Isha Koppikar: ‘ನಾನು ಹೆಮ್ಮೆಯ ಅಂಧಭಕ್ತೆ’ ಎಂದ ‘ಸೂರ್ಯವಂಶ’ದ ನಟಿ! ಇಶಾ ಕೊಪ್ಪಿಕರ್ ಹೇಳಿಕೆ ಫುಲ್ ವೈರಲ್ | | ACTPnews

ನಟಿ ಇಶಾ ಕೊಪ್ಪಿಕರ್


Last Updated:

ಬಾಲಿವುಡ್ ನಟಿ ಇಶಾ ಕೊಪ್ಪಿಕರ್ (Isha Koppikar) ಇದೀಗ ತಮ್ಮ ಹೇಳಿಕೆಯೊಂದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.

ನಟಿ ಇಶಾ ಕೊಪ್ಪಿಕರ್
ನಟಿ ಇಶಾ ಕೊಪ್ಪಿಕರ್

ಸೂರ್ಯವಂಶ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ಅಭಿನಯಿಸಿ ಕನ್ನಡಿಗರಿಗೂ ಪರಿಚಿತರಾಗಿರುವ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ (Isha Koppikar) ಇದೀಗ ತಮ್ಮ ಹೇಳಿಕೆಯೊಂದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ತಾವು ಹೆಮ್ಮೆಯ ಅಂಧಭಕ್ತೆ ಎಂದು ಹೇಳಿಕೊಂಡಿರುವ ನಟಿ, ತಮ್ಮ ಈ ಭಕ್ತಿ ಯಾವುದೇ ರಾಜಕೀಯ ಪಕ್ಷದ ಮೇಲಲ್ಲ, ಬದಲಾಗಿ ತಮ್ಮ ದೇಶದ ಮೇಲಿನ ಪ್ರೀತಿ ಎಂದು ಸ್ಪಷ್ಟಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed