Tag: ACTPnews
-

Railway Update: ಬೆಂಗಳೂರಿಂದ ಕೇವಲ 7.30 ತಾಸಲ್ಲಿ, ಬರೀ ₹400 ಅಲ್ಲಿ ಮಂತ್ರಾಲಯ ತಲುಪಿ; ಉತ್ತರ ಕರ್ನಾಟಕ ಪ್ರಯಾಣ ಈಗ ಸುಲಭ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 2:28 PM IST ಬಿಲಾಸ್ಪುರ-ಯಲಹಂಕ ವೀಕ್ಲಿ ಸಮ್ಮರ್ ಸ್ಪೆಷಲ್ ರೈಲು 08261, 08262 ಜೂನ್ 3 ರಿಂದ ಜುಲೈ 2 ರವರೆಗೆ ವಾರಕ್ಕೊಮ್ಮೆ ಓಡಲಿದೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ನೇರ ಸಂಪರ್ಕ ನೀಡಲಿದೆ ರೈಲು ಪ್ರಯಾಣ ಬೆಂಗಳೂರು: ಬೇಸಿಗೆ ರಜೆಯಲ್ಲಿ ಊರಿನಿಂದ ಬೆಂಗಳೂರಿಗೆ (Bengaluru) ವಾಪಸ್ ಹೋಗಲು ಬಸ್ಸುಗಳಲ್ಲಿ ಸೀಟ್ ಸಿಗದೆ ಪರದಾಡುತ್ತಿದ್ದೀರಾ? ಹಬ್ಬ-ಹರಿದಿನಗಳಲ್ಲಿ ಖಾಸಗಿ ಬಸ್ನವರ ಹಗಲು ದರೋಡೆಗೆ ಬೇಸತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ…
-

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು? | | ACTPnews
Last Updated:Jun 04, 2026 2:01 PM IST Adah Sharma: ಕನ್ನಡದ ರಣ ವಿಕ್ರಮ ಸಿನಿಮಾದ ಮೂಲಕ ಕನ್ನಡ ಸಿನಿಪ್ರೇಮಿಗಳಿಗೂ ಪರಿಚಿತರಾದ ಅದಾ ಶರ್ಮಾ (Adah Sharma) , ಇತ್ತೀಚಿನ ವರ್ಷಗಳಲ್ಲಿ ದಿ ಕೇರಳ ಸ್ಟೋರಿ ಚಿತ್ರದ ಮೂಲಕ ದೇಶದಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಅವರು, ಇದೀಗ ಹಂಚಿಕೊಂಡಿರುವ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣಗಳ (Social Media) ಯುಗದಲ್ಲಿ ಸೆಲೆಬ್ರಿಟಿಗಳ ಒಂದೇ…
-

Mamata Banerjee: ಇದೊಂದು ಕಾರಣಕ್ಕೆ ಮಮತಾ ಬ್ಯಾನರ್ಜಿ ವಿರುದ್ಧ ಮತ್ತೆ ಎಫ್ಐಆರ್! ದೀದಿ ಅರೆಸ್ಟ್? / Mamata Banerjee Faces New FIR: Will ‘Didi’ Be Arrested? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 1:28 PM IST ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಕಷ್ಟದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ವಿರುದ್ಧ ಮತ್ತೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಕ್ಷದೊಳಗಿನ ಭಿನ್ನಮತದ ಮಧ್ಯೆ ಈ ಎಫ್ಐಆರ್ ದಾಖಲಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಮಮತಾ ಬ್ಯಾನರ್ಜಿ ವಿರುದ್ಧ ಮತ್ತೆ ಎಫ್ಐಆರ್! ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ (Mamata Banerjee) ಹೊಸ ಸಂಕಷ್ಟ ಶರುವಾಗಿದೆ. ಪಶ್ಚಿಮ ಬಂಗಾಳದ (West Bengal) ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ…
-

Music-brain Health Centre: ಭಾರತದಲ್ಲೇ ಮೊದಲು, ಬೆಂಗಳೂರಿನಲ್ಲಿ ಸಂಗೀತ-ಆರೋಗ್ಯ ಕೇಂದ್ರ ಸ್ಥಾಪನೆ, ಇಳಯರಾಜ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 1:11 PM IST ಬೆಂಗಳೂರು ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ, ಇಳಯರಾಜ ಆಶ್ರಯದ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಸ್ಥಾಪನೆ, ಸಂಗೀತ ಆರೋಗ್ಯ ಸಂಶೋಧನೆಗೆ ಒತ್ತು. ನಿಮ್ಹಾನ್ಸ್ ಜೊತೆ ಕೈಜೋಡಿಸಿದ ಇಳಯರಾಜ! ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ (Bengaluru) ಎಂದು ವಿಶ್ವ ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು ಅದೆಷ್ಟೋ ಮೊದಲ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿರುವ ಸಂಗೀತ ಆರೋಗ್ಯ ಕೇಂದ್ರವೂ…
-

Peddi: ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ಗ್ರ್ಯಾಂಡ್ ರಿಲೀಸ್! ತೆಲುಗು ಚಿತ್ರದಲ್ಲಿ ಶಿವಣ್ಣ ಅಬ್ಬರ ಜೋರೋ ಜೋರು | | ACTPnews
ಪೆದ್ದಿ ಚಿತ್ರದಲ್ಲಿ ತೆಲುಗು ಸೂಪರ್ಸ್ಟಾರ್ ರಾಮ್ ಚರಣ್ ಜೊತೆಗೆ ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಕರ್ನಾಟಕದ ಪ್ರೇಕ್ಷಕರಲ್ಲಿಯೂ ವಿಶೇಷ ನಿರೀಕ್ಷೆ ಮೂಡಿಸಿದೆ. ಜೊತೆಗೆ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿರುವುದು ಚಿತ್ರದ ಮೇಲಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಪ್ರೀಮಿಯರ್ ಶೋಗಳಿಂದಲೇ ಶುರುವಾಯ್ತು ಸಂಭ್ರಮ ಅಧಿಕೃತ ಬಿಡುಗಡೆಯ ಮುನ್ನವೇ ಜೂನ್ 3ರಂದು ಹಲವು ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಅನೇಕ ಪ್ರಮುಖ ಚಿತ್ರಮಂದಿರಗಳಲ್ಲಿಯೂ ವಿಶೇಷ ಪ್ರದರ್ಶನಗಳು ನಡೆದಿವೆ. ಸಿನಿಮಾ ಬಿಡುಗಡೆಯ ಮೊದಲ…
-

Shocking News: 85 ರೈಲುಗಳ ಓಡಾಟದಲ್ಲಿ 1 ತಿಂಗಳ ಕಾಲ ವ್ಯತ್ಯಯ; ಪ್ರಯಾಣಿಸುವ ಮುನ್ನ ಈ ಪಟ್ಟಿ ಒಮ್ಮೆ ನೋಡಿಬಿಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದಿಢೀರ್ ಬದಲಾವಣೆಗೆ ಕಾರಣವೇನು? ಬೆಂಗಳೂರು ಕಂಟೋನ್ಮೆಂಟ್-ವೈಟ್ಫೀಲ್ಡ್ ಕ್ವಾಡ್ರುಪ್ಲಿಂಗ್ (ಚತುಷ್ಪಥ) ಯೋಜನೆಯಡಿಯಲ್ಲಿ ನಡೆಯುತ್ತಿರುವ ವೈಟ್ಫೀಲ್ಡ್ ಯಾರ್ಡ್ (ಹಂತ 1) ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಬರುವ ಕೆಲವು ವಾರಗಳವರೆಗೆ ರೈಲು ಸಂಚಾರದಲ್ಲಿ ವ್ಯತ್ಯಾಸ ಮಾಡಲಾಗಿದೆ. ಸಂಪೂರ್ಣ ಕ್ಯಾನ್ಸಲ್ ಆದ 42 ರೈಲುಗಳ ವಿವರ ಇಲ್ಲಿದೆ ಮುಂದಿನ ಕೆಲವು ದಿನಗಳವರೆಗೆ ಒಟ್ಟು 42 ರೈಲುಗಳು ಸಂಪೂರ್ಣವಾಗಿ ರದ್ದಾಗಿವೆ. ಇದರಲ್ಲಿ ನೆರೆಯ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ 27 ಮೆಮು (MEMU) ರೈಲುಗಳೇ ಸೇರಿವೆ ಎಂಬುದು ಗಮನಾರ್ಹ.…
-

Peddi: ‘ಪೆದ್ದಿ’ ಟ್ವಿಟರ್ ವಿಮರ್ಶೆ; ರಾಮ್ ಚರಣ್ ಹೊಸ ಅವತಾರಕ್ಕೆ ಅಭಿಮಾನಿಗಳು ಫುಲ್ ಫಿದಾ! ಶಿವಣ್ಣ ಮಾಸ್ ಲುಕ್ ಗೆ ಫುಲ್ ಮಾರ್ಕ್ಸ್ ಎಂದ ಫ್ಯಾನ್ಸ್ | | ACTPnews
Last Updated:Jun 04, 2026 7:45 AM IST Peddi: ‘ಪೆದ್ದಿ’ ಚಿತ್ರದ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ ನಮ್ಮ ಕನ್ನಡದ ನಟ ಶಿವರಾಜ್ ಕುಮಾರ್ ಅವರ ಪಾತ್ರ. ಕನ್ನಡದ ಹ್ಯಾಟ್ರಿಕ್ ಹೀರೋ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ರಾಮ್ ಚರಣ್ ಟಾಲಿವುಡ್ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಸಿನಿಮಾಗಳ ಪೈಕಿ ಪೆದ್ದಿ (Peddi) ಕೂಡ ಒಂದು. ರಾಮ್ ಚರಣ್ (Ram Charan) ನಾಯಕನಾಗಿ ನಟಿಸಿರುವ…
-

Donald Trump: ಟ್ರಂಪ್ ಮಾಡಿದ ಇದೊಂದು ತಪ್ಪಿನಿಂದ ಭಾರತಕ್ಕೆ ಕೋಟ್ಯಂತರ ರೂಪಾಯಿ ಲಾಭ /Donald Trump Decision Backfires? How One Move Benefited India by Crores | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 12:35 PM IST ಟ್ರಂಪ್ ಮಾಡಿದ ಒಂದು ತಪ್ಪು ಭಾರತಕ್ಕೆ ಶತಕೋಟಿ ಲಾಭವನ್ನು ತಂದುಕೊಟ್ಟಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಒಂದೇ ಬಾಣದಿಂದ ಭಾರತ ಎರಡು ಗುರಿಗಳನ್ನು ಹೊಡೆದಿದೆ. ಟ್ರಂಪ್ ಇದೊಂದು ತಪ್ಪಿನಿಂದ ಭಾರತಕ್ಕೆ ಲಾಭ! ಡೊನಾಲ್ಡ್ ಟ್ರಂಪ್ (Donald Trump) ಮಾಡಿದ ಒಂದು ತಪ್ಪು ಭಾರತಕ್ಕೆ ಶತಕೋಟಿ ಲಾಭವನ್ನು ತಂದುಕೊಟ್ಟಿದೆ. ಹೌದು, ದಕ್ಷಿಣ ಚೀನಾ ಸಮುದ್ರ ಇಂದು ವಿಶ್ವ ರಾಜಕೀಯದ ಹೊಸ ರಣಾಂಗಣವಾಗಿದ್ದು, ಇಲ್ಲಿ ಚೀನಾ (China) ತನ್ನ ಪ್ರಾಬಲ್ಯವನ್ನು…
-

Big Update: ಇದೇ ಜೂನ್ 15 ರಿಂದ 128 ದಿನದವರೆಗೆ ರೈಲುಗಳ ಓಡಾಟದಲ್ಲಿ ಭಾರೀ ಬದಲಾವಣೆ, ಪ್ರಮುಖ ಟ್ರೈನ್ಗಳೇ 2 ತಾಸು ತಡ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೊಸ ಮುಂಗಾರು ವೇಳಾಪಟ್ಟಿ ಬಿಡುಗಡೆ ಹೌದು, ಮುಂಗಾರು ಮಳೆಯ ಅಬ್ಬರ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ (SWR) ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದೆ. ಮಳೆಗಾಲದಲ್ಲಿ ರೈಲುಗಳು ನಿಧಾನಗತಿಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಹೊಸ ‘ಮುಂಗಾರು ವೇಳಾಪಟ್ಟಿ’ಯನ್ನು (Monsoon Time Table) ಜಾರಿಗೆ ತರಲಾಗಿದೆ. ಯಾವಾಗಿನಿಂದ ಈ ಹೊಸ ರೂಲ್ಸ್ ಜಾರಿ? ರೈಲ್ವೆ ಇಲಾಖೆಯ ಪ್ರಕಟಣೆಯ ಪ್ರಕಾರ, ಜೂನ್ 15, 2026 ರಿಂದ ಅಕ್ಟೋಬರ್ 20, 2026 ರವರೆಗೆ…
-

Deepika Padukone: ಆ ಒಂದು ವಿಷ್ಯದಿಂದ ದೀಪಿಕಾ ಖಿನ್ನತೆಗೆ ಒಳಗಾಗಿದ್ದಳು! ಬಿಗ್ ಸೀಕ್ರೆಟ್ ರಿವೀಲ್ ಮಾಡಿದ ತಂದೆ ಪ್ರಕಾಶ್ ಪಡುಕೋಣೆ | | ACTPnews
Last Updated:Jun 04, 2026 12:18 PM IST Deepika Padukone: ಕೆಲವು ವರ್ಷಗಳ ಹಿಂದೆ ನಟಿ ದೀಪಿಕಾ ಪಡುಕೋಣೆ ತಮ್ಮ ಖಿನ್ನತೆಯ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಅವರು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣರಾಗಿದ್ದರು. ಇದೀಗ ಅವರ ತಂದೆ ಹಾಗೂ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ, ಮಗಳ ಆ ನಿರ್ಧಾರದ ಹಿಂದೆ ಕುಟುಂಬ ಹೇಗೆ ಸಂಪೂರ್ಣ ಬೆಂಬಲವಾಗಿ ನಿಂತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ…
Latest News
Search the Archives
Access over the years of investigative journalism and breaking reports
You May Have Missed












