Category: Cinema
All cinema Kannada news updates
-

Toxic Release Date: ಆಗಸ್ಟ್ನಲ್ಲಿ ಬರ್ತಿದ್ದಾನೆ ರಾಯ! ಕೊನೆಗೂ ಟಾಕ್ಸಿಕ್ ರಿಲೀಸ್ ಡೇಟ್ ಅನೌನ್ಸ್ | | ACTPnews
Last Updated:Jun 21, 2026 11:59 AM IST ಟಾಕ್ಸಿಕ್ ಚಿತ್ರದ ಬಿಗ್ ಅಪ್ಡೇಟ್ ಹೊರ ಬಂದಿದೆ. ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದು ಯಾವಾಗ ಅನ್ನೋ ವಿವರ ಇಲ್ಲಿದೆ ಓದಿ. ರಾಕಿ ಭಾಯ್ ಚಿತ್ರದ ಬಿಗ್ ಅಪ್ಡೇಟ್; ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ರಿವೀಲ್! ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ ಚಿತ್ರದ (Toxic Movie) ಬಿಗ್ ಅಪ್ಡೇಟ್ ಹೊರ ಬಂದಿದೆ. ಭಾನುವಾರ ಫಾದರ್ಸ್ ಡೇ (Father’s Day)…
-

Samantha Ruth Prabhu: ಬ್ಲಾಕ್ಬಸ್ಟರ್ ಬಂಗಾರಂ! ಸಮಂತಾ ಸಿನಿಮಾಗೆ ಭರ್ಜರಿ ಓಪನಿಂಗ್, ಈವರೆಗಿನ ಕಲೆಕ್ಷನ್ ಎಷ್ಟು? | blockbuster bangaram samantha movie big opening | | ACTPnews
Last Updated:Jun 21, 2026 11:31 AM IST Samantha: ನಟಿ ಸಮಂತಾ ಅವರ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ರಿಲೀಸ್ ಆದಾಗಿನಿಂದ ಸಿನಿಮಾ ಗಳಿಸಿರೋದು ಎಷ್ಟು ಕೋಟಿ? ಸಮಂತಾ ಬಹುಭಾಷಾ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಆಕ್ಷನ್ ಕೌಟುಂಬಿಕ ನಾಟಕ ‘ಮಾ ಇಂಟಿ ಬಂಗಾರಂ’ (Maa Inti Bangaram) ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಓಪನಿಂಗ್ಸ್ ಸಾಧಿಸಿದೆ. ‘ಕುಶಿ’ (2023) ನಂತರ…
-

Pavithra Gowda: ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ ನಿಜಾನಾ? ಮತ್ತೊಂದು ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ಸಂಧ್ಯಾ ನಾಗರಾಜ್ | | ACTPnews
Last Updated:Jun 20, 2026 10:40 PM IST ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಪವಿತ್ರಾ ಗೌಡ ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಇದೀಗ ಸಂಧ್ಯಾ ನಾಗರಾಜ್ ಈ ಕುರಿತಂತೆ ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಪವಿತ್ರಾಗೌಡ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್…
-

Chittara Star Awards: ಚಿತ್ತಾರ ಸ್ಟಾರ್ ಅವಾರ್ಡ್ಸ್ 4 ಗಂಟೆ ಸುದೀರ್ಘ ಸಂಭ್ರಮ; ಚಂದನವನದ ತಾರೆಯರ ಮಹಾ ಸಮಾಗಮ! | | ACTPnews
Last Updated:Jun 20, 2026 11:02 PM IST ಕಲರ್ಸ್ ಕನ್ನಡ ಚಿತ್ತಾರ ಅವಾರ್ಡ್ಸ್ ಪ್ರಸಾರದ ಡೇಟ್ ರಿವೀಲ್ ಆಗಿದೆ. 4 ಗಂಟೆಯ ಈ ಸುದೀರ್ಘ ಕಾರ್ಯಕ್ರಮದಲ್ಲಿ ಸ್ಟಾರ್ಗಳ ಸಮಾಗಮ ಆಗಿದೆ. ತಾರೆಯರ ಮನರಂಜನಾ ಕಾರ್ಯಕ್ರಮವೂ ಇದೆ. ಈ ಭಾನುವಾರ ಜೂನ್-21 ರಂದು ಸಂಜೆ 5 ಗಂಟೆ ಇದು ಪ್ರಸಾರ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಚಂದನವನದ ತಾರೆಯರ ಮಹಾ ಸಮಾಗಮ! ಕಾಂತಾರ ಚಿತ್ರದ (Kantara Movie) ಗೆಲುವು ನಮ್ಮ ಹೆಮ್ಮೆ ಅಷ್ಟೆ ಅಲ್ಲ.…
-

