Category: Karnataka
All Karnataka news updates
-

Bengaluru Power Cut: ಬೆಂಗಳೂರು ಮಂದಿಗೆ ಕರೆಂಟ್ ಶಾಕ್, ನಾಳೆ ಈ ಪ್ರಮುಖ ಪ್ರದೇಶಗಳಲ್ಲಿ ಪವರ್ ಕಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 24, 2026 9:04 AM IST ಬೆಂಗಳೂರಿನಲ್ಲಿ ಜುಲೈ 25ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಯಿಂದ ಕಮ್ಮಗೊಂಡನಹಳ್ಳಿ, ಲಕ್ಷ್ಮೀಪುರ, ಅಬ್ಬಿಗೆರೆ ಸೇರಿದಂತೆ ಹಲವೆಡೆ ಪವರ್ ಕಟ್ ಆಗಲಿದೆ. ವಿದ್ಯುತ್ ವ್ಯತ್ಯಯ ಬೆಂಗಳೂರು: ನಗರದ ಜನತೆಗೆ ಬೆಸ್ಕಾಂ ಕಡೆಯಿಂದ ಪ್ರಮುಖ ಸುದ್ದಿಯೊಂದು ಹೊರಬಂದಿದ್ದು, ತುರ್ತು ನಿರ್ವಹಣಾ ಕಾಮಗಾರಿ (Emergency Maintenance Work) ಹಿನ್ನೆಲೆಯಲ್ಲಿ ನಾಳೆ (Tomorrow) (ಜುಲೈ 25ರಂದು) ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಹಲವೆಡೆ…
-

Dam Water Level: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ, ಆಲಮಟ್ಟಿ, ಹಾರಂಗಿ ಡ್ಯಾಂ ಭರ್ತಿ ಖುಷಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 24, 2026 11:25 AM IST ರಾಜ್ಯದ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಳ. ಆಲಮಟ್ಟಿ, ಹಾರಂಗಿ ಅಣೆಕಟ್ಟುಗಳು ಭರ್ತಿಯಾಗುವ ಹಂತದಲ್ಲಿವೆ. ಕೆ.ಆರ್.ಎಸ್, ಕಬಿನಿ, ತುಂಗಭದ್ರಾ, ಭದ್ರಾ, ಹಿಡ್ಕಲ್, ವಾಣಿವಿಲಾಸ ಸಾಗರದಲ್ಲೂ ನೀರಿನ ಮಟ್ಟ ಏರಿಕೆ. ಜಲಾಶಯದ ಸದ್ಯದ ಸ್ಥಿತಿಗತಿ ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚುತ್ತಿದ್ದು, ರೈತರಲ್ಲಿ (Farmer) ಮಂದಹಾಸ ಮೂಡಿಸಿದೆ. ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಪ್ರಮುಖ ಜಲಾಶಯಗಳಾದ (Reservoirs) ಆಲಮಟ್ಟಿ ಹಾಗೂ ಹಾರಂಗಿ (Harangi) ಅಣೆಕಟ್ಟುಗಳು ಭರ್ತಿಯಾಗುವ ಹಂತ…
-

Bengaluru CCB Police: ಬೆಂಗಳೂರು ಪೊಲೀಸರ ರೋಚಕ ಕಾರ್ಯಾಚರಣೆ; ‘ಲವ್ ಅಫೇರ್’ ಕೊಟ್ಟ ಸುಳಿವು, ಅಕ್ರಮ ಪಿಸ್ತೂಲ್ ದಂಧೆಕೋರ ಅರೆಸ್ಟ್! | Crime News | ACTPnews
Last Updated:Jul 23, 2026 12:39 PM IST ಬೆಂಗಳೂರು ಸಿಸಿಬಿ ಪೊಲೀಸರಿಂದ ಕಂಟ್ರಿ ಮೇಡ್ ಪಿಸ್ತೂಲ್ ತಯಾರಿಸಿ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶದ ಜಂಜೀರ್ ಅಲಿಯಾಸ್ ದಿನೇಶ್ ಪಾಟಿದಾರ್ ಬಂಧನ. ಸಿಸಿಬಿ ಪೊಲೀಸರ ರೋಚಕ ಕಾರ್ಯಾಚರಣೆ ಬೆಂಗಳೂರು: ಕಂಟ್ರಿ ಮೇಡ್ ಪಿಸ್ತೂಲ್ ತಯಾರಿಸಿ (Pistol Factory) ಮಾರಾಟ ಮಾಡುತ್ತಿದ್ದ 30 ವರ್ಷ ವಯಸ್ಸಿನ ಮಧ್ಯಪ್ರದೇಶದ ಮೂಲದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು (Bengaluru CCB Police) ಬಂಧಿಸಿದ್ದರು. ಬಂಧಿತ ಆರೋಪಿಯನ್ನು ಜಂಜೀರ್ ಅಲಿಯಾಸ್ ದಿನೇಶ್ ಪಾಟಿದಾರ್ ಎಂದು…
-

