Category: Cinema
All cinema Kannada news updates
-

Toxic Trailer: ಶಿವಣ್ಣ ಫಸ್ಟ್ ರಿಯಾಕ್ಷನ್; ಟಾಕ್ಸಿಕ್ ಟ್ರೇಲರ್ ನೋಡಿ ಹ್ಯಾಟ್ರಿಕ್ ಹೀರೋ ಹೇಳಿದ್ದೇನು? | | ACTPnews
Last Updated:Aug 08, 2026 8:58 PM IST ಟಾಕ್ಸಿಕ್ ಚಿತ್ರದ ಟ್ರೈಲರ್ ನೋಡಿದ ಶಿವಣ್ಣ ಮಂತ್ರಮುಗ್ಧಗೊಂಡಿದ್ದರು. ಇದೇನೂ ಅಲ್ಲ, ಇಡೀ ಚಿತ್ರ ಬೇರೇನೆ ಇದೆ. ಹೀಗೆ ನಯನತಾರಾ ಹೇಳಿದರು. ಯಾರೆಲ್ಲ ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಟಾಕ್ಸಿಕ್ ಟ್ರೈಲರ್ ನೋಡಿದ ಬಳಿಕ ಶಿವಣ್ಣನ ಫಸ್ಟ್ ರಿಯಾಕ್ಷನ್! ಟಾಕ್ಸಿಕ್ ಚಿತ್ರ (Toxic Movie) ಎಲ್ಲರಿಗೂ ಶಾಕ್ ಕೊಡುತ್ತದೆ. ಎಮೋಷನ್ಸ್ ನೇರವಾಗಿ ಹೃದಯದ ಒಳಗೆ ಇಳಿಯುತ್ತವೆ. ಅಷ್ಟೊಂದು ನೋವು ಮತ್ತು ಕ್ರೌರ್ಯ ಎಲ್ಲವೂ ಇದೆ. ವಿಷಯ ಕೂಡ…
-

Toxic Trailer: ಒಂದಲ್ಲಾ, ಎರಡಲ್ಲಾ, ಮೂರು ಅವತಾರದಲ್ಲಿ ಯಶ್! ‘ಟಾಕ್ಸಿಕ್’ ಟ್ರೇಲರ್ನಲ್ಲಿ ಸಿಕ್ತು ಬಿಗ್ ಹಿಂಟ್! | | ACTPnews
Last Updated:Aug 08, 2026 8:06 PM IST ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ (Toxic Trailer) ಟ್ರೇಲರ್ ಬಿಡುಗಡೆಯಾಗಿದ್ದು, ಇದೀಗ ಸಿನಿಮಾ ಕುರಿತ ಚರ್ಚೆ ಮತ್ತಷ್ಟು ಜೋರಾಗಿದೆ. ಟಾಕ್ಸಿಕ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ (Toxic Trailer) ಟ್ರೇಲರ್ ಬಿಡುಗಡೆಯಾಗಿದ್ದು, ಇದೀಗ ಸಿನಿಮಾ ಕುರಿತ ಚರ್ಚೆ ಮತ್ತಷ್ಟು ಜೋರಾಗಿದೆ. ಟ್ರೇಲರ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಭಾರೀ ಸಂಖ್ಯೆಯ ವೀಕ್ಷಣೆಗಳನ್ನು ಪಡೆದುಕೊಂಡಿರುವುದು ಚಿತ್ರದ…
-

Actress: ಬಾಲಿವುಡ್ ಖ್ಯಾತ ನಟಿ ಆಸ್ಪತ್ರೆಗೆ ದಾಖಲು! ಅಭಿಮಾನಿಗಳಲ್ಲಿ ಆತಂಕ; ಅಷ್ಟಕ್ಕೂ ಆಗಿದ್ದೇನು? | | ACTPnews
Last Updated:Aug 08, 2026 7:01 PM IST ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಅಭಿಮಾನಿಗಳಿಗೆ ಇದೀಗ ಆತಂಕದ ಸುದ್ದಿಯೊಂದು ಎದುರಾಗಿದೆ. ನಟಿಗೆ ಡೆಂಗ್ಯೂ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಲಿವುಡ್ ನಟಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಅಭಿಮಾನಿಗಳಿಗೆ ಇದೀಗ ಆತಂಕದ ಸುದ್ದಿಯೊಂದು ಎದುರಾಗಿದೆ. ನಟಿಗೆ ಡೆಂಗ್ಯೂ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವತಃ ಸ್ವರಾ ಭಾಸ್ಕರ್ ಅವರೇ ತಮ್ಮ ಆರೋಗ್ಯದ ಕುರಿತು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದು,…
-

Actor Mohan Sharma: ಒಂದು ಕಾಲದ ಖ್ಯಾತ ನಟ, ಇಂದು ಅನಾಥಾಶ್ರಮದಲ್ಲಿ ಏಕಾಂಗಿ ವಾಸ! ನಟಿ ಲಕ್ಷ್ಮೀ ಮಾಜಿ ಗಂಡನಿಗೆ ಏನಾಯ್ತು? | | ACTPnews
Last Updated:Aug 08, 2026 4:37 PM IST Actor Mohan Sharma: ಒಂದು ಕಾಲದಲ್ಲಿ ಅವರು ಖ್ಯಾತ ನಟ, ಹದಿಹರೆಯದ ಹುಡುಗಿಯರ ಹೃದಯ ಕದ್ದಿದ್ದ ಸ್ಫುರದ್ರೂಪಿ ನಾಯಕ. ಆದರೆ ಇಂದು ಅವರು ಏಕಾಂಗಿಯಾಗಿ ಅನಾಥಾಶ್ರಮದಲ್ಲಿ ಕಾಲ ಕಳೆಯುತ್ತಿದ್ದಾರೆ. ನನ್ನ ಆಸ್ಪತ್ರೆ ಖರ್ಚನ್ನು ಹೊಂದಿಸೋಕೆ ಆಗ್ತಿಲ್ಲ, ಯಾರಾದ್ರೂ ಸಹಾಯ ಮಾಡಿ ಪ್ಲೀಸ್ ಅಂತ ಅಂಗಲಾಚುತ್ತಿದ್ದಾರೆ! ನಟ ಮೋಹನ್ ಶರ್ಮಾ ಒಂದು ಕಾಲದಲ್ಲಿ ಅವರು ಖ್ಯಾತ ನಟ (famous actor), ಹದಿಹರೆಯದ ಹುಡುಗಿಯರ ಹೃದಯ ಕದ್ದಿದ್ದ ಸ್ಫುರದ್ರೂಪಿ ನಾಯಕ…
-

Toxic Movie: ‘ಟಾಕ್ಸಿಕ್’ ಟ್ರೇಲರ್ ಲಾಂಚ್ಗೆ ಬಂದ ಲೇಡೀಸ್ ಆ್ಯಂಡ್ ಲೇಡೀಸ್; ಕೈ ಕೈ ಹಿಡಿದು ಬಂದ ಗೀತು-ಕಿಯಾರಾ ಅಡ್ವಾಣಿ! | | ACTPnews
Last Updated:Aug 08, 2026 4:47 PM IST ಟಾಕ್ಸಿಕ್ ಚಿತ್ರದ ಲೇಡೀಸ್ ಆ್ಯಂಡ್ ಲೇಡೀಸ್ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್ಗೆ ಚಿತ್ರದ ನಾಯಕಿ ನಟಿ ಕಿಯಾರಾ ಅಡ್ವಾಣಿ ಹಾಗೂ ಡೈರೆಕ್ಟರ್ ಗೀತು ಮೋಹನ್ದಾಸ್ ಕೈ ಹಿಡಿದುಕೊಂಡೆ ಜೊತೆಗೆ ಆಗಮಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಬೆಂಗಳೂರಿಗೆ ಬಂದ ಟಾಕ್ಸಿಕ್ ಲೇಡೀಸ್ ಆ್ಯಂಡ್ ಲೇಡೀಸ್! ಟಾಕ್ಸಿಕ್ ಚಿತ್ರದಲ್ಲಿ (Toxic Movie) ನಟಿಮಣಿಯರ ದಂಡೇ ಇದೆ. ದಕ್ಷಿಣ ಮತ್ತು ಉತ್ತರದ ಸಮಾಗಮವೇ ಇಲ್ಲಿ ಆಗಿದೆ.…
-

Kenisha Francis: ದಿಢೀರ್ ಸೋಷಿಯಲ್ ಮೀಡಿಯಾಗೆ ಮರಳಿದ ಕೆನಿಶಾ ಫ್ರಾನ್ಸಿಸ್; ಕಮ್ಬ್ಯಾಕ್ಗೆ ಕಾರಣವೇನು? | | ACTPnews
Last Updated:Aug 08, 2026 3:53 PM IST ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದ ಕೆನಿಶಾ ಇದೀಗ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸುಮಾರು ಮೂರು ತಿಂಗಳ ಬಳಿಕ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ನಟ ರವಿ ಮೋಹನ್ ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ರವಿ ನಡುವಿನ ವೈವಾಹಿಕ ವಿವಾದದ ಬೆನ್ನಲ್ಲೇ ಗಾಯಕಿ ಕೆನಿಶಾ ಫ್ರಾನ್ಸಿಸ್ (Kenisha Francis) ಹೆಸರು ಕೂಡ ಹಲವು ಬಾರಿ ಸುದ್ದಿಯಾಗಿತ್ತು. ರವಿ…
-

Mrunal Thakur: ತನಗಿಂತ 10 ವರ್ಷ ಕಿರಿಯನ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಮೃಣಾಲ್? ಕೊನೆಗೂ ಕ್ಲಾರಿಟಿ ಕೊಟ್ಟ ಸೀತಾ ರಾಮಂ ನಟಿ | Mrunal Thakur reacts to dating rumours | | ACTPnews
Last Updated:Aug 08, 2026 2:23 PM IST Mrunal Thakur: ಬಹುಭಾಷಾ ನಟಿ ಮೃಣಾಲ್ ಠಾಕೂರ್ ಅವರು ತನಗಿಂತ 10 ವರ್ಷ ಕಿರಿಯ ಯುವಕನ ನೊತೆ ಡೇಟಿಂಗ್ ಮಾಡ್ತಿದ್ದಾರಾ? ಸೀತಾ ರಾಮಂ ನಟಿ ಏನು ಹೇಳಿದ್ರು? ಮೃಣಾಲ್ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ (Yashaswi Jaiswal) ಜೊತೆ ಮೃಣಾಲ್ (Mrunal Thakur) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯ ಬಗ್ಗೆ ಮೃಣಾಲ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ. ಮುಂಬೈನ ಬಾಂದ್ರಾ ವೆಸ್ಟ್ನಲ್ಲಿರುವ ಅದೇ ಕೆಫೆಯಿಂದ ಹೊರಬರುತ್ತಿರುವುದನ್ನು ನೋಡಿದ ನಂತರ 34 ವರ್ಷದ…
-

DC Movie: ಹೀರೋ ಆಗಿ ಮಿಂಚಿದ ಕೂಲಿ ಡೈರೆಕ್ಟರ್! ಡಿಸಿ ಮೂವಿ ಮೊದಲ ದಿನ ಗಳಿಸಿದ್ದೆಷ್ಟು? | | ACTPnews
Last Updated:Aug 08, 2026 10:15 AM IST DC Movie collection: ಲೋಕೇಶ್ ಕನಗರಾಜ್ ಅಭಿನಯಿಸಿದ ಡಿಸಿ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನ ಈ ಮೂವಿ ಗಳಿಸಿದ್ದೆಷ್ಟು? ಮಿಲಿಯನ್ ಗಟ್ಟಲೆ ವೀವ್ಸ್! ಅರುಣ್ ಮಾಥೇಶ್ವರನ್ ನಿರ್ದೇಶಿಸಿರುವ ‘ಡಿಸಿ’ ಚಿತ್ರ (DC Movie) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kangaraj) ಮೊದಲಬಾರಿಗೆ ನಟನಾಗಿ ಬಿಗ್ ಸ್ಕ್ರೀನ್ಗೆ ಬಂದಿದ್ದಾರೆ. ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಗಮನಾರ್ಹ ಗಳಿಕೆಯೊಂದಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿರುವ ಲೋಕೇಶ್…
-

Jana Nayagan: ವಿಜಯ್ ಕೊನೆಯ ಸಿನಿಮಾ ರಿಲೀಸ್ ಆಗಿ ಅರ್ಧ ತಿಂಗಳು! ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? | | ACTPnews
Last Updated:Aug 08, 2026 12:34 PM IST Jana Nayagan: ತಮಿಳುನಾಡು ಸಿಎಂ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ ಪೈರಸಿ ಆದ ನಂತರ ರಿಲೀಸ್ ಆದರೂ ಕುಡಾ ಸರಾಗವಾಗಿ 300 ಕೋಟಿ ಕ್ರಾಸ್ ಮಾಡಿದೆ. ಜನ ನಾಯಗನ್ ದಳಪತಿ ವಿಜಯ್ (Vijay) ಮತ್ತು ಪೂಜಾ ಹೆಗ್ಡೆ (Pooja Hegde) ಅಭಿನಯದ ಜನ ನಾಯಗನ್ (Jana Nayagan) ಚಿತ್ರ ಬಾಕ್ಸ್ ಆಫೀಸ್ ನಲ್ಲಿ 16 ದಿನಗಳನ್ನು ಪೂರೈಸಿದ್ದು, ಈಗ ಚಿತ್ರವು ಮೂರನೇ ವಾರದ ಗಳಿಕೆಗೆ…
-

Toxic Movie: ಟಾಕ್ಸಿಕ್ ಭರ್ಜರಿ ಪೋಸ್ಟರ್ ಔಟ್, ಸಂಜೆ 7ಕ್ಕೆ ಟ್ರೈಲರ್ ರಿಲೀಸ್! | | ACTPnews
Last Updated:Aug 08, 2026 11:02 AM IST ಟಾಕ್ಸಿಕ್ ಚಿತ್ರದ ಟ್ರೈಲರ್ ಸಂಜೆ-7 ಗಂಟೆಗೆ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಕಪಾಲಿ ಮಾಲ್ ಮಲ್ಟಿಪ್ಲೆಕ್ಸ್ ಅಲ್ಲಿ ರಿಲೀಸ್ ಆಗುತ್ತಿದೆ. ಇದನ್ನ ಹೇಳಲಿಕ್ಕೆ ಮಾಡಿರೋ ಪೋಸ್ಟರ್ ಸ್ಪೋಟಕವಾಗಿದೆ. ಇಡೀ ಟ್ರೈಲರ್ ಹೇಗಿರುತ್ತದೆ ಅನ್ನುವ ಕುತೂಹಲವು ಹೆಚ್ಚಾಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಸ್ಪೋಟಕ ಪೋಸ್ಟರ್ ಔಟ್ ; ಸಂಜೆ 7ಕ್ಕೆ ಟ್ರೈಲರ್ ರಿಲೀಸ್! ಟಾಕ್ಸಿಕ್ ಚಿತ್ರದ (Toxic Movie) ಟ್ರೈಲರ್ ರಿಲೀಸ್ (Trailer Release)…
Latest News
Search the Archives
Access over the years of investigative journalism and breaking reports
You May Have Missed













