Category: Cinema
All cinema Kannada news updates
-

Bigg Boss 13: ಅಗ್ನಿಪರೀಕ್ಷೆಗೆ ಸೆಲೆಕ್ಟ್ ಆದ 60 ಜನ, ಟಾಸ್ಕ್ ಮಾಡಲ್ಲ ಅಂತ ಹೊರಟು ಹೋದ ಅಮುಕು ಡುಮುಕು ಮಂಜ! | | ACTPnews
Last Updated:Aug 09, 2026 2:34 PM IST ಬಿಗ್ ಬಾಸ್ ಅಗ್ನಿಪರೀಕ್ಷೆಗೆ 60 ಜನರ ಸೆಲೆಕ್ಷನ್ ಆಗಿದೆ. ಆದರೆ, ಇವರಿಗೆ ಇಲ್ಲಿ ಟಫ್ ಟಾಸ್ಕ್ ಕೊಟ್ಟಿದ್ದಾರೆ. ಪ್ರೋಮೋದಲ್ಲಿ ಇದರ ಝಲಕ್ ಇದೆ. ಈ ಪ್ರೋಮೋದ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಸ್ಕ್ ಮಾಡಲ್ಲ ಅಂತ ಹೊರಟು ಹೋದ ಅಮುಕು ಡುಮುಕು ಮಂಜ! ಬಿಗ್ ಬಾಸ್ (Bigg Boss) ಸೀಸನ್-13 ಕ್ಕಾಗಿಯೇ ಅಗ್ನಿಪರೀಕ್ಷೆ ಶುರು ಆಗುತ್ತಿದೆ. ಲಕ್ಷಾಂತರ ಜನ ತಮ್ಮ ವಿಡಿಯೋ ಕಳಿಸಿದ್ದರು. ಆದರೆ, ಈ ಒಂದು…
-

Toxic Trailer: ‘ರಾಯ’ನ ರೌದ್ರಾವತಾರಕ್ಕೆ ಥಂಡಾ ಹೊಡೆದ ಚಿತ್ರರಂಗ! ‘ಟಾಕ್ಸಿಕ್’ ಟ್ರೇಲರ್ ಸಖತ್ ಸೈಕ್ ಗುರು! | | ACTPnews
Last Updated:Aug 08, 2026 7:21 PM IST ಬಹುದಿನಗಳಿಂದ ಟಾಕ್ಸಿಕ್ ಟ್ರೇಲರ್ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic Trailer) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಜೋರಾಗಿದೆ. ಟಾಕ್ಸಿಕ್ ‘ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ’ ಎಂಬ ಡೈಲಾಗ್ ಈಗ ಕೇವಲ ಸಿನಿಮಾದ ಮಾತಾಗಿ ಉಳಿದಿಲ್ಲ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿಮಾನಿಗಳ ಪಾಲಿಗೆ ಈ…
-

Sathish Ninasam: “ಖುಷಿ ಆಗಿದ್ದೀವಿ, ಸಂತೋಷವಾಗಿದ್ದೀವಿ” ಸತೀಶ್ ನೀನಾಸಂ ಹಿಂಗ್ಯಾಕ್ ಹೇಳಿದ್ರು.? | | ACTPnews
Last Updated:Aug 09, 2026 8:01 AM IST ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ತುಂಬಾನೆ ಖುಷಿಯಲ್ಲಿದ್ದಾರೆ. ಆ ಸಂತೋಷವನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. “ಖುಷಿ ಆಗಿದ್ದೀವಿ, ಸಂತೋಷವಾಗಿದ್ದೀವಿ” ಸತೀಶ್ ನೀನಾಸಂ ಹಿಂಗ್ಯಾಕ್ ಹೇಳಿದ್ರು.? ಅಯೋಗ್ಯ-2 ಚಿತ್ರ (Ayogya-2 Movie) ನಾಯಕ ನಟ ಸತೀಶ್ ನೀನಾಸಂ (Sathish Ninasam) ಒಂದು ವಿಡಿಯೋ ಮಾಡಿದ್ದಾರೆ. ಇದರಲ್ಲಿ ತಮ್ಮ ಖುಷಿ ಅನ್ನ ಹಂಚಿಕೊಂಡಿದ್ದಾರೆ. ಪಕ್ಕದಲ್ಲಿ ನಟ ದಡಿಯಾ ಗಿರಿ ಕೂಡ…
-

Kiara Advani: ಟಾಕ್ಸಿಕ್ ಚಿತ್ರದ ‘ನಾಡಿಯಾ’ ಪಾತ್ರದ ಸೀಕ್ರೆಟ್ ಬಿಚ್ಚಿಟ್ಟ ಕಿಯಾರಾ! ಹೇಳಿದ್ದೇನು ಗೊತ್ತಾ? | | ACTPnews
Last Updated:Aug 09, 2026 11:13 AM IST ಟಾಕ್ಸಿಕ್ ಚಿತ್ರದ ‘ನಾಡಿಯಾ’ ಪಾತ್ರದ ಹಿಂದಿನ ಸೀಕ್ರೆಟ್ ರಿವೀಲ್ ಆಗಿದೆ. ಇದನ್ನ ಸ್ವತಃ ಕಿಯಾರಾ ಅಡ್ವಾಣಿ ರಿವೀಲ್ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಚಿತ್ರದ ‘ನಾಡಿಯಾ’ ಪಾತ್ರದ ಸೀಕ್ರೆಟ್ ಬಿಚ್ಚಿಟ್ಟ ಕಿಯಾರಾ? ಟಾಕ್ಸಿಕ್ ಚಿತ್ರದ (Toxi Movie) ನಾಡಿಯಾ ಪಾತ್ರವನ್ನ ಎಲ್ಲರೂ ಮೆಚ್ಚುವ ರೀತಿನೇ ಇದೆ. ಈ ಒಂದು ರೋಲ್ಗೆ ಕಿಯಾರಾ ಅಡ್ವಾಣಿನೇ (Kiara Advani) ಬೇಕು ಅನ್ನುವ ಕನಸು ಕಂಡವರು ಬೇರೆ…
-

Toxic Trailer: ಅಪ್ಪನ ಕ್ರೌರ್ಯ, ಅಮ್ಮನ ಪ್ರೀತಿ, ಮಗನ ಸೇಡು; ‘ಟಾಕ್ಸಿಕ್’ನಲ್ಲಿ ಯಾವ ಕಥೆ ಹೇಳ್ತಾರೆ ರಾಕಿಂಗ್ ಸ್ಟಾರ್ ಯಶ್? | | ACTPnews
Last Updated:Aug 08, 2026 7:48 PM IST ಟಾಕ್ಸಿಕ್ ಚಿತ್ರದ ಟ್ರೈಲರ್ ಅಲ್ಲಿ ಏನಿದೆ? ಯಾವ ವಿಷಯ ಇದರಲ್ಲಿ ರಿವೀಲ್ ಆಗಿದೆ? ಇದರಲ್ಲಿ ಚಿತ್ರದ ಕತೆಯ ಝಲಕ್ ಇದಿಯಾ? ಈ ಎಲ್ಲದರ ಒಂದು ರಿವ್ಯೂ ಸ್ಟೋರಿ ಇಲ್ಲಿದೆ ಓದಿ. ಕ್ರೌರ್ಯದ ಚೌಟ್ಟಿನಲ್ಲಿ ಎಮೋಷನಲ್ ಕತೆ; ಅಮ್ಮ,ಮಗ,ಅಪ್ಪನ ರಕ್ತಸಿಕ್ತ ಸ್ಟೋರಿ! ಟಾಕ್ಸಿಕ್ ಚಿತ್ರದ (Toxic Movie) ಟ್ರೈಲರ್ ಕುತೂಹಲ ಮೂಡಿಸಿದೆ. ಯಾವ ರೀತಿ ಇದೆ ಅನ್ನುವ ಪ್ರಶ್ನೆಗಳೂ ಇವೆ. ಅಷ್ಟೆ ಉತ್ಸಾಹವು ಎಲ್ಲರಲ್ಲಿದೆ. ಬೇರೆ ಬೇರೆ ಮೀಡಿಯಾದವರು…
-

Toxic Trailer: ಯಶ್ ಬಗ್ಗೆ ಹಾಡಿ ಹೊಗಳಿದ ನಯನತಾರಾ! ರಾಧಿಕಾ ಬಗ್ಗೆ ಹೀಗಂದಿದ್ಯಾಕೆ ಲೇಡಿ ಸೂಪರ್ ಸ್ಟಾರ್? | | ACTPnews
Last Updated:Aug 08, 2026 8:47 PM IST ರಾಕಿಂಗ್ ಸ್ಟಾರ್ ಯಶ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಯನತಾರಾ ಯಶ್ ಅವರ ಪರಿಶ್ರಮವನ್ನು ಹಾಡಿ ಹೊಗಳಿದರು. ಟಾಕ್ಸಿಕ್ ಸಿನಿಮಾಗಾಗಿ ಯಶ್ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಧಿಕಾ ಪಂಡಿತ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಇಂದು (ಶನಿವಾರ ಆಗಸ್ಟ್ 8)…
-

Toxic Trailer: ಯಾವತ್ತೂ ನಿಮ್ಮನ್ನು ತಲೆ ತಗ್ಗಿಸೋಕೆ ಬಿಡಲ್ಲ! ಟಾಕ್ಸಿಕ್ ಟ್ರೇಲರ್ ಲಾಂಚ್ನಲ್ಲಿ ಯಶ್ ಈ ರೀತಿ ಹೇಳಿದ್ದು ಯಾರಿಗೆ? | | ACTPnews
Last Updated:Aug 08, 2026 9:37 PM IST ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ. ಈ ವೇಳೆ ಯಶ್ ಸುದೀರ್ಘವಾಗಿ ಮಾತನಾಡಿದ್ದು, ಟಾಕ್ಸಿಕ್ ಸಿನಿಮಾ ಚಿತ್ರತಂಡದ ಪರಿಶ್ರಮ ಹಾಗೂ ಸಿನಿಮಾದ ಹಿಂದಿನ ಸವಾಲುಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಶ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟ್ರೇಲರ್ (Toxic Trailer) ಬಿಡುಗಡೆಯಾಗಿದ್ದು, ಈಗಾಗಲೇ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿದೆ. ಬೆಂಗಳೂರಿನ ಎಎಂಬಿ ಮಾಲ್ನಲ್ಲಿ…
-

Toxic Trailer: ಅಬ್ಬಬ್ಬಬ್ಬಬ್ಬಾ, ‘ಟಾಕ್ಸಿಕ್’ನಲ್ಲಿ ಯಶ್ ಬೋಲ್ಡ್ ಅವತಾರ! ಟ್ರೇಲರ್ ರಿಲೀಸ್ ಬೆನ್ನಲ್ಲೇ ಈಗ ‘ಆ ಸೀನ್’ನದ್ದೇ ಸದ್ದು! | | ACTPnews
Last Updated:Aug 08, 2026 10:39 PM IST ಟಾಕ್ಸಿಕ್ ಟ್ರೇಲರ್ನ ಪ್ರಮುಖ ಆಕರ್ಷಣೆ ಯಶ್ ಮಾತ್ರವಲ್ಲ. ಸಿನಿಮಾದಲ್ಲಿರುವ ಪ್ರತಿಯೊಂದು ಪಾತ್ರವೂ ಒಂದೊಂದು ರೀತಿಯಲ್ಲಿ ನಿಗೂಢವಾಗಿ ಕಾಣಿಸಿಕೊಂಡಿದೆ. News18 ಬಹುನಿರೀಕ್ಷಿತ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ಅಪ್ಸ್ ಸಿನಿಮಾದ ಟ್ರೇಲರ್ (Toxic Trailer) ಕೊನೆಗೂ ಬಿಡುಗಡೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಈ ಸಿನಿಮಾವನ್ನು ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶಿಸಿದ್ದು, ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಇಡೀ ಚಿತ್ರರಂಗದಲ್ಲೂ ಚರ್ಚೆ ಶುರುವಾಗಿದೆ. ಅದ್ಧೂರಿ…
-

Toxic Trailer: ‘ನೀವು ಕೊಟ್ಟ ಗೆಲುವು ನನಗೆ ಹುಮ್ಮಸ್ಸು ನೀಡಿತು’; ಟಾಕ್ಸಿಕ್ ಬಗ್ಗೆ ರಾಕಿ ಭಾಯ್ ಭಾವುಕ ಮಾತು! | | ACTPnews
Last Updated:Aug 08, 2026 10:46 PM IST ನನ್ನ ಚಿತ್ರಗಳನ್ನ ನೋಡಿ ಗೆಲ್ಲಿಸಿದ್ದೀರಿ. ಪ್ರತಿ ಗೆಲುವು ನನಗೆ ಹುಮ್ಮಸ್ಸು ನೀಡಿದೆ. ಈ ಗೆಲುವುಗಳ ಪ್ರತೀಕವೇ ಈ ಟಾಕ್ಸಿಕ್ ಸಿನಿಮಾ ಅಂತ ಯಶ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಹಳೆ ಗೆಲುವಿನ ಪ್ರತೀಕ! ಟಾಕ್ಸಿಕ್ ಚಿತ್ರಕ್ಕೆ (Toxic Movie) ಯಶ್ ಸುಮಾರು 4 (Yash) ವರ್ಷ ಡೆಡಿಕೇಟ್ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಹಗಲಿರುಳು ದುಡಿದಿದ್ದಾರೆ. ಪತ್ನಿ ಮತ್ತು ಮಕ್ಕಳಿಂದಲೂ ದೂರ ಉಳಿದಿದ್ದಾರೆ.…
-

Toxic Trailer: ಯಶ್ಗಾಗಿ 10 ವರ್ಷಗಳ ರೂಲ್ಸ್ ಬ್ರೇಕ್ ಮಾಡಿದ್ರಂತೆ ನಯನತಾರಾ! ‘ಟಾಕ್ಸಿಕ್ ಗಂಗಾ’ ಹೇಳಿದ್ದೇನು ಗೊತ್ತಾ? | | ACTPnews
Last Updated:Aug 08, 2026 11:21 PM IST ಸಾಮಾನ್ಯವಾಗಿ ಸಿನಿಮಾ ಪ್ರಚಾರ ಕಾರ್ಯಕ್ರಮಗಳಿಂದ ದೂರ ಉಳಿಯುವ ನಟಿ ನಯನತಾರಾ (Nayanthara) ಇದೀಗ ತಮ್ಮದೇ ನಿಯಮವನ್ನು ಮುರಿದು ಸುದ್ದಿಯಾಗಿದ್ದಾರೆ. ನಟಿ ನಯನತಾರಾ ಸಾಮಾನ್ಯವಾಗಿ ಸಿನಿಮಾ ಪ್ರಚಾರ ಕಾರ್ಯಕ್ರಮಗಳಿಂದ ದೂರ ಉಳಿಯುವ ನಟಿ ನಯನತಾರಾ (Nayanthara) ಇದೀಗ ತಮ್ಮದೇ ನಿಯಮವನ್ನು ಮುರಿದು ಸುದ್ದಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟ್ರೇಲರ್ (Toxic Trailer) ಬಿಡುಗಡೆ ಕಾರ್ಯಕ್ರಮದಲ್ಲಿ ನಯನತಾರಾ ಭಾಗವಹಿಸಿದ್ದು, ಎಲ್ಲರ…
Latest News
Search the Archives
Access over the years of investigative journalism and breaking reports
You May Have Missed













