Category: Cinema
All cinema Kannada news updates
-

Rishab Shetty: ರಿಷಬ್ ಶೆಟ್ರಿಗೆ ಮತ್ತೊಂದು ಗರಿ, ಮೆಲ್ಬೋರ್ನ್ ಇಂಡಿಯನ್ ಫಿಲಂ ಫೆಸ್ಟಿವಲ್ನಲ್ಲಿ 2 ಪ್ರಶಸ್ತಿಗಳ ಗೌರವ! | | ACTPnews
Last Updated:Aug 14, 2026 12:58 PM IST ಡಿವೈನ್ ಸ್ಟಾರ್ ರಿಷಬ್ ಶೆಟ್ರಿಗೆ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ 2026 ಅಲ್ಲಿ ಎರಡು ಪ್ರಶಸ್ತಿ ಬಂದಿದೆ. ಈ ಎರಡು ಪ್ರಶಸ್ತಿಗಳಲ್ಲಿ ಒಂದು ಅತ್ಯುತ್ತಮ ಡೈರೆಕ್ಷನ್ಗೆ ಬಂದಿದೆ. ಲೀಡರ್ಶಿಪ್ ಇನ್ ಸಿನಿಮಾ ಅವಾರ್ಡ್ ಅನ್ನೋ ಮತ್ತೊಂದು ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಮೆಲ್ಬೋರ್ನ್ ಇಂಡಿಯನ್ ಫಿಲಂ ಫೆಸ್ಟಿವಲ್ ಅಲ್ಲಿ 2 ಪ್ರಶಸ್ತಿಗಳ ಗೌರವ! ಡಿವೈನ್ ಸ್ಟಾರ್ ರಿಷಬ್ ಶೆಟ್ರಿಗೆ (Rishab…
-

Health Tips: ಗಂಟೆಗಟ್ಟಲೆ ಫೋನ್ ಬಳಸಿ ಕುತ್ತಿಗೆ ಹಾಳು ಮಾಡಿಕೊಂಡ ನಟಿ ಶಕೀಲಾ! ಅತಿಯಾಗಿ ಮೊಬೈಲ್ ಬಳಕೆ ಕುತ್ತಿಗೆ ಮೇಲೆ ಪರಿಣಾಮ ಬೀರುತ್ತಾ? | ಲೈಫ್ಸ್ಟೈಲ್ | ACTPnews
Last Updated:Aug 14, 2026 3:39 PM IST ಗಂಟೆಗಟ್ಟಲೆ ಫೋನ್ ಬಳಸುವುದು, ವಿಶೇಷವಾಗಿ ತಪ್ಪು ರೀತಿಯಲ್ಲಿ ಕುಳಿತುಕೊಂಡು ಬಳಸುವುದು, ಆರೋಗ್ಯಕ್ಕೆ ಕೆಡುಕು ಮಾಡಬಹುದು. ಇತ್ತೀಚೆಗೆ ಇದರಿಂದ ನಟಿ ಶಕೀಲಾ ದೊಡ್ಡ ಪರಿಣಾಮವನ್ನು ಎದುರಿಸಬೇಕಾಯಿತು. ನಟಿ ಶಕೀಲಾ ನಟಿ ಮತ್ತು ಯೂಟ್ಯೂಬರ್ ಶಕೀಲಾ (Shakeela) ಇತ್ತೀಚೆಗೆ ತಮ್ಮ ಆರೋಗ್ಯ(Health)ದ ಬಗ್ಗೆ ಒಂದು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಗಂಟೆಗಟ್ಟಲೆ ಹೆಚ್ಚು ಮೊಬೈಲ್ (Mobile) ಬಳಸಿ, ಒಂದೇ ಭಂಗಿಯಲ್ಲಿ ಗೇಮ್ (Game) ಆಡುತ್ತಿದ್ದರಿಂದ ಕುತ್ತಿಗೆಗೆ ಗಂಭೀರ ಸಮಸ್ಯೆಯಾಗಿತ್ತು. ಇದಕ್ಕಾಗಿ…
-