Job News: ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ ಭರ್ಜರಿ ನೇಮಕಾತಿ, 18 ಹುದ್ದೆಗಳಿಗೆ ಅರ್ಜಿ ಆಹ್ವಾನ! | ಉದ್ಯೋಗ ಸುದ್ದಿ | ACTPnews
Last Updated:Jul 23, 2026 1:04 PM IST ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ 18 ಸೆಕ್ಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. LLB ಪದವೀಧರರಿಗೆ ₹69,250-1,34,200 ವೇತನ. ಅರ್ಜಿ ಸಲ್ಲಿಸಲು 19-08-2026 ಕೊನೆಯ ದಿನ. ಕರ್ನಾಟಕ ಸರ್ಕಾರದ ಉದ್ಯೋಗಗಳು ಬೆಂಗಳೂರು: ಕರ್ನಾಟಕ ಸರ್ಕಾರದ (Govt) ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಹೌದು, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ (Karnataka State Legal Services Authority) ಖಾಲಿ ಇರುವ ವಿವಿಧ ಹುದ್ದೆಗಳನ್ನು (Jobs) ಭರ್ತಿ ಮಾಡಲು…
-

Dam Water Level: ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಂದಿನ ಸಂಪೂರ್ಣ ವರದಿ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 23, 2026 10:03 AM IST ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಕೆಆರ್ಎಸ್ ಶೇ. 34.81, ಆಲಮಟ್ಟಿ ಶೇ. 82.36 ಭರ್ತಿ. ಜಲಾಶಯದ ನೀರಿನ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ( (Reservoirs)) ನೀರಿನ (Water) ಒಳಹರಿವು ಹೆಚ್ಚಾಗಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಜಲ ಮೂಲಗಳ ಸ್ಥಿತಿಗತಿ ಹೇಗಿದೆ…
-

Bengaluru: ಕರ್ನಾಟಕ ‘ಪಾಸ್ಪೋರ್ಟ್’ಗಾಗಿ ಕ್ಯೂ ನಿಲ್ಲುತ್ತಿರುವ ಜನರು, ಏನಿದು ಫಿಲಾಟೆಲಿ ಪಾಸ್ಪೋರ್ಟ್? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 23, 2026 11:25 AM IST ಇಂಡಿಯಾ ಪೋಸ್ಟ್ನ ‘ಫಿಲಾಟೆಲಿ ಪಾಸ್ಪೋರ್ಟ್’ ಕರ್ನಾಟಕದಲ್ಲಿ ಜನಪ್ರಿಯವಾಗುತ್ತಿದೆ. ಇದು ಪ್ರವಾಸಿಗರಿಗೆ ಮತ್ತು ಸ್ಟಾಂಪ್ ಸಂಗ್ರಾಹಕರಿಗೆ ಹೊಸ ಕ್ರೇಜ್ ಸೃಷ್ಟಿಸಿದೆ. News18 ಸ್ಮಾರ್ಟ್ಫೋನ್, ಸೋಶಿಯಲ್ ಮೀಡಿಯಾ ಚೆಕ್ ಇನ್ ಇರುವ (Digital World) ಸಮಯದಲ್ಲಿ ಅಂಚೆಕಚೇರಿ ಸ್ಟಾಂಪ್ ಶೇಖರಣೆಗೆ (Post Office Stamp Collection) ಬೇಡಿಕೆ ಹೆಚ್ಚಾಗುತ್ತಿದೆ. ಇಂಡಿಯಾ ಪೋಸ್ಟ್ ಕರ್ನಾಟಕದ ಪೋಸ್ಟಲ್ ಸರ್ಕಿಲ್ (Karnataka postal Circle) ನೀಡುತ್ತಿರುವ ‘ಫಿಲಾಟೆಲಿ ಪಾಸ್ಪೋರ್ಟ್’ಗೆ (Philately Passport) ಭಾರೀ ಬೇಡಿಕೆ…
-

