IPL 2026: ಈ ತಂಡ ಗೆದ್ದರೆ ಆರ್​ಸಿಬಿಯ ಟಾಪ್ 2 ಸ್ಥಾನ ಇಂದೇ ಕನ್ಫರ್ಮ್​! ಕೊನೆಯ ಪಂದ್ಯ ಸೋತ್ರೂ ಇರಲ್ಲ ಪ್ರಾಬ್ಲಮ್! | | ACTPnews

ಆರ್‌ಸಿಬಿ 13 ಪಂದ್ಯಗಳಿಂದ 9 ಗೆಲುವು ಮತ್ತು 4 ಸೋಲುಗಳೊಂದಿಗೆ 18 ಅಂಕಗಳನ್ನು ಹೊಂದಿದೆ. ನೆಟ್​ ರನ್​ ರೇಟ್​ 1.065 ಇದೆ. ಒಂಬತ್ತನೇ ಗೆಲುವಿನೊಂದಿಗೆ, ಆರ್‌ಸಿಬಿ ಐಪಿಎಲ್ 2026 ರ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. 2020 ರಿಂದ ಆರ್‌ಸಿಬಿ ಪ್ಲೇಆಫ್ ತಲುಪುತ್ತಿರುವುದು ಇದು ಐದನೇ ಬಾರಿ. 2023 ರಲ್ಲಿ, ಆರ್‌ಸಿಬಿ ಆರನೇ ಸ್ಥಾನ ಗಳಿಸಿ ಅದೊಂದು ವರ್ಷ ಮಾತ್ರ ಪ್ಲೇಆಫ್​ ಪ್ರವೇಶಿಸಿರಲಿಲ್ಲ. ಆರ್‌ಸಿಬಿ 2020, 2021, 2022, 2024, 2025 ಮತ್ತು 2026 ರಲ್ಲಿ ಪ್ಲೇಆಫ್ ತಲುಪಿದೆ. 2025 ರಲ್ಲಿ, 18 ವರ್ಷಗಳ ತನ್ನ ಪ್ರಶಸ್ತಿ ಬರವನ್ನು ಕೊನೆಗೊಳಿಸಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿತ್ತು. ಇದೀಗ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹತ್ತಿರದಲ್ಲಿದೆ.

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed