Category: Sports
All sports Kannada news updates
-

Shubman Gill: ಚರಿತ್ರೆ ಸೃಷ್ಟಿಸಿದ ಶುಭ್ಮನ್ ಗಿಲ್! ಏಕದಿನದಲ್ಲಿ ವೇಗವಾಗಿ ದ್ವಿಶತಕ ಸಿಡಿಸಿ ಸಾರ್ವಕಾಲಿಕ ದಾಖಲೆ ಬ್ರೇಕ್ ಮಾಡಿದ ಕ್ಯಾಪ್ಟನ್ | ಕ್ರೀಡಾ ಸುದ್ದಿ | ACTPnews
Last Updated:Sep 30, 2026 9:57 PM IST ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 117 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಶುಭ್ಮನ್ ಗಿಲ್ (PTI Photo) ವೆಸ್ಟ್ ಇಂಡೀಸ್ ವಿರುದ್ಧ ಗುವಾಹಟಿಯಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇವಲ 117 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ್ದಾರೆ. 406 ರನ್ಗಳ ಬೃಹತ್…
-

Poovamma: ಏಷ್ಯನ್ ಗೇಮ್ಸ್ನಲ್ಲಿ ಕನ್ನಡದ ಕುವರಿ ಕಮಾಲ್! ಚಿನ್ನದ ಹುಡುಗಿಯನ್ನೇ ಮರೆತ ರಾಜ್ಯ ಸರ್ಕಾರ! | | ACTPnews
Last Updated:Sep 30, 2026 8:34 PM IST ಭಾರತದ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಪೂವಮ್ಮ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಆದ್ರೆ, ರಾಜ್ಯ ಸರ್ಕಾರ ಮಾತ್ರ ಚಿನ್ನದ ಹುಡುಗಿಯನ್ನ ಮರೆತಿದೆ. ಪೂವಮ್ಮ ಏಷ್ಯನ್ ಗೇಮ್ಸ್ನಲ್ಲಿ ಕನ್ನಡದ ಕುವರಿ ಪೂವಮ್ಮ (Poovamma) ಚಿನ್ನದ (Gold) ಜೊತೆಗೆ ಬೆಳ್ಳಿ ಪದಕದಲ್ಲಿ ಮುತ್ತಿಕ್ಕಿದ್ದಾರೆ. ಈ ಮೂಲಕ ದೇಶದ ಜೊತೆಗೆ ಕರ್ನಾಟಕದ ಪತಾಕೆಯನ್ನೂ ಹಾರಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಸಾಧಕಿಯನ್ನು ಮರೆತಿದೆ. ಚಿನ್ನದ ಹುಡುಗಿಯನ್ನೇ ಮರೆತ ರಾಜ್ಯ ಸರ್ಕಾರ! ಪೂವಮ್ಮ, ಅಪ್ಪಟ ಕನ್ನಡತಿ.…
-

IND vs WI: ವೆಸ್ಟ್ ಇಂಡೀಸ್ ತಂಡದ ಮೂವರ ಶತಕ! ODI ಇತಿಹಾಸದಲ್ಲೇ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
ಮೊದಲ ಬಾರಿಗೆ 400 ರನ್ಗಳ ದಾಖಲೆ ಗುವಾಹಟಿಯ ಬರ್ಸಾಪಾರ ಸ್ಟೇಡಿಯಂನಲ್ಲಿ ಇಂದು (ಸೆಪ್ಟೆಂಬರ್ 30, ಬುಧವಾರ) ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡದ ಮೂವರು ಬ್ಯಾಟರ್ಗಳು ಶತಕ ಬಾರಿಸಿ ಅಬ್ಬರಿಸಿದ್ದಾರೆ. ವೆಸ್ಟ್ ಇಂಡೀಸ್ ಪರ ಜಾನ್ ಕ್ಯಾಂಪ್ಬೆಲ್ (68 ಎಸೆತ, 9 ಬೌಂಡರಿ, 5 ಸಿಕ್ಸರ್ಗಳ ಸಹಿತ 101 ರನ್), ನಾಯಕ ಶಾಯ್ ಹೋಪ್ ( 94 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳ ಸಹಿತ 104 ರನ್) ಮತ್ತು ಅಮೀರ್…
-

IND vs WI: ಭಾರತದ ಬೌಲಿಂಗ್ ಪಡೆಯನ್ನ ಧೂಳೀಪಟ ಮಾಡಿದ ವಿಂಡೀಸ್! ODI ಇತಿಹಾಸದಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಕೆರಿಬಿಯನ್ನರು | ಕ್ರೀಡಾ ಸುದ್ದಿ | ACTPnews
Last Updated:Sep 30, 2026 6:23 PM IST ಬರ್ಸಾಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ಗಳು ಪ್ರಚಂಡ ರನ್ ಮಳೆ ಹರಿಸಿದ್ದಾರೆ. ಭಾರತದ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ ಕೆರಿಬಿಯನ್ನರು, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 405 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಭಾರತ vs ವೆಸ್ಟ್ ಇಂಡೀಸ್ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ…
-

Namma Run Bengaluru: ಕೊನೆ ದಿನಕ್ಕೂ ಮುನ್ನವೇ ಸೋಲ್ಡ್ ಔಟ್! ಫಿಟ್ನೆಸ್ ಹಬ್ಬಕ್ಕೆ 10 ಸಾವಿರ ಜನ ಬರೋದು ಪಕ್ಕಾ! | ಲೈಫ್ಸ್ಟೈಲ್ | ACTPnews
Last Updated:Sep 30, 2026 5:39 PM IST ನೆಟ್ವರ್ಕ್ 18 ಆಯೋಜಿಸಿ ಟಿಇ ಸ್ಪೋರ್ಟ್ಸ್ ನಡೆಸುತ್ತಿರುವ ‘ನಮ್ಮ ರನ್ ಬೆಂಗಳೂರು 2026’ ಇನ್ನು ಕೆಲವೇ ದಿನಗಳಲ್ಲಿ ನಗರದ ರನ್ನರ್ಗಳನ್ನು ಒಂದುಗೂಡಿಸಲಿದೆ. ಅಂತಿಮ ದಿನಕ್ಕೂ ಮುನ್ನವೇ 10 ಸಾವಿರ ಸ್ಲಾಟ್ಗಳು ಭರ್ತಿಯಾಗಿರುವುದು ಬೆಂಗಳೂರಿನ ರನ್ನರ್ಗಳ ಉತ್ಸಾಹಕ್ಕೆ ಸ್ಪಷ್ಟ ಸಾಕ್ಷಿ. ಮ್ಯಾರಥಾನ್ ನೆಟ್ವರ್ಕ್ 18 (Network 18) ಆಯೋಜಿಸಿ ಟಿಇ ಸ್ಪೋರ್ಟ್ಸ್ (TE Sports) ನಡೆಸುತ್ತಿರುವ ‘ನಮ್ಮ ರನ್ ಬೆಂಗಳೂರು 2026’ (Namma Run Bengaluru) ಇನ್ನು ಕೆಲವೇ…
-

IND vs WI: ಭಾರತದ ವಿರುದ್ಧ ಚರಿತ್ರೆ ಸೃಷ್ಟಿಸಿದ ಕ್ಯಾಂಪ್ಬೆಲ್! ವೇಗದ ಶತಕ ಸಿಡಿಸಿ 27 ವರ್ಷಗಳ ದಾಖಲೆ ಮುರಿದ ವಿಂಡೀಸ್ ಓಪನರ್ | ಕ್ರೀಡಾ ಸುದ್ದಿ | ACTPnews
ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕೇವಲ 37 ರನ್ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಜಸ್ಟೀನ್ ಗ್ರೀವ್ಸ್ ಗಾಯದಿಂದ ಹೊರಬಿದ್ದ ಕಾರಣದಿಂದ ಆರಂಭಿಕನಾಗಿ ಕಣಕ್ಕಿಳಿದಿದ್ದ ಕೇಸಿ ಕಾರ್ಟಿ ಕೇವಲ 10 ರನ್ಗಳಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಒಂದಾದ ನಾಯಕ ಶಾಯ್ ಹೋಪ್ ಹಾಗೂ ಕ್ಯಾಂಪ್ಬೆಲ್ 2ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 79 ಎಸೆತಗಳಲ್ಲಿ 110 ರನ್ಗಳ ಶತಕದ ಜೊತೆಯಾಟ ನೀಡಿದರು. ಆರಂಭದಿಂದಲೂ ಅಬ್ಬರಿಸಿದ ಕ್ಯಾಂಪ್ಬೆಲ್…
-

Virat Kohli: ಫಿಟ್ ಆಗಿರೋದು ಅಷ್ಟು ಸುಲಭವೇ? ಕೊಹ್ಲಿ ಫಾಲೋ ಮಾಡುವ ಸೀಕ್ರೆಟ್ ಏನು ಗೊತ್ತಾ? ಇಲ್ಲಿದೆ ಓದಿ | ಲೈಫ್ಸ್ಟೈಲ್ | ACTPnews
ಹೌದು, ವಿರಾಟ್ ಕೊಹ್ಲಿ ಫಿಟ್ನೆಸ್ಗೆ ತುಂಬಾ ಗಮನ ಕೊಡುತ್ತಾರೆ. ಆದರೆ ಅವರ ಫಿಟ್ನೆಸ್ ಕೇವಲ ದೇಹದ ಬಗ್ಗೆ ಮಾತ್ರವಲ್ಲ. ನಿಯಮಿತ ವ್ಯಾಯಾಮ, ನಿಯಂತ್ರಿತ ಅಭ್ಯಾಸ, ಸಾಕಷ್ಟು ವಿಶ್ರಾಂತಿ ಮತ್ತು ಮಾನಸಿಕ ಶಿಸ್ತು ಇವೆಲ್ಲವೂ ಇದರಲ್ಲಿ ಸೇರಿವೆ. ಆದರೆ ವ್ಯಾಯಾಮ ಮತ್ತು ಆಹಾರಕ್ಕಿಂತಲೂ ಮುಖ್ಯವಾದ ಒಂದು ವಿಷಯ ಇದೆ. ಅದು ಇಲ್ಲದಿದ್ದರೆ ಎಷ್ಟು ಕಷ್ಟಪಟ್ಟು ಟ್ರೈನಿಂಗ್, ಡಯಟ್ ಮಾಡಿದರೂ ಫಲಿತಾಂಶ ಬರುವುದಿಲ್ಲ. ಕೊಹ್ಲಿ ಇಂದಿಗೂ ಮೊದಲ ಸ್ಥಾನದಲ್ಲಿ ಇರುವುದಕ್ಕೆ ಕಾರಣವಾದ ಆ ಒಂದು ಅಂಶ ಏನು? ಅದನ್ನು ಈಗ…
-

IPL 2026: ಸಿಎಸ್ಕೆ ಕೋಚಿಂಗ್ ಸ್ಟಾಫ್ನಲ್ಲಿ ಬಿಗ್ ಚೇಂಜ್! ಜಹೀರ್ ಖಾನ್ ಶಿಫಾರಸಿನ ಮೇರೆಗೆ ತಂಡ ಸೇರಿದ ಸ್ಟಾರ್ ಬೌಲರ್ | ಕ್ರೀಡಾ ಸುದ್ದಿ | ACTPnews
Last Updated:Sep 30, 2026 9:37 AM IST ಚೆನ್ನೈ ಸೂಪರ್ ಕಿಂಗ್ಸ್ ಕೋಚಿಂಗ್ ಸೆಟಪ್ನಲ್ಲಿ ದೊಡ್ಡ ಬದಲಾವಣೆ ನಡೆದಿದೆ. ಐಪಿಎಲ್ 2027ರ ಸೀಸನ್ಗಾಗಿ ತಂಡದ ಹೊಸ ಹೆಡ್ ಕೋಚ್ ಆಗಿ ಜಹೀರ್ ಖಾನ್ ನೇಮಕಗೊಂಡ ನಂತರ ಈ ಬದಲಾವಣೆಗಳು ಆಗಿವೆ. ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಕೋಚಿಂಗ್ ಸೆಟಪ್ನಲ್ಲಿ ದೊಡ್ಡ ಬದಲಾವಣೆ ನಡೆದಿದೆ. ಐಪಿಎಲ್ (IPL) 2027ರ ಸೀಸನ್ಗಾಗಿ ತಂಡದ ಹೊಸ ಹೆಡ್ ಕೋಚ್ ಆಗಿ ಭಾರತ(India)ದ ಮಾಜಿ ಸ್ಟಾರ್ ವೇಗಿ…
-

Asian Games: ಬಿಲ್ಲುಗಾರಿಕೆಯಲ್ಲಿ ಇತಿಹಾಸ ನಿರ್ಮಾಣ, ಚಿನ್ನದ ಪದಕ ಗೆದ್ದ 3 ಭಾರತೀಯ ಸಿಂಹಿಣಿಯರು | ಕ್ರೀಡಾ ಸುದ್ದಿ | ACTPnews
Last Updated:Sep 30, 2026 10:42 AM IST ಬುಧವಾರ ಬೆಳಗಿನ ಜಾವ ದೇಶವು ತನ್ನ ಏಳನೇ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕವನ್ನು ಗೆದ್ದಿತು. ಮಹಿಳಾ ಕಾಂಪೌಂಡ್ ತಂಡವು ಫೈನಲ್ನಲ್ಲಿ ಚೀನಾವನ್ನು ಸೋಲಿಸಿ 238 ಅಂಕಗಳ ವಿಶ್ವ ದಾಖಲೆಯನ್ನು ನಿರ್ಮಿಸಿತು. ಭಾರತದ ಮಹಿಳಾ ಬಿಲ್ಲುಗಾರರಿಗೆ ಚಿನ್ನ, ವಿಶ್ವ ದಾಖಲೆ! ಭಾರತದ ಮಹಿಳಾ ಬಿಲ್ಲುಗಾರರು ತಮ್ಮ ಬಾಣಗಳಿಂದ ಇತಿಹಾಸ ಸೃಷ್ಟಿಸಿದರು. ಬುಧವಾರ ಬೆಳಗಿನ ಜಾವ ದೇಶವು ತನ್ನ ಏಳನೇ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕವನ್ನು ಗೆದ್ದಿತು. ಮಹಿಳಾ ಕಾಂಪೌಂಡ್…
-

IND U19 vs AUS U19: ಆಸ್ಟ್ರೇಲಿಯಾ ಕಿರಿಯರನ್ನ ಧೂಳೀಪಟ ಮಾಡಿದ ಭಾರತ U19 ತಂಡ! ಯೂತ್ ಟೆಸ್ಟ್ನಲ್ಲಿ ಇನ್ನಿಂಗ್ಸ್ ಅಂತರದ ಜಯ | ಕ್ರೀಡಾ ಸುದ್ದಿ | ACTPnews
Last Updated:Sep 29, 2026 10:46 PM IST ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 3-0 ಇಂದ ಕ್ಲೀನ್ಸ್ವೀಪ್ ಮಾಡಿದ್ದ ಭಾರತೀಯ ಯುವ ಪಡೆ ಯೂತ್ ಪಂದ್ಯವನ್ನ ಇನ್ನಿಂಗ್ಸ್ ಮತ್ತು 48 ರನ್ಗಳಿಂದ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತು. ಆಸ್ಟ್ರೇಲಿಯಾ ವಿರುದ್ಧ ಭಾರತ U19 ತಂಡಕ್ಕೆ ಭರ್ಜರಿ ಜಯ (ANI) ಆಸ್ಟ್ರೇಲಿಯಾ ವಿರುದ್ಧದ (India vs Australia) ಮೊದಲ ಯೂತ್ ಟೆಸ್ಟ್ ಪಂದ್ಯದಲ್ಲಿ ಭಾರತ ಅಂಡರ್-19 ಕ್ರಿಕೆಟ್ ತಂಡವು ಇನ್ನಿಂಗ್ಸ್ ಮತ್ತು 48 ರನ್ಗಳ ಭರ್ಜರಿ ಜಯ…
Latest News
Search the Archives
Access over the years of investigative journalism and breaking reports
You May Have Missed













