Toxic Trailer: ಯಶ್‌ ಬಗ್ಗೆ ಹಾಡಿ ಹೊಗಳಿದ ನಯನತಾರಾ! ರಾಧಿಕಾ ಬಗ್ಗೆ ಹೀಗಂದಿದ್ಯಾಕೆ ಲೇಡಿ ಸೂಪರ್ ಸ್ಟಾರ್? | | ACTPnews

ರಾಧಿಕಾ ಪಂಡಿತ್


Last Updated:

ರಾಕಿಂಗ್ ಸ್ಟಾರ್ ಯಶ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಯನತಾರಾ ಯಶ್ ಅವರ ಪರಿಶ್ರಮವನ್ನು ಹಾಡಿ ಹೊಗಳಿದರು. ಟಾಕ್ಸಿಕ್ ಸಿನಿಮಾಗಾಗಿ ಯಶ್ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಧಿಕಾ ಪಂಡಿತ್
ರಾಧಿಕಾ ಪಂಡಿತ್

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಇಂದು (ಶನಿವಾರ ಆಗಸ್ಟ್ 8) ರಂದು ಬೆಂಗಳೂರಿನ ಎಎಂಬಿಸಿ ಸಿನಿಮಾಸ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಟಾಕ್ಸಿಕ್ ಟ್ರೇಲರ್ ರಿಲೀಸ್ ಮಾಡಲಾಯಿತು. ಮಾಸ್, ಬೋಲ್ಡ್ ಮತ್ತು ರಕ್ತಸಿಕ್ತ ಅಂಶಗಳ ಝಲಕ್ ನೀಡಿರುವ ಟ್ರೇಲರ್ ಇದೀಗ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed