Author: Sanga
-

Rashmika Mandanna: ಆಗಲೇ ನಾನು ಮದುವೆಯಾಗಬೇಕೆಂದು ನಿರ್ಧರಿಸಿದೆ! ರಶ್ಮಿಕಾ ಜೊತೆಗಿನ 8 ವರ್ಷದ ಸಂಬಂಧದ ಬಗ್ಗೆ ವಿಜಯ್ ದೇವರಕೊಂಡ ಮಾತು | | ACTPnews
ಆದರೆ ಇದೀಗ ಈ ಜೋಡಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದು, ವಿವಾಹವಾಗಿದ್ದಾರೆ. ಮದುವೆಯ ಬಳಿಕ ವಿಜಯ್ ದೇವರಕೊಂಡ ತಮ್ಮ ಎಂಟು ವರ್ಷಗಳ ಸಂಬಂಧದ ಬಗ್ಗೆ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನ್ಯೂಸ್ ಬುಕ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ತಮ್ಮ ಮತ್ತು ರಶ್ಮಿಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಎಂಟು ವರ್ಷಗಳ ಹಿಂದೆ ಇಬ್ಬರೂ ಸಹನಟರಾಗಿ ಭೇಟಿಯಾದರು. ಆರಂಭದಲ್ಲಿ ಆಪ್ತ ಸ್ನೇಹಿತರಾಗಿದ್ದ ಅವರು, ನಂತರ ಪ್ರೀತಿಯಲ್ಲಿ ಬಿದ್ದಿದ್ದು, ಇದೀಗ ಪತಿ-ಪತ್ನಿಯಾಗಿದ್ದೇವೆ ಎಂದು ವಿಜಯ್…
-

Free Bus: ಮಹಿಳೆಯರ ಉಚಿತ ಬಸ್ ಪ್ರಯಾಣದ ವಿರುದ್ಧ ಹೈಕೋರ್ಟ್ಗೆ ಅರ್ಜಿ! ‘ವೆಟ್ರಿ ಪಯಣಂ’ ಯೋಜನೆಗೆ ಬೀಳುತ್ತಾ ಬ್ರೇಕ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Oct 04, 2026 8:14 PM IST ಯೋಜನೆ ಆರಂಭಗೊಂಡು ಕೆಲವೇ ದಿನಗಳಲ್ಲಿ, ಈರೋಡ್ನ ಖಾಸಗಿ ಬಸ್ ಮಾಲೀಕ ಕಲಾಮಣಿ ಎಂಬುವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. AI Generated Image ಚೆನ್ನೈ: ಅಕ್ಟೋಬರ್ 2 ರಂದು ತಮಿಳುನಾಡು ಸಿಎಂ ವಿಜಯ್ ಮಹಿಳೆಯರಿಗಾಗಿ ವಿಸ್ತರಿಸಲಾದ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೆ ತಂದಿದ್ದರು. ಇದನ್ನು ವೆಟ್ರಿ ಪಯಣಂ ಯೋಜನೆ (Vetri payanam) ಎಂದು ಮರುನಾಮಕರಣ ಮಾಡಿದ್ದರು. ಈ ಯೋಜನೆಯಡಿ ತಮಿಳುನಾಡಿನ ಮಹಿಳೆಯರು ಕೇವಲ ಸ್ಥಳೀಯ ಬಸ್ಗಳಲ್ಲದೆ, ವಿವಿಧ…
-

Aaryaveer Sehwag: ಆರ್ಯವೀರ್ ಸೆಹ್ವಾಗ್ಗೆ ಸಿಕ್ತು ಅಂಡರ್ 19 ತಂಡದ ನಾಯಕತ್ವ! ಅಪ್ಪನಂತೆ ಘರ್ಜಿಸಲು ವೀರೂ ಪುತ್ರ ಸಿದ್ಧ | ಕ್ರೀಡಾ ಸುದ್ದಿ | ACTPnews
Last Updated:Oct 04, 2026 7:38 PM IST ಇತ್ತೀಚಿಗೆ ಭಾರತ ಅಂಡರ್ 19 ತಂಡದ ಪರ ಆಡಿದ್ದ ಸೆಹ್ವಾಗ್ ಮಗ ಆರ್ಯವೀರ್ ಸೆಹ್ವಾಗ್ ಅವರಿಗೆ ಕೇವಲ 18ನೇ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ಸಿಕ್ಕಿದೆ.. ಅವರು ದೇಶಿ ಕ್ರಿಕೆಟ್ನಲ್ಲಿ ದೆಹಲಿಯ ಅಂಡರ್-19 ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ವೀರೇಂದರ್ ಸೆಹ್ವಾಗ್-ಆರ್ಯವೀರ್ ಸೆಹ್ವಾಗ್ ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ (Virender Sehwag) ಅವರ ಪುತ್ರ ಆರ್ಯವೀರ್ ಸೆಹ್ವಾಗ್ (Aaryaveer Sehwag) ಈಗ ಅಂಡರ್-19 ತಂಡದ…
-

Drishyam 3: ಅಜಯ್ ದೇವಗನ್ ‘ದೃಶ್ಯಂ 3’ಗೆ ಬಿಗ್ ಸಕ್ಸಸ್; ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಸಿನಿಮಾ! | | ACTPnews
ಎರಡೇ ದಿನದಲ್ಲಿ 100 ಕೋಟಿ ದಾಟಿದ ಸಿನಿಮಾ ಅಭಿಷೇಕ್ ಪಾಠಕ್ ನಿರ್ದೇಶನದ ದೃಶ್ಯಂ 3 ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸಾಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡನೇ ದಿನವೂ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಮುಂದುವರಿದಿದ್ದು, ಭಾರತದಲ್ಲಿ ಎರಡು ದಿನಗಳ ಒಟ್ಟು ಗಳಿಕೆ 115.50 ಕೋಟಿ ರೂಪಾಯಿಗೆ ತಲುಪಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಶನಿವಾರ ಅಂದರೆ ಅಕ್ಟೋಬರ್ 3ರಂದು ಸಿನಿಮಾ ಭಾರತದಲ್ಲಿ 53.50 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ…
-

FlyDubai Co-Pilot: ಸ್ಮಿತ್ ಮಚ್ಚರ್ ಮೇಲೆ ಹಲ್ಲೆ ನಡೆಸಿದ್ದವನಿಗೆ ಉಗ್ರ ಸಂಘಟನೆ ಬೆಂಬಲ! 9/11ರ ರೀತಿಯ ದಾಳಿಗೆ ಆಲ್ ಖೈದಾ ಕರೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Oct 04, 2026 6:18 PM IST FlyDubai Co-Pilot: ಫ್ಲೈದುಬೈ ವಿಮಾನದ ಕೋ ಪೈಲಟ್ ಇಸ್ಲಾಂ ಮೂಲಭೂತವಾದಿ ಮನಸ್ಥಿತಿ ಹೊಂದಿದ್ದ ಎಂಬ ಹಲವು ಸ್ಫೋಟಕ ವಿಚಾರಗಳು ತನಿಖೆ ವೇಳೆ ಬೆಳಕಿಗೆ ಬರುತ್ತಿವೆ. ಆತನ ಕಾರ್ಯಕ್ಕೆ ಇಡೀ ಜಗತ್ತೇ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಭಯೋತ್ಪಾದಕ ಸಂಘಟನೆ ಆಲ್ ಖೈದಾ ಮಾತ್ರ ಆತನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ, ಪೋಸ್ಟ್ ಹಾಕಿದೆ! ಹಲ್ಲೆಕೋರನಿಗೆ ಉಗ್ರ ಸಂಘಟನೆ ಬೆಂಬಲ ಫ್ಲೈದುಬೈ (Flydubai) ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ (smit…
-

Dhruva Sarja: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್; ಹುಟ್ಟುಹಬ್ಬದಂದೇ ಹೊಸ ಸಿನಿಮಾ ಘೋಷಣೆ! | | ACTPnews
ಧ್ರುವ ಸರ್ಜಾ ಸಿನಿಮಾ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಪೊಗರು, ಮಾರ್ಟಿನ್, ಕೆಡಿ ಆದ್ಮೇಲೆ ಧ್ರುವ ಸರ್ಜಾ ಈ ಚಿತ್ರ ಒಪ್ಪಿಕೊಂಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ (ಚಿತ್ರ ಕೃಪೆ: ಧ್ರುವ ಸರ್ಜಾ ಇನ್ಸ್ಟಾಗ್ರಾಮ್) ಟಾಲಿವುಡ್ನ ಹೆಸರಾಂತ ಪೀಪಲ್ಸ್ ಮೀಟಿಯಾ ಫ್ಯಾಕ್ಟರಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದೆ. ಈ ಒಂದು ವಿಷಯ ಬಿಟ್ರೆ, ಬೇರೆ ಇನ್ನು ಏನೂ ಅನೌನ್ಸ್ ಆಗಿಲ್ಲ. ಕಾರಣ, ಎಲ್ಲವನ್ನೂ ಧ್ರುವ ಸರ್ಜಾ ಜನ್ಮ ದಿನದಂದೇ ಹೇಳೋಕೆ…
-

Job Fraud Racket: ಬೃಹತ್ ಉದ್ಯೋಗ ವಂಚನೆ ಜಾಲ ಪತ್ತೆ! ಮೂವರ ಬಂಧನ, 118 ಪಾಸ್ಪೋರ್ಟ್ಗಳು ವಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬಿಹಾರ ಮತ್ತು ಅಸ್ಸಾಂನ ಜನರಿಗೆ ಸೇರಿದ ಒಟ್ಟು 118 ಪಾಸ್ಪೋರ್ಟ್ಗಳು, ವಿವಿಧ ಸಂಸ್ಥೆಗಳ ಅನುಭವ ಪ್ರಮಾಣಪತ್ರಗಳು, ರೋಗಶಾಸ್ತ್ರ ಪರೀಕ್ಷಾ ಚೀಟಿಗಳು, ಸಂದರ್ಶನ ಪತ್ರಗಳು ಮತ್ತು ಇತರ ಅನುಮಾನಾಸ್ಪದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಪ್ರದರ್ಶನ ರಸ್ತೆಯಲ್ಲಿರುವ ಚಂಡಿ ವ್ಯಾಪಾರ ಭವನದ ಐದನೇ ಮಹಡಿಯಲ್ಲಿರುವ ‘ವೈಶಾಲಿ ಟ್ರಾವೆಲ್ಸ್ ಕನ್ಸಲ್ಟೆನ್ಸಿ ಸರ್ವಿಸ್’ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದರು. ದಾಳಿಯ ಸಮಯದಲ್ಲಿ ಪೊಲೀಸರು 118 ಪಾಸ್ಪೋರ್ಟ್ಗಳು ಮತ್ತು ಇತರ ದಾಖಲೆಗಳ ಜೊತೆಗೆ ಮೂರು ಲ್ಯಾಪ್ಟಾಪ್ಗಳು, ಒಂದು ಸಿಪಿಯು, ಐದು ಮೊಬೈಲ್ ಫೋನ್ಗಳು…
-

IND vs WI: 351 ರನ್ಗಳಿಸಿದ್ರೂ ವಿಂಡೀಸ್ ವಿರುದ್ಧ ಮುಖಭಂಗ! ಆ 2 ತಪ್ಪುಗಳೇ ಕಾರಣವೆಂದ ಕ್ಯಾಪ್ಟನ್ ಗಿಲ್ | ಕ್ರೀಡಾ ಸುದ್ದಿ | ACTPnews
Last Updated:Oct 04, 2026 3:54 PM IST ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರೂ, ತಂಡವು ಇನ್ನೂ ಸುಧಾರಿಸಿಕೊಳ್ಳಬೇಕಾದ ಕ್ಷೇತ್ರಗಳಿವೆ ಎಂದು ಗಿಲ್ ಒತ್ತಿ ಹೇಳಿದ್ದಾರೆ. ಪಂದ್ಯವು ತಮ್ಮ ನಿಯಂತ್ರಣದಲ್ಲಿದ್ದಂತೆ ಕಂಡಿತಾದರೂ, ಅಂತಿಮ ಓವರ್ಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿ ಗೆಲುವನ್ನು ತಮ್ಮದಾಗಿಸಿಕೊಂಡರು ಎಂದು ಗಿಲ್ ತಿಳಿಸಿದ್ದಾರೆ. ಭಾರತ ತಂಡ (ANI Photo) ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ (India…
-

