Category: Cinema
All cinema Kannada news updates
-

Shiva Rajkumar: ಶಿವಣ್ಣನ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್! | | ACTPnews
Last Updated:Aug 19, 2026 7:18 PM IST ಶಿವರಾಜ್ ಕುಮಾರ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್ ಆಗಿದೆ. ಈ ಟೈಟಲ್ ಅಷ್ಟೆ ವಿಶೇಷವಾಗಿಯೇ ಇದೆ. ಆದರೆ, ಈ ಹಿಂದೆ ಡೈರೆಕ್ಟರ್ ಗಿರೀಶ್ ಕಾಸರವಳ್ಳಿ ಈ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಿದ್ದರು. ಈ ಹೊಸ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಶಿವಣ್ಣನ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್; ಇದು ಹೊಸದಲ್ಲ ಹಳೇ ಟೈಟಲ್! ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar)…
-

Niu Lai: 20 ಸಾವಿರಕ್ಕೂ ಕಮ್ಮಿ ಬಜೆಟ್, ಕಲೆಕ್ಟ್ ಮಾಡಿದ್ದು 20 ಕೋಟಿ! ತಾಯಿ-ಮಗ ಸೇರಿ ಕೋಟಿ ಕೋಟಿ ವೆಚ್ಚದ ಫಿಲ್ಮ್ಗಳಿಗೆ ಸೆಡ್ಡು ಹೊಡೆದಿದ್ದೇಗೆ? | | ACTPnews
Last Updated:Aug 19, 2026 4:53 PM IST ಈ ವರ್ಷದ ಅತ್ಯಂತ ಕಳಪೆ ಸಿನಿಮಾ ಎನ್ನಲಾದ ಚಿತ್ರವನ್ನು ನೋಡಲು ಜನರು ಥಿಯೇಟರ್ಗೆ ಓಡೋಡಿ ಬರುತ್ತಿದ್ದಾರೆ. ನಿಯು ಲೈ ಸಿನಿಮಾ ಲೋಕದಲ್ಲಿ ಕೋಟಿ ಕೋಟಿ ಖರ್ಚು ಮಾಡಿ, ಅತ್ಯಾಧುನಿಕ ಗ್ರಾಫಿಕ್ಸ್ (Graphics) ಬಳಸಿದರೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ (Box Office) ಸೋಲುತ್ತಿವೆ. ಆದರೆ 2026ರಲ್ಲಿ ಯಾವುದೇ ದೊಡ್ಡ ಬಜೆಟ್ ಇಲ್ಲದೆ, ಕೇವಲ ಇಬ್ಬರೇ ಇಬ್ಬರು ಸೇರಿ ನಿರ್ಮಿಸಿದ ಚೈನೀಸ್ ಅನಿಮೇಟೆಡ್ ಚಿತ್ರವೊಂದು (Animated Film) ಈಗ ಇಡೀ…
-

Toxic English Trailer: ರಾಕಿ ಭಾಯ್ ಫ್ಯಾನ್ಸ್ಗೆ ಬಿಗ್ ಸರ್ಪ್ರೈಸ್, ಇಂಗ್ಲಿಷ್ ಟ್ರೈಲರ್ಗೆ ಕೌಂಟ್ ಡೌನ್ | | ACTPnews
Last Updated:Aug 19, 2026 4:56 PM IST ಟಾಕ್ಸಿಕ್ ಚಿತ್ರದ ಕನ್ನಡ ಟ್ರೈಲರ್ ರಿಲೀಸ್ ಆಗಿದೆ. ಆದರೆ, ಇಂಗ್ಲಿಷ್ ಸಿನಿಮಾದ ಟ್ರೈಲರ್ ಈಗ ರಿಲೀಸ್ ಆಗುತ್ತಿದೆ. ಇದರಲ್ಲಿ ಏನೆಲ್ಲ ಮುಕ್ತವಾಗಿಯೇ ಇರುತ್ತದೆ ಅನ್ನುವ ಕುತೂಹಲವೂ ಇದೆ. ಈ ಟ್ರೈಲರ್ನ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಕಿ ಭಾಯ್ ಫ್ಯಾನ್ಸ್ಗೆ ಬಿಗ್ ಸರ್ಪ್ರೈಸ್! ಟಾಕ್ಸಿಕ್ ಚಿತ್ರ (Toxic Movie) ಇಂಗ್ಲಿಷ್ ಅಲ್ಲೂ (English) ತಯಾರಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿಯೇ ಇದು ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಈ…
-

Vijay-Trisha: ವಿಜಯ್-ತ್ರಿಶಾ ಸಂಬಂಧದ ಬಗ್ಗೆ ಕನ್ನಡದ ನಟಿಯ ಅಚ್ಚರಿಯ ಹೇಳಿಕೆ! ಏನಂದ್ರು ಗೊತ್ತಾ? | kannada actress reacts to vijay trisha relationship | | ACTPnews
Last Updated:Aug 19, 2026 4:47 PM IST Vijay-Trisha: ತ್ರಿಶಾ ಹಾಗೂ ವಿಜಯ್ ಇತ್ತೀಚೆಗೆ ಸ್ವಾತಂತ್ರ್ಯೋತ್ಸವ ದಿನ ಪರಸ್ಪರ ಸೆಲ್ಯೂಟ್ ಮಾಡಿದ ಬಗ್ಗೆ ಕನ್ನಡದ ನಟಿ ಪ್ರತಿಕ್ರಿಯಿಸಿದ್ದಾರೆ. ಆಕೆ ಏನಂದ್ರು ಗೊತ್ತಾ? ವಿಜಯ್-ತ್ರಿಶಾ ಖ್ಯಾತ ನಟಿ ತ್ರಿಶಾ (Trisha) ಅವರು ಇತ್ತೀಚೆಗೆ ತಮಿಳುನಾಡು (Tamil Nadu) ಸಿಎಂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಮಿಳುನಾಡಿನಲ್ಲಿ ಸಿಎಂ ಅಧಿಕೃತ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ತ್ರಿಶಾ ಅವರು ಪ್ರಮುಖ ಆಕರ್ಷಣೆಯಾಗಿ ಕಾಣಿಸಿದರು. ಸಿಎಂ ಅವರನ್ನು ಮೀರಿ ತ್ರಿಶಾ ಅವರ ಫೋಟೋಸ್ ವೈರಲ್…
-

Nidhhi Agerwal: ಖ್ಯಾತ ನಟಿಗೆ ಇಡಿ ಶಾಕ್! ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದ ನಿಧಿ ಅಗರ್ವಾಲ್ | Nidhhi Agerwal appears before enforcement dictoriate | | ACTPnews
Last Updated:Aug 19, 2026 2:30 PM IST ಬೆಟ್ಟಿಂಗ್ ಆ್ಯಪ್ ಪ್ರಚಾರ ಪ್ರಕರಣದಲ್ಲಿ ಟಾಲಿವುಡ್ ನಾಯಕಿ ನಿಧಿ ಅಗರ್ವಾಲ್ ಇಡಿ ಮುಂದೆ ಹಾಜರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ. ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ಲಾಟ್ಫಾರ್ಮ್ಗಳು, ಅನುಮಾನಾಸ್ಪದ ಹಣಕಾಸು ವಹಿವಾಟುಗಳು ಮತ್ತು ಹವಾಲಾ ಚಾನೆಲ್ಗಳ ಮೂಲಕ ಪಾವತಿಗಳ ಆರೋಪಗಳ ಕುರಿತು ಇ.ಡಿ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಿಧಿ ಅಗರ್ವಾಲ್ ಆನ್ಲೈನ್ ಬೆಟ್ಟಿಂಗ್ (Online Betting) ಮತ್ತು ಗೇಮಿಂಗ್ ಅಪ್ಲಿಕೇಶನ್ಗಳ (Gaming Application) ಪ್ರಚಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ…
-

Kannada Movies: ರಾಕಿ ಭಾಯ್ಗೆ ದಾರಿ ಬಿಡ್ಕೊಟ್ಟಿತಾ ಸ್ಯಾಂಡಲ್ವುಡ್? ಈ ವಾರ ಒಂದೇ ಒಂದು ಸಿನಿಮಾ ರಿಲೀಸ್ ಇಲ್ಲ! | | ACTPnews
Last Updated:Aug 19, 2026 2:38 PM IST ಟಾಕ್ಸಿಕ್ ಸಿನಿಮಾ ಎಫೆಕ್ಟ್ ಜೋರಾಗಿದೆ. ಕಳೆದ ವಾರ ಕನ್ನಡದಲ್ಲಿ ಒಂದೇ ಚಿತ್ರ ರಿಲೀಸ್ ಆಯಿತು. ಆದರೆ, ಈ ವಾರ ಒಂದೇ ಒಂದು ಚಿತ್ರವೂ ಇಲ್ಲ ನೋಡಿ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಈ ವಾರ ಒಂದೇ ಒಂದು ಕನ್ನಡ ಚಿತ್ರ ರಿಲೀಸ್ ಆಗ್ತಾ ಇಲ್ಲ! ಯಾಕ್ ಗೊತ್ತಾ? ಟಾಕ್ಸಿಕ್ ಚಿತ್ರ (Toxic Movie) ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ಬರೋಕೆ ಇನ್ನು 8 ದಿನಗಳೇ…
-

Bigg Boss 13: ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗ್ತಾರೆ? ಮನೆ ಒಳಗೆ ಹೋಗೋರು ಎಷ್ಟು ಮಂದಿ? | | ACTPnews
Last Updated:Aug 19, 2026 12:43 PM IST ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗುತ್ತಾರೆ. ಕೊಟ್ಟಿರೋ ಟಾಸ್ಕ್ ಅಲ್ಲಿ ಎಷ್ಟು ಜನ ವೇಟಿಂಗ್ ಲಿಸ್ಟ್ ಅಲ್ಲಿದ್ದಾರೆ. ಈ ವಿವರ ಇಲ್ಲಿದೆ ಓದಿ. ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗ್ತಾರೆ? ಬಿಗ್ ಬಾಸ್ ಸೀಸನ್-13 (Bigg Boss Season-13) ರ ಅಗ್ನಿಪರೀಕ್ಷೆ (Agniparikshe) ಶುರು ಆಗಿದೆ. ಬಂದಿರೋ 60 ಜನರಲ್ಲಿ 13 ಜನ ವೇಟಿಂಗ್ ಲಿಸ್ಟ್ ಅಲ್ಲಿದ್ದಾರೆ. ಆದರೆ,…
-

Yash: ‘ಇಂದು ನನ್ನದು, ನಾಳೆ ಇನ್ಯಾರದೋ!’ ಸ್ಟಾರ್ಡಂ ಬಗ್ಗೆ ಯಶ್ ಮುಕ್ತ ಮಾತು | | ACTPnews
Last Updated:Aug 19, 2026 12:19 PM IST ಸ್ಟಾರ್ಡಮ್ ಶಾಶ್ವತ ಅಲ್ವೇ ಅಲ್ಲ. ಈ ಶುಕ್ರವಾರ ನನ್ನ ಚಿತ್ರ ಓಡಬಹುದು. ಅದರ ಮುಂದಿನ ವಾರ ಏನೂ ಇಲ್ಲದೇ ಇರಬಹುದು. ಆದರೆ, ಯಾರು ಎಷ್ಟು ಕಾಲ ಜನರ ಮನದಲ್ಲಿ ಉಳಿಯುತ್ತಾರೆ ಅನ್ನೋದೇ ಮುಖ್ಯ ಅಂತಲೇ ಯಶ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಇವತ್ತು ನನ್ನದು, ನಾಳೆ ಇನ್ಯಾರದೋ; ಸ್ಟಾರ್ಡಮ್ ಶಾಶ್ವತ ಅಲ್ಲ; ರಾಕಿಂಗ್ ಹೇಳಿಕೆ! ಟಾಕ್ಸಿಕ್ ಚಿತ್ರದ (Toxic Movie) ನಾಯಕ ನಿರ್ಮಾಪಕ…
-

Darshan Case: ಪ್ರದೋಷ್ ನಂತರ ಮಾಫಿ ಸಾಕ್ಷಿಯಾಗೋಕೆ ಬಂದ A10, ಯಾರು ಈ ವಿನಯ್? | Darshan case a10 vinay against actor request to consider him as approver | | ACTPnews
Last Updated:Aug 19, 2026 11:12 AM IST Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರದೋಷ್ ಮಾಫಿ ಸಾಕ್ಷಿಯಾಗೋಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲಿಯೇ ಈಗ ವಿನಯ್ ಕೂಡಾ ಮಾಫಿ ಸಾಕ್ಷಿಯಾಗೋಕೆ ಅರ್ಜಿ ಸಲ್ಲಿಸಿದ್ದಾನೆ. ಯಾರು ಈತ? ದರ್ಶನ್ಗೆ ಹೇಗೆ ಪರಿಚಯ? ದರ್ಶನ್-ವಿನಯ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದ ಹಾಗೆ ಹಲವಾರು ಅಪ್ಡೇಟ್ಗಳು (Update) ನಡೆಯುತ್ತಿದೆ. ಒಂದು ಕಡೆ ಟ್ರಯಲ್ ನಡೆಯುತ್ತಿದ್ದರೆ ಇನ್ನೊಂದು ಕಡೆ ಮಾಫಿ ಸಾಕ್ಷಿ (Approver) ವಿಚಾರಣೆಗಳು ಪ್ರಗತಿಯಲ್ಲಿದೆ. ಹೀಗಿರುವಾಗಲೇ ದರ್ಶನ್ಗೆ…
-

Actor: ಒಂದೇ ದಿನ 24 ಗಂಟೆ ಶೂಟಿಂಗ್; ಖ್ಯಾತ ನಟನ ಡೆಡಿಕೇಷನ್ಗೆ ಭಾರೀ ಮೆಚ್ಚುಗೆ | | ACTPnews
Last Updated:Aug 18, 2026 9:24 PM IST ಟಾಲಿವುಡ್ ನಟ ರಾಮ್ ಪೋತಿನೇನಿ (Ram Pothineni) ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೂ, ಇದೀಗ ಹೊಸ ಪ್ರಯತ್ನದೊಂದಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ನಟ ರಾಮ್ ಪೋತಿನೇನಿ ಟಾಲಿವುಡ್ ನಟ ರಾಮ್ ಪೋತಿನೇನಿ (Ram Pothineni) ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೂ, ಇದೀಗ ಹೊಸ ಪ್ರಯತ್ನದೊಂದಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ…
Latest News
Search the Archives
Access over the years of investigative journalism and breaking reports
You May Have Missed













