Author: Sanga
-

Bigg Boss: ಬಿಗ್ ಬಾಸ್ ಬಗ್ಗೆ ಬಿಗ್ ಡೇಟ್ ಅನೌನ್ಸ್! ಇದೇ ದಿನದಿಂದ ಪ್ರಸಾರವಾಗೋದು ಪಕ್ಕಾ! | | ACTPnews
Last Updated:Jun 12, 2026 6:21 PM IST ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೀಗಿರುವಾಗ ಬಿಗ್ ಬಾಸ್ 20ನೇ ಸೀಸನ್ ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ ಪ್ರೀಮಿಯರ್ ಆಗಲಿದೆ. Bigg Boss ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿ ಸೀಸನ್ನಲ್ಲೂ ಹೊಸ ಸ್ಪರ್ಧಿಗಳು,…
-

Sports: ಹಳ್ಳಿಯ ಮಣ್ಣಿನ ಮಗಳೀಗ ಅಂತರಾಷ್ಟ್ರೀಯ ಕ್ರೀಡಾ ತಾರೆ, ಮಲೇಷಿಯಾದಲ್ಲಿ ಕರ್ನಾಟಕದ ಕಂಪು ಪಸರಿಸಲು ಸಜ್ಜಾದ ಸಂಧ್ಯಾ! | ಚಾಮರಾಜನಗರ ನ್ಯೂಸ್ (Chamarajanagar News) | ACTPnews
Last Updated:Jun 12, 2026 5:27 PM IST ಚಾಮರಾಜನಗರದ ಸಂಧ್ಯಾ ಮಲೇಷಿಯಾದ ಅಂತರಾಷ್ಟ್ರೀಯ ಅಲ್ಟಿಮೇಟ್ ಫ್ರಿಸ್ಬಿ ಟೂರ್ನಮೆಂಟ್ ಗೆ ಆಯ್ಕೆ, ಎಟಿಸಿ ಕ್ಲಬ್ ಮತ್ತು ಸ್ಥಳೀಯ ಶಾಸಕರ ಆರ್ಥಿಕ ಬೆಂಬಲ, ಮುಂದಿನ ಗುರಿ ಚೆನ್ನೈ ರಾಜ್ಯ ಕ್ರೀಡಾಕೂಟ + ಇಲ್ಲಿ ವಿಡಿಯೋ ನೋಡಿ ಚಾಮರಾಜನಗರ: ಸಾಧನೆಗೆ ಯಾವುದೇ ಹಂಗಿಲ್ಲ, ಅದಕ್ಕೆ ಬೇಕಿರುವುದು ಕೇವಲ ಛಲ ಮತ್ತು ಪರಿಶ್ರಮ ಎಂಬುದಕ್ಕೆ ಚಾಮರಾಜನಗರ (Chamarajanagara) ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮದ ಸಂಧ್ಯಾ ಅವರೇ ಸಾಕ್ಷಿ. ಕೃಷಿಕ ಕುಟುಂಬದಲ್ಲಿ ಜನಿಸಿದ…
-

Vijay: ಇಂದು ಕೊಲ್ಲೂರಿಗೆ ವಿಜಯ್ ಆಗಮನ, 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ | | ACTPnews
Last Updated:Jun 12, 2026 7:50 AM IST Vijay: ಇಂದು ವಿಜಯ್ ಕೊಲ್ಲೂರಿಗೆ ಬರುತ್ತಿರುವ ಹಿನ್ನೆಲೆ 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಎಷ್ಟು ಹೊತ್ತಿನಿಂದ ಎಷ್ಟು ಹೊತ್ತಿನ ತನಕ? ಇಲ್ಲಿ ಓದಿ. ಕೊಲ್ಲೂರು ತಮಿಳುನಾಡು ಸಿಎಂ (Tamil Nadu CM) ವಿಜಯ್ ಜೋಸೆಫ್ ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿರುವುದು ಈಗ ದೊಡ್ಡ ಸುದ್ದಿಯಾಗಿದೆ. ಮಧ್ಯಾಹ್ನ 12.30 ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು (Mangaluru) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ (Vijay)…
-

Salman Khan: ದಿಢೀರ್ ದೆಹಲಿ ಹೈಕೋರ್ಟ್ ಕದ ತಟ್ಟಿದ್ಯಾಕೆ ಸಲ್ಮಾನ್ ಖಾನ್? ಯಾವುದರ ವಿರುದ್ಧ ಸ್ಟೇ? | Salman Khan moves delhi high court to get stay for kala hiran | | ACTPnews
Last Updated:Jun 12, 2026 3:37 PM IST Salman Khan: ನಟ ಸಲ್ಮಾನ್ ಖಾನ್ ಅವರು ದಿಢೀರ್ ಆಗಿ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದೇಕೆ? ಇದರ ಹಿಂದಿನ ಕಾರಣ ಏನು? ಸಲ್ಮಾನ್ ಖಾನ್ ಸಲ್ಮಾನ್ ಖಾನ್ ದಿಢೀರ್ ಆಗಿ ದೆಹಲಿ ಹೈಕೋರ್ಟ್ (Delhi Highcourt) ಮೆಟ್ಟಿಲೇರಿದ್ದಾರೆ. ತಮ್ಮ ಜೀವನದ ಘಟನೆ ಆಧಾರಿತ ‘ಕಾಲಾ ಹಿರನ್: ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಣ, ಪ್ರಚಾರ ಮತ್ತು ಬಿಡುಗಡೆಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ದೆಹಲಿ ಹೈಕೋರ್ಟ್ಗೆ ಅರ್ಜಿ…
-

IND vs AFG 1st ODI: ಅಫ್ಘಾನ್ ಎದುರಿಸಲು ಟೀಮ್ ಇಂಡಿಯಾದ ಪ್ಲೇಯಿಂಗ್-11 ರೆಡಿ! ಗಿಲ್ ಸ್ಕೆಚ್ ಹಾಕಿರುವ ಆ ಸ್ಟಾರ್ ಆಟಗಾರನಿಗೆ ಚಾನ್ಸ್ ಮಿಸ್? | ಕ್ರೀಡಾ ಸುದ್ದಿ | ACTPnews
ಏಷ್ಯಾನೆಟ್ ತೆಲುಗು ವರದಿ ಪ್ರಕಾರ, ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಮತ್ತು ಅನುಭವಿ ಓಪನರ್ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಪ್ರಸ್ತುತ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಈ ಏಕದಿನ ಸರಣಿಗೆ ತಂಡದಲ್ಲಿದ್ದಾರೆ. ಆದರೆ ಗಿಲ್ ಮತ್ತು ರೋಹಿತ್ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಸಜ್ಜಾಗಿರುವುದರಿಂದ, ಯಶಸ್ವಿ ಜೈಸ್ವಾಲ್…
-

Actor: ಡಿವೋರ್ಸ್ ಪಡೆದು 11 ವರ್ಷಗಳ ಬಳಿಕ ಮಾಜಿ ಪತ್ನಿಯೊಂದಿಗೆ ಖ್ಯಾತ ನಟನ ಮರುಮದುವೆ? | | ACTPnews
Last Updated:Jun 12, 2026 3:40 PM IST ಇತ್ತೀಚಿಗೆ ವೈರಲ್ ಆಗುತ್ತಿರುವ ಪೋಸ್ಟ್ ಒಂದರಲ್ಲಿ ನಟ ,ತಮ್ಮ ಮಾಜಿ ಪತ್ನಿ ದಲ್ಜೀತ್ ಕೌರ್ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದನ್ನು ಕಂಡ ನಟ ಶಲೀನ್ ಭಾನೋಟ್ ಇದೀಗ ಕೋಪಗೊಂಡಿದ್ದು, ಸುಳ್ಳು ಮಾಹಿತಿ ಹಂಚಿದ ಖಾತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಲೀನ್ ಭಾನೋಟ್ ಹಿಂದಿ ಕಿರುತೆರೆಯ ಜನಪ್ರಿಯ ನಟ ಶಲೀನ್ ಭಾನೋಟ್ (Actor Shaleen Bhanot) ಇತ್ತೀಚಿನ ದಿನಗಳಲ್ಲಿ…
-

RTO Rules: ತಕ್ಷಣ ಈ 3 ಕೆಲಸ ಮಾಡದಿದ್ದರೆ ನಿಮ್ಮ ವಾಹಸ ಸೀಝ್ ಆಗೋದು ಪಕ್ಕಾ; ಹೈಕೋರ್ಟ್ ಕೊಟ್ಟಿತು 4 ವಾರದ ಗಡುವು! | ಮಂಡ್ಯ ನ್ಯೂಸ್ (Mandya News) | ACTPnews
ಬೇರೆ ರಾಜ್ಯದ ವಾಹನ ಇದ್ರೆ ಕೂಡಲೇ ಬದಲಾಯಿಸಿ ಬೇರೆ ರಾಜ್ಯದಿಂದ ವಾಹನ ತಂದು, ಇಲ್ಲಿ ಸ್ಥಳೀಯ ನೋಂದಣಿ (Local Registration) ಮಾಡಿಸದೆ ರಸ್ತೆಗಿಳಿಸಿದ್ದರೆ ಅಥವಾ ನಿಯಮ ಮೀರಿ ವಾಹನಕ್ಕೆ ಮೇಕಪ್ ಮಾಡಿದರೆ ಇನ್ಮುಂದೆ ಕೇವಲ ದಂಡವಲ್ಲ, ಜೈಲೂಟ ಹಾಗೂ ಗಾಡಿ ಸೀಜ್ ಆಗೋದು ಗ್ಯಾರಂಟಿ! ಕರ್ನಾಟಕ ಹೈಕೋರ್ಟ್ನ ಖಡಕ್ ಆದೇಶದ ಮೇರೆಗೆ ಶುರುವಾಗಿರುವ ಈ ಕಾರ್ಯಾಚರಣೆಯ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ಓದಿ. ಹೊರ ರಾಜ್ಯದ ವಾಹನಗಳಿಗೆ ’12 ತಿಂಗಳ ಕಂಟಕ’! (ಸೆಕ್ಷನ್ 47) ಕೇಂದ್ರ ಮೋಟಾರು ವಾಹನ…
Latest News
Search the Archives
Access over the years of investigative journalism and breaking reports
You May Have Missed















