Tag: foodball
-

IPL 2026: ಆರ್ಸಿಬಿ ಸೋತು ಗೆದ್ದಿದೆ, ಟ್ರೋಫಿನೂ ಗೆಲ್ಲುತ್ತೆ! SRH ವಿರುದ್ಧದ ಪಂದ್ಯದ ಬಳಿಕ ಲೆಜೆಂಡರಿ ಕ್ರಿಕೆಟರ್ ಭವಿಷ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 6:18 PM IST ಸನ್ರೈಸರ್ಸ್ ಹೈದರಾಬಾದ್ ನಿಗದಿಪಡಿಸಿದ 256 ರನ್ಗಳ ಗುರಿಯನ್ನು ಬೆನ್ನಟ್ಟಿದ RCB ವಾಸ್ತವವಾಗಿ ಗುರಿಯನ್ನು ಬೆನ್ನಟ್ಟುವುದಕ್ಕಿಂತ ತಮ್ಮ ನೆಟ್ ರನ್ ರೇಟ್ ದರವನ್ನು ಕಾಯ್ದುಕೊಳ್ಳಲು ಆದ್ಯತೆ ನೀಡಿತು. ಆರ್ಸಿಬಿ 2026 ರ ಐಪಿಎಲ್ (IPL 2026) ಋತುವಿನಲ್ಲಿ, ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪೂರ್ಣಗೊಳಿಸಿದೆ. 14 ಪಂದ್ಯಗಳಲ್ಲಿ 9 ಗೆಲುವು 5 ಸೋಲುಗಳೊಂದಿಗೆ ಕ್ವಾಲಿಫೈಯರ್ 1 ಆಡಲು ಅರ್ಹತೆ ಪಡೆದುಕೊಂಡಿದೆ. ಬೆಂಗಳೂರು ತಂಡ ತಮ್ಮ…
-

IPL Young Talents: ಒಬ್ಬ ಹೊಡೆದಿದ್ದೆಲ್ಲಾ ಸಿಕ್ಸರ್, ಮತ್ತೊಬ್ಬ ಬ್ಯಾಟ್ಸ್ಮನ್ಗಳ ಪಾಲಿಗೆ ಸಿಂಹಸ್ವಪ್ನ! ಐಪಿಎಲ್ನಲ್ಲಿ ಮಿಂಚುತ್ತಿವೆ ಒಂದೇ ರಾಜ್ಯದ ಯುವ ಪ್ರತಿಭೆಗಳು! | | ACTPnews
Last Updated:May 23, 2026 5:11 PM IST Vaibhav Suryavanshi IPL: ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿಗೆ ಶತಕ ಬಾರಿಸಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ರನ್ ಮಷಿನ್. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಈ ಬ್ಯಾಟಿಂಗ್ ಬಿರುಗಾಳಿಯ ನಡುವೆ, ಅಷ್ಟೇ ಕೌಶಲ್ಯದೊಂದಿಗೆ ಘಟಾನುಘಟಿ ಬ್ಯಾಟರ್ಗಳನ್ನು ಡಗೌಟ್ಗೆ ಅಟ್ಟುತ್ತಿರುವ ಮತ್ತೊಬ್ಬ ಯುವ ಪೇಸ್ ಬೌಲರ್ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾನೇ. ಬ್ಯಾಟರ್ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ, ಡೆತ್ ಓವರ್ಗಳಲ್ಲಿ ರನ್ ನಿಯಂತ್ರಿಸುತ್ತಾ ವಿಕೆಟ್ ಬೇಟೆಯಾಡುತ್ತಿರುವ…
-

IPL 2026: ಚೊಚ್ಚಲ ಸೀಸನ್ನಲ್ಲೇ ಸಂಚಲನ ಸೃಷ್ಟಿಸಿದ SRH ಬೌಲರ್! 19 ವರ್ಷಗಳ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲಿಗ | | ACTPnews
ವಿಶೇಷವೆಂದರೆ ಹುಸೇನ್ ಇದುವರೆಗೆ ಆಡಿದ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆದಿದ್ದಾರೆ. ಇದರರ್ಥ ಅವರು ಯಾವುದೇ ಪಂದ್ಯದಲ್ಲೂ ವಿಕೆಟ್ ಪಡೆಯದೆ ಮುಗಿಸಿಲ್ಲ. ಐಪಿಎಲ್ನಲ್ಲಿ ಪದಾರ್ಪಣೆ ಮಾಡುವುದರಿಂದ ಹಿಡಿದು 10 ಪಂದ್ಯಗಳನ್ನು ಆಡುವವರೆಗೆ, ಅವರು ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಕಿಬ್ಗಿಂತ ಮೊದಲು ಯಾರೂ ಇದನ್ನು ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ, ಶಕೀಬ್ 4/24(4), 1/32(4), 1/29(4), 1/62(4), 1/39(3), 1/17(3), 1/40(4), 2/37(4), 2/34(4), 1/31(4) ಪ್ರದರ್ಶನ ನೀಡಿದ್ದಾರೆ. Source link
-

SRH vs RCB: ಕೃನಾಲ್ ಪಾಂಡ್ಯ ಬೌಲಿಂಗ್ ನೋಡಿ ಕಾವ್ಯಾ ಮಾರನ್ ಶಾಕ್! ಬೌನ್ಸರ್ ನೋಡಿ ಅಸಹನೆ ಹೊರ ಹಾಕಿದ ಎಸ್ಆರ್ಹೆಚ್ ಮಾಲಕಿ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:50 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ಕೃನಾಲ್ ಪಾಂಡ್ಯ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೃನಾಲ್ ಪಾಂಡ್ಯ ಬೌಲಿಂಗ್ ಅನ್ನು ಲೈವ್ ಆಗಿ ವೀಕ್ಷಿಸಿದ ಕಾವ್ಯ ಮಾರನ್ ಆಘಾತಕ್ಕೊಳಗಾಗಿದ್ದಾರೆ. ಕಾವ್ಯ ಮಾರನ್- ಕೃನಾಲ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಮುಗಿದಿದ್ದರೂ, ಅದಕ್ಕೆ ಸಂಬಂಧಿಸಿದ ವಿವಾದಗಳು ಕಡಿಮೆಯಾಗುತ್ತಿಲ್ಲ. ಪಂದ್ಯದಲ್ಲಿ ಆರ್ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರ ಬೌಲಿಂಗ್ ಶೈಲಿಯ ಬಗ್ಗೆ…
-

IPL 2026: ಚರಿತ್ರೆ ಸೃಷ್ಟಿಸಲು ಭುವಿ ರೆಡಿ! 5 ವರ್ಷಗಳಿಂದ ಸಾಧ್ಯವಾಗದ ದಾಖಲೆಯನ್ನು ಆರ್ಸಿಬಿ ರಣಬೇಟೆಗಾರ ಮುರಿಯುತ್ತಾರಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 8:02 PM IST ಐಪಿಎಲ್ 2026 ರಲ್ಲಿ ಆರ್ಸಿಬಿ ವೇಗಿ ಭುವನೇಶ್ವರ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಪ್ರಸ್ತುತ, ಆ ದಾಖಲೆಯನ್ನು ಮುರಿಯಲು ಅವರು ಒಂಬತ್ತು ವಿಕೆಟ್ಗಳ ದೂರದಲ್ಲಿದ್ದಾರೆ. ಭುವನೇಶ್ವರ ಕುಮಾರ್ ಐದು ವರ್ಷಗಳ (Years) ಹಿಂದೆ ಬಹುತೇಕ ಮುರಿದುಹೋಗಿದ್ದ ಐಪಿಎಲ್ (IPL) ದಾಖಲೆ (Record) ಯನ್ನು ಈ ಬಾರಿ ಮುರಿಯಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ವೇಗದ ಬೌಲರ್ (Bowler)…
-

Mike Smith: ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೊದಲ ಶತಕ ಬಾರಿಸಿದ್ದ ದಿಗ್ಗಜ ಆಟಗಾರ ನಿಧನ | ಕ್ರೀಡಾ ಸುದ್ದಿ | ACTPnews
Last Updated:May 18, 2026 8:35 PM IST ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನ ನಾಲ್ಕನೇ ದಿನದ ಆಟ ಪ್ರಾರಂಭವಾಗುವ ಸ್ವಲ್ಪ ಮೊದಲು, ಕೌಂಟಿ ಕ್ರಿಕೆಟ್ನ ದಿಗ್ಗಜ ಬ್ಯಾಟರ್ ನಿಧನರಾದ ದುಃಖದ ಸುದ್ದಿ ಹೊರಬಿತ್ತು. ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. mike smith ಇಂಗ್ಲೆಂಡ್ (England) ನ ಮಾಜಿ ಟೆಸ್ಟ್ (Test) ನಾಯಕ (Captain) ಮೈಕ್ ಸ್ಮಿತ್ (Mike Smith) 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಮಾಜಿ ಕೌಂಟಿ ಕ್ರಿಕೆಟ್ ಕ್ಲಬ್ (County Cricket Club) ವಾರ್ವಿಕ್ಷೈರ್…
-

