಮೇಶ್ ಹಾಗೂ ರೋಹಿತ್ 2026ರ ಏಷ್ಯನ್ ಗೇಮ್ಸ್ನ (Asian Games) ಜಾವೆಲಿನ್ ಎಸೆತ (Javelin throw) ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ…
Latest News
Search the Archives
Access over the years of investigative journalism and breaking reports
You May Have Missed