Toxic Movie: ‘ಟಾಕ್ಸಿಕ್’ ಮ್ಯೂಸಿಕ್ ಲಾಂಚ್ ನೈಟ್; ಬಣ್ಣಬಣ್ಣದ ಸಂಭ್ರಮಕ್ಕೆ ಸಾಕ್ಷಿಯಾದ ಕ್ಷಣಗಳು! | | ACTPnews
Last Updated:Aug 14, 2026 7:57 PM IST ಟಾಕ್ಸಿಕ್ ಚಿತ್ರದ ಮ್ಯೂಸಿಕ್ ಲಾಂಚ್ ಅದ್ದೂರಿ ಆಗಿಯೇ ನಡೆದಿದೆ. ಕಲರ್ಫುಲ್ ಲೋಕದಲ್ಲಿ ಗಾಯಕರು ಹೊಸ ಅಲೆಯನ್ನೆ ಎಬ್ಬಿಸಿದ್ದಾರೆ. ಈ ಒಂದು ಅದ್ಭುತ ಸಂಭ್ರಮದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಟಾಕ್ಸಿಕ್ ಮ್ಯೂಸಿಕ್ ಲಾಂಚ್ ನೈಟ್; ಇದು ಸಖತ್ ಕಲರ್ಫುಲ್! ಟಾಕ್ಸಿಕ್ ಚಿತ್ರದ (Toxic Movie) ಮ್ಯೂಸಿಕ್ ಯುನಿಕ್ ಆಗಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೇನೆ ಇದೆ. ವಿಶಾಲ್ ಮಿಶ್ರಾ (Vishal Mishra) ಸಂಗೀತದ ತಬಾಹಿ ಹಾಡು ಹಲ್ಚಲ್ ಎಬ್ಬಿಸಿದೆ. ರವಿ…
-

Anupama Parameswaran: ‘ಆಗ ನಿಶ್ಚಿತಾರ್ಥ ಮುರಿಯದಿದ್ದರೆ, ಈಗ ಡಿವೋರ್ಸ್ ಆಗ್ತಿತ್ತು!’ ಹೀಗ್ಯಾಕೆ ಹೇಳಿದ್ರು ಪುನೀತ್ ಸಿನಿಮಾ ನಾಯಕಿ? | | ACTPnews
Last Updated:Aug 14, 2026 8:50 PM IST ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ಪ್ರೇಮ ಸಂಬಂಧದ ಅನುಭವದ ಕುರಿತು ಅನುಪಮಾ ಮುಕ್ತವಾಗಿ ಮಾತನಾಡಿದ್ದು, ಸಂಬಂಧದ ಆರಂಭದಿಂದ ನಿಶ್ಚಿತಾರ್ಥದವರೆಗೆ ನಡೆದ ಬೆಳವಣಿಗೆಗಳ ಬಗ್ಗೆ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅನುಪಮಾ ಪರಮೇಶ್ವರನ್ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂತ ವೈಯಕ್ತಿಕ ಜೀವನದ ವಿಚಾರಗಳಿಂದ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ನಟಿ ಹಂಚಿಕೊಂಡಿದ್ದ ಕೆಲವು ಪೋಸ್ಟ್ಗಳು…
-

Hrithik Roshan: 52ರ ಹರೆಯದಲ್ಲಿ ಹೃತಿಕ್ ರೋಷನ್ ಸಿಂಗಲ್? ಡೇಟಿಂಗ್ ಆ್ಯಪ್ನಲ್ಲಿ ಕಾಣಿಸಿಕೊಂಡ ಹಾಟ್ ಪ್ರೊಫೈಲ್! | | ACTPnews
Last Updated:Aug 14, 2026 10:48 PM IST ಹೈ ಪ್ರೊಫೈಲ್ ಡೇಟಿಂಗ್ ಆ್ಯಪ್ನಲ್ಲಿ ಹೃತಿಕ್ ರೋಷನ್ ಪ್ರೊಫೈಲ್ ಕಾಣಿಸಿಕೊಂಡಿದೆ ಎನ್ನಲಾದ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಹೃತಿಕ್ ರೋಷನ್ ಬಾಲಿವುಡ್ನ ಗ್ರೀಕ್ ಗಾಡ್ (Greek God Of Bollywood) ಎಂದೇ ಖ್ಯಾತರಾಗಿರುವ ಹೃತಿಕ್ ರೋಷನ್ (Hrithik Roshan) ತಮ್ಮ ಸಿನಿಮಾಗಳಿಗಿಂತಲೂ ಕೆಲವೊಮ್ಮೆ ವೈಯಕ್ತಿಕ ಜೀವನದ ವಿಚಾರಗಳಿಂದ ಹೆಚ್ಚು ಸುದ್ದಿಯಾಗುತ್ತಾರೆ. ಕಳೆದ ಕೆಲವು ವರ್ಷಗಳಿಂದ ಗಾಯಕಿ ಹಾಗೂ ನಟಿ ಸಬಾ…
-

Divya Sridhar: ಮತ್ತೆ ಬಂದ್ರು ‘ಆಕಾಶ ದೀಪ’ದ ದಿವ್ಯಾ ಶ್ರೀಧರ್; ಈಗ ಇವರು ಆನಂದ ನಿಲಯದ ತ್ಯಾಗಮಯಿ ಸುಧಾ! | | ACTPnews
Last Updated:Aug 14, 2026 9:56 PM IST ಸ್ಟಾರ್ ಸುವರ್ಣ ವಾಹಿನಿಯ ‘ಆಕಾಶ ದೀಪ’ ಸೀರಿಯಲ್ ಒಳ್ಳೆ ಹೆಸರು ತಂದುಕೊಟ್ಟಿದೆ. ಇಂದಿಗೂ ದೀಪ ಅಂತಲೇ ಕರೆಯುತ್ತಾರೆ. ‘ಆನಂದ ನಿಲಯ’ ಸೀರಿಯಲ್ ಅಲ್ಲಿ ಸುಧಾ ಅನ್ನುವ ಪಾತ್ರ ಮಾಡಿದ್ದೇನೆ. ಇದು ಕೂಡ ಜನರಿಗೆ ಇಷ್ಟ ಆಗುತ್ತಿದೆ ಅಂತ ನಟಿ ದಿವ್ಯಾ ಶ್ರೀಧರ್ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಮತ್ತೆ ಬಂದ್ರು ಆಕಾಶ ‘ದೀಪ’ದ ದಿವ್ಯಾ ಶ್ರೀಧರ್! ನನ್ನ…
-

Yogaraj Bhat: ಆರದ ಗಾಯವ ಕೊರೆದು ಸಮಯ ನಗುತ್ತಿದೆ; ‘ಟಾಕ್ಸಿಕ್’ ಹಾಡಿನಲ್ಲಿ ಭಟ್ರ ಪದಗಳ ಮೋಡಿ! | | ACTPnews
Last Updated:Aug 14, 2026 8:58 PM IST ಟಾಕ್ಸಿಕ್ ಚಿತ್ರದಲ್ಲಿ ಭಟ್ರು ಹೃದಯ ತಟ್ಟುವ ಒಂದು ಹಾಡು ಬರೆದಿದ್ದಾರೆ. ಕಲ್ಪನೆಯಲ್ಲಿ ಜೀವನ ಹೂವು..ಜೀವಿಸುವಾಗ ಸಾವಿರ ನೋವು ಅಂತಲೇ ಚರಣದಲ್ಲಿ ಬರುತ್ತದೆ. ಇದರ ಪಲ್ಲವಿ ಇನ್ನೂ ಟಚ್ ಆಗುತ್ತೆ. ಆರದ ಗಾಯಕವ ಕೊರೆದು, ಸಮಯ ನಗುತ್ತಿದೆ ಅನ್ನುವ ಸಾಲು ಎಳೆದು ಬಿಡುತ್ತದೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಆರದ ಗಾಯಕವ ಕೊರೆದು, ಸಮಯ ನಗುತ್ತಿದೆ! ಟಾಕ್ಸಿಕ್ ಚಿತ್ರದಲ್ಲಿ (Toxic Movie) ವೈಲ್ಡ್ ರೋಮ್ಯಾನ್ಸ್ (Wild…
-

Toxic: ಬರೋಬ್ಬರಿ 3 ಗಂಟೆ 14 ನಿಮಿಷ ಇದ್ಯಂತೆ ‘ಟಾಕ್ಸಿಕ್’! ಯಶ್ ಸಿನಿಮಾಗೆ ಸಿಕ್ಕಿದ ಸೆನ್ಸಾರ್ ಪ್ರಮಾಣಪತ್ರ ಯಾವುದು? | | ACTPnews
Last Updated:Aug 14, 2026 5:17 PM IST ಇತ್ತೀಚಿನ ವರದಿಗಳ ಪ್ರಕಾರ, ಟಾಕ್ಸಿಕ್ ಸಿನಿಮಾದ ಒಟ್ಟು ಅವಧಿ ಬರೋಬ್ಬರಿ 194 ನಿಮಿಷಗಳಾಗಿದ್ದು, ಸುಮಾರು 3 ಗಂಟೆ 14 ನಿಮಿಷಗಳ ಕಾಲ ಸಿನಿಮಾ ತೆರೆಮೇಲೆ ಇರಲಿದೆ ಎನ್ನಲಾಗಿದೆ. ಟಾಕ್ಸಿಕ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ (Toxic: A Fairy Tale for Grown-ups) ಬಿಡುಗಡೆಗೆ ಸಜ್ಜಾಗುತ್ತಿದೆ. ಕೆಜಿಎಫ್ ಸರಣಿಯ…
-

Madhuri Dixit: ಶಿವಣ್ಣ ಜೊತೆ ಮಾಧುರಿ ದೀಕ್ಷಿತ್? ಎ ಫಾರ್ ಆನಂದ್ ಸಿನಿಮಾಕ್ಕೆ ‘ಧಕ್ ಧಕ್’ ಬ್ಯೂಟಿ ಎಂಟ್ರಿ! | | ACTPnews
Last Updated:Aug 14, 2026 6:45 PM IST ಬಾಲಿವುಡ್ನ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ (Actress Madhuri Dixit) ರನ್ನು ಶಿವರಾಜ್ಕುಮಾರ್ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಕರೆತರಲು ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಮಾಧುರಿ ದೀಕ್ಷಿತ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ ‘ಎ ಫಾರ್ ಆನಂದ್’ (A For Anand) ಸಿನಿಮಾ ಈಗಾಗಲೇ ನಿರೀಕ್ಷೆ ಹುಟ್ಟಿಸಿದ್ದು, ಇದೀಗ ಚಿತ್ರಕ್ಕೆ ಸಂಬಂಧಿಸಿದ ಹೊಸ ಸುದ್ದಿಯೊಂದು ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ನ ಜನಪ್ರಿಯ ನಟಿ…
-

Halli Power Reality Show: ‘ಹಳ್ಳಿ ಪವರ್’ ರಿಯಾಲಿಟಿ ಶೋಗೆ ಸಂಕಷ್ಟ! ಮಹಿಳಾ ಆಯೋಗದಿಂದ ಖಡಕ್ ವಾರ್ನಿಂಗ್! ಏನದು? | | ACTPnews
Last Updated:Aug 14, 2026 5:33 PM IST ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಹಳ್ಳಿ ಪವರ್ ರಿಯಾಲಿಟಿ ಶೋನಲ್ಲಿ (Halli Power Reality Show) ಟಾಸ್ಕ್ ಸೋತ ಮಹಿಳಾ ಸ್ಪರ್ಧಿಗಳ ಮುಖಕ್ಕೆ ಸಗಣಿ ಅಥವಾ ಮಸಿ ಬಳಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ ಹಳ್ಳಿ ಪವರ್ ಮನರಂಜನಾ ಕಾರ್ಯಕ್ರಮವೊಂದರಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜೀ…
Latest News
Search the Archives
Access over the years of investigative journalism and breaking reports
You May Have Missed













