Kareena Kapoor: ಕರೀನಾ ಕಪೂರ್ 3ನೇ ಬಾರಿ ಗರ್ಭಿಣಿ ವದಂತಿ ನಿಜನಾ? ಕೊನೆಗೂ ಮೌನ ಮುರಿದ ನಟಿ! | | ACTPnews

ಕರೀನಾ ಕಪೂರ್


Last Updated:

ಕರೀನಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವರು ನಟಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಊಹಿಸಿದ್ದರು. ಇದೀಗ ಈ ಚರ್ಚೆಗೆ ಸ್ವತಃ ಕರೀನಾ ಪ್ರತಿಕ್ರಿಯಿಸಿದ್ದಾರೆ.

ಕರೀನಾ ಕಪೂರ್
ಕರೀನಾ ಕಪೂರ್

ಬಾಲಿವುಡ್‌ನ ಬೆಬೊ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಕರೀನಾ ಕಪೂರ್ (Kareena Kapoor) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಯಾವುದೇ ಸಿನಿಮಾ ಅಥವಾ ಫ್ಯಾಷನ್ ಲುಕ್‌ಗಾಗಿ ಅಲ್ಲ, ಬದಲಾಗಿ ಮೂರನೇ ಗರ್ಭಧಾರಣೆಯ ಕುರಿತ ವದಂತಿಗಳಿಗಾಗಿ. ಜಿಮ್‌ನಿಂದ ಹೊರಬರುತ್ತಿದ್ದ ಕರೀನಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವರು ನಟಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಊಹಿಸಿದ್ದರು. ಇದೀಗ ಈ ಚರ್ಚೆಗೆ ಸ್ವತಃ ಕರೀನಾ ಪ್ರತಿಕ್ರಿಯಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports