Last Updated:
Vaibhav Suryavanshi IPL: ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿಗೆ ಶತಕ ಬಾರಿಸಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ರನ್ ಮಷಿನ್. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಈ ಬ್ಯಾಟಿಂಗ್ ಬಿರುಗಾಳಿಯ ನಡುವೆ, ಅಷ್ಟೇ ಕೌಶಲ್ಯದೊಂದಿಗೆ ಘಟಾನುಘಟಿ ಬ್ಯಾಟರ್ಗಳನ್ನು ಡಗೌಟ್ಗೆ ಅಟ್ಟುತ್ತಿರುವ ಮತ್ತೊಬ್ಬ ಯುವ ಪೇಸ್ ಬೌಲರ್ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾನೇ. ಬ್ಯಾಟರ್ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ, ಡೆತ್ ಓವರ್ಗಳಲ್ಲಿ ರನ್ ನಿಯಂತ್ರಿಸುತ್ತಾ ವಿಕೆಟ್ ಬೇಟೆಯಾಡುತ್ತಿರುವ ಆ ಸಸ್ಪೆನ್ಸ್ ಮಿಸ್ಟ್ರಿ ಬೌಲರ್ ಯಾರು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ.