IPL 2026: ಕನ್ಫರ್ಮ್ ಆಯ್ತು ಟಾಪ್-2 ತಂಡಗಳು! ಕ್ವಾಲಿಯರ್-1 ರಲ್ಲಿ ಆರ್ಸಿಬಿ ವಿರುದ್ಧ ಆಡೋದು ಇದೇ ತಂಡ! | ಕ್ರೀಡಾ ಸುದ್ದಿ | ACTPnews
Last Updated:May 23, 2026 10:27 AM IST ಐಪಿಎಲ್ 2026 ರ ಕೊನೆಯ ಲೀಗ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 56 ರನ್ಗಳ ಸೋಲನ್ನು ಅನುಭವಿಸಿತು. ಈ ಸೋಲಿನ ಹೊರತಾಗಿಯೂ ಆರ್ಸಿಬಿ ಮೊದಲ ಸ್ಥಾನದಲ್ಲಿ ಉಳಿಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜೀವ್ ಗಾಂಧಿ (Rajiv Gandhi) ಅಂತಾರಾಷ್ಟ್ರೀಯ ಕ್ರೀಡಾಂಗಣ (International Stadium) ದಲ್ಲಿ ನಡೆದ ಪಂದ್ಯ (Match) ದಲ್ಲಿ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ಬ್ಯಾಟರ್ಗಳಿಂದ ಅದ್ಭುತ ಪ್ರದರ್ಶನ ಕಂಡುಬಂದಿತ್ತು. ರಾಯಲ್…
-

Virat Kohli vs Travis Head: ಪಂದ್ಯದ ನಂತರವೂ ಕೊಹ್ಲಿ ಆಕ್ರೋಶ! ‘ಹ್ಯಾಂಡ್ಶೇಕ್’ ಮಾಡಲು ಬಂದ ಟ್ರಾವಿಸ್ ಹೆಡ್ ವಿರುದ್ಧ ಸಿಟ್ಟಿಗೆದ್ದಿದ್ದೇಕೆ ವಿರಾಟ್? ವಿಡಿಯೋ ವೈರಲ್ | ಕ್ರೀಡಾ ಸುದ್ದಿ | ACTPnews
Last Updated:May 23, 2026 10:50 AM IST Virat Kohli and Travis Head clash during SRH vs RCB: ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎಸ್ಆರ್ಎಚ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ. News18 ಹೈದರಾಬಾದ್: ನಿನ್ನೆ ನಡೆದ ಆರ್ಸಿಬಿ ಮತ್ತು ಎಸ್ಆರ್ಎಚ್ (RCB vs SRH) ಪಂದ್ಯದ ವೇಳೆ…
-

PBKS Playoffs: ಆರ್ಸಿಬಿ ವಿರುದ್ಧ ಸೋತ ನಂತರ ಸಂಕಷ್ಟದಲ್ಲಿ ಪಂಜಾಬ್! ಹೀಗಾದ್ರೆ ಮಾತ್ರ ಶ್ರೇಯಸ್ ಪಡೆಗೆ ಪ್ಲೇಆಫ್ ಚಾನ್ಸ್ | ಕ್ರೀಡಾ ಸುದ್ದಿ | ACTPnews
Last Updated:May 18, 2026 8:40 PM IST ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಇದೆ. ಇದು ಪಂಜಾಬ್ನ 13 ನೇ ಪಂದ್ಯವಾಗಿತ್ತು. ಲೀಗ್ನಲ್ಲಿ ಪಂಜಾಬ್ ಆರು ಗೆಲುವುಗಳು ಮತ್ತು ಆರು ಸೋಲುಗಳು ಹಾಗೂ ಒಂದು ಪಂದ್ಯ ರದ್ದಾಗಿದ್ದು ಒಟ್ಟು 13 ಅಂಕಗಳನ್ನು ಹೊಂದಿದೆ. ಈಗ ಕೇವಲ ಒಂದು ಪಂದ್ಯ ಮಾತ್ರ ಉಳಿದಿದ್ದು, ಆ ಪಂದ್ಯವನ್ನು ಗೆಲ್ಲುವುದು ಪಂಜಾಬ್ಗೆ ನಿರ್ಣಾಯಕವಾಗಿದೆ. ಪಂಜಾಬ್ ಕಿಂಗ್ಸ್ ಐಪಿಎಲ್ 2026ರ 61ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ತಂಡವು ರಾಯಲ್…
-

CSK vs SRH, IPL 2026: ನಿರ್ಣಾಯಕ ಪಂದ್ಯದಲ್ಲಿ ಚೆನ್ನೈಗೆ ಆಸರೆಯಾದ ಕಾರ್ತಿಕ್-ಬ್ರೆವಿಸ್! ಹೈದರಾಬಾದ್ಗೆ 181 ರನ್ಗಳ ಗುರಿ ನೀಡಿದ ಸಿಎಸ್ಕೆ | ಕ್ರೀಡಾ ಸುದ್ದಿ | ACTPnews
Last Updated:May 18, 2026 9:34 PM IST IPL 2026ರ 63 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ಗಳಿಸಿದೆ. ಡೆವಾಲ್ಡ್ ಬ್ರೆವಿಸ್ IPL 2026ರ 63ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 7 ವಿಕೆಟ್…
Latest News
Search the Archives
Access over the years of investigative journalism and breaking reports
You May Have Missed












