Category: Cinema
All cinema Kannada news updates
-

Ranghayana Raghu: ‘ಪ್ರೇಮದ ಊರಲಿ’ಗೆ ಭರ್ಜರಿ ರೆಸ್ಪಾನ್ಸ್; ರಂಗಾಯಣ ರಘು ಫುಲ್ ಖುಷ್! | | ACTPnews
ಪ್ರೇಮದ ಊರಲಿ….. ಪ್ರೇಮದ ಊರಲಿ ಸಿನಿಮಾ ಸಕ್ಸಸ್ ಆಗಿದೆ. ಹಿಟ್ ಅಂತ ಸಿನಿಮಾ ತಂಡ ಘೋಷಣೆ ಮಾಡಿಕೊಂಡಿದೆ. ಉತ್ತರ ಭಾರತದಲ್ಲೂ ಈ ಸಿನಿಮಾ ಇನ್ನೇನು ಅಕ್ಟೋಬರ್ -09 ರಂದು ರಿಲೀಸ್ ಕೂಡ ಆಗುತ್ತಿದೆ. ಸಾಗರೋತ್ತರದಲ್ಲಿ.. (ಚಿತ್ರ ಕೃಪೆ: ಮನೋಜ್ ಕುಮಾರ್ ಇನ್ಸ್ಟಾಗ್ರಾಮ್) ಈ ಚಿತ್ರದ ನಿರ್ಮಾಪಕರು ಆರಂಭದಲ್ಲಿ ಕೊರಳಲ್ಲಿ ಚೈನ್ ಹಾಕಿಕೊಂಡು ಬಂದಿದ್ದರು. ಆದರೆ, ಸಿನಿಮಾ ಮುಗಿಯೋ ಹೊತ್ತಿಗೆ ಕೊರಳಲ್ಲಿರೋ ಚೈನೆಲ್ಲ ಕಾಣಲೇ ಇಲ್ಲ. ಮತ್ತೊಬ್ಬ ನಿರ್ಮಾಪಕರು ಬೇಕರಿಯಲ್ಲಿ ಇದ್ದರು. ಆ ಕೆಲಸವನ್ನ ಅವರು ಬಿಟ್ಟೇ ಬಿಟ್ಟಿದ್ದಾರೆ.…
-

Rashmika Mandanna: ಆಗಲೇ ನಾನು ಮದುವೆಯಾಗಬೇಕೆಂದು ನಿರ್ಧರಿಸಿದೆ! ರಶ್ಮಿಕಾ ಜೊತೆಗಿನ 8 ವರ್ಷದ ಸಂಬಂಧದ ಬಗ್ಗೆ ವಿಜಯ್ ದೇವರಕೊಂಡ ಮಾತು | | ACTPnews
ಆದರೆ ಇದೀಗ ಈ ಜೋಡಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದು, ವಿವಾಹವಾಗಿದ್ದಾರೆ. ಮದುವೆಯ ಬಳಿಕ ವಿಜಯ್ ದೇವರಕೊಂಡ ತಮ್ಮ ಎಂಟು ವರ್ಷಗಳ ಸಂಬಂಧದ ಬಗ್ಗೆ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನ್ಯೂಸ್ ಬುಕ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ತಮ್ಮ ಮತ್ತು ರಶ್ಮಿಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಎಂಟು ವರ್ಷಗಳ ಹಿಂದೆ ಇಬ್ಬರೂ ಸಹನಟರಾಗಿ ಭೇಟಿಯಾದರು. ಆರಂಭದಲ್ಲಿ ಆಪ್ತ ಸ್ನೇಹಿತರಾಗಿದ್ದ ಅವರು, ನಂತರ ಪ್ರೀತಿಯಲ್ಲಿ ಬಿದ್ದಿದ್ದು, ಇದೀಗ ಪತಿ-ಪತ್ನಿಯಾಗಿದ್ದೇವೆ ಎಂದು ವಿಜಯ್…
-

