Darshan Case: ಪ್ರದೋಷ್​ ನಂತರ ಮಾಫಿ ಸಾಕ್ಷಿಯಾಗೋಕೆ ಬಂದ A10, ಯಾರು ಈ ವಿನಯ್? | Darshan case a10 vinay against actor request to consider him as approver | | ACTPnews

ದರ್ಶನ್-ವಿನಯ್-ರೇಣುಕಾಸ್ವಾಮಿ


Last Updated:

Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರದೋಷ್ ಮಾಫಿ ಸಾಕ್ಷಿಯಾಗೋಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲಿಯೇ ಈಗ ವಿನಯ್ ಕೂಡಾ ಮಾಫಿ ಸಾಕ್ಷಿಯಾಗೋಕೆ ಅರ್ಜಿ ಸಲ್ಲಿಸಿದ್ದಾನೆ. ಯಾರು ಈತ? ದರ್ಶನ್​ಗೆ ಹೇಗೆ ಪರಿಚಯ?

ದರ್ಶನ್-ವಿನಯ್-ರೇಣುಕಾಸ್ವಾಮಿ
ದರ್ಶನ್-ವಿನಯ್-ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದ ಹಾಗೆ ಹಲವಾರು ಅಪ್ಡೇಟ್​​ಗಳು (Update) ನಡೆಯುತ್ತಿದೆ. ಒಂದು ಕಡೆ ಟ್ರಯಲ್ ನಡೆಯುತ್ತಿದ್ದರೆ ಇನ್ನೊಂದು ಕಡೆ ಮಾಫಿ ಸಾಕ್ಷಿ (Approver) ವಿಚಾರಣೆಗಳು ಪ್ರಗತಿಯಲ್ಲಿದೆ. ಹೀಗಿರುವಾಗಲೇ ದರ್ಶನ್​ಗೆ (Darshan) ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಪ್ರದೋಷ್ (Pradosh) ತಿರುಗಿಬಿದ್ದ ಬೆನ್ನಲ್ಲೇ ಈಗ ದರ್ಶನ್ ಜೊತೆಗಿದ್ದ ಮತ್ತೊಬ್ಬ ಆರೋಪಿ 10 ದಾಸನಿಗೆ ತಿರುಗಿಬಿದ್ದಿದ್ದಾನೆ. ಆ ಕುರಿತ ವಿವರ ಇಲ್ಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports