Last Updated:
ಟಾಕ್ಸಿಕ್ ಚಿತ್ರದ ಕನ್ನಡ ಟ್ರೈಲರ್ ರಿಲೀಸ್ ಆಗಿದೆ. ಆದರೆ, ಇಂಗ್ಲಿಷ್ ಸಿನಿಮಾದ ಟ್ರೈಲರ್ ಈಗ ರಿಲೀಸ್ ಆಗುತ್ತಿದೆ. ಇದರಲ್ಲಿ ಏನೆಲ್ಲ ಮುಕ್ತವಾಗಿಯೇ ಇರುತ್ತದೆ ಅನ್ನುವ ಕುತೂಹಲವೂ ಇದೆ. ಈ ಟ್ರೈಲರ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರ (Toxic Movie) ಇಂಗ್ಲಿಷ್ ಅಲ್ಲೂ (English) ತಯಾರಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿಯೇ ಇದು ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಈ ಚಿತ್ರದ ಇಂಗ್ಲಿಷ್ ಟ್ರೈಲರ್ ಆಗಸ್ಟ್-19 ರಂದು ರಾತ್ರಿ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ಈ ದಿನವೇ ರಿಲೀಸ್ ಆಗುತ್ತಿದೆ. ಇಂಗ್ಲಿಷ್ ಚಿತ್ರದ ಪೋಸ್ಟರ್ (Movie Posters) ಕೂಡ ಇಂಟ್ರಸ್ಟಿಂಗ್ ಆಗಿದೆ. ಈ ಒಂದು ಟ್ರೈಲರ್ ರಿಲೀಸ್ನ (Trailer Release) ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.