Drishyam 3: ಅಜಯ್ ದೇವಗನ್ ‘ದೃಶ್ಯಂ 3’ಗೆ ಬಿಗ್ ಸಕ್ಸಸ್; ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಸಿನಿಮಾ! | | ACTPnews
ಎರಡೇ ದಿನದಲ್ಲಿ 100 ಕೋಟಿ ದಾಟಿದ ಸಿನಿಮಾ ಅಭಿಷೇಕ್ ಪಾಠಕ್ ನಿರ್ದೇಶನದ ದೃಶ್ಯಂ 3 ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸಾಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡನೇ ದಿನವೂ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಮುಂದುವರಿದಿದ್ದು, ಭಾರತದಲ್ಲಿ ಎರಡು ದಿನಗಳ ಒಟ್ಟು ಗಳಿಕೆ 115.50 ಕೋಟಿ ರೂಪಾಯಿಗೆ ತಲುಪಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಶನಿವಾರ ಅಂದರೆ ಅಕ್ಟೋಬರ್ 3ರಂದು ಸಿನಿಮಾ ಭಾರತದಲ್ಲಿ 53.50 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ…
-

Dhruva Sarja: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್; ಹುಟ್ಟುಹಬ್ಬದಂದೇ ಹೊಸ ಸಿನಿಮಾ ಘೋಷಣೆ! | | ACTPnews
ಧ್ರುವ ಸರ್ಜಾ ಸಿನಿಮಾ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಪೊಗರು, ಮಾರ್ಟಿನ್, ಕೆಡಿ ಆದ್ಮೇಲೆ ಧ್ರುವ ಸರ್ಜಾ ಈ ಚಿತ್ರ ಒಪ್ಪಿಕೊಂಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ (ಚಿತ್ರ ಕೃಪೆ: ಧ್ರುವ ಸರ್ಜಾ ಇನ್ಸ್ಟಾಗ್ರಾಮ್) ಟಾಲಿವುಡ್ನ ಹೆಸರಾಂತ ಪೀಪಲ್ಸ್ ಮೀಟಿಯಾ ಫ್ಯಾಕ್ಟರಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದೆ. ಈ ಒಂದು ವಿಷಯ ಬಿಟ್ರೆ, ಬೇರೆ ಇನ್ನು ಏನೂ ಅನೌನ್ಸ್ ಆಗಿಲ್ಲ. ಕಾರಣ, ಎಲ್ಲವನ್ನೂ ಧ್ರುವ ಸರ್ಜಾ ಜನ್ಮ ದಿನದಂದೇ ಹೇಳೋಕೆ…
-

Naveen Sajju: ಗಾಯಕ ನವೀನ್ ಸಜ್ಜು ಹೊಸ ಅವತಾರ! ಸಿನಿಮಾ ಯಾವುದು ಗೊತ್ತಾ? | | ACTPnews
ಅಮರಾವತಿ ಸಿನಿಮಾ ಅಮರಾವತಿ ಸಿನಿಮಾದಲ್ಲಿ ಪರಿಸರ ಕಾಳಜಿ ಇದೆ. ಮುತ್ತು ಅನ್ನುವ ಪಾತ್ರದ ಮೂಲಕವೇ ನವೀನ್ ಸಜ್ಜು ಈ ಕೆಲಸ ಮಾಡಿದ್ದಾರೆ. ಇವರ ಈ ಪಾತ್ರ ತುಂಬಾನೆ ಸಹಜವಾಗಿದೆ. ಗಾಯಕ ನವೀನ್ ಸಜ್ಜು ಹೊಸ ಅವತಾರ್.! (ಚಿತ್ರ ಕೃಪೆ: ಅಮರಾವತಿ ಸಿನಿಮಾ ಟೀಮ್) ಮಲೆಯಾಳಂ ಸಿನಿಮಾದಲ್ಲಿ ಸದಾ ಸಹಜತೆ ಇರುತ್ತದೆ. ಆ ರೀತಿನೇ ಕನ್ನಡದ ಈ ಅಮರಾವತಿ ಚಿತ್ರ ಇದೆ. ಸಹಜತೆ ಬರಲಿ ಅಂತಲೇನೆ ಈ ಚಿತ್ರವನ್ನ ನಿಜವಾದ ಮಳೆಯಲ್ಲಿ 40 ದಿನ ಚಿತ್ರೀಕರಣ ಮಾಡಿದ್ದಾರೆ. ಕುಮಾರ್…
-

Rashmika Mandanna: ಅಪ್ಪ ಅಮ್ಮ ಸೇರಿ ಎಲ್ರೂ ಇದನ್ನೇ ಹೇಳಿದ್ರು! ಹಾಗಿದ್ರೆ ನನ್ನ ಯಾರು ನೋಡಿಕೊಳ್ತಾರೆ ಎಂದ ರಶ್ಮಿಕಾ | Rashmika mandanna says what parents said | | ACTPnews
Last Updated:Oct 04, 2026 3:34 PM IST Rashmika Mandanna: ಮದುವೆಯಾಗುವಾಗ ಅಪ್ಪ-ಅಮ್ಮ ಸೇರಿ ಎಲ್ಲರೂ ಅದನ್ನೇ ಹೇಳಿದ್ದರು. ಹಾಗಿದ್ದರೆ ನನ್ನ ಯಾರು ನೋಡಿಕೊಳ್ಳೋದು ಎಂದಿದ್ದಾರೆ ರಶ್ಮಿಕಾ. ವಿಜಯ್ ರಶ್ಮಿಕಾ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದಾರೆ. ವಿಜಯ್ (Vijay Deverakonda) ಹಾಗೂ ರಶ್ಮಿಕಾ ಅಭಿನಯದ ರಣಬಾಲಿ ಸಿನಿಮಾ (Ranabaali Movie) ರಿಲೀಸ್ ಆಗಲಿದೆ. ಈ ಸಂದರ್ಭದಲ್ಲಿ ಇಬ್ಬರೂ ಕೂಡಾ ಸಿನಿಮಾ ಪ್ರಚಾರ ಕೂಡಾ ಮಾಡುತ್ತಿದ್ದಾರೆ. ಇದೀಗ…
-

Bigg Boss 13: ಬಿಗ್ ಬಾಸ್ನಲ್ಲಿ ಬಿಗ್ ಟ್ವಿಸ್ಟ್! ದೊಡ್ಮನೆಗೆ ಗುಡ್ಬೈ ಹೇಳಿದ್ರಾ ಈ ಕಾಮನ್ ಮ್ಯಾನ್? | | ACTPnews
Last Updated:Oct 04, 2026 3:40 PM IST ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ವಾರ ಲಿಖಿತ್ ಬಿಗ್ ಬಾಸ್ ಮನೆಯಿಂದ ಹೊರಬೀಳಬಹುದು ಎಂಬ ಚರ್ಚೆ ನಡೆಯುತ್ತಿದೆ. News18 ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada Season 13) ದಿನದಿಂದ ದಿನಕ್ಕೆ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಾಲ್ಕು ವಾರಗಳಿಗೂ ಹೆಚ್ಚು ಕಾಲ ದೊಡ್ಮನೆ ಆಟ ಮುಂದುವರಿದಿದ್ದು, ಸ್ಪರ್ಧಿಗಳ ನಡುವಿನ ಸ್ನೇಹ, ಭಿನ್ನಾಭಿಪ್ರಾಯ, ವಾಗ್ವಾದ ಮತ್ತು ಎಲಿಮಿನೇಷನ್ ಪ್ರಕ್ರಿಯೆ ಪ್ರೇಕ್ಷಕರ…
-

Shiva Rajkumar: ಆನಂದ್ ಚಿತ್ರಕ್ಕೆ ಆ್ಯಕ್ಷನ್ ಕಟ್ಟ ಹೇಳಿದ್ದ ಸಿಂಗೀತಂ ಶ್ರೀನಿವಾಸ್, ಶಿವರಾಜ್ ಕುಮಾರ್ ಹೇಳಿದ್ದೇನು? | | ACTPnews
ಮರಳಿ ಬನ್ನಿ ಸರ್… ಸಿಂಗೀತಂ ಶ್ರೀನಿವಾಸ್ ರಾವ್ ಅವರ ನಿಧನಕ್ಕೆ ಶಿವಣ್ಣ ಸಂತಾಪ ಸೂಚಿಸಿದ್ದಾರೆ. ನೀವು ಯಾವಾಗಾಲೂ ಗ್ರೇಟ್ ಸರ್. ಮರಳಿ ಬನ್ನಿ ಅಂತಲೇ ಶಿವಣ್ಣ ಹೇಳಿದ್ದಾರೆ. ಮರಳಿ ಬನ್ನಿ ಸರ್… (ಚಿತ್ರ ಕೃಪೆ: ಶಿವರಾಜ್ ಕುಮಾರ್ ಎಕ್ಸ್ ಖಾತೆ) ನಿಮ್ಮ ಜೀವನವನ್ನ ಜೀವಿಸಿದ್ದಿರಿ. ಇರೋವರೆಗೂ ಸಿನಿಮಾವನ್ನ ಪ್ರೀತಿಸಿದ್ದೀರಿ. ನಿಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಅನ್ನುವ ಚಿತ್ರವನ್ನ ಡೈರೆಕ್ಷನ್ ಮಾಡಿದ್ದೀರಿ. ಇತರರಿಗೂ ಸ್ಪೂರ್ತಿ ಆಗಿದ್ದೀರಿ. ನನ್ನ ಮೊದಲ ಚಿತ್ರಕ್ಕೆ ನನ್ನ 40 ವರ್ಷದ ಚಿತ್ರ ಜೀವನದಲ್ಲಿ…
-

Rachita Ram: RR ನಗರದಲ್ಲಿ ಫುಲ್ ಬ್ಯಾನರ್ ರಾಶಿ, ರಚಿತಾ ರಾಮ್ ವಿರುದ್ಧ ಪರಿಸರ ಪ್ರೇಮಿಗಳು ಗರಂ | Nature activists oppose Rachita Ram flex in rr nagar | | ACTPnews
Last Updated:Oct 04, 2026 12:48 PM IST Rachita Ram: ರಚಿತಾ ರಾಮ್ ಅವರ ಬರ್ತ್ಡೇ ಫ್ಲೆಕ್ಸ್ಗಳ ಸಂಬಂಧ ಪರಿಸರ ಪ್ರೇಮಿಗಳು ಸಿಟ್ಟಾಗಿದ್ದಾರೆ. ಜನ ಸಾಮಾನ್ಯರಿಗೊಂದು ನ್ಯಾಯ, ಸೆಲೆಬ್ರಿಟಿಗಳಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ. ರಚಿತಾ ರಾಮ್ RR ನಗರದಲ್ಲಿ ಸ್ಯಾಂಡಲ್ವುಡ್ನ (Sandalwood) ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಫ್ಲೆಕ್ಸ್ ರಾರಾಜಿಸುತ್ತಿದೆ. ಹುಟ್ಟು ಹಬ್ಬದ ಹಿನ್ನೆಲೆ RR ನಗರದಲ್ಲಿ ಫುಲ್ ರಚಿತಾ ರಾಮ್ ಫ್ಲೆಕ್ಸ್ ಬ್ಯಾನರ್ ಹಾಕಿದ್ದು ರಚಿತಾ ರಾಮ್ ನಿವಾಸದ ಮುಂದೆ ಕಸದ ರಾಶಿ…
-

Celebrity Couple: ನ್ಯಾಷನಲ್ ಅವಾರ್ಡ್ ಗೆದ್ದ ಬೆನ್ನಲ್ಲೇ ಮುಂಬೈ ಬಿಡ್ತಿದ್ದಾರಾ ಬಾಲಿವುಡ್ನ ಸ್ಟಾರ್ ಕಪಲ್? ಧುರಂಧರ್ ಡೈರೆಕ್ಟರ್ ಎಲ್ಲಿಗೆ ಶಿಫ್ಟ್ ಆದ್ರು? | | ACTPnews
Last Updated:Oct 04, 2026 12:11 PM IST ಬಾಲಿವುಡ್ನ ಸ್ಟಾರ್ ದಂಪತಿ ಮುಂಬೈಗೆ ಬೈ ಬೈ ಹೇಳ್ತಾರಾ? ಹಿಮಾಚಲ ಪ್ರದೇಶಕ್ಕೆ ಪರ್ಮನೆಂಟಾಗಿ ಶಿಫ್ಟ್ ಆಗಲಿದ್ದಾರಾ? ಯಾಮಿ ಗೌತಮ್-ಆದಿತ್ಯ ಧರ್ (ಚಿತ್ರ ಕೃಪೆ: ಯಾಮಿ ಗೌತಮ್ ಇನ್ಸ್ಟಾಗ್ರಾಮ್) ರಾಷ್ಟ್ರಪ್ರಶಸ್ತಿ (National Award) ವಿಜೇತ ದಂಪತಿ (Couple) ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ (Aditya Dhar) ಮತ್ತು ಅವರ ಸೂಪರ್ ಸ್ಟಾರ್ ಪತ್ನಿ ಯಾಮಿ ಗೌತಮ್ ಧರ್ (Yami Gautam Dhar) ತಮ್ಮ ಗೌಪ್ಯತೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ.…
Latest News
Search the Archives
Access over the years of investigative journalism and breaking reports
You May Have Missed













