Sathish Ninasam: “ಖುಷಿ ಆಗಿದ್ದೀವಿ, ಸಂತೋಷವಾಗಿದ್ದೀವಿ” ಸತೀಶ್ ನೀನಾಸಂ ಹಿಂಗ್ಯಾಕ್ ಹೇಳಿದ್ರು.? | | ACTPnews

"ಖುಷಿ ಆಗಿದ್ದೀವಿ, ಸಂತೋಷವಾಗಿದ್ದೀವಿ" ಸತೀಶ್ ನೀನಾಸಂ ಹಿಂಗ್ಯಾಕ್ ಹೇಳಿದ್ರು.?


Last Updated:

ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ತುಂಬಾನೆ ಖುಷಿಯಲ್ಲಿದ್ದಾರೆ. ಆ ಸಂತೋಷವನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

"ಖುಷಿ ಆಗಿದ್ದೀವಿ, ಸಂತೋಷವಾಗಿದ್ದೀವಿ" ಸತೀಶ್ ನೀನಾಸಂ ಹಿಂಗ್ಯಾಕ್ ಹೇಳಿದ್ರು.?
“ಖುಷಿ ಆಗಿದ್ದೀವಿ, ಸಂತೋಷವಾಗಿದ್ದೀವಿ” ಸತೀಶ್ ನೀನಾಸಂ ಹಿಂಗ್ಯಾಕ್ ಹೇಳಿದ್ರು.?

ಅಯೋಗ್ಯ-2 ಚಿತ್ರ (Ayogya-2 Movie) ನಾಯಕ ನಟ ಸತೀಶ್ ನೀನಾಸಂ (Sathish Ninasam) ಒಂದು ವಿಡಿಯೋ ಮಾಡಿದ್ದಾರೆ. ಇದರಲ್ಲಿ ತಮ್ಮ ಖುಷಿ ಅನ್ನ ಹಂಚಿಕೊಂಡಿದ್ದಾರೆ. ಪಕ್ಕದಲ್ಲಿ ನಟ ದಡಿಯಾ ಗಿರಿ ಕೂಡ ಇದ್ದಾರೆ. ಕಾರ್ ಅಲ್ಲಿ ಹೋಗ್ತಾನೇ ಈ ವಿಡಿಯೋ ಮಾಡಿದ್ದಾರೆ. ಇವರ ಈ ಒಂದು ಖುಷಿಗೆ ಕಾರಣ ಅಯೋಗ್ಯ-2 ಚಿತ್ರವೇ (Ayogya-2 Movie) ಆಗಿದೆ. ಈ ಚಿತ್ರ ರಾಜ್ಯದೆಲ್ಲೆಡೆ ರಿಲೀಸ್ ಆಗಿದೆ. ಮೊದಲ ದಿನವೇ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ಉತ್ತಮ ಪ್ರತಿಕ್ರಿಯೆ ಸಹ ಬಂದಿವೆ. ಈ ಸಂತೋಷವನ್ನೆ ಸತೀಶ್ (Sathish) ಹಂಚಿಕೊಂಡಿದ್ದಾರೆ. ಇವರ ಈ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed