Kichcha Sudeepa: ಬಿಗ್ ಬಾಸ್-13 ಸುದೀಪ್ ಹೊಸ ಟ್ವೀಟ್; ಇದರಲ್ಲಿ ಏನಿದೆ ಗೊತ್ತೇ? | | ACTPnews

ಬಿಗ್ ಬಾಸ್-13 ಸುದೀಪ್ ಹೊಸ ಟ್ವೀಟ್!


Last Updated:

ಕಿಚ್ಚ ಸುದೀಪ್ ಒಂದು ಟ್ವೀಟ್ ಮಾಡಿದ್ದಾರೆ. ಒಂದು ಫೋಟೋ ಕೂಡ ಹಾಕಿದ್ದಾರೆ. ಇದು ಬಿಗ್ ಬಾಸ್ ಪೈಲಟ್ ಲುಕ್ ಇರೋ ಫೋಟೋನೇ ಆಗಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಬಿಗ್ ಬಾಸ್-13 ಸುದೀಪ್ ಹೊಸ ಟ್ವೀಟ್!
ಬಿಗ್ ಬಾಸ್-13 ಸುದೀಪ್ ಹೊಸ ಟ್ವೀಟ್!

ಬಿಗ್ ಬಾಸ್ (Bigg Boss) ಕನ್ನಡ ಸೀಸನ್-13 ಮುಂದಿನ ತಿಂಗಳು ಪ್ರಸಾರ ಆಗುತ್ತಿದೆ. ಈ ಶೋ ಯಾವಾಗ ಶುರು ಆಗುತ್ತದೆ ಅನ್ನುವ ಒಂದು ಪ್ರೋಮೋ (Promo) ಹೊರ ಬಂದಿದೆ. ಸೆಪ್ಟೆಂಬರ್-6 ರಿಂದ ಬಿಗ್ ಬಾಸ್ (Bigg Boss) ಆರಂಭಗೊಳ್ಳುತ್ತದೆ ಅನ್ನೋದು ತಿಳಿದಿದೆ. ಇದರ ಬೆನ್ನಲ್ಲಿಯೇ ಇದೀಗ ಕಿಚ್ಚ ಸುದೀಪ್ (Kichcha Sudeepa) ಒಂದು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮಸ್ತ್ ಆದ ಸುದೀಪ್ ಫೋಟೋ ಇದೆ. ಪೈಲಟ್ ಗೆಟಪ್ ಅಲ್ಲಿರೋ ಕಿಚ್ಚ ಸುದೀಪ್ ಇಲ್ಲಿ ಗ್ರ್ಯಾಂಡ್ ಟೇಕ್ ಆಫ್‌ ಸೆಪ್ಟೆಂಬರ್-6 ಅನ್ನೋದನ್ನ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *