Category: Karnataka
All Karnataka news updates
-

Dam Water Level: ಕರ್ನಾಟಕದ ಡ್ಯಾಮ್ಗಳಲ್ಲಿ ಎಷ್ಟಿದೆ ನೀರಿನಮಟ್ಟ? ಜಲಾಶಯಗಳ ಇಂದಿನ ಸ್ಥಿತಿ ಇದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 22, 2026 11:37 AM IST ರಾಜ್ಯದಲ್ಲಿ ಮುಂಗಾರು ಚುರುಕು, ಕಾವೇರಿ-ಕೃಷ್ಣಾ ಜಲಾಶಯಗಳಿಗೆ ಒಳಹರಿವು ಹೆಚ್ಚಳ. ಕೆ.ಆರ್.ಎಸ್ 35%, ಹೇಮಾವತಿ 80% ಭರ್ತಿ. ರೈತರಲ್ಲಿ ಸಂತಸ. ಕರ್ನಾಟಕ ಅಣೆಕಟ್ಟು ನೀರಿನ ಮಟ್ಟ ಬೆಂಗಳೂರು: ರಾಜ್ಯದಾದ್ಯಂತ ಮುಂಗಾರು ಮಳೆ (Rain) ಮತ್ತೆ ಚುರುಕುಗೊಂಡಿದ್ದು, ಕಾವೇರಿ (Cauvery) ಮತ್ತು ಕೃಷ್ಣಾ ಬೇಸಿನ್ನ ಪ್ರಮುಖ ಜಲಾಶಯಗಳಿಗೆ (Reservoirs) ಒಳಹರಿವು ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪ್ರಭಾವದಿಂದಾಗಿ ಕರ್ನಾಟಕದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು,…
-

Karnataka Cabinet Expansion: ಸಂಪುಟ ವಿಸ್ತರಣೆಗೆ ನೀಟ್ ಅಡ್ಡಗಾಲು; ಬರಿಗೈಲಿ ವಾಪಸ್ ಆದ ರಾಜ್ಯ ನಾಯಕರು | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 22, 2026 1:19 PM IST ಸಚಿವ ಸಂಪುಟ ವಿಸ್ತರಣೆ ವಿಳಂಬ: ನೀಟ್ ಪ್ರತಿಭಟನೆ ಕಾರಣ, ಜೂನ್ 25ರ ನಂತರ ಸಭೆ. ಹೈಕಮಾಂಡ್ನಿಂದ ಹೊಸ ಫಾರ್ಮುಲಾ, ಹಿರಿಯರಿಗೆ ಅವಕಾಶ. ಸಿಎಂ ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ) ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ (Karnataka Chief Minister) ಪ್ರಕ್ರಿಯೆ ಸರಳವಾಗಿ ನಡೆದರೂ ಕೂಡ ಸಂಪುಟ ವಿಸ್ತರಣೆ (Cabinet Expansion) ಮಾತ್ರ ಸುಲಭವಾಗಿ ಆಗ್ತಿಲ್ಲ. ಸಂಪುಟ ವಿಸ್ತರಣೆಗೆ ಸಾಕಷ್ಟು ತೊಡಕುಗಳು ಎದುರಾಗುತ್ತಿದೆ. ಡಿಕೆ ಶಿವಕುಮಾರ್ (CM DK…
-

Toll Plaza: ನಿಮ್ಮ ಊರ ಹತ್ತಿರವೇ ಟೋಲ್ ಇದ್ಯಾ? ಹಾಗಾದ್ರೆ ತಕ್ಷಣ ಈ ಕೆಲಸ ಮಾಡಿ, ಇನ್ಮೇಲೆ ಹಣ ಉಳಿಸುವುದು ಗ್ಯಾರಂಟಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 22, 2026 12:00 PM IST NHAI ನಿಂದ ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಡಿಜಿಟಲ್ ಪಾಸ್ ಸೌಲಭ್ಯ. ‘ರಾಜಮಾರ್ಗಯಾತ್ರಾ’ ಆ್ಯಪ್ ಮೂಲಕ ಸುಲಭವಾಗಿ ಪಡೆಯಬಹುದು. ಅನಿಯಮಿತ ಪ್ರಯಾಣ, ಸಮಯ ಮತ್ತು ಹಣ ಉಳಿತಾಯ. NHAI ಡಿಜಿಟಲ್ ಪಾಸ್ ಬೆಂಗಳೂರು: ನೀವು ಟೋಲ್ ಪ್ಲಾಜಾದ (Toll Plaza) ಅಕ್ಕ-ಪಕ್ಕದಲ್ಲೇ ವಾಸಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಸಂಪೂರ್ಣವಾಗಿ ನಿಮ್ಮ ಗಮನಕ್ಕೆ. ಪ್ರತಿದಿನ ಟೋಲ್ ಗೇಟ್ ದಾಟಲು ಹೈರಾಣಾಗಿ ಹೋಗಿರುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ…
-

Karnataka Drought: ಮುಂಗಾರು ‘ಕಣ್ಣಾಮುಚ್ಚಾಲೆ’, 178 ತಾಲೂಕುಗಳನ್ನ ಕಾಡ್ತಿದೆ ಭೀಕರ ಬರ! 627 ಹೋಬಳಿಗಳಲ್ಲಿ ಬಿದ್ದೇ ಇಲ್ಲ ಹನಿ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಚಿಕ್ಕೋಡಿ, ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆರಾಯನ ಅಬ್ಬರ ಮತ್ತೆ ಶುರುವಾಗಿದೆ. 15 ದಿನದಿಂದ ತಣ್ಣಗಾಗಿದ್ದ ವರುಣ ಮತ್ತೆ ಕೇಕೆ ಹಾಕ್ತಿದ್ದಾನೆ. ಹೀಗಾಗಿ ಬೆಳಗಾವಿ ರೈತರಲ್ಲಿ ಮತ್ತೆ ಮಂದಹಾಸ ಮೂಡಿಸಿದೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂದಗಂಗಾ ವೇದಗಂಗಾ ನದಿಗಳಲ್ಲಿ ನೀರಿನ ಒಳ ಹರಿವು ಕ್ಷಣಕ್ಷಣಕ್ಕೂ ಏರಿಕೆಯಾಗ್ತಿದೆ. ಕೃಷ್ಣಾ ನದಿಗೆ ಒಟ್ಟು 60 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದ್ದು, ಜಿಲ್ಲೆಯ ನಾಲ್ಕು ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಕಲಬುರಗಿ: ಜಿಲ್ಲೆಯಲ್ಲಿ ಮಳೆ ಅನ್ನೋದೇ ಮರೀಚಿಕೆಯಾಗಿತ್ತು. ನದಿ, ಬೋರವೆಲ್ಗಳು…
-

Certificate: ಕಚೇರಿ ಅಲೆದಾಟಕ್ಕೆ ಮುಕ್ತಿ, ನಿಮ್ಮ ಮನೆ ಬಾಗಿಲಿಗೆ ಬರಲಿದೆ ಉಚಿತ ಜಾತಿ ಪ್ರಮಾಣ ಪತ್ರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 6:20 PM IST ಜಾತಿ, ನಿವಾಸ ಪ್ರಮಾಣಪತ್ರಕ್ಕಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್. ಸಿಎಂ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ. ಜಿ. ಪರಮೇಶ್ವರರಿಂದ ಮನೆ ಮನೆಗೆ ಉಚಿತ ಪ್ರಮಾಣಪತ್ರ ವಿತರಣೆಗೆ ಚಾಲನೆ. ಜಾತಿ ಪ್ರಮಾಣಪತ್ರ ಬೆಂಗಳೂರು: ಸಾರ್ವಜನಿಕರ (Public) ದೀರ್ಘಕಾಲದ ಕಚೇರಿ ಅಲೆದಾಟಕ್ಕೆ ಹಾಗೂ ನಾನಾ ಹೈರಾಣುಗಳಿಗೆ ಕಂದಾಯ ಇಲಾಖೆಯು ಕೊನೆಗೂ ದೊಡ್ಡ ಬ್ರೇಕ್ ಹಾಕಿದೆ. ಇನ್ನು ಮುಂದೆ ಜಾತಿ ಮತ್ತು ನಿವಾಸಿ ಪ್ರಮಾಣ ಪತ್ರಕ್ಕಾಗಿ (Certificate) ತಾಲ್ಲೂಕು ಕಚೇರಿಗಳ ಮುಂದೆ ಗಂಟೆಗಟ್ಟಲೆ…
-