Metro Jobs: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ, ಲಕ್ಷಾಂತರ ರೂಪಾಯಿ ಸಂಬಳದ ಈ ಹುದ್ದೆಗಳಿಗೆ ಇಂದೇ ಅಪ್ಲೈ ಮಾಡಿ! | ಉದ್ಯೋಗ ಸುದ್ದಿ | ACTPnews
Last Updated:Jul 22, 2026 3:44 PM IST ನಮ್ಮ ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ BMRCL ಅರ್ಜಿ ಆಹ್ವಾನಿಸಿದೆ. ಉಪ ಪ್ರಧಾನ ವ್ಯವಸ್ಥಾಪಕ, ಸೂಪರ್ವೈಸರ್ ಹುದ್ದೆಗಳಿಗೆ ಪದವಿ/ಇಂಜಿನಿಯರಿಂಗ್, ಅನುಭವ ಕಡ್ಡಾಯ. ಕೊನೆಯ ದಿನಾಂಕ ಜುಲೈ 31, ಆಗಸ್ಟ್ 10. ಮೆಟ್ರೋ ಉದ್ಯೋಗ ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಕೆಲಸ (Job) ಮಾಡಬೇಕು ಎಂದು ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಬಂಪರ್ ಆಫರ್. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಖಾಲಿ ಇರುವ ವಿವಿಧ ಪ್ರಮುಖ ಹುದ್ದೆಗಳ…
-

Job News: SSLC, ITI, ಡಿಪ್ಲೊಮಾ, ಪದವೀಧರರಿಗೆ ಸರ್ಕಾರಿ ಉದ್ಯೋಗದ ಅವಕಾಶ! KSMCLನಲ್ಲಿ 50 ಹುದ್ದೆಗಳ ಭರ್ತಿ | | ACTPnews
ಈ ಹುದ್ದೆಗಳಿಗೆ ಅರ್ಜಿ ಆಹ್ವಾನ ನೇಮಕಾತಿ ಪ್ರಕ್ರಿಯೆಯಲ್ಲಿ ಸಹಾಯಕ ವ್ಯವಸ್ಥಾಪಕ (ಪ್ರೊಡಕ್ಷನ್), ಸಹಾಯಕ ವ್ಯವಸ್ಥಾಪಕ (ಲೀಸ್ ಮತ್ತು ಎಕ್ಸ್ಪ್ಲೋರೇಶನ್), ಪರಿಸರ ಎಂಜಿನಿಯರ್, ಸಹಾಯಕ ಎಂಜಿನಿಯರ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಹಾಗೂ ಸಿವಿಲ್), ಸಹಾಯಕ ವ್ಯವಸ್ಥಾಪಕ (ಸರ್ವೇ), ಜೂನಿಯರ್ ಎಂಜಿನಿಯರ್, ಮೈನ್ ಫೋರ್ಮ್ಯಾನ್, ಮೈನ್ ಮೇಟ್, ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ ಹಾಗೂ ಬ್ಲಾಸ್ಟಿಂಗ್ ಹೆಲ್ಪರ್ ಸೇರಿದಂತೆ ವಿವಿಧ ಹುದ್ದೆಗಳು ಒಳಗೊಂಡಿವೆ. ಹುದ್ದೆಗಳನ್ನು ಅವಲಂಬಿಸಿ ₹18,350ರಿಂದ ₹50,000ರವರೆಗೆ ಮಾಸಿಕ ಗೌರವಧನ ನೀಡಲಾಗುತ್ತದೆ. ಅತ್ಯಧಿಕ ವೇತನ ಸಹಾಯಕ ವ್ಯವಸ್ಥಾಪಕ (ಪ್ರೊಡಕ್ಷನ್) ಹುದ್ದೆಗೆ…
-

Recruitment : 775 ಹುದ್ದೆಗಳ ಭರ್ತಿಗೆ ಅಸ್ತು ಎಂದ ಸರ್ಕಾರ, SSLC ಪಾಸ್ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಅವಕಾಶ; ಯಾವುದೇ ಪರೀಕ್ಷೆ ಇಲ್ಲ! | | ACTPnews
ಈ ನೇಮಕಾತಿಯಲ್ಲಿ 750 ಹೊಸ ಹುದ್ದೆಗಳು ಹಾಗೂ 25 ಹಿಂಬಾಕಿ ಹುದ್ದೆಗಳು ಸೇರಿ ಒಟ್ಟು 775 ಹುದ್ದೆಗಳು ಭರ್ತಿಯಾಗಲಿವೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕದ ವಿವಿಧ ಅರಣ್ಯ ವೃತ್ತಗಳಲ್ಲಿ ನಿಯೋಜಿಸಲಾಗುತ್ತದೆ. ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದೆ. ಯಾವ ವೃತ್ತದಲ್ಲಿ ಎಷ್ಟು ಹುದ್ದೆಗಳಿವೆ? ಕರ್ನಾಟಕ ಅರಣ್ಯ ಇಲಾಖೆ ವಿವಿಧ ಅರಣ್ಯ ವೃತ್ತಗಳಿಗೆ ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಕಟಿಸಿದೆ. ಮೈಸೂರು ವೃತ್ತದಲ್ಲಿ 121, ಚಾಮರಾಜನಗರ ವೃತ್ತದಲ್ಲಿ 159, ಬೆಂಗಳೂರು ವೃತ್ತದಲ್ಲಿ 82 (ಹಿಂಬಾಕಿ ಸೇರಿ), ಕೆನರಾ ವೃತ್ತದಲ್ಲಿ 67, ಬಳ್ಳಾರಿ…
-

Bengaluru: ಚಿನ್ನಕ್ಕಾಗಿ ವೃದ್ಧೆಯ ಕೊಲೆಗೈದ ಪಕ್ಕದಮನೆ ಯುವಕ; ಸೂಟ್ಕೇಸ್ನಲ್ಲಿ ತುಂಬಿ ಹಾಡಹಗಲೇ ಕೆರೆಗೆ ಎಸೆದ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 22, 2026 4:21 PM IST ಬೆಂಗಳೂರಿನ ಕುಂಬಳಗೋಡಿನಲ್ಲಿ ಜಯಮ್ಮ ಕೊಲೆ. ಸೂಟ್ಕೇಸ್ನಲ್ಲಿ ಶವ ಕೆರೆಗೆ ಎಸೆದ ಆರೋಪಿ ಅಮಿತ್ ಬಂಧನ. ಆನ್ಲೈನ್ ಬೆಟ್ಟಿಂಗ್ಗಾಗಿ ಚಿನ್ನ ದೋಚಲು ಕೊಲೆ. ಆರೋಪಿ ಅಮಿತ್, ಮೃತ ಜಯಮ್ಮ ಬೆಂಗಳೂರು: ವೃದ್ಧ ಮಹಿಳೆಯನ್ನು (Women) ಕೊಲೆಗೈದು, ಆಕೆಯ ಮೃತದೇಹವನ್ನು ಸೂಟ್ಕೇಸ್ನಲ್ಲಿಟ್ಟು ಕೆರೆಗೆ ಬೀಸಾಕಿರುವ ಘಟನೆ ಬೆಂಗಳೂರಿನ (Bengaluru) ಕುಂಬಳಗೋಡು ಪ್ರದೇಶದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜಯಮ್ಮ ಎಂದು ಗುರುತಿಸಲಾಗಿದ್ದು, ವೃದ್ಧೆಯನ್ನು ಕೊಲೆ ಮಾಡಿ ಆರೋಪ (Crime News) ಮೇರೆಗೆ…
Latest News
Search the Archives
Access over the years of investigative journalism and breaking reports
You May Have Missed













