Category: Karnataka
All Karnataka news updates
-

Karnataka Rain and Drought: ಒಂದ್ಕಡೆ ಭರ್ಜರಿ ಮಳೆ, ಇನ್ನೊಂದ್ಕಡೆ ಬರ! ‘ಮಹಾ’ ಮಳೆಗೆ ಬೆಳಗಾವಿಯಲ್ಲಿ ಪ್ರವಾಹ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
‘ಮಹಾ’ ಮಳೆಗೆ ಬೆಳಗಾವಿಯಲ್ಲಿ ನೆರೆ ನರಕ ಬೆಳಗಾವಿ: ಕುಂದಾನಗರಿ ಬೆಳಗಾವಿ ಜನರ ಪಾಲಿಗೆ ಮಹಾರಾಷ್ಟ್ರ ಮಳೆ ವರದಾನವಾಗಿ ಮಾರ್ಪಟ್ಟಿದೆ. ಯಾಕಂದ್ರೆ, ಜಿಲ್ಲೆಯಲ್ಲಿ ಮಳೆಯೇ ಆಗದಿದ್ರೂ ಎಲ್ಲೆಡೆ ನೆರೆ ಸೃಷ್ಟಿಯಾಗ್ತಿದೆ. ಮಹಾರಾಷ್ಟ್ರದಲ್ಲಿ ಬಿಟ್ಟೂ ಬಿಡದೆ ಮಳೆಯಾಗ್ತಿರೋದ್ರಿಂದ ಬೆಳಗಾವಿಗೆ ಅಪಾರ ಪ್ರಮಾಣದ ನೀರು ಹರಿ ಬಿಡ್ತಿದ್ದಾರೆ. ಇದರ ಪರಿಣಾಮ ಬೆಳಗಾವಿಯಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗ್ತಿವೆ. 6 ಸೇತುವೆ ಜಲಾವೃತ, 20 ಹಳ್ಳಿ ಜನರ ಪರದಾಟ ಬೆಳಗಾವಿ: ಮಹಾರಾಷ್ಟ್ರ ಮಳೆಯಿಂದಾಗಿ ಬೆಳಗಾವಿಯ ಕೃಷ್ಣಾ, ದೂದಗಂಗಾ, ವೇದಗಂಗಾ ಘಟಪ್ರಭಾ ನದಿಗಳು ಅಪಾಯದ…
-

Govt Subsidy: ಉಜ್ವಲ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಲಾಭ! ₹300 ನೇರ ಸಬ್ಸಿಡಿ ಮುಂದುವರಿಕೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 25, 2026 10:50 AM IST ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಪಿಜಿ ದರ ಏರಿಕೆಯಾಗಿದ್ದರೂ ದೇಶೀಯ ಗ್ರಾಹಕರಿಗೆ ಸಬ್ಸಿಡಿ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಹೆಚ್ಚುವರಿ ₹300 ನೇರ ಸಬ್ಸಿಡಿಯೂ ಮುಂದುವರಿಯಲಿದೆ. ಎಲ್ ಪಿ ಜಿ ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ, ಹಾರ್ಮುಜ್ ಜಲಸಂಧಿಯ ಮೇಲಿನ ಉದ್ವಿಗ್ನತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಪಿಜಿ (LPG) ದರ ಏರಿಕೆಯ ನಡುವೆಯೂ ದೇಶೀಯ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ.…
-

BDA New Rules: ಫ್ಲಾಟ್ ಖರೀದಿಸಿದ್ದೀರಾ? BDA ಹೊಸ ಮಾರ್ಗಸೂಚಿ ನಿಮ್ಮ ಆಸ್ತಿ ಹಕ್ಕುಗಳನ್ನು ಹೇಗೆ ರಕ್ಷಿಸುತ್ತದೆ ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 25, 2026 11:30 AM IST ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ BDA ಹೊಸ ಮಾರ್ಗಸೂಚಿ ಜಾರಿಗೊಳಿಸಿದೆ. ಇನ್ನು ಮುಂದೆ OC ಪಡೆದ ಯೋಜನೆಗಳಲ್ಲಿ ಫ್ಲಾಟ್ ಮಾಲೀಕರ ಎರಡು-ಮೂರನೇ ಭಾಗದ ಒಪ್ಪಿಗೆ ಇಲ್ಲದೆ ಬಿಲ್ಡರ್ಗಳು ಹೆಚ್ಚುವರಿ ನಿರ್ಮಾಣ ಅಥವಾ ಪರಿಷ್ಕೃತ ಕಟ್ಟಡ ಯೋಜನೆಗೆ ಅನುಮತಿ ಪಡೆಯಲು ಸಾಧ್ಯವಿಲ್ಲ. ಬಿಡಿಎ ಬೆಂಗಳೂರು: ರಾಜಧಾನಿಯ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮಹತ್ವದ ನೆಮ್ಮದಿ ನೀಡುವ ಕ್ರಮವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ Occupancy Certificate…
-
Porsche Car: ಪೋರ್ಷೆ ಕಾರು ಗುದ್ದಿದ ಸರ್ವೀಸ್ ಸೆಂಟರ್ ಸಿಬ್ಬಂದಿ! ರಿಪೇರಿ ಮಾಡ್ಸೋಕೆ ಜೀವನ ಪೂರ್ತಿ ದುಡಿದ್ರೂ ಸಾಲಲ್ಲ | Bengaluru service center staff rams Porsche | ಟ್ರೆಂಡಿಂಗ್ ಸುದ್ದಿ | ACTPnews
Last Updated:Jul 25, 2026 12:17 PM IST Porsche Car: ಸರ್ವೀಸ್ ಸೆಂಟರ್ನ ಸ್ಟಾಫ್ ಒಬ್ಬರು ಪೋರ್ಷೆ ಕಾರು ಡ್ರೈವ್ ಮಾಡಿ ಏನು ಮಾಡಿದ್ದಾರೆ ಗೊತ್ತಾ? ಕೋಟಿಗಟ್ಟಲೆ ಬೆಲೆ ಬಾಳುವ ಕಾರನ್ನು ಓಡಿಸಿ ಗುದ್ದಿದ ನಂತರ ಆಗಿದ್ದೇನು? ಪ್ರಾತಿನಿಧಿಕ ಚಿತ್ರ ಕಾರುಗಳು, ಬೈಕ್ಗಳು (Car & Bike) ಎಲ್ಲವೂ ಕೂಡಾ ರಿಪೇರಿ ವಿಚಾರಕ್ಕೆ ಬಂದರೆ ದುಬಾರಿಯಾಗುತ್ತದೆ. ಕಾರು ಓಡಿಸೋರು ತಮ್ಮ ಗಾಡಿ ಡ್ಯಾಮೇಜ್ ಆಗದ ಹಾಗೆ ತುಂಬಾ ಹುಷಾರಾಗಿ ನೋಡ್ತಾರೆ. ತುಂಬಾ ಸಲ ಏನೋ ಸಣ್ಣದಾಗಿ…
-

Karnataka Dam Water Level: ಮಳೆ ಜೋರಾದರೂ KRS ಇನ್ನೂ ತುಂಬಿಲ್ಲ! ಹಾರಂಗಿ, ಆಲಮಟ್ಟಿ ಭರ್ತಿಯತ್ತ; ರಾಜ್ಯದ ಡ್ಯಾಂಗಳ ಹೊಸ ಚಿತ್ರಣ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಕಾವೇರಿ ಜಲಾನಯನದ ಡ್ಯಾಂಗಳ ಸ್ಥಿತಿ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಹಾರಂಗಿ ಜಲಾಶಯವು ಅತ್ಯಂತ ವೇಗವಾಗಿ ಭರ್ತಿಯಾಗುತ್ತಿದ್ದು, ಪ್ರಸ್ತುತ 7.986 ಟಿಎಂಸಿ (TMC) ನೀರಿನ ಸಂಗ್ರಹದೊಂದಿಗೆ ಶೇಕಡಾ 93.95% ನಷ್ಟು ಭರ್ತಿಯಾಗಿದೆ. ಇನ್ನು ಹೇಮಾವತಿ ಜಲಾಶಯದಲ್ಲಿ 23.045 ಟಿಎಂಸಿ ನೀರು ಲಭ್ಯವಿದ್ದು, ಇದು ತನ್ನ ಒಟ್ಟು ಸಾಮರ್ಥ್ಯದ 62.11% ನಷ್ಟಿದೆ. ಹಾಗೆಯೇ ಕಬಿನಿ ಜಲಾಶಯದಲ್ಲಿ 13.277 ಟಿಎಂಸಿ ನೀರು ಸಂಗ್ರಹವಾಗಿದ್ದು, 68.03% ನಷ್ಟು ಭರ್ತಿಯಾಗಿದೆ. ಆದರೆ, ಈ ಭಾಗದ ಅತ್ಯಂತ ಪ್ರಮುಖ ಜಲಾಶಯವಾದ ಕೃಷ್ಣರಾಜ ಸಾಗರ…
-

Laptop Price Hike: 20% ಕ್ಕಿಂತ ಹೆಚ್ಚಾಗಲಿದೆ ಲ್ಯಾಪ್ ಟಾಪ್ಗಳ ಬೆಲೆ, ಯಾವಾಗ ಖರೀದಿಸುವುದು ಉತ್ತಮ? ಇಲ್ಲಿದೆ ತಜ್ಞರ ಮಾಹಿತಿ | ವ್ಯಾಪಾರ ಸುದ್ದಿ | ACTPnews
ಇದರ ಪರಿಣಾಮವಾಗಿ, ಈಗಲೇ ಲ್ಯಾಪ್ಟಾಪ್ ಖರೀದಿಸಬೇಕಾ ಅಥವಾ ಇನ್ನೂ ಕೆಲವು ತಿಂಗಳು ಕಾಯಬೇಕಾ ಎಂಬ ಪ್ರಶ್ನೆ ಅನೇಕ ಗ್ರಾಹಕರಲ್ಲಿ ಮೂಡಿದೆ. ಬೆಲೆ ಏಕೆ ಏರುತ್ತಿದೆ? ಲ್ಯಾಪ್ಟಾಪ್ನ ಪ್ರಮುಖ ಭಾಗಗಳಾದ DRAM (RAM) ಮತ್ತು NAND (SSD Storage) ಚಿಪ್ಗಳ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರವಾಗಿ ಏರಿಕೆಯಾಗುತ್ತಿವೆ. *Gartner ಅಂದಾಜಿನ ಪ್ರಕಾರ, 2026ರ ಅಂತ್ಯದ ವೇಳೆಗೆ DRAM ಮತ್ತು SSD ಬೆಲೆಗಳು 130%ರವರೆಗೆ ಏರಬಹುದು. ಇದರಿಂದ 2025ಕ್ಕೆ ಹೋಲಿಸಿದರೆ PC ಮತ್ತು ಲ್ಯಾಪ್ಟಾಪ್ ಬೆಲೆಗಳು ಸುಮಾರು 17% ಹೆಚ್ಚಾಗುವ…
-

Power Cut: ಬೆಂಗಳೂರು ಜನರ ಗಮನಕ್ಕೆ, ಭಾನುವಾರ ಈ ಪ್ರದೇಶಗಳಲ್ಲಿ ಪವರ್ ಕಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 24, 2026 6:26 PM IST ಬೆಂಗಳೂರಿನಲ್ಲಿ ಜುಲೈ 26ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ 8 ಗಂಟೆ ವಿದ್ಯುತ್ ಕಡಿತ. ವಿಧಾನಸೌಧ, ರಾಜಭವನ ಸೇರಿ ಹಲವೆಡೆ ಬೆಸ್ಕಾಂ ನಿರ್ವಹಣಾ ಕಾಮಗಾರಿ. ಪವರ್ ಕಟ್ ಬೆಂಗಳೂರು: ವಾರಾಂತ್ಯದ (Weekend) ರಜೆಯನ್ನು (Holiday) ಎಂಜಾಯ್ ಮಾಡಲು ಪ್ಲಾನ್ ಮಾಡಿಕೊಂಡಿದ್ದ ಬೆಂಗಳೂರು (Bengaluru) ಜನತೆಗೆ ಬೆಸ್ಕಾಂ (Bescom) ಕಡೆಯಿಂದ ಬಿಗ್ ಶಾಕ್ ಎದುರಾಗಿದೆ. ಬರೋಬ್ಬರಿ ಎಂಟು ಗಂಟೆಗಳ ಕಾಲ ನಗರದ ಅತಿ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ (Power)…
-

Job In Bengaluru: ಬೆಂಗಳೂರು ಡಿಸಿ ಕಚೇರಿಯಿಂದ ಕೆಲಸದ ಅವಕಾಶ, 142 ನೇರಪಾವತಿ ಹುದ್ದೆಗಳಿಗೆ ಅರ್ಜಿ ಆಹ್ವಾನ! | ಉದ್ಯೋಗ ಸುದ್ದಿ | ACTPnews
Last Updated:Jul 24, 2026 3:43 PM IST ಬೆಂಗಳೂರು ಡಿಸಿ ಕಚೇರಿಯಿಂದ 142 ಯುಜಿಡಿ ಹೆಲ್ಪರ್ಸ್, ಕ್ಲೀನರ್ಸ್ ಹುದ್ದೆಗಳಿಗೆ ಅಧಿಸೂಚನೆ. ಶೈಕ್ಷಣಿಕ ವಿದ್ಯಾರ್ಹತೆ ಇಲ್ಲ, ಕನ್ನಡ ಜ್ಞಾನ, 1 ವರ್ಷ ಅನುಭವ ಕಡ್ಡಾಯ. ಅರ್ಜಿ ಶುಲ್ಕವಿಲ್ಲ. ಕೊನೆಯ ದಿನಾಂಕ: 21-08-2026. ಉದ್ಯೋಗಾವಕಾಶ ಬೆಂಗಳೂರು: ಸರ್ಕಾರಿ (Govt) ವಲಯದಲ್ಲಿ ಉದ್ಯೋಗ (Job) ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಜಿಲ್ಲಾಧಿಕಾರಿಗಳ (DC) ಕಾರ್ಯಾಲಯದ ವತಿಯಿಂದ ಅತ್ಯುತ್ತಮ ಸುದ್ದಿಯೊಂದು ಹೊರಬಂದಿದೆ. ಬೆಂಗಳೂರು (Bengaluru) ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು…
-

NFBC Jobs: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್! ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ, ಬೆಂಗಳೂರಲ್ಲಿ ಉದ್ಯೋಗಾವಕಾಶ! | | ACTPnews
Last Updated:Jul 24, 2026 4:01 PM IST ಬೆಂಗಳೂರುದಲ್ಲಿ NABFINS ಸಂಸ್ಥೆ Customer Service Officer ಹಾಗೂ Executive ಹುದ್ದೆಗಳ ನೇಮಕಾತಿ ನಡೆಸುತ್ತಿದೆ. ಡಿಪ್ಲೊಮಾ ಮತ್ತು ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಜುಲೈ 30ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಉದ್ಯೋಗ ಬೆಂಗಳೂರು: ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರದಲ್ಲಿ (Banking & Finance) ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆತಿದೆ. ನಬಾರ್ಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (NABFINS) ಸಂಸ್ಥೆಯು Customer…
-

Bank Job: SSLC ಪಾಸ್ನಿಂದ ಪದವೀಧರರವರೆಗೆ ಅವಕಾಶ! ಬೆಳಗಾವಿ DCC ಬ್ಯಾಂಕ್ನಲ್ಲಿ 104 ಹುದ್ದೆಗಳ ಭರ್ತಿ; ₹83,700ವರೆಗೆ ವೇತನ | | ACTPnews
Last Updated:Jul 24, 2026 2:18 PM IST ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (DCCB) 104 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. SSLC ಪಾಸ್ನಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ₹83,700ರವರೆಗೆ ಮಾಸಿಕ ವೇತನ ದೊರೆಯಲಿದೆ. ಬ್ಯಾಂಕ್ ಉದ್ಯೋಗ ಬೆಳಗಾವಿ: ಬ್ಯಾಂಕ್ ಉದ್ಯೋಗಕ್ಕಾಗಿ (Bank Job) ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ದೊರೆತಿದೆ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ (DCCB) ವಿವಿಧ ವಿಭಾಗಗಳಲ್ಲಿನ 104 ಖಾಲಿ ಹುದ್ದೆಗಳ ಭರ್ತಿಗೆ ಅಧಿಕೃತ…
Latest News
Search the Archives
Access over the years of investigative journalism and breaking reports
You May Have Missed