Power Cut in Bengaluru: ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾ ಹೆಸರು ಇದೆಯಾ ಚೆಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 4:48 PM IST ಬೆಂಗಳೂರಿನಲ್ಲಿ ಜುಲೈ 22ರಂದು ಬೆಸ್ಕಾಂ ನಿರ್ವಹಣಾ ಕಾರ್ಯಗಳಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ. ಕಾವೇರಿ ನೀರು ಪೂರೈಕೆಯಲ್ಲೂ ವ್ಯತ್ಯಯ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) (BESCOM) ಜುಲೈ 22 ರಂದು ಕೆಪಿಟಿಸಿಎಲ್ ಕೈಗೊಳ್ಳಲಿರುವ ನಿರ್ವಹಣಾ ಕಾರ್ಯಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ಕನಿಷ್ಠ 4 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ (Power Outage) ಎಂದು ಮಾಹಿತಿ ನೀಡಿದೆ. ಸಾರಕ್ಕಿ ಹಾಗೂ…
-

Bengaluru Police: ಠಾಣೆ ಗಡಿರೇಖೆ ಅಡ್ಡಿಯಿಲ್ಲ, 112 ಗೆ ಕರೆ ಮಾಡಿದರೆ ಸಾಕು, ನಿಮ್ಮ ರಕ್ಷಣೆಗೆ ತಕ್ಷಣ ಧಾವಿಸಲಿದ್ದಾರೆ ಪೊಲೀಸರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 2:39 PM IST ಬೆಂಗಳೂರಿನಲ್ಲಿ 112ಗೆ ಕರೆ ಮಾಡಿದರೆ, ಪೊಲೀಸ್ ಠಾಣೆಯ ಗಡಿ ನೋಡದೆ ತಕ್ಷಣ ಸ್ಪಂದಿಸಲು ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಆದೇಶಿಸಿದ್ದಾರೆ. ಇದರಿಂದ 70ಕ್ಕೂ ಹೆಚ್ಚು ಜನರ ಪ್ರಾಣ ರಕ್ಷಿಸಲಾಗಿದೆ. ಸಾರ್ವಜನಿಕ ಸುರಕ್ಷತೆ ಬೆಂಗಳೂರು (Bengaluru) ನಗರದ ಜನಸಾಮಾನ್ಯರಿಗೆ ಅತ್ಯಂತ ಮಹತ್ವದ ಹಾಗೂ ನಿರಾಳ ತರುವಂತಹ ಸುದ್ದಿಯಿದು. ಇಲ್ಲಿಯವರೆಗೆ ‘ಇದು ನಮ್ಮ ಠಾಣೆ ಗಡಿ ಬರುವುದಿಲ್ಲ, ಬೇರೆ ಪೊಲೀಸ್ (Police) ಠಾಣೆಗೆ ಹೋಗಿ’ ಎಂದು ಸಬೂಬು…
-

Beware of Leopard: ‘ಚಿರತೆ ಇದೆ, ಎಚ್ಚರಿಕೆ’; ಬೆಂಗಳೂರಿನಲ್ಲಿ ಮನೆಗಳ ಎದುರು ಗಮನ ಸೆಳೆದ ಪೋಸ್ಟರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 3:17 PM IST ಬೆಂಗಳೂರಿನ ಭಾರತ್ ನಗರದಲ್ಲಿ ಚಿರತೆ ಕಾಣಿಸಿಕೊಂಡು 2 ವಾರ ಕಳೆದರೂ ಸೆರೆ ಸಿಕ್ಕಿಲ್ಲ. ಸ್ಥಳೀಯರು ‘ಎಚ್ಚರಿಕೆ: ಇಲ್ಲಿ ಚಿರತೆ ಇದೆ’ ಪೋಸ್ಟರ್ ಹಾಕಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ಇದೆ ಎಚ್ಚರಿಕೆ ಬೆಂಗಳೂರು: ಸಾಮಾನ್ಯವಾಗಿ ನಾವು ಮನೆ ಮುಂದೆ ನಾಯಿ ಇದೆ ಎಚ್ಚರಿಕೆ (Beware Of Dog Sign) ಎಂಬ ಬೋರ್ಡ್ ಹಾಕೋದನ್ನು ನೋಡಿರುತ್ತೇವೆ. ಆದರೆ ರಾಜಧಾನಿ ಬೆಂಗಳೂರಿನ (Bengaluru) ಭಾರತ್ ನಗರದಲ್ಲಿ (Bharat…
-

Bengaluru Power Cut: ಬೆಂಗಳೂರಿನ ಇಲ್ಲಿ ಕರೆಂಟ್ ಕಟ್, ನಿಮ್ಮ ಏರಿಯಾ ಕೂಡ ಇದರಲ್ಲಿದೆಯಾ? ಕೂಡಲೇ ಚೆಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 11:49 AM IST ಬೆಂಗಳೂರಿನ ಹೆಬ್ಬಾಳ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 11 ರಿಂದ ಸಂಜೆ 3 ರವರೆಗೆ KPTCL ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ. ಗಂಗಾನಗರ, ಆರ್.ಟಿ. ನಗರ, ಸಂಜಯನಗರ ಸೇರಿ ಹಲವೆಡೆ ಪವರ್ ಕಟ್. ವಿದ್ಯುತ್ ವ್ಯತ್ಯಯ ಬೆಂಗಳೂರು (Bengaluru) ನಗರದ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಪ್ರಮುಖ ಹಾಗೂ ತುರ್ತು ಎಚ್ಚರಿಕೆಯ ಸುದ್ದಿಯಾಗಿದೆ. ಕೆಪಿಟಿಸಿಎಲ್ (KPTCL) ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಹೆಬ್ಬಾಳ ವ್ಯಾಪ್ತಿಯ ಹಲವೆಡೆ…
-

Bengaluru Metro: BMRCL ಏಕಾಏಕಿ ದಂಡದ ಪ್ರಮಾಣವನ್ನು ಐದು ಪಟ್ಟು ಹೆಚ್ಚಿಸಿದ್ದು ಏಕೆ? ತಪ್ಪಾಗಿ ಫೈನ್ ಹಾಕಿದರೆ ಏನು ಮಾಡ್ಬೇಕು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 1:15 PM IST ಮೆಟ್ರೋ ನಿಯಮ ಉಲ್ಲಂಘನೆಗೆ ದಂಡ 400% ಹೆಚ್ಚಳ: ಟ್ರ್ಯಾಕ್ ಪ್ರವೇಶಕ್ಕೆ ₹20,000, ಇತರ ಅಪರಾಧಗಳಿಗೆ ₹2,500 ರಿಂದ ₹25,000 ದಂಡ. ಹೊಸ ನಿಯಮ ಭಾನುವಾರದಿಂದ ಜಾರಿ. ನಮ್ಮ ಮೆಟ್ರೋ (ಸಂಗ್ರಹ ಚಿತ್ರ) ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಪ್ರಮುಖ (Namma Metro-BMRCL) ಎಚ್ಚರಿಕೆ ನೀಡಿದೆ. ಮೆಟ್ರೋ ನೆಟ್ ವರ್ಕ್ ಆವರಣದಲ್ಲಿ ನಿಯಮಗಳ ಉಲ್ಲಂಘನೆ, ಭದ್ರತಾ ಲೋಪಗಳನ್ನು ತಡೆಯುವ ಉದ್ದೇಶದಿಂದ ನಿಯಮಗಳನ್ನು…
Latest News
Search the Archives
Access over the years of investigative journalism and breaking reports
You May Have Missed