Naveen Sajju: ಗಾಯಕ ನವೀನ್ ಸಜ್ಜು ಹೊಸ ಅವತಾರ! ಸಿನಿಮಾ ಯಾವುದು ಗೊತ್ತಾ? | | ACTPnews
ಅಮರಾವತಿ ಸಿನಿಮಾ ಅಮರಾವತಿ ಸಿನಿಮಾದಲ್ಲಿ ಪರಿಸರ ಕಾಳಜಿ ಇದೆ. ಮುತ್ತು ಅನ್ನುವ ಪಾತ್ರದ ಮೂಲಕವೇ ನವೀನ್ ಸಜ್ಜು ಈ ಕೆಲಸ ಮಾಡಿದ್ದಾರೆ. ಇವರ ಈ ಪಾತ್ರ ತುಂಬಾನೆ ಸಹಜವಾಗಿದೆ. ಗಾಯಕ ನವೀನ್ ಸಜ್ಜು ಹೊಸ ಅವತಾರ್.! (ಚಿತ್ರ ಕೃಪೆ: ಅಮರಾವತಿ ಸಿನಿಮಾ ಟೀಮ್) ಮಲೆಯಾಳಂ ಸಿನಿಮಾದಲ್ಲಿ ಸದಾ ಸಹಜತೆ ಇರುತ್ತದೆ. ಆ ರೀತಿನೇ ಕನ್ನಡದ ಈ ಅಮರಾವತಿ ಚಿತ್ರ ಇದೆ. ಸಹಜತೆ ಬರಲಿ ಅಂತಲೇನೆ ಈ ಚಿತ್ರವನ್ನ ನಿಜವಾದ ಮಳೆಯಲ್ಲಿ 40 ದಿನ ಚಿತ್ರೀಕರಣ ಮಾಡಿದ್ದಾರೆ. ಕುಮಾರ್…
-

Road Accident: ಸೈನಿಕನ ಮೃತದೇಹವನ್ನು ಸಾಗಿಸುತ್ತಿದ್ದ ಸೇನಾ ಆಂಬ್ಯುಲೆನ್ಸ್ ಟ್ರಕ್ಗೆ ಡಿಕ್ಕಿ, ನಾಲ್ಕು ಮಂದಿ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Oct 04, 2026 3:26 PM IST ಮೃತರ ಅಂತಿಮ ಶವವನ್ನು ಚಂಡೀಗಢದಿಂದ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಅವರ ಹುಟ್ಟೂರಿಗೆ ತರುತ್ತಿದ್ದಾಗ, ಅಯೋಧ್ಯೆ-ಸುಲ್ತಾನ್ಪುರ ಗಡಿಯ ಸಮೀಪವಿರುವ ಹಲಿಯಾಪುರ ಪ್ರದೇಶದ ಎಕ್ಸ್ಪ್ರೆಸ್ವೇಯ 79.6 ಕಿ.ಮೀ. ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. News18 ಸುಲ್ತಾನ್ಪುರ: ಸುಬೇದಾರ್ ಮೇಜರ್ ಒಬ್ಬರ ಮೃತದೇಹವನ್ನು ಸಾಗಿಸುತ್ತಿದ್ದ ಸೇನಾ ಆಂಬ್ಯುಲೆನ್ಸ್ ಟ್ರಕ್ಗೆ ಡಿಕ್ಕಿ (Road Accident) ಹೊಡೆದ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಪೂರ್ವಾಂಚಲ್ನಲ್ಲಿ ನಡೆದಿದೆ. ಪೂರ್ವಾಂಚಲ್…
Latest News
Search the Archives
Access over the years of investigative journalism and breaking reports
You May Have Missed













