Tag: tennis
-

Women’s T20I WC: ಭಾರತ vs ಪಾಕ್ ವಿರುದ್ಧ ಹೈವೋಲ್ಟೆಜ್ ಕದನಕ್ಕೆ ಕೇವಲ ನಾಲ್ಕೇ ದಿನ! ಇಲ್ಲಿದೆ ನೋಡಿ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ | ಕ್ರೀಡಾ ಸುದ್ದಿ | ACTPnews
ಎ ಗುಂಪಿನಲ್ಲಿ ಭಾರತ ಪಾಕಿಸ್ತಾನ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾದಂತಹ ತಂಡಗಳ ಜೊತೆಗೆ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹಲವಾರು ಪ್ರಮುಖ ಆಟಗಾರ್ತಿಯರಿಗೆ ಫಾರ್ಮ್ ಕೊರತೆ ಇರುವುದರಿಂದ ಮತ್ತು ಕೆಲವು ಆಲ್ರೌಂಡರ್ಗಳು ಗಾಯಗಳಿಂದ ಬಳಲುತ್ತಿರುವುದರಿಂದ ಭಾರತಕ್ಕೆ ಈ ಟೂರ್ನಿ ದೊಡ್ಡ ಸವಾಲಾಗಿದೆ. ಭಾರತ ತಂಡದಲ್ಲಿ ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್, ರಿಚಾ ಘೋಷ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಾಧಾ ಯಾದವ್, ಅರುಂಧತಿ…
-

Manav Suthar: ಆಡಿದ್ದು ಒಂದೇ ಒಂದು ಟೆಸ್ಟ್! ಭಾರತದ ಈ ಸ್ಪಿನ್ನರ್ಗೆ ಇಂಗ್ಲೆಂಡ್ನಿಂದ ಬಂತು ಬಂಪರ್ ಆಫರ್ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 7:27 PM IST ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ನಲ್ಲಿ ಮಾನವ್ ಸುತಾರ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅನುಭವಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಮಿಂಚಿದ ಯುವ ಸ್ಪಿನ್ನರ್ ಅದ್ಭುತ ಪ್ರದರ್ಶನ ನೀಡಿ 7 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮಾನವ್ ಸುತಾರ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮಾನವ್…
-

FIFA WC 2026: ಫಿಫಾದ ಬಹುಮಾನ ಮೊತ್ತ ಕೇಳಿದ್ರೆ ನಿಮಗೆ ತಲೆ ತಿರುಗೋದು ಗ್ಯಾರೆಂಟಿ! ವಿನ್ನರ್ ಬಿಡಿ, ಕೊನೆ ಸ್ಥಾನದ ತಂಡಕ್ಕೂ ಸಿಗಲಿದೆ ಕೋಟಿ ಕೋಟಿ! | ಕ್ರೀಡಾ ಸುದ್ದಿ | ACTPnews
Last Updated:Jun 10, 2026 7:38 PM IST 2026 ರ ಫಿಫಾ ವಿಶ್ವಕಪ್ ಟೂರ್ನಿಯ ಬಹುಮಾನದ ಮೊತ್ತ 2023 ರ ಐಸಿಸಿ ಏಕದಿನ ವಿಶ್ವಕಪ್ನ ಬಜೆಟ್ ಗಿಂತ ನೂರು ಪಟ್ಟು ಹೆಚ್ಚಾಗಿದೆ. ಫಿಫಾ ವಿಶ್ವಕಪ್ ಬಹುನಿರೀಕ್ಷಿತ 2026 ರ ಫಿಫಾ (FIFA) ವಿಶ್ವಕಪ್(World cup)ಗೆ ಎಲ್ಲಾ 48 ತಂಡಗಳು ಸಿದ್ಧವಾಗಿವೆ. ಯುನೈಟೆಡ್ ಸ್ಟೇಟ್ಸ್ (US), ಕೆನಡಾ (Canada) ಮತ್ತು ಮೆಕ್ಸಿಕೊ (Mexico) ಆತಿಥ್ಯ ವಹಿಸುತ್ತಿರುವ ಈ ಮೆಗಾ ಫುಟ್ಬಾಲ್ (Football) ಟೂರ್ನಿ ಜೂನ್ 11 ರಂದು…
-

T20 WC Warm-up Match: ರಿಚಾ ಏಕಾಂಗಿ ಹೋರಾಟ ವ್ಯರ್ಥ! ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ 5 ರನ್ಗಳ ರೋಚಕ ಸೋಲು! | ಕ್ರೀಡಾ ಸುದ್ದಿ | ACTPnews
Last Updated:Jun 10, 2026 8:35 PM IST ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 166 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ಸೋಲು ಕಂಡಿತು. ಭಾರತ ಮಹಿಳಾ ತಂಡ ಕಾರ್ಡಿಫ್: ಬುಧವಾರ ನಡೆದ 2026ರ ಮಹಿಳಾ ಟಿ20 ವಿಶ್ವಕಪ್ನ (ICC Women’s T20 World Cup)…
-

Retirement: ಕ್ರಿಕೆಟ್ ಜಗತ್ತಿಗೆ ಆಘಾತ! ನಿವೃತ್ತಿ ಘೋಷಣೆ ಮಾಡಿದ ಭಾರತೀಯರ ನೆಚ್ಚಿನ ಆಟಗಾರ | ಕ್ರೀಡಾ ಸುದ್ದಿ | ACTPnews
Last Updated:Jun 12, 2026 4:15 PM IST ಕ್ರಿಕೆಟ್ ಜಗತ್ತಿನಿಂದ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಭಾರತೀಯರ ನೆಚ್ಚಿನ ಆಟಗಾರರ ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ನ್ಯೂಜಿಲೆಂಡ್ (New Zealand) ತಂಡ ಪ್ರಸ್ತುತ ಇಂಗ್ಲೆಂಡ್ (England) ಪ್ರವಾಸದಲ್ಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ (Test Series) ನಡೆಯುತ್ತಿದೆ. ನ್ಯೂಜಿಲೆಂಡ್ ಸರಣಿಯ ಮೊದಲ ಪಂದ್ಯದಲ್ಲಿ ಸೋತಿದೆ. ಇದರ ನಡುವೆ ಭಾರತೀಯರ (Indians) ನೆಚ್ಚಿನ ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್(Cricket)ಗೆ…
-

Virat Kohli: ಅಫ್ಘಾನ್ ಸರಣಿಗೂ ಮುನ್ನ ಭಾರತಕ್ಕೆ ಬಿಗ್ ಬೂಸ್ಟ್! ವಿರಾಟ್ ಕೊಹ್ಲಿ ಇದೇ ದಿನದಂದು ಮೈದಾನಕ್ಕೆ? | ಕ್ರೀಡಾ ಸುದ್ದಿ | ACTPnews
Last Updated:Jun 12, 2026 5:14 PM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಕೊಹ್ಲಿಗೆ ಮಂಡಿರಜ್ಜು ಗಾಯವಾಗಿದ್ದು, ಅವರು ಯಾವಾಗ ಮರಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಏಕದಿನ (ODI) ಸರಣಿಯಿಂದ ವಿರಾಟ್ ಕೊಹ್ಲಿ (Viart Kohli) ಹೊರಗುಳಿದಿದ್ದಾರೆ. 2026 ರ ಐಪಿಎಲ್ ಫೈನಲ್ ಸಮಯದಲ್ಲಿ ಕೊಹ್ಲಿಗೆ ಮಂಡಿರಜ್ಜು (Hamstring) ಗಾಯವಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಟೀಮ್ ಇಂಡಿಯಾವನ್ನು ಘೋಷಿಸುವಾಗ, ವಿರಾಟ್…
-

Sports: ಹಳ್ಳಿಯ ಮಣ್ಣಿನ ಮಗಳೀಗ ಅಂತರಾಷ್ಟ್ರೀಯ ಕ್ರೀಡಾ ತಾರೆ, ಮಲೇಷಿಯಾದಲ್ಲಿ ಕರ್ನಾಟಕದ ಕಂಪು ಪಸರಿಸಲು ಸಜ್ಜಾದ ಸಂಧ್ಯಾ! | ಚಾಮರಾಜನಗರ ನ್ಯೂಸ್ (Chamarajanagar News) | ACTPnews
Last Updated:Jun 12, 2026 5:27 PM IST ಚಾಮರಾಜನಗರದ ಸಂಧ್ಯಾ ಮಲೇಷಿಯಾದ ಅಂತರಾಷ್ಟ್ರೀಯ ಅಲ್ಟಿಮೇಟ್ ಫ್ರಿಸ್ಬಿ ಟೂರ್ನಮೆಂಟ್ ಗೆ ಆಯ್ಕೆ, ಎಟಿಸಿ ಕ್ಲಬ್ ಮತ್ತು ಸ್ಥಳೀಯ ಶಾಸಕರ ಆರ್ಥಿಕ ಬೆಂಬಲ, ಮುಂದಿನ ಗುರಿ ಚೆನ್ನೈ ರಾಜ್ಯ ಕ್ರೀಡಾಕೂಟ + ಇಲ್ಲಿ ವಿಡಿಯೋ ನೋಡಿ ಚಾಮರಾಜನಗರ: ಸಾಧನೆಗೆ ಯಾವುದೇ ಹಂಗಿಲ್ಲ, ಅದಕ್ಕೆ ಬೇಕಿರುವುದು ಕೇವಲ ಛಲ ಮತ್ತು ಪರಿಶ್ರಮ ಎಂಬುದಕ್ಕೆ ಚಾಮರಾಜನಗರ (Chamarajanagara) ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮದ ಸಂಧ್ಯಾ ಅವರೇ ಸಾಕ್ಷಿ. ಕೃಷಿಕ ಕುಟುಂಬದಲ್ಲಿ ಜನಿಸಿದ…
-

