Category: Karnataka
All Karnataka news updates
-

Bengaluru VV: ಬೆಂಗಳೂರು ವಿವಿ ಪಿಜಿ ಪ್ರವೇಶಕ್ಕೆ ಅರ್ಜಿ ಆಹ್ವಾನ, ವಿದ್ಯಾರ್ಥಿಗಳೇ, ಕೊನೆ ದಿನ ಮುಗಿಯುವ ಮುನ್ನ ಬೇಗ ಅಪ್ಲೈ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 12:26 PM IST ಬೆಂಗಳೂರು ವಿವಿ PG, B.P.Ed ಕೋರ್ಸ್ಗಳಿಗೆ ಅರ್ಜಿ ಸಲ್ಲಿಕೆ ಆರಂಭ. ದಂಡವಿಲ್ಲದೆ ಆಗಸ್ಟ್ 7ರವರೆಗೆ, ದಂಡದೊಂದಿಗೆ ಆಗಸ್ಟ್ 11ರವರೆಗೆ ಅವಕಾಶ. LLM ಕೋರ್ಸ್ಗೆ ಜುಲೈ 23ರವರೆಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ವಿಶ್ವವಿದ್ಯಾಲಯ ಪ್ರವೇಶಾತಿ ಬೆಂಗಳೂರು ವಿಶ್ವವಿದ್ಯಾಲಯದ (Bengaluru VV) ಸ್ನಾತಕೋತ್ತರ (PG) ಮತ್ತು ಬಿ.ಪಿ.ಎಡ್ ಕೋರ್ಸ್ಗಳಿಗೆ (Course) ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ (Students) ಇದು ಅತ್ಯಂತ ಪ್ರಮುಖ ಹಾಗೂ ಗಮನ ಸೆಳೆಯುವ ಸುದ್ದಿಯಾಗಿದೆ. ವಿವಿಯ ವಿವಿಧ ಕೋರ್ಸ್ಗಳಿಗೆ…
-

Flower Show: ಲಾಲ್ಬಾಗ್ನಲ್ಲಿ ಫ್ಲವರ್ ಶೋಗೆ ಸಿದ್ಧತೆ, ಗಂಗರ ಕಾಲದ ವೈಭವ ಕಣ್ತುಂಬಿಕೊಳ್ಳುವುದನ್ನು ಮರೆಯಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 11:29 AM IST ಬೆಂಗಳೂರಿನ ಲಾಲ್ಬಾಗ್ನಲ್ಲಿ ಆಗಸ್ಟ್ 6-17ರವರೆಗೆ 220ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದು ಪಶ್ಚಿಮ ಗಂಗರ ಇತಿಹಾಸ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲಿದೆ. ಲಾಲ್ಬಾಗ್ ಪುಷ್ಪ ಪ್ರದರ್ಶನ ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮದಲ್ಲಿ ಬೆಂಗಳೂರಿನ (Bengaluru) ಪ್ರಸಿದ್ಧ ಲಾಲ್ಬಾಗ್ನಲ್ಲಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನವು (Flower Show) ಕೇವಲ ಹೂವುಗಳ ಹಬ್ಬವಷ್ಟೇ ಅಲ್ಲ, ಕರ್ನಾಟಕವನ್ನು (Karnataka) ದೀರ್ಘಕಾಲ ಆಳಿದ ಪಶ್ಚಿಮ ಗಂಗರ ರೋಮಾಂಚಕ ಇತಿಹಾಸವನ್ನು ತೆರೆದಿಡಲಿದೆ.…
-

Prajwal Revanna Parole: ಅಜ್ಜಿ ಅಂತ್ಯಕ್ರಿಯೆಗೆ ಪೆರೋಲ್ ಅರ್ಜಿ ಸಲ್ಲಿಸದ ಪ್ರಜ್ವಲ್ ರೇವಣ್ಣ; ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 20, 2026 3:14 PM IST ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅಜ್ಜಿ ಚೆನ್ನಮ್ಮ ಅಂತ್ಯಕ್ರಿಯೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ಜೈಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ (ಸಂಗ್ರಹ ಚಿತ್ರ) ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ (HD Devegowda) ಪತ್ನಿ ಚೆನ್ನಮ್ಮ (Chennamma) ವಿಧಿವಶ ಹಿನ್ನೆಲೆ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ (Prajwal Revanna), ಅಜ್ಜಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಜ್ಜಿ ಅಂತ್ಯಕ್ರಿಯೆಯನ್ನು ವಿಸಿ ಮೂಲಕ ವೀಕ್ಷಿಸಲಿದ್ದಾರೆ. ವಿಸಿ ಮೂಲಕ ಭಾಗಿಗೆ ಪ್ರಜ್ವಲ್…
-

Dam Water Level: ಕರ್ನಾಟಕದ ಜಲಾಶಯಗಳ ಇಂದಿನ ಲೇಟೆಸ್ಟ್ ರಿಪೋರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 20, 2026 11:36 AM IST ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ 76.89%, ವಾಣಿವಿಲಾಸ ಸಾಗರ 78.80% ಭರ್ತಿ. ಕೆ.ಆರ್.ಸಾಗರ 35%, ತುಂಗಭದ್ರಾ 24.35% ಇದೆ. ರೈತರಿಗೆ ಕೃಷಿ ಚಟುವಟಿಕೆ ಯೋಜಿಸಲು ಸಲಹೆ. ಪ್ರಮುಖ ಜಲಾಶಯಗಳ ಇಂದಿನ ಪರಿಸ್ಥಿತಿ ಬೆಂಗಳೂರು : ಕರ್ನಾಟಕದ ರೈತರಿಗೆ (Farmer) ಮತ್ತು ಸಾರ್ವಜನಿಕರಿಗೆ ಸಿಹಿ ಸುದ್ದಿ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ (Reservoirs) ನೀರಿನ (Water) ಸಂಗ್ರಹ ಮಟ್ಟ ಕ್ರಮೇಣ ಏರಿಕೆಯಾಗುತ್ತಿದ್ದು, ಹಲವು ಅಣೆಕಟ್ಟುಗಳು ಭರ್ತಿಯಾಗುವ ಹಾದಿಯಲ್ಲಿವೆ.…
-

Bengaluru Power Cut: ಬೆಂಗಳೂರಿಗರ ಗಮನಕ್ಕೆ, ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ; ನಿಮ್ಮ ಮನೆ ಇದೆಯಾ ಚೆಕ್ ಮಾಡಿಕೊಳ್ಳಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 20, 2026 8:34 AM IST ಬೆಂಗಳೂರಿನಲ್ಲಿ ಇಂದು KPTCL ನಿರ್ವಹಣಾ ಕಾಮಗಾರಿಯಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ. ಬೆಸ್ಕಾಂ ಗ್ರಾಹಕರಿಗೆ ತೊಂದರೆ. ಪವರ್ ಕಟ್ ಬೆಂಗಳೂರು: ನೀವು ಬೆಂಗಳೂರಿನ ನಿವಾಸಿಗಳೇ? ಹಾಗಿದ್ದರೆ ಈ ಸುದ್ದಿ ನಿಮ್ಮ ಗಮನಕ್ಕೆ ಇರಲಿ. ಇಂದು ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಬೆಸ್ಕಾಂ (BESCOM) ಗ್ರಾಹಕರು ಭಾರಿ ಪರದಾಟ ನಡೆಸುವ ಸಾಧ್ಯತೆಯಿದೆ.ಕೆಪಿಟಿಸಿಎಲ್ (KPTCL) ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ, ನಗರದ ಪ್ರಮುಖ ಉಪಕೇಂದ್ರಗಳ…
-

Bengaluru 2nd Airport: ಶಿರಾದಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣ; ಸಚಿವ ವಿ. ಸೋಮಣ್ಣ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 19, 2026 4:19 PM IST ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ತುಮಕೂರಿನ ಶಿರಾ ಪರಿಗಣಿಸಲು ಕೇಂದ್ರ ಸಚಿವ ವಿ. ಸೋಮಣ್ಣ ಮನವಿ. ಶಿರಾ ರಸ್ತೆ, ರೈಲು ಸಂಪರ್ಕ, ಕೈಗಾರಿಕಾ ಪ್ರದೇಶ ಹೊಂದಿದೆ. ವಿ ಸೋಮಣ್ಣ, ಕೇಂದ್ರ ಸಚಿವ ತುಮಕೂರು: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ (International Airport) ತುಮಕೂರು ಜಿಲ್ಲೆಯ ಶಿರಾ (Tumakuru Sira) ಪ್ರದೇಶವನ್ನು ಪರಿಗಣಿಸುವಂತೆ ರೈಲ್ವೆ ಮತ್ತು ಜಲಶಕ್ತಿ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಅವರು,…
-

