Last Updated:
ಈ ವರ್ಷದ ಅತ್ಯಂತ ಕಳಪೆ ಸಿನಿಮಾ ಎನ್ನಲಾದ ಚಿತ್ರವನ್ನು ನೋಡಲು ಜನರು ಥಿಯೇಟರ್ಗೆ ಓಡೋಡಿ ಬರುತ್ತಿದ್ದಾರೆ.
ಸಿನಿಮಾ ಲೋಕದಲ್ಲಿ ಕೋಟಿ ಕೋಟಿ ಖರ್ಚು ಮಾಡಿ, ಅತ್ಯಾಧುನಿಕ ಗ್ರಾಫಿಕ್ಸ್ (Graphics) ಬಳಸಿದರೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ (Box Office) ಸೋಲುತ್ತಿವೆ. ಆದರೆ 2026ರಲ್ಲಿ ಯಾವುದೇ ದೊಡ್ಡ ಬಜೆಟ್ ಇಲ್ಲದೆ, ಕೇವಲ ಇಬ್ಬರೇ ಇಬ್ಬರು ಸೇರಿ ನಿರ್ಮಿಸಿದ ಚೈನೀಸ್ ಅನಿಮೇಟೆಡ್ ಚಿತ್ರವೊಂದು (Animated Film) ಈಗ ಇಡೀ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಅದೇ “ನಿಯು ಲೈ” (Niu Lai). ಟ್ರೋಲ್‌ಗಳಿಂದ ಆರಂಭವಾಗಿ, ಇಂದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.














