Category: Karnataka
All Karnataka news updates
-

Karnataka Dam: ಕರ್ನಾಟಕದ ಜಲಾಶಯಗಳಲ್ಲಿ ಮಳೆಯಾಶ್ರಿತ ಭರ್ಜರಿ ಜಲಕಳೆ, ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಹೈಲೈಟ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 17, 2026 7:47 AM IST ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. ಕಾವೇರಿ, ಕೃಷ್ಣಾ ಕೊಳ್ಳದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಜಲಾಶಯಗಳ ನೀರಿನ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಜೀವನಾಡಿಗಳಾಗಿರುವ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಅಂಚಿಗೆ ತಲುಪಿವೆ. ಕಾವೇರಿ (Cauvery) ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಅಣೆಕಟ್ಟುಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ರೈತರಲ್ಲಿ…
-

ISRO Job Offer: SSLC, ITI, ಡಿಪ್ಲೋಮಾ ಮಾಡಿದವರಿಗೆ ಗೋಲ್ಡನ್ ಚಾನ್ಸ್; ಇಸ್ರೋದಲ್ಲಿದೆ ಭರ್ಜರಿ ಉದ್ಯೋಗಾವಕಾಶ! | | ACTPnews
Last Updated:Aug 16, 2026 4:32 PM IST ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣ್ತಿದ್ದೀರಾ? ಹಾಗಾದ್ರೆ ಈ ಅವಕಾಶ ಗಮನಿಸಿ. ISRO Propulsion Complex, ಮಹೇಂದ್ರಗಿರಿಯಲ್ಲಿ Technical Assistant, Technician-B ಹಾಗೂ Fireman-A ಸೇರಿ ಬರೋಬ್ಬರಿ 104 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ, ITI ಅಥವಾ Diploma ಹೊಂದಿರುವ ಅಭ್ಯರ್ಥಿಗಳಿಗೆ ಹುದ್ದೆಗಳಿವೆ. ವೇತನ ₹1.12 ಲಕ್ಷದವರೆಗೆ ಇದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 29 ಕೊನೆಯ ದಿನ ಇಸ್ರೋ ಉದ್ಯೋಗ ಬೆಂಗಳೂರು: ಬಾಹ್ಯಾಕಾಶ…
-

Dam Water Level: KRS ಗೆ ಮತ್ತೆ ಕಂಟಕ! ಕಳೆದ ಬಾರಿಗಿಂತ 20% ನೀರು ಕಮ್ಮಿ, ರಾಜ್ಯಾದ್ಯಂತ 15% ನೀರಿನ ಕೊರತೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 16, 2026 12:24 PM IST KSNDMC ಆಗಸ್ಟ್ 15ರ ವರದಿ ಪ್ರಕಾರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಟ್ಟು 74% ನೀರಿದೆ. ಕೃಷ್ಣಾ ಕೊಳ್ಳದ ಡ್ಯಾಂಗಳು ಬಹುತೇಕ ಭರ್ತಿಯಾಗಿದ್ದರೆ, KRS ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಜಲಾಶಯಗಳ ವರದಿ ಬೆಂಗಳೂರು: ನೀವು ರೈತರಾಗಿದ್ದರೆ (Farmer) ಅಥವಾ ಕುಡಿಯುವ ನೀರಿನ ಬಗ್ಗೆ ಕಾಳಜಿ (Care) ಇರುವವರಾಗಿದ್ದರೆ ಈ ವರದಿ ನಿಮ್ಮ ಗಮನದಲ್ಲಿರಲೇಬೇಕು. ಒಂದೆಡೆ ರಾಜ್ಯದ ಕೆಲವು ಪ್ರಮುಖ ಜಲಾಶಯಗಳು ಭರ್ತಿಯಾಗಿ…
-

IMD Karnataka Rain Alert: ಮಳೆ ಕಡಿಮೆಯಾಯ್ತು, ಆದರೆ ಗಾಳಿ ಹಾವಳಿ ಶುರು! ನಿಮ್ಮ ಜಿಲ್ಲೆಯಲ್ಲಿ ಮುಂದಿನ 7 ದಿನ ಹವಾಮಾನ ಹೇಗಿದೆ? | | ACTPnews
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ತುಮಕೂರು ಭಾಗಗಳಲ್ಲೂ ಗಾಳಿಯ ಪ್ರಭಾವ ಇರಲಿದೆ. ಆಗಸ್ಟ್ 16 ರಂದು ಈ ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ. ಮಳೆಯ ಪ್ರಮಾಣ ತೀರಾ ವಿರಳವಾಗಿದ್ದು, ಬಿಸಿಲು ಹಾಗೂ ಮೋಡ ಕವಿದ ವಾತಾವರಣವೇ ಮುಂದುವರಿಯಲಿದೆ. ರೈತರು ಕೃಷಿ ಚಟುವಟಿಕೆಗಳನ್ನು, ಔಷಧಿ ಸಿಂಪಡಣೆಯನ್ನು ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಬಹುದು. ಈಗಿನ ವರದಿಯಂತೆ, ಆಗಸ್ಟ್ 18 ರ ನಂತರವಷ್ಟೇ ದಕ್ಷಿಣ…
-

Journalists AI Training: ಪತ್ರಕರ್ತರೇ ಗಮನಿಸಿ! ಆಗಸ್ಟ್ 19ಕ್ಕೆ ಉಚಿತ AI ತರಬೇತಿ; ನೋಂದಣಿಗೆ ನಾಳೆಯೇ ಕೊನೆ ದಿನ | ಉದ್ಯೋಗ ಸುದ್ದಿ | ACTPnews
Last Updated:Aug 15, 2026 6:15 PM IST ಪತ್ರಕರ್ತರು, ಸಂಪಾದಕರು ಹಾಗೂ ಸುದ್ದಿ ಸಂಸ್ಥೆಗಳ ಸಿಬ್ಬಂದಿಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು DataLEADS ಜಂಟಿಯಾಗಿ ಆಗಸ್ಟ್ 19ರಂದು ವಿಶೇಷ ಆನ್ಲೈನ್ ಎಐ ತರಬೇತಿ ಕಾರ್ಯಾಗಾರ ಆಯೋಜಿಸಿವೆ. ಎಐ ತರಬೇತಿ ಬೆಂಗಳೂರು: ಡಿಜಿಟಲ್ ಯುಗದಲ್ಲಿ (Digital Era) ಪತ್ರಿಕೋದ್ಯಮವೂ ವೇಗವಾಗಿ ಬದಲಾಗುತ್ತಿದೆ. ವಿಶೇಷವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ಸಿಬ್ಬಂದಿಗೆ AI ತಂತ್ರಜ್ಞಾನದ ಪ್ರಾಯೋಗಿಕ ತರಬೇತಿ ನೀಡಲು ವಿಶೇಷ…
-

Karnataka Dam: ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಅಬ್ಬರ, ಈ ಭಾಗದ ಜನರಿಗೆ ಎಚ್ಚರಿಕೆ ಮತ್ತು ಸೂಚನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 15, 2026 1:14 PM IST ರಾಜ್ಯದಲ್ಲಿ ಮಳೆಯಿಂದ ಕಾವೇರಿ, ಕೃಷ್ಣಾ ಜಲಾಶಯಗಳು ಭರ್ತಿಯಾಗುತ್ತಿವೆ. ಹಾರಂಗಿ, ಆಲಮಟ್ಟಿ, ನಾರಾಯಣಪುರ, ಭೀಮಾ ಲಿಫ್ಟ್ ಡ್ಯಾಂಗಳು ಬಹುತೇಕ ತುಂಬಿವೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ಜೋರಾಗಿದ್ದು, ರೈತರಲ್ಲಿ (Farmer) ಸಂತಸ ಮೂಡಿಸಿದೆ. ಕಾವೇರಿ ಮತ್ತು ಕೃಷ್ಣಾ (Krishna) ಬೇಸಿನ್ನ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಹಂತ ತಲುಪಿದ್ದು, ನದಿ ಪಾತ್ರದ ಜನರಿಗೆ ಹಾಗೂ ರೈತರಿಗೆ ಭರ್ಜರಿ ಗುಡ್…
-

SSLC Jobs: ಬೆಂಗಳೂರಲ್ಲಿ ಕೇಂದ್ರ ಸರ್ಕಾರಿ ಕೆಲಸ, SSLC ಪಾಸಾಗಿದ್ರೆ ಸಾಕು; ಆನ್ಲೈನ್ ತಲೆಬೇನೆ ಇಲ್ಲ, ಈ ಅರ್ಜಿ ತುಂಬಿ ಸಾಕು! | | ACTPnews
Last Updated:Aug 14, 2026 4:21 PM IST ಬೆಂಗಳೂರಿನ CSIR-NALನಲ್ಲಿ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ 6 ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. 18,000ರಿಂದ 56,900 ರೂ. ವೇತನವಿದ್ದು, ಸೆಪ್ಟೆಂಬರ್ 21, 2026ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರಿ ಉದ್ಯೋಗ ಬೆಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೇ ಕೇಂದ್ರ ಸರ್ಕಾರಿ ನೌಕರಿ ಹುಡುಕುತ್ತಿರುವ ಯುವಜನತೆಗೆ ಇಲ್ಲೊಂದು ಅತ್ಯುತ್ತಮ ಅವಕಾಶವಿದೆ. ಪ್ರತಿಷ್ಠಿತ ‘ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್…
-

Ambulance: ಒಂದೊಂದು ನಿಮಿಷಕ್ಕೂ 5 ಸಾವಿರ ಕಟ್, ಆ್ಯಂಬುಲೆನ್ಸ್ ವಿಷಯಕ್ಕೆ 7 ಕಠಿಣ ನಿರ್ಧಾರ ಜಾರಿ! ಇಲ್ಲಿದೆ ಪೂರ್ಣ ಮಾಹಿತಿ | | ACTPnews
Last Updated:Aug 14, 2026 3:25 PM IST ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದ ಗಾಯಾಳುಗಳಿಗೆ ತ್ವರಿತ ಚಿಕಿತ್ಸೆ ಸಿಗುವಂತೆ NHAI ಆ್ಯಂಬುಲೆನ್ಸ್ ಸೇವೆಗೆ ಕಟ್ಟುನಿಟ್ಟಿನ ಮಾನದಂಡಗಳನ್ನು ಜಾರಿಗೆ ತಂದಿದೆ. ಟೋಲ್ ಪ್ಲಾಜಾದಿಂದ 10 ಕಿ.ಮೀ. ವ್ಯಾಪ್ತಿಯ ಅಪಘಾತ ಸ್ಥಳಕ್ಕೆ 10 ನಿಮಿಷದೊಳಗೆ ಆ್ಯಂಬುಲೆನ್ಸ್ ತಲುಪದಿದ್ದರೆ ₹10,000 ದಂಡ ವಿಧಿಸಲಾಗುತ್ತದೆ ಹೊಸ ನಿಯಮ ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಸಂಭವಿಸುವ ಅಪಘಾತಗಳ ವೇಳೆ ಗಾಯಾಳುಗಳಿಗೆ ತಕ್ಷಣವೇ ವೈದ್ಯಕೀಯ ನೆರವು (Medical Support) ಒದಗಿಸಲು ಹಾಗೂ ಆ್ಯಂಬುಲೆನ್ಸ್ ಸೇವೆಗಳ…
-

Dam Water Level: ಕರ್ನಾಟಕದ ಜಲಾಶಯಗಳಲ್ಲಿ ಭರ್ಜರಿ ನೀರು, ಈ ಡ್ಯಾಮ್ಗಳಲ್ಲಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 14, 2026 1:21 PM IST ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಕಾವೇರಿ, ಕೃಷ್ಣಾ ಬೇಸಿನ್ ಅಣೆಕಟ್ಟುಗಳು ಗರಿಷ್ಠ ಮಟ್ಟದತ್ತ. ಹಾರಂಗಿ, ಹೇಮಾವತಿ, ಕೆಆರ್ ಎಸ್, ಕಬಿನಿ, ಆಲಮಟ್ಟಿ, ತುಂಗಭದ್ರಾ, ಹಿಡ್ಕಲ್, ನಾರಾಯಣಪುರ ಭರ್ತಿ. ಜಲಾಶಯಗಳ ಇಂದಿನ ವಿವರ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಹಾಗೂ ನದಿಗಳಿಗೆ ಹರಿದುಬರುತ್ತಿರುವ ನೀರಿನ ಒಳಹರಿವಿನ ಪರಿಣಾಮವಾಗಿ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಭಾರೀ ಏರಿಕೆಯಾಗಿದೆ. ಕಾವೇರಿ ಹಾಗೂ…
-

Rain Alert: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ! | | ACTPnews
ರಾಜ್ಯದ ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರ, ಮೈಸೂರು, ಮಂಡ6, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡ ಹಾಗೂ ತುಂತುರು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೂ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ. ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಒಳ ನುಗ್ಗಿದ ತಿರುಗುವಿಕೆಯ ಪರಿಣಾಮದಿಂದ ಅಷ್ಟೇನು ಇಲ್ಲದಿದ್ದರೂ ರಾಜ್ಯದಲ್ಲಿ ಸಾಮಾನ್ಯ ಮಳೆ ಮುಂದುವರಿಯಲು…
Latest News
Search the Archives
Access over the years of investigative journalism and breaking reports
You May Have Missed













