Tag: tennis
-

Vaibhav Sooryavanshi: ಭಾರತದ ಐರ್ಲೆಂಡ್ ಟೂರ್ ಕ್ಯಾನ್ಸಲ್? ವೈಭವ್ ಸೂರ್ಯವಂಶಿಗೆ ಆ ಒಂದು ಕನಸು ನನಸಾಗಲ್ವಾ? | ಕ್ರೀಡಾ ಸುದ್ದಿ | ACTPnews
Last Updated:Jun 12, 2026 1:41 PM IST ಟೀಮ್ ಇಂಡಿಯಾದ ಮುಂಬರುವ ಐರ್ಲೆಂಡ್ ಪ್ರವಾಸ ಕ್ಯಾನ್ಸಲ್ ಆಗುವ ಸಾಧ್ಯತೆಯಿದೆ. 15 ವರ್ಷದ ವೈಭವ್ ಸೂರ್ಯವಂಶಿ ಅವರ ಆ ಒಂದು ಕನಸು ನನಸಾಗಲ್ವಾ? ಎಂಬ ಚರ್ಚೆ ಆಗುತ್ತಿದೆ. ವೈಭವ್ ಸೂರ್ಯವಂಶಿ ಈ ತಿಂಗಳ ಕೊನೆಯಲ್ಲಿ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ಸಮಯದಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಇದಕ್ಕಾಗಿ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಐರ್ಲೆಂಡ್ ಪ್ರವಾಸಕ್ಕಾಗಿ…
-

FIFA World Cup 2026 ಲೈವ್ ನೋಡೋದು ಎಲ್ಲಿ? ಉಚಿತವಾಗಿ ವೀಕ್ಷಿಸಲು ಇಲ್ಲಿದೆ ಸೂಪರ್ ಟ್ರಿಕ್! | ಕ್ರೀಡಾ ಸುದ್ದಿ | ACTPnews
Last Updated:Jun 12, 2026 12:01 PM IST FIFA World Cup 2026: ಇಡೀ ಜಗತ್ತೇ ಕಾಯ್ತಾ ಇರೋ ಫಿಫಾ ವಿಶ್ವಕಪ್ ಧಮಾಕಾ ಶುರುವಾಗಿದೆ. ಭಾರತದಲ್ಲಿ ಈ ಹೈ-ವೋಲ್ಟೇಜ್ ಪಂದ್ಯಗಳನ್ನ ಟಿವಿಯಲ್ಲಿ ಮತ್ತು ಮೊಬೈಲ್ನಲ್ಲಿ ಉಚಿತವಾಗಿ ಎಲ್ಲಿ ನೋಡಬೇಕು ಅನ್ನೋ ಕಂಪ್ಲೀಟ್ ಗೈಡ್ ಇಲ್ಲಿದೆ, ಮಿಸ್ ಮಾಡ್ದೆ ಓದಿ. News18 ಇಡೀ ಪ್ರಪಂಚದಾದ್ಯಂತ ಇರೋ ಫುಟ್ಬಾಲ್ (Football) ಪ್ರಿಯರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ಬಹುನಿರೀಕ್ಷಿತ ‘ಫಿಫಾ ವಿಶ್ವಕಪ್ 2026’ (FIFA World Cup 2026)…
-