Drummer Deva: ಪ್ರಸಿದ್ಧ ಡ್ರಮ್ಮರ್ ದೇವ ಕಾಲು ಕಟ್! ಕೈಲಾದಷ್ಟು ಸಹಾಯ ಮಾಡುವಂತೆ ಕುಟುಂಬಸ್ಥರ ಮನವಿ | | ACTPnews
Last Updated:Jun 20, 2026 10:38 PM IST ಕಾಲೇ ಜೀವನವಾಗಿದ್ದ ಡ್ರಮ್ ಕಲಾವಿದನಿಗೆ ಈಗ ಕಾಲೇ ಇಲ್ಲದ ಸ್ಥಿತಿ ಎದುರಾಗಿದೆ. ಚಿಕಿತ್ಸೆ ಮತ್ತು ಮುಂದಿನ ಜೀವನಕ್ಕಾಗಿ ದೇವಾ ಕುಟುಂಬಕ್ಕೆ ಆರ್ಥಿಕ ನೆರವು ಅಗತ್ಯವಿದೆ. ಡ್ರಮ್ಮರ್ ದೇವ ಬೆಂಗಳೂರು: ಕನ್ನಡ ಸಂಗೀತ ಲೋಕದ ಪ್ರಸಿದ್ಧ ಡ್ರಮ್ಮರ್, ‘ಕನ್ನಡದ ಶಿವಮಣಿ’ ಎಂದು ಕರೆಯಲ್ಪಡುವ ಡ್ರಮ್ಮರ್ ದೇವಾ (Drummer Deva) ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ಗ್ಯಾಂಗ್ರಿನ್ ಕಾಯಿಲೆಗೆ (Gangrene Disease) ತುತ್ತಾಗಿ ಇತ್ತೀಚೆಗೆ ಅವರ ಒಂದು ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ…
-

Vinod Prabhakar: ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ದಿಢೀರ್ ಏರುಪೇರು! ಐಸಿಯುನಲ್ಲಿ ಚಿಕಿತ್ಸೆ | | ACTPnews
Last Updated:Jun 20, 2026 9:39 PM IST ಸ್ಯಾಂಡಲ್ ವುಡ್ ನಟ ವಿನೋದ್ ಪ್ರಭಾಕರ್ (Vinod Prabhaka) ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಟ ವಿನೋದ್ ಪ್ರಭಾಕರ್ ಸ್ಯಾಂಡಲ್ ವುಡ್ ನಟ ವಿನೋದ್ ಪ್ರಭಾಕರ್ (Vinod Prabhaka) ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮನೆಯಲ್ಲಿ ಇದ್ದ ವೇಳೆಯೇ…
-

Allu Arjun: ಅಲ್ಲು ಅರ್ಜುನ್ ಪುಟ್ಟ ಅಭಿಮಾನಿಗೆ ಗಂಭೀರ ಕಾಯಿಲೆ, ಆಸ್ಪತ್ರೆ ಬೆಡ್ ಮೇಲೆ ಮಲಗಿದವಳ ಆಸೆ ಈಡೇರಿಸಿದ ನಟ! ಪುಷ್ಪರಾಜ್ ಕಾರ್ಯಕ್ಕೆ ಮೆಚ್ಚುಗೆ | | ACTPnews
Last Updated:Jun 20, 2026 8:48 PM IST ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಅಲ್ಲು ಅರ್ಜುನ್ ಆಕೆಯ ಮುಖದಲ್ಲಿ ನಗು ಮೂಡಿಸಿದ್ದು, ಈ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲು ಅರ್ಜುನ್ ಚಿತ್ರರಂಗದ ತಾರೆಗಳು ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನ ಗೆಲ್ಲುವುದು ಸಾಮಾನ್ಯ. ಆದರೆ ಕೆಲವರು ತಮ್ಮ ಮಾನವೀಯತೆ, ಸಹಾಯದ ಮನೋಭಾವದಿಂದಲೂ ಜನರ ಮನಸ್ಸಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಾರೆ. ಟಾಲಿವುಡ್ನ ಐಕಾನ್ ಸ್ಟಾರ್ ಅಲ್ಲು…
-

Samantha: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ? ಬೇಬಿ ಬಂಪ್ ಫೋಟೋ ವೈರಲ್! | | ACTPnews
Last Updated:Jun 20, 2026 7:11 PM IST ‘ಮಾ ಇಂಟಿ ಬಂಗಾರಂ’ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯ ವಿಡಿಯೋಗಳಲ್ಲಿ ಸಮಂತಾರ ಬೇಬಿ ಬಂಪ್ (Baby Bump) ಕಾಣಿಸಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ನಟಿ ಸಮಂತಾ ಸಮಂತಾ (Samantha) ನಟನೆಯ ‘ಮಾ ಇಂಟಿ ಬಂಗಾರಂ’ (Maa Inti Bangaram) ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಖುಷಿ ಸುದ್ದಿಯ ನಡುವೆಯೇ ಸಮಂತಾ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ…
-

Ram Charan: ರಾಮ್ ಚರಣ್ ಮಗಳ ಫಸ್ಟ್ ಫೋಟೋ ರಿವೀಲ್! ಕ್ಲಿನ್ ಕಾರಾ ಕಂಡು ಫ್ಯಾನ್ಸ್ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 20, 2026 6:15 PM IST ರಾಮ್ ಚರಣ್ ಹಾಗೂ ಉಪಾಸನಾ ಕೊನಿಡೇಲಾ ತಮ್ಮ ಮುದ್ದು ಮಗಳು ಕ್ಲಿನ್ ಕಾರಾ ಕೊನಿಡೇಲಾ ಅವರ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ ರಾಮ್ ಚರಣ್ ಟಾಲಿವುಡ್ನ ಜನಪ್ರಿಯ ಜೋಡಿಗಳಾದ ರಾಮ್ ಚರಣ್ (Ram Charan) ಮತ್ತು ಉಪಾಸನಾ ಕೊನಿಡೇಲಾ (Upasana Konidela) ಅವರ ಅಭಿಮಾನಿಗಳ ಬಹುಕಾಲದ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. ತಮ್ಮ ಕುಟುಂಬದ ಖಾಸಗಿ ಕ್ಷಣಗಳನ್ನು ಹೆಚ್ಚಾಗಿ…
-

Yogaraj Bhat: ಯೋಗರಾಜ್ ಭಟ್ ಕನಸಿನ ಸ್ಕ್ರಿಪ್ಟ್ ಕಂಪ್ಲೀಟ್! ಜಯಂತ್ ಮೆಚ್ಚುಗೆ | | ACTPnews
ಕನಸಿನ ಸ್ಕ್ರಿಪ್ಟ್ ಓದಿದರು… ಯೋಗರಾಜ್ ಭಟ್ರು ತಮ್ಮ ಕನಸಿನ ಸ್ಕ್ರಿಪ್ಟ್ ಒಂದನ್ನ ಮುಗಿಸಿದ್ದಾರೆ. ಅದನ್ನ ಓದುವಂತೆ ಜಯಂತ್ ಕಾಯ್ಕಿಣಿ ಅವರಿಗೂ ಹೇಳಿದ್ದಾರೆ. ಓದು ಮತ್ತು ಬರವಣಿಗೆಯನ್ನ ಹೆಚ್ಚು ಇಷ್ಟಪಡುವ ಹಾಗೂ ಈ ವಿಷಯಕ್ಕೆ ಮಾದರಿ ಆಗಿರೋ ಜಯಂತ್ ಕಾಯ್ಕಿಣಿ ಅವರು ನಖಶಿಖಾಂತ ಇದನ್ನ ಓದಿ. ಏನೋ ವಿಷಯ ಇದೆ ಎಂದ ಫ್ಯಾನ್ಸ್ (ಚಿತ್ರ ಕೃಪೆ: ಯೋಗರಾಜ್ ಭಟ್ ಇನ್ಸ್ಟಾಗ್ರಾಮ್) ಭಟ್ರ ಈ ಸ್ಕ್ರಿಪ್ಟ್ ಓದಿ ಜಯಂತ್ ಕಾಯ್ಕಿಣಿ ಅವರು ಆನಂದಿಸಿದ್ದಾರೆ. ಭಟ್ರ ಬೆನ್ನು ತಟ್ಟಿದ್ದಾರೆ. ಇದರಿಂದ ಯೋಗರಾಜ್…
Latest News
Search the Archives
Access over the years of investigative journalism and breaking reports
You May Have Missed












