Tag: IPL
-

IPL 2026: ಈ ತಂಡ ಗೆದ್ದರೆ ಆರ್ಸಿಬಿಯ ಟಾಪ್ 2 ಸ್ಥಾನ ಇಂದೇ ಕನ್ಫರ್ಮ್! ಕೊನೆಯ ಪಂದ್ಯ ಸೋತ್ರೂ ಇರಲ್ಲ ಪ್ರಾಬ್ಲಮ್! | | ACTPnews
ಆರ್ಸಿಬಿ 13 ಪಂದ್ಯಗಳಿಂದ 9 ಗೆಲುವು ಮತ್ತು 4 ಸೋಲುಗಳೊಂದಿಗೆ 18 ಅಂಕಗಳನ್ನು ಹೊಂದಿದೆ. ನೆಟ್ ರನ್ ರೇಟ್ 1.065 ಇದೆ. ಒಂಬತ್ತನೇ ಗೆಲುವಿನೊಂದಿಗೆ, ಆರ್ಸಿಬಿ ಐಪಿಎಲ್ 2026 ರ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. 2020 ರಿಂದ ಆರ್ಸಿಬಿ ಪ್ಲೇಆಫ್ ತಲುಪುತ್ತಿರುವುದು ಇದು ಐದನೇ ಬಾರಿ. 2023 ರಲ್ಲಿ, ಆರ್ಸಿಬಿ ಆರನೇ ಸ್ಥಾನ ಗಳಿಸಿ ಅದೊಂದು ವರ್ಷ ಮಾತ್ರ ಪ್ಲೇಆಫ್ ಪ್ರವೇಶಿಸಿರಲಿಲ್ಲ. ಆರ್ಸಿಬಿ 2020, 2021, 2022, 2024, 2025 ಮತ್ತು 2026 ರಲ್ಲಿ ಪ್ಲೇಆಫ್…
-

IPL 2026: ಇವರು ಐಪಿಎಲ್ ಇತಿಹಾಸದ ಒನ್ ಸೀಸನ್ ವಂಡರ್ಸ್! ಕೇವಲ ಒಂದು ಆವೃತ್ತಿಯಲ್ಲಿ ಮಿಂಚಿ ಮರೆಯಾದ ಕ್ರಿಕೆಟಿಗರಿವರು | ಕ್ರೀಡಾ ಸುದ್ದಿ | ACTPnews
ಸ್ವಪ್ನಿಲ್ ಅಸ್ನೋಡ್ಕರ್ (ರಾಜಸ್ಥಾನ ರಾಯಲ್ಸ್, 2008) 2008ರ ಐಪಿಎಲ್ ಋತುವಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಸ್ವಪ್ನಿಲ್ ಅಸ್ನೋಡ್ಕರ್ ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಆಕ್ರಮಣಕಾರಿ ಆಟದ ಶೈಲಿಯಿಂದ, ಅವರು 9 ಪಂದ್ಯಗಳಲ್ಲಿ 311 ರನ್ ಗಳಿಸಿ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿದ್ದರು. ದಕ್ಷಿಣ ಆಫ್ರಿಕಾದ ಆಟಗಾರ ಗ್ರೇಮ್ ಸ್ಮಿತ್ ಅವರೊಂದಿಗೆ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಅವರು, ಉತ್ತಮ ಜೊತೆಯಾಟ ರೂಪಿಸಿ ರಾಜಸ್ಥಾನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ…
-

IPL Playoff: ಐಪಿಎಲ್ ಪ್ಲೇಆಫ್ನಲ್ಲಿ ಬಿಗ್ ಟ್ವಿಸ್ಟ್! ಮೂರು ತಂಡಗಳ ಭವಿಷ್ಯ ನಿರ್ಧರಿಸುತ್ತೆ ಆ ಒಂದು ಪಂದ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:05 PM IST ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್ಸಿಬಿ ನೆಟ್ ರನ್ ರೇಟ್ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ. ಐಪಿಎಲ್ 2026 2026ರ ಐಪಿಎಲ್ ಸೀಸನ್ನ ಲೀಗ್ ಹಂತವು ಮುಕ್ತಾಯಗೊಳ್ಳುತ್ತಿದ್ದಂತೆ,…
-

LSG vs PBKS, IPL 2026: ಮಿಂಚಿದ ಬದೋನಿ, ಇಂಗ್ಲಿಸ್ ಅರ್ಧಶತಕ! ಪಂಜಾಬ್ ಕಿಂಗ್ಸ್ಗೆ ಕಠಿಣ ಗುರಿ ನೀಡಿದ ಲಖನೌ | ಕ್ರೀಡಾ ಸುದ್ದಿ | ACTPnews
ಕಳಪೆ ಆರಂಭ ಪಡೆದ ಲಖನೌ ಕೊನೆಯ ಪಂದ್ಯದಲ್ಲಿಯೂ ಕೂಡ ಲಖನೌ ತಂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮಿಚೆಲ್ ಮಾರ್ಷ್ ಬದಲಿಗೆ ಆರಂಭಿಕನಾಗಿ ಅವಕಾಶ ಪಡೆದಿದ್ದ ಅರ್ಶಿನ್ ಕುಲಕರ್ಣಿ ಗೋಲ್ಡನ್ ಡಕ್ ಆದರು. ಒಮರ್ಝೈ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಪ್ರಭಸಿಮ್ರನ್ ಸಿಂಗ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಿಕೋಲಸ್ ಪೂರನ್ 7 ಎಸೆತಗಳಲ್ಲಿ 2 ರನ್ಗಳಿಸಿ ಮಾರ್ಕೊ ಯಾನ್ಸನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಚೇತರಿಕೆ ನೀಡಿದ ಬದೋನಿ ಕೇವಲ 20 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದ್ದ …
-

LSG vs PBKS, IPL 2026: ಸತತ 6 ಸೋಲುಗಳ ಬಳಿಕ ಕೊನೆಗೂ ಗೆದ್ದ ಪಂಜಾಬ್! ಲಖನೌ ಮಣಿಸಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡ ಶ್ರೇಯಸ್ ಪಡೆ | ಕ್ರೀಡಾ ಸುದ್ದಿ | ACTPnews
Last Updated:May 23, 2026 10:56 PM IST ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಖನೌ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಪಂಜಾಬ್ ಕಿಂಗ್ಸ್ 12 ಎಸೆತಗಳಿರುವಂತೆ ತಲುಪಿ ಗೆಲುವು ಸಾಧಿಸಿತು. ಶ್ರೇಯಸ್ ಅಯ್ಯರ್- ಪ್ರಭಸಿಮ್ರನ್ ಸಿಂಗ್ IPL 2026ರ 68ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್ಗಳ ಗೆಲುವು ಸಾಧಿಸಿದೆ.…
-

IPL 2026: ಪ್ಲೇಆಫ್ಗೂ ಮುನ್ನವೇ ಆರ್ಸಿಬಿ ಬಿಗ್ ಶಾಕ್! ದಿಢೀರ್ ತವರಿಗೆ ಮರಳಿದ ವಿದೇಶಿ ಸ್ಪೋಟಕ ಬ್ಯಾಟರ್ | ಕ್ರೀಡಾ ಸುದ್ದಿ | ACTPnews
Last Updated:May 23, 2026 10:28 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಈಗ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಬಿಗ್ ಶಾಕ್ ಎದುರಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅದ್ಭುತ ಪ್ರದರ್ಶನ ನೀಡಿದ್ದು, ಪ್ಲೇಆಫ್ (Playoff) ಗೆ ಅರ್ಹತೆ ಪಡೆದಿದೆ. ಹಾಲಿ ಚಾಂಪಿಯನ್ (Champion)…
-

IPL 2026: ಆರ್ಸಿಬಿ ಸೋತು ಗೆದ್ದಿದೆ, ಟ್ರೋಫಿನೂ ಗೆಲ್ಲುತ್ತೆ! SRH ವಿರುದ್ಧದ ಪಂದ್ಯದ ಬಳಿಕ ಲೆಜೆಂಡರಿ ಕ್ರಿಕೆಟರ್ ಭವಿಷ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 6:18 PM IST ಸನ್ರೈಸರ್ಸ್ ಹೈದರಾಬಾದ್ ನಿಗದಿಪಡಿಸಿದ 256 ರನ್ಗಳ ಗುರಿಯನ್ನು ಬೆನ್ನಟ್ಟಿದ RCB ವಾಸ್ತವವಾಗಿ ಗುರಿಯನ್ನು ಬೆನ್ನಟ್ಟುವುದಕ್ಕಿಂತ ತಮ್ಮ ನೆಟ್ ರನ್ ರೇಟ್ ದರವನ್ನು ಕಾಯ್ದುಕೊಳ್ಳಲು ಆದ್ಯತೆ ನೀಡಿತು. ಆರ್ಸಿಬಿ 2026 ರ ಐಪಿಎಲ್ (IPL 2026) ಋತುವಿನಲ್ಲಿ, ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪೂರ್ಣಗೊಳಿಸಿದೆ. 14 ಪಂದ್ಯಗಳಲ್ಲಿ 9 ಗೆಲುವು 5 ಸೋಲುಗಳೊಂದಿಗೆ ಕ್ವಾಲಿಫೈಯರ್ 1 ಆಡಲು ಅರ್ಹತೆ ಪಡೆದುಕೊಂಡಿದೆ. ಬೆಂಗಳೂರು ತಂಡ ತಮ್ಮ…
-

IPL Young Talents: ಒಬ್ಬ ಹೊಡೆದಿದ್ದೆಲ್ಲಾ ಸಿಕ್ಸರ್, ಮತ್ತೊಬ್ಬ ಬ್ಯಾಟ್ಸ್ಮನ್ಗಳ ಪಾಲಿಗೆ ಸಿಂಹಸ್ವಪ್ನ! ಐಪಿಎಲ್ನಲ್ಲಿ ಮಿಂಚುತ್ತಿವೆ ಒಂದೇ ರಾಜ್ಯದ ಯುವ ಪ್ರತಿಭೆಗಳು! | | ACTPnews
Last Updated:May 23, 2026 5:11 PM IST Vaibhav Suryavanshi IPL: ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿಗೆ ಶತಕ ಬಾರಿಸಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ರನ್ ಮಷಿನ್. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಈ ಬ್ಯಾಟಿಂಗ್ ಬಿರುಗಾಳಿಯ ನಡುವೆ, ಅಷ್ಟೇ ಕೌಶಲ್ಯದೊಂದಿಗೆ ಘಟಾನುಘಟಿ ಬ್ಯಾಟರ್ಗಳನ್ನು ಡಗೌಟ್ಗೆ ಅಟ್ಟುತ್ತಿರುವ ಮತ್ತೊಬ್ಬ ಯುವ ಪೇಸ್ ಬೌಲರ್ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾನೇ. ಬ್ಯಾಟರ್ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ, ಡೆತ್ ಓವರ್ಗಳಲ್ಲಿ ರನ್ ನಿಯಂತ್ರಿಸುತ್ತಾ ವಿಕೆಟ್ ಬೇಟೆಯಾಡುತ್ತಿರುವ…
-

IPL 2026: ಚೊಚ್ಚಲ ಸೀಸನ್ನಲ್ಲೇ ಸಂಚಲನ ಸೃಷ್ಟಿಸಿದ SRH ಬೌಲರ್! 19 ವರ್ಷಗಳ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲಿಗ | | ACTPnews
ವಿಶೇಷವೆಂದರೆ ಹುಸೇನ್ ಇದುವರೆಗೆ ಆಡಿದ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆದಿದ್ದಾರೆ. ಇದರರ್ಥ ಅವರು ಯಾವುದೇ ಪಂದ್ಯದಲ್ಲೂ ವಿಕೆಟ್ ಪಡೆಯದೆ ಮುಗಿಸಿಲ್ಲ. ಐಪಿಎಲ್ನಲ್ಲಿ ಪದಾರ್ಪಣೆ ಮಾಡುವುದರಿಂದ ಹಿಡಿದು 10 ಪಂದ್ಯಗಳನ್ನು ಆಡುವವರೆಗೆ, ಅವರು ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಕಿಬ್ಗಿಂತ ಮೊದಲು ಯಾರೂ ಇದನ್ನು ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ, ಶಕೀಬ್ 4/24(4), 1/32(4), 1/29(4), 1/62(4), 1/39(3), 1/17(3), 1/40(4), 2/37(4), 2/34(4), 1/31(4) ಪ್ರದರ್ಶನ ನೀಡಿದ್ದಾರೆ. Source link
-

IPL 2026: ಚರಿತ್ರೆ ಸೃಷ್ಟಿಸಲು ಭುವಿ ರೆಡಿ! 5 ವರ್ಷಗಳಿಂದ ಸಾಧ್ಯವಾಗದ ದಾಖಲೆಯನ್ನು ಆರ್ಸಿಬಿ ರಣಬೇಟೆಗಾರ ಮುರಿಯುತ್ತಾರಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 8:02 PM IST ಐಪಿಎಲ್ 2026 ರಲ್ಲಿ ಆರ್ಸಿಬಿ ವೇಗಿ ಭುವನೇಶ್ವರ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಪ್ರಸ್ತುತ, ಆ ದಾಖಲೆಯನ್ನು ಮುರಿಯಲು ಅವರು ಒಂಬತ್ತು ವಿಕೆಟ್ಗಳ ದೂರದಲ್ಲಿದ್ದಾರೆ. ಭುವನೇಶ್ವರ ಕುಮಾರ್ ಐದು ವರ್ಷಗಳ (Years) ಹಿಂದೆ ಬಹುತೇಕ ಮುರಿದುಹೋಗಿದ್ದ ಐಪಿಎಲ್ (IPL) ದಾಖಲೆ (Record) ಯನ್ನು ಈ ಬಾರಿ ಮುರಿಯಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ವೇಗದ ಬೌಲರ್ (Bowler)…
Latest News
Search the Archives
Access over the years of investigative journalism and breaking reports
You May Have Missed