Jaswal Rana: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದ ಪ್ರಸಿದ್ಧ ಶೂಟಿಂಗ್ ತರಬೇತುದಾರ ಇನ್ನಿಲ್ಲ! | ಕ್ರೀಡಾ ಸುದ್ದಿ | ACTPnews
Last Updated:Jun 12, 2026 10:04 AM IST ಭಾರತ ತಂಡವು ವಿಶ್ವಕಪ್ನಲ್ಲಿ ಯಶಸ್ವಿ ಅಭಿಯಾನವನ್ನು ಮುಗಿಸಿ, ಎರಡು ಚಿನ್ನ ಮತ್ತು ಎರಡು ಬೆಳ್ಳಿ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿತ್ತು. ಆದರೆ, ಭಾರತಕ್ಕೆ ಹಿಂದಿರುಗುವ ವೇಳೆ ವಿಮಾನದಲ್ಲಿ ರಾಣಾ ಅಸ್ವಸ್ಥರಾದಾಗ ಆತಂಕ ಹುಟ್ಟಿಕೊಂಡವು. News18 ನವದೆಹಲಿ: ಭಾರತದ ಶೂಟಿಂಗ್ ದಂತಕಥೆ (Shooting Legend) ಮತ್ತು ಪ್ರಸಿದ್ಧ ತರಬೇತುದಾರ ಜಸ್ಪಾಲ್ ರಾಣಾ (Jaswal Rana Dies) ಅವರು 49ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಜರ್ಮನಿಯ ಮ್ಯೂನಿಚ್ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ನಿಂದ…
-

Achievement: ವಿಶ್ವ ಟೆನಿಸ್ ಲೋಕದಲ್ಲೇ ಸಂಚಲನ! ಕೇವಲ 13ರ ಹರೆಯದಲ್ಲೇ ‘ನಂಬರ್ 1’ ಪಟ್ಟಕ್ಕೇರಿದ ಕನ್ನಡತಿ, ಯಾರಿವಳು ಮಿಂಚಿನ ವೇಗದ ಕನ್ಯೆ? | ಕ್ರೀಡಾ ಸುದ್ದಿ | ACTPnews
Last Updated:Jun 11, 2026 12:47 PM IST ಬೆಂಗಳೂರು ಸೃಷ್ಟಿ ಕಿರಣ್ ಕೇವಲ 8 ಟೂರ್ನಿಯಲ್ಲಿ ITF ಜೂನಿಯರ್ ಅಂಡರ್ 13 ವಿಶ್ವ ನಂ 1, 5 ITF ಪ್ರಶಸ್ತಿ, 25 ಸತತ ಗೆಲುವು, ITF J100 ಗ್ವಾಟೆಮಾಲಾ ರನ್ನರ್ ಅಪ್ ಆಗಿದ್ದಾರೆ ಸೃಷ್ಟಿ ಕಿರಣ್ ಬೆಂಗಳೂರು: ನಮ್ಮ ಹೆಮ್ಮೆಯ ಬೆಂಗಳೂರಿನ (Bengaluru) 13 ವರ್ಷದ ಪೋರಿಯೊಬ್ಬಳು ಈಗ ವಿಶ್ವ ಟೆನಿಸ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾಳೆ. ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಅವರಂತಹ ದಿಗ್ಗಜರನ್ನು…
-

AUS vs BAN: W,W,W 55 ವರ್ಷಗಳ ಏಕದಿನ ಇತಿಹಾಸದಲ್ಲಿ ಇದೇ ಮೊದಲು! ಬಾಂಗ್ಲಾ ವಿರುದ್ಧ ಅತ್ಯಂತ ಕೆಟ್ಟ ದಾಖಲೆ ಬರೆದ ಆಸ್ಟ್ರೇಲಿಯಾ | ಕ್ರೀಡಾ ಸುದ್ದಿ | ACTPnews
Last Updated:Jun 11, 2026 3:54 PM IST ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಮತ್ತೊಮ್ಮೆ ಘೋರವಾಗಿ ವಿಫಲರಾಗಿದ್ದಾರೆ. ಬಾಂಗ್ಲಾದೇಶದ ವೇಗಿಗಳಿಂದ ದಾಳಿಯನ್ನು ಎದುರಿಸಲಾಗದೆ ತನ್ನ 55 ವರ್ಷಗಳ ಏಕದಿನ ಇತಿಹಾಸದಲ್ಲೇ ಕಳಪೆ ದಾಖಲೆಗೆ ಪಾತ್ರವಾಗಿದೆ. ಬಾಂಗ್ಲಾದೇಶ vs ಆಸ್ಟ್ರೇಲಿಯಾ ವಿಶ್ವಚಾಂಪಿಯನ್ ಆಸ್ಟ್ರೇಲಿಯಾಕ್ಕೆ (Australia) ಹೊಸ ಮುಜುಗರದ ದಾಖಲೆಗೆ ಒಳಗಾಗಿದೆ. ಬಾಂಗ್ಲಾದೇಶ (Bangladesh vs Australia) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿನ ಹೀನಾಯ ಸೋಲಿನ ನಂತರ ಆಸ್ಟ್ರೇಲಿಯಾದ ಪ್ರದರ್ಶನದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಢಾಕಾದಲ್ಲಿ ನಡೆಯುತ್ತಿರುವ ಎರಡನೇ…
-

Nikhil Chaudhary: ಆಸ್ಟ್ರೇಲಿಯಾ ಟಿ20 ತಂಡ ಸೇರಿದ ಗಿಲ್ ಗೆಳೆಯ! 60 ವರ್ಷಗಳ ಬಳಿಕ ಆಸೀಸ್ ತಂಡದಲ್ಲಿ ಭಾರತೀಯನಿಗೆ ಚಾನ್ಸ್ | ಕ್ರೀಡಾ ಸುದ್ದಿ | ACTPnews
Last Updated:Jun 11, 2026 5:23 PM IST ನಿಖಿಲ್ ಚೌಧರಿ 1996 ರಲ್ಲಿ ಭಾರತದ ದೆಹಲಿಯಲ್ಲಿ ಜನಿಸಿದರು. ಅವರು ಪಂಜಾಬ್ ಅನ್ನು ಪ್ರತಿನಿಧಿಸುವ ಮೂಲಕ ಭಾರತೀಯ ದೇಶೀಯ ಕ್ರಿಕೆಟ್ ಆಡಿದ್ದರು. ಆ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕನಾಗಿರುವ ಶುಭ್ಮನ್ ಗಿಲ್ ಮತ್ತು ಆಕ್ರಮಣಕಾರಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು ನಿಖಿಲ್ ಚೌಧರಿ ಬಾಂಗ್ಲಾದೇಶ ವಿರುದ್ಧದ (Bangladesh vs Australia) ಮೂರು ಪಂದ್ಯಗಳ ಟಿ20 ಸರಣಿಗೆ (T20 Series) ಆಸ್ಟ್ರೇಲಿಯಾ…
-

IND A vs AFG A: ಭಾರತದ ಗೆಲುವು ಕಸಿದುಕೊಂಡ ಮಳೆರಾಯ! 349 ರನ್ಗಳಿಸಿಯೂ ಅಫ್ಘಾನ್ ವಿರುದ್ಧ ಸೋತ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
Last Updated:Jun 11, 2026 6:56 PM IST ತ್ರಿಕೋನ ಸರಣಿಯ (Tri-Nation A-Series 2026) ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ‘ಎ’ ತಂಡವು ಭಾರತ ‘ಎ’ ತಂಡದ ವಿರುದ್ಧ 4 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಫ್ಘಾನ್ ವಿರುದ್ಧ ಸೋತ ಭಾರತ ಎ ತಂಡ ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ (Tri-Nation A-Series 2026) ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ‘ಎ’ ತಂಡವು ಭಾರತ ‘ಎ’ ತಂಡದ ವಿರುದ್ಧ 4…
-

ODI World Cup: 2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಬಹಿರಂಗ! ಅಕ್ಟೋಬರ್ 4ರಿಂದ ಮಹಾಸಮರ ಆರಂಭ, ಈ ದಿನದಂದು ಫೈನಲ್ | ಕ್ರೀಡಾ ಸುದ್ದಿ | ACTPnews
Last Updated:Jun 11, 2026 8:32 PM IST 2027ರ ವಿಶ್ವಕಪ್ ಅನ್ನ 3 ದೇಶಗಳು ಆಯೋಜಿಸಲಿವೆ. 54 ಪಂದ್ಯಗಳಲ್ಲಿ ಕನಿಷ್ಠ 41 ಪಂದ್ಯಗಳು ದಕ್ಷಿಣ ಆಫ್ರಿಕಾದ ಎಂಟು ಸ್ಥಳಗಳಲ್ಲಿ ನಡೆಯಲಿವೆ ಎಂದು ವರದಿಗಳು ಸೂಚಿಸುತ್ತವೆ. ಜಿಂಬಾಬ್ವೆ ಎಂಟರಿಂದ ಹತ್ತು ಪಂದ್ಯಗಳನ್ನು ಮತ್ತು ನಮೀಬಿಯಾ ಮೂರು ಪಂದ್ಯಗಳನ್ನು ಆಯೋಜಿಸಲಿದೆ. 2023ರ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯ ವಹಿಸಲಿರುವ…
-

AUS vs BAN: ವಿಶ್ವಚಾಂಪಿಯನ್ ಆಸ್ಟ್ರೇಲಿಯಾಗೆ ಭಾರೀ ಮುಖಭಂಗ! ಬಾಂಗ್ಲಾದೇಶಕ್ಕೆ ಕಾಂಗರೂಗಳ ವಿರುದ್ಧ ಐತಿಹಾಸಿಕ ಜಯ | ಕ್ರೀಡಾ ಸುದ್ದಿ | ACTPnews
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಮಳೆಯ ಕಾರಣ ಸಂಪೂರ್ಣ ಇನ್ನಿಂಗ್ಸ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 42 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿದ 8 ವಿಕೆಟ್ ಕಳೆದುಕೊಂಡು 187 ರನ್ಗಳಿಸಿತ್ತು. ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಬಾಂಗ್ಲಾದೇಶಕ್ಕೆ 41 ಓವರ್ಗಳಲ್ಲಿ 191 ರನ್ಗಳ ಗುರಿ ನಿಗದಿ ಮಾಡಲಾಗಿತ್ತು. ಬಾಂಗ್ಲಾದೇಶ ಕಳಪೆ ಆರಂಭ 191 ರನ್ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ತಂಜಿದ್ ಹಸನ್ ತಮೀಮ್ ಖಾತೆ ತೆರೆಯದೆಯೇ ಝೇವಿಯರ್ ಬಾರ್ಟ್ಲೆಟ್ಗೆ ವಿಕೆಟ್…
-

KL Rahul: ಅಫ್ಘಾನ್ ವಿರುದ್ಧ ವಿಶ್ವದಾಖಲೆ ಬರೆದ ಕೆ.ಎಲ್ ರಾಹುಲ್! 149 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು | ACTPnews
ಯಾವುದೇ ಕ್ರಿಕೆಟ್ನಲ್ಲಿ ಶತಕ ಸಿಡಿಸುವುದು ಬ್ಯಾಟರ್ಗೆ ಸಂಭ್ರಮದ ವಿಚಾರ. ಆದರೆ ಒಬ್ಬ ಬ್ಯಾಟ್ಸ್ಮನ್ ಶತಕ ತಲುಪಿದ ತಕ್ಷಣ ತನ್ನ ವಿಕೆಟ್ ಕಳೆದುಕೊಂಡರೆ ಸಂಭ್ರಮ ಕೆಲವೇ ಕ್ಷಣದಲ್ಲಿ ಮಾಯವಾಗುತ್ತದೆ. ಅದೇ ರೀತಿಯ ಪರಿಸ್ತಿತಿಯನ್ನ ಭಾರತೀಯ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಅನುಭವಿಸಿದ್ದಾರೆ. ನ್ಯೂ ಚಂಡೀಗಢದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಂದು, ರಾಹುಲ್ ವಿಶೇಷ ವಿಶ್ವ ದಾಖಲೆಯನ್ನು ಸಾಧಿಸಿದ್ದಾರೆ. ಇದು 149 ವರ್ಷಗಳಿಗೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್ಮನ್ ಸಾಧಿಸಿಲ್ಲ. ಕೆ.ಎಲ್. ರಾಹುಲ್…
Latest News
Search the Archives
Access over the years of investigative journalism and breaking reports
You May Have Missed