Karnataka Dam Water Level: ನಿಮ್ಮ ಜಿಲ್ಲೆಯ ಡ್ಯಾಂನಲ್ಲಿ ಎಷ್ಟು ನೀರು ಸಂಗ್ರಹವಾಗಿದೆ? ಎಲ್ಲಾ ಪ್ರಮುಖ ಜಲಾಶಯಗಳ ಲೈವ್ ನೀರಿನ ಮಟ್ಟ ಒಂದೇ ಕ್ಲಿಕ್ನಲ್ಲಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 19, 2026 11:49 AM IST ಕರ್ನಾಟಕದ ಪ್ರಮುಖ ಜಲಾಶಯಗಳ ಜುಲೈ 19ರ ನೀರಿನ ಮಟ್ಟ ಪ್ರಕಟವಾಗಿದೆ. ಕೆಆರ್ಎಸ್, ಕಬಿನಿ, ಹೇಮಾವತಿ, ಆಲಮಟ್ಟಿ, ತುಂಗಭದ್ರಾ ಸೇರಿದಂತೆ ಎಲ್ಲಾ ಪ್ರಮುಖ ಡ್ಯಾಂಗಳ ಇಂದಿನ ಸಂಪೂರ್ಣ ವರದಿ ಇಲ್ಲಿದೆ. ಜಲಾಶಯದ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Monsoon) ಕೆಲ ಜಿಲ್ಲೆಗಳಲ್ಲಿ ಉತ್ತಮವಾಗಿದ್ದರೆ, ಇನ್ನೂ ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಮುಂದುವರಿದಿದೆ. ಅದರ ಪರಿಣಾಮ ಪ್ರಮುಖ ಜಲಾಶಯಗಳ (Reservoir) ನೀರಿನ ಮಟ್ಟದಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಜುಲೈ 19ರ…
-

Artificial Intelligence – AI: ರಾಜ್ಯ ಸರ್ಕಾರದ ದೊಡ್ಡ ನಿರ್ಧಾರ! ಸರ್ಕಾರಿ ಶಾಲೆಗಳಲ್ಲಿ AI ವಿಷಯ ಆರಂಭ; 1,642 ಶಾಲೆಗಳಲ್ಲಿ ಜಾರಿ | | ACTPnews
Last Updated:Jul 19, 2026 12:13 PM IST ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದ AI ಶಿಕ್ಷಣ ಆರಂಭವಾಗುತ್ತಿದೆ. ಪ್ರತಿ ಶಾಲೆಗೆ ಒಬ್ಬ ಅತಿಥಿ ಶಿಕ್ಷಕರ ನೇಮಕವಾಗಲಿದ್ದು, ತಿಂಗಳಿಗೆ ₹20 ಸಾವಿರ ಗೌರವಧನ ನೀಡಲಾಗುತ್ತದೆ. ಎಐ ಬೆಂಗಳೂರು: ಇದುವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಕೃತಕ ಬುದ್ಧಿಮತ್ತೆ (Artificial Intelligence – AI) ಶಿಕ್ಷಣ, ಇನ್ನು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಿಗೂ ಕಾಲಿಡುತ್ತಿದೆ. ಬದಲಾಗುತ್ತಿರುವ ತಂತ್ರಜ್ಞಾನ ಜಗತ್ತಿಗೆ…
-

Chennamma Deve Gowda: ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧೆ ಮಾಡೋದು ಇಷ್ಟವಿಲ್ಲ ಎಂದಿದ್ದ ಚೆನ್ನಮ್ಮ; ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 18, 2026 7:02 PM IST ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚೆನ್ನಮ್ಮ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಪತ್ನಿ (ಸಂಗ್ರಹ ಚಿತ್ರ) ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರ ಧರ್ಮಪತ್ನಿ ಚೆನ್ನಮ್ಮ (Chennamma) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರಿಗೆ ಕೆಲವು ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ (Manipal Hospital)…
-

Dam Water Level: ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಅಪ್ಡೇಟ್, ಮಳೆಗಾಗಿ ಕಾಯುತ್ತಿದ್ದಾರೆ ರೈತರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 18, 2026 10:42 AM IST ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ ಶೇ. 72.74, ವಾಣಿವಿಲಾಸ ಸಾಗರ ಶೇ. 78.8 ಭರ್ತಿ. ಕೆ.ಆರ್.ಎಸ್ ಶೇ. 35.84, ತುಂಗಭದ್ರಾ ಶೇ. 24.69 ರಷ್ಟು ಮಾತ್ರ ಭರ್ತಿ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Rain) ಚುರುಕುಗೊಂಡಿರುವ ಬೆನ್ನಲ್ಲೇ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ (Reservoirs) ನೀರಿನ ಮಟ್ಟ (Water Level) ಏರಿಕೆಯಾಗುತ್ತಿದೆ. ಆದರೆ, ಎಲ್ಲ ಕಡೆಗಳಲ್ಲೂ ಸಮಾನವಾದ ಮಳೆಯಾಗಿಲ್ಲ ಎಂಬುದನ್ನು…
Latest News
Search the Archives
Access over the years of investigative journalism and breaking reports
You May Have Missed