IND vs AFG 1st ODI: ಅಫ್ಘಾನ್ ಎದುರಿಸಲು ಟೀಮ್ ಇಂಡಿಯಾದ ಪ್ಲೇಯಿಂಗ್-11 ರೆಡಿ! ಗಿಲ್ ಸ್ಕೆಚ್ ಹಾಕಿರುವ ಆ ಸ್ಟಾರ್ ಆಟಗಾರನಿಗೆ ಚಾನ್ಸ್ ಮಿಸ್? | ಕ್ರೀಡಾ ಸುದ್ದಿ | ACTPnews
ಏಷ್ಯಾನೆಟ್ ತೆಲುಗು ವರದಿ ಪ್ರಕಾರ, ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಮತ್ತು ಅನುಭವಿ ಓಪನರ್ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಪ್ರಸ್ತುತ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಈ ಏಕದಿನ ಸರಣಿಗೆ ತಂಡದಲ್ಲಿದ್ದಾರೆ. ಆದರೆ ಗಿಲ್ ಮತ್ತು ರೋಹಿತ್ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಸಜ್ಜಾಗಿರುವುದರಿಂದ, ಯಶಸ್ವಿ ಜೈಸ್ವಾಲ್…
-

England Team: ನೈಟ್ಕ್ಲಬ್ ವಿವಾದದ ಬೆನ್ನಲ್ಲೇ ತಂಡದಿಂದಲೇ ಹೊರಬಿದ್ದ ಬೆನ್ ಸ್ಟೋಕ್ಸ್! ಹೊಸ ನಾಯಕನನ್ನ ಘೋಷಿಸಿದ ಇಸಿಬಿ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 11:30 PM IST ನೈಟ್ ಕ್ಲಬ್ ಘಟನೆ ತನಿಖೆಯಲ್ಲಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಗೆ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹೇಳಿಕೆ ಬಿಡುಗಡೆ ಮಾಡಿದೆ. ಇಂಗ್ಲೆಂಡ್ ಟೆಸ್ಟ್ ತಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಗೆ ಬುಧವಾರ ಘೋಷಿಸಲಾದ 15 ಸದಸ್ಯರ ತಂಡದಿಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಮತ್ತು ವೇಗದ ಬೌಲರ್ ಗಸ್…
-

Summer Salad: ಕೊಹ್ಲಿ ಸ್ಪೆಷಲ್ ಸೂಪರ್ಫುಡ್ ಸಮ್ಮರ್ ಸಲಾಡ್! ನೀವೂ ಮನೆಯಲ್ಲಿ ಟ್ರೈ ಮಾಡಿ, ಫಿಟ್ ಆಗಿ | ಲೈಫ್ಸ್ಟೈಲ್ | ACTPnews
Last Updated:Jun 11, 2026 9:31 AM IST ವಿರಾಟ್ ಕೊಹ್ಲಿ ಮೈದಾನದಲ್ಲಿ ಚಿರತೆಯಂತಹ ವೇಗ ಮತ್ತು ಸಖತ್ ಫಿಟ್ನೆಸ್ಗೆ ಪ್ರಮುಖ ಕಾರಣ ಅವರು ಅನುಸರಿಸುವ ಕಟ್ಟುನಿಟ್ಟಿನ ಆಹಾರಕ್ರಮ. ಕೊಹ್ಲಿ ಫಿಟ್ನೆಸ್ಗೆ ಕಾರಣವಾಗಿರುವ ಅವರ ನೆಚ್ಚಿನ ‘ಸೂಪರ್ಫುಡ್ ಸಮ್ಮರ್ ಸಲಾಡ್’ ಮಾಡುವುದು ಹೇಗೆ ಗೊತ್ತಾ? ವಿರಾಟ್ ಕೊಹ್ಲಿ ಕ್ರಿಕೆಟ್ (Cricket) ಮೈದಾನದಲ್ಲಿ ಮಾತ್ರವಲ್ಲದೆ ಫಿಟ್ನೆಸ್ (Fitness) ವಿಷಯದಲ್ಲೂ ವಿರಾಟ್ ಕೊಹ್ಲಿ (Virat Kohli) ಲಕ್ಷಾಂತರ ಜನರಿಗೆ ರೋಲ್ ಮಾಡೆಲ್. ಫುಡ್ (Food) ವಿಷಯದಲ್ಲೂ ಕೊಹ್ಲಿ ಬಹಳ ಶಿಸ್ತುಬದ್ಧರು.…
Latest News
Search the Archives
Access over the years of investigative journalism and breaking reports
You May Have Missed












