Bigg Boss 13: ಅಗ್ನಿಪರೀಕ್ಷೆಗೆ ಸೆಲೆಕ್ಟ್ ಆದ 60 ಜನ, ಟಾಸ್ಕ್ ಮಾಡಲ್ಲ ಅಂತ ಹೊರಟು ಹೋದ ಅಮುಕು ಡುಮುಕು ಮಂಜ! | | ACTPnews

ಟಾಸ್ಕ್ ಮಾಡಲ್ಲ ಅಂತ ಹೊರಟು ಹೋದ ಅಮುಕು ಡುಮುಕು ಮಂಜ!


Last Updated:

ಬಿಗ್ ಬಾಸ್ ಅಗ್ನಿಪರೀಕ್ಷೆಗೆ 60 ಜನರ ಸೆಲೆಕ್ಷನ್ ಆಗಿದೆ. ಆದರೆ, ಇವರಿಗೆ ಇಲ್ಲಿ ಟಫ್ ಟಾಸ್ಕ್ ಕೊಟ್ಟಿದ್ದಾರೆ. ಪ್ರೋಮೋದಲ್ಲಿ ಇದರ ಝಲಕ್ ಇದೆ. ಈ ಪ್ರೋಮೋದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಸ್ಕ್ ಮಾಡಲ್ಲ ಅಂತ ಹೊರಟು ಹೋದ ಅಮುಕು ಡುಮುಕು ಮಂಜ!
ಟಾಸ್ಕ್ ಮಾಡಲ್ಲ ಅಂತ ಹೊರಟು ಹೋದ ಅಮುಕು ಡುಮುಕು ಮಂಜ!

ಬಿಗ್ ಬಾಸ್ (Bigg Boss) ಸೀಸನ್-13 ಕ್ಕಾಗಿಯೇ ಅಗ್ನಿಪರೀಕ್ಷೆ ಶುರು ಆಗುತ್ತಿದೆ. ಲಕ್ಷಾಂತರ ಜನ ತಮ್ಮ ವಿಡಿಯೋ ಕಳಿಸಿದ್ದರು. ಆದರೆ, ಈ ಒಂದು ಅಗ್ನಿಪರೀಕ್ಷೆಗೆ ಕೇವಲ 60 ಜನರ ಆಯ್ಕೆ ಆಗಿದ್ದಾರೆ. ಆದರೆ, ಇವರ ಸೆಲೆಕ್ಷನ್ ಅಷ್ಟು ಸುಲಭವೇನು ಅಲ್ಲ. ಇವರಿಗೆ ಇಲ್ಲಿ ಟಫ್ ಟಾಸ್ಕ್ ಕೊಟ್ಟಿದ್ದಾರೆ. ಇಲ್ಲಿ ಕೊಟ್ಟ ಟಾಸ್ಕ್‌ಗೆ (Task) ಬಂದ ಸ್ಪರ್ಧಿ ಆ ಕೂಡಲೇ ಅಲ್ಲಿಂದ ಹೊರಟ್ಟಿರೋದು ಇದೆ. ಈ ಎಲ್ಲ ವಿಷಯ ಕಲರ್ಸ್ ಕನ್ನಡದ ಅಧಿಕೃತ ಪ್ರೋಮೋದಲ್ಲಿಯೇ (Promo) ಇದೆ. ಈ ಒಂದು ಅಗ್ನಿಪರೀಕ್ಷೆಯ (Agniparikshe) ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed