Last Updated:
ಟಾಕ್ಸಿಕ್ ಚಿತ್ರದ ‘ನಾಡಿಯಾ’ ಪಾತ್ರದ ಹಿಂದಿನ ಸೀಕ್ರೆಟ್ ರಿವೀಲ್ ಆಗಿದೆ. ಇದನ್ನ ಸ್ವತಃ ಕಿಯಾರಾ ಅಡ್ವಾಣಿ ರಿವೀಲ್ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxi Movie) ನಾಡಿಯಾ ಪಾತ್ರವನ್ನ ಎಲ್ಲರೂ ಮೆಚ್ಚುವ ರೀತಿನೇ ಇದೆ. ಈ ಒಂದು ರೋಲ್‌ಗೆ ಕಿಯಾರಾ ಅಡ್ವಾಣಿನೇ (Kiara Advani) ಬೇಕು ಅನ್ನುವ ಕನಸು ಕಂಡವರು ಬೇರೆ ಯಾರೋ ಅಲ್ಲ. ಅದು ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ಡೈರೆಕ್ಟರ್ ಗೀತು ಮೋಹನ್‌ದಾಸ್ (Geetu Mohandas) ಅಂತ ಹೇಳಬಹುದು. ಈ ವಿಷಯವನ್ನ ಕಿಯಾರಾ ಅಡ್ವಾಣಿ ಅವರೇ ಹೇಳಿಕೊಂಡಿದ್ದಾರೆ. ಇನ್ನು ಸುಮಾರು ವಿಚಾರಗಳನ್ನ ಕಿಯಾರಾ ಅಡ್ವಾಣಿ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.














