Tag: ಹಳಳ
-

Halli Power: ಮನೆಯಿಂದ ಹೊರಟ ‘ಹಳ್ಳಿ ಪವರ್’ ಹುಡ್ಗೀರು! ಹಬ್ಬದಂದೇ ಹೊರಟಿದ್ದೆಲ್ಲಿಗೆ ಗೊತ್ತಾ? | | ACTPnews
Last Updated:Aug 21, 2026 9:57 PM IST ಹಳ್ಳಿಪವರ್ ರೀಲೋಡೆಡ್ ಹುಡುಗಿಯರು ಊರ ಮನೆ ಬಿಟ್ಟು ಹೋಗಿದ್ದಾರೆ. ಇವರನ್ನ ಕಳಿಸಿಕೊಡುವಾಗ ಹಳ್ಳಿ ಮಂದಿ ಕಣ್ಣೀರಾಗಿದ್ದಾರೆ. ಆದರೆ, ಈ ಎಲ್ಲ ಹುಡುಗಿಯರು ಎಲ್ಲಿಗೆ ಹೋದರು? ಈ ಪ್ರಶ್ನೆಗೆ ಉತ್ತರ ಈ ಸ್ಟೋರಿಯಲ್ಲಿದೆ ಓದಿ. ಹಳ್ಳಿ ಪವರ್ ಹುಡ್ಗಿಯರು ಮನೆಗೆ ಹೊರಟರು; ಯಾವ್ ಮನೆಗೆ ಗೊತ್ತಾ? ಹಳ್ಳಿ ಪವರ್ (Halli Power) ಹುಡುಗಿಯರು ಎಮೋಷನಲ್ (Girls Emotional) ಆಗಿದ್ದಾರೆ. ಕಳೆದ ಸುಮಾರು ಎರಡು ವಾರದಿಂದಲೂ ಐಹೊಳೆಯ ಮನೆಗಳಲ್ಲಿಯೇ ಇವರು…
-

Halli Power Reality Show: ‘ಹಳ್ಳಿ ಪವರ್’ ರಿಯಾಲಿಟಿ ಶೋಗೆ ಸಂಕಷ್ಟ! ಮಹಿಳಾ ಆಯೋಗದಿಂದ ಖಡಕ್ ವಾರ್ನಿಂಗ್! ಏನದು? | | ACTPnews
Last Updated:Aug 14, 2026 5:33 PM IST ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಹಳ್ಳಿ ಪವರ್ ರಿಯಾಲಿಟಿ ಶೋನಲ್ಲಿ (Halli Power Reality Show) ಟಾಸ್ಕ್ ಸೋತ ಮಹಿಳಾ ಸ್ಪರ್ಧಿಗಳ ಮುಖಕ್ಕೆ ಸಗಣಿ ಅಥವಾ ಮಸಿ ಬಳಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ ಹಳ್ಳಿ ಪವರ್ ಮನರಂಜನಾ ಕಾರ್ಯಕ್ರಮವೊಂದರಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜೀ…
-

Halli Power: ಕಣ್ಣೀರು ಸುರಿಸಿದ ‘ಹಳ್ಳಿ ಪವರ್’ ಹುಡುಗಿಯರು! ಕಾರಣ ಏನು ಗೊತ್ತಾ? | | ACTPnews
Last Updated:Aug 13, 2026 4:27 PM IST ಹಳ್ಳಿಪವರ್ ರೀಲೋಡೆಡ್ ಶೋದಲ್ಲಿ ಸಿಟಿ ಹುಡುಗಿಯರು ಕಣ್ಣೀರು ಹಾಕಿದ್ದಾರೆ. ತಮ್ಮ ಪೋಷಕರಿಗೂ ಈ ಮೂಲಕ ಕ್ಷಮೆ ಕೂಡ ಕೇಳಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ. ಕಣ್ಣೀರು ಸುರಿಸಿದ ಹಳ್ಳಿ ಪವರ್ ಹುಡುಗಿಯರು! ಬೆಂಗಳೂರಿನ ಹುಡುಗಿಯರು ಹಳ್ಳಿಗೆ (Bengaluru Girls) ಬಂದಾಗಿದೆ. ಆಟವು ಶುರು ಆಗಿದೆ. ಕೊಟ್ಟ ಟಾಸ್ಕ್ ಬೇಸರ ಮೂಡಿಸಿವೆ. ಆದರೆ, ದುಡ್ಡಿನ ಬೆಲೆಯನ್ನ (Value of Money) ತಿಳಿಸಿಕೊಟ್ಟ ಒಂದು ಟಾಸ್ಕ್ನಿಂದ (Task) ಸಿಟಿ ಹುಡುಗಿಯರು…
-

Achievement: ನೇಪಾಳದಲ್ಲಿ ಕರುನಾಡಿನ ಹಳ್ಳಿ ಚಿಣ್ಣರ ಬಾಕ್ಸಿಂಗ್ ಆರ್ಭಟ; 10 ಸ್ಪರ್ಧಿಗಳಿಗೂ ಒಲಿದ ಪದಕ! | ಕ್ರೀಡಾ ಸುದ್ದಿ | ACTPnews
Last Updated:Aug 08, 2026 12:35 PM IST ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ವರ್ಲ್ಡ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಾಮರಾಜನಗರ ಜಿಲ್ಲೆಯ 10 ಮಂದಿ ಕ್ರೀಡಾಪಟುಗಳು ಸ್ಪರ್ಧಿಸಿ, ಎಲ್ಲರೂ ಪದಕ ಗೆದ್ದಿದ್ದಾರೆ. 6 ಚಿನ್ನ, 2 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ ಜಿಲ್ಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ತಂದಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ (International Level) ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೇಪಾಳದ (Nepal) ರಾಜಧಾನಿ ಕಾಠ್ಮಂಡುವಿನಲ್ಲಿ…
-

Halli Power: ‘ಹಳ್ಳಿ ಪವರ್’ ಗ್ರ್ಯಾಂಡ್ ಓಪನಿಂಗ್; 16 ಜನ ಸ್ಪರ್ಧಿಗಳ ಅಬ್ಬರ ಬಲು ಜೋರು! | | ACTPnews
Last Updated:Aug 01, 2026 10:02 PM IST ಹಳ್ಳಿ ಪವರ್ ರೀಲೋಡೆಡ್ ಗ್ರ್ಯಾಂಡ್ ಓಪನಿಂಗ್ ಶೋ ಹೇಗೆ ಆಗಿದೆ? 16 ಜನ ಸ್ಪರ್ಧಿಗಳನ್ನ ನೋಡಿ ಹಳ್ಳಿ ಜನ ಏನೆಲ್ಲ ಹೇಳಿದರು? ಪ್ರತಿ ದಿನ ಈ ಶೋ ಪ್ರಸಾರ ಆಗ್ತಿರೋ ಟೈಮ್ ಯಾವುದು? ಈ ಎಲ್ಲ ವಿವರ ಇಲ್ಲಿದೆ ಓದಿ. ಹಳ್ಳಿ ಪವರ್ ಗ್ರ್ಯಾಂಡ್ ಓಪನಿಂಗ್; 16 ಜನ ಸ್ಪರ್ಧಿಗಳ ಅಬ್ಬರ ಬಲು ಜೋರು! ಹಳ್ಳಿ ಪವರ್ ರೀಲೋಡೆಡ್ ಶೋ (Halli Power Reloaded) ಶುರು ಆಗುತ್ತಿದೆ.…
-

Halli Power Show: ಉತ್ತರ ಕರ್ನಾಟಕದಲ್ಲಿ ಹಳ್ಳಿ ಪವರ್ ರಿಯಾಲಿಟಿ ಶೋ; ಊರು ಯಾವುದು ಗೊತ್ತಾ? | | ACTPnews
Last Updated:Jul 31, 2026 3:20 PM IST ಹಳ್ಳಿ ಪವರ್ ರೀಲೋಡೆಡ್ ಶೋ ಪ್ರಸಾರದ ಡೇಟ್ ಅನೌನ್ಸ್ ಆಗಿದೆ. ಆದರೆ, ಈ ಸಲ ಇದು ಎಲ್ಲಿ ಅನ್ನುವ ಕುತೂಹಲವು ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಉತ್ತರ ಕರ್ನಾಟಕದಲ್ಲಿ ಹಳ್ಳಿ ಪವರ್; ಊರು ಯಾವುದು ಗೊತ್ತಾ? ಹಳ್ಳಿ ಪವರ್ (Halli Power) ಮತ್ತೆ ಶುರು ಆಗುತ್ತಿದೆ. ಮೊದಲ ಹಳ್ಳಿ ಪವರ್ ರಾಯಣ್ಣನ ಊರು ಸಂಗೊಳ್ಳಿಯಲ್ಲಿ ಆಗಿತ್ತು. ಈ ಸಲದ ಹಳ್ಳಿ ಪವರ್ ರೀಲೋಡೆಡ್ (Halli…
-

UT Khader: ನಿಮ್ಮ ಆರೋಗ್ಯದ ಸಂಪೂರ್ಣ ವಿವರ ಒಂದೇ ಕ್ಲಿಕ್ನಲ್ಲಿ! ಹಳ್ಳಿ ಆಸ್ಪತ್ರೆಗೂ ರಾಜ್ಯದ ಟಾಪ್ ವೈದ್ಯರ ಚಿಕಿತ್ಸೆ; ಇದು ನಿಜಕ್ಕೂ ಆರೋಗ್ಯ ಕ್ರಾಂತಿ! | | ACTPnews
Last Updated:Jul 31, 2026 9:51 AM IST 183 ತಾಲೂಕು ಆಸ್ಪತ್ರೆಗಳು ಮತ್ತು CHCಗಳಲ್ಲಿ ಇ-ಹೆಲ್ತ್, ಡಿಜಿಟಲ್ ಆರೋಗ್ಯ ದಾಖಲೆ, ಟೆಲಿ-ಐಸಿಯು ಹಾಗೂ ‘ಝೀರೋ ಬಿಲ್’ ವ್ಯವಸ್ಥೆ ಜಾರಿಯಾಗಲಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಆರೋಗ್ಯ ಸೇವೆ ಕರ್ನಾಟಕ ಮಂಗಳೂರು/ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಹೊಸ ಅನುಭವ ಸಿಗುವ ಸಾಧ್ಯತೆ ಇದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಫೈಲ್ ಹಿಡಿದು ಓಡಾಡುವ…
-

Halli Power Reloaded: ಮತ್ತೆ ಬರ್ತಿದೆ ‘ಹಳ್ಳಿ ಪವರ್’, ಪ್ರೋಮೋ ಮೇಕಿಂಗ್ ವಿಡಿಯೋ ಔಟ್! | | ACTPnews
Last Updated:Jul 17, 2026 1:49 PM IST ಅಕುಲ್ ಬಾಲಾಜಿ ನಡೆಸಿಕೊಟ್ಟ ಹಳ್ಳಿ ಪವರ್ ಶೋ ಮತ್ತೆ ಬರ್ತಿದೆ. ಹಳ್ಳಿ ಪವರ್ ರೀಲೋಡೆಡ್ ಅಂತಲೇ ಇದಕ್ಕೆ ಹೆಸರು ಕೊಟ್ಟಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದೆ. ಪ್ರೋಮೋ ಮೇಕಿಂಗ್ ವಿಡಿಯೋ ಕೂಡ ಮಜವಾಗಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ. ಅಕುಲ್ ಬಾಲಾಜಿ ‘ಹಳ್ಳಿ ಪವರ್’ ಮತ್ತೆ ಬರ್ತಿದೆ; ಪ್ರೋಮೋ ಮೇಕಿಂಗ್ ವಿಡಿಯೋ ಔಟ್! ಹಳ್ಳಿ ಪವರ್ (Halli Power) ಮತ್ತೆ ಬರ್ತಿದೆ. ಈ ಸಲ ಇದಕ್ಕೆ…
-

Achievement: ರೈತನ ಮಗ ಈಗ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ವಿಜೇತ! ಕುಗ್ರಾಮದಿಂದ ಚೀನಾದವರೆಗೆ ಹೇಗಿತ್ತು ಹಳ್ಳಿ ಹೈದನ ನಾಗಾಲೋಟ? | ಕ್ರೀಡಾ ಸುದ್ದಿ | ACTPnews
5,000 ಮೀಟರ್ ಓಟದಲ್ಲಿ ದಾಖಲೆ ಜುಲೈ 9ರಿಂದ 12ರವರೆಗೆ ಚೀನಾದಲ್ಲಿ ನಡೆದ ಈ ಚಾಂಪಿಯನ್ಶಿಪ್ನಲ್ಲಿ ಶಿವಾಜಿ 5,000 ಮೀಟರ್ ಸ್ಪರ್ಧೆಯನ್ನು 14 ನಿಮಿಷ 08.19 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಅಥ್ಲೆಟಿಕ್ಸ್ಗೆ ಮತ್ತೊಂದು ಮಹತ್ವದ ಸಾಧನೆ ತಂದುಕೊಟ್ಟಿರುವ ಅವರು ಈಗ ಒಲಿಂಪಿಕ್ಸ್ ಕನಸಿನತ್ತ ವೇಗವಾಗಿ ಸಾಗುತ್ತಿದ್ದಾರೆ. ರೈತ ಕುಟುಂಬದಿಂದ ಏಷ್ಯನ್ ಅಥ್ಲೆಟಿಕ್ಸ್ ವೇದಿಕೆಯವರೆಗೆ ಹಳಿಯಾಳ ತಾಲೂಕಿನ ಬೆಳವಟಗಿ ಸಮೀಪದ ಅಡಕಿನಕಲ್ಲು ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಶಿವಾಜಿಗೆ ಬಾಲ್ಯದಿಂದಲೇ ಕ್ರೀಡೆಯ ಮೇಲೆ ಅಪಾರ ಆಸಕ್ತಿ…
-

Prabhudeva: ಸ್ಟಾರ್ಗಿರಿ ಮರೆತು ಹಳ್ಳಿ ಹೈದನಾದ ಪ್ರಭುದೇವ! ಬಾಲ್ಯದ ಗೆಳೆಯರ ಜೊತೆ ಮಾಡಿದ ಕೆಲಸಕ್ಕೆ ಫ್ಯಾನ್ಸ್ ಫಿದಾ | | ACTPnews
Last Updated:Jun 29, 2026 10:12 AM IST ಸ್ಟಾರ್ ಆದರೂ ಹಳೆಯ ಸ್ನೇಹಿತರನ್ನು ಮರೆಯಲಿಲ್ಲ! ಹಳ್ಳಿಗೆ ತೆರಳಿ ಬಾಲ್ಯದ ಗೆಳೆಯರ ಜೊತೆ ಬೆರೆತ ಪ್ರಭುದೇವರ ಸರಳತೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಪ್ರಭುದೇವ ಮೈಸೂರು: ಸಿನೆಮಾ ರಂಗದಲ್ಲಿ (Film Industry) ಸ್ವಲ್ಪ ಹೆಸರು, ಕೀರ್ತಿ, ಹಣ ಬಂದ ತಕ್ಷಣ ತಮ್ಮ ಹಳೇ ಲೈಫ್ಸ್ಟೈಲ್ ಮರೆತು, ತಾವು ಬೆಳೆದು ಬಂದ ಹಾದಿ ಹಾಗೂ ಬಾಲ್ಯದ ಸ್ನೇಹಿತರೆಲ್ಲರನ್ನೂ (Childhood Friends) ಮರೆತು ಐಷಾರಾಮಿ ಜೀವನಕ್ಕೆ ಮಾರುಹೋಗುವವರೇ…
Latest News
Search the Archives
Access over the years of investigative journalism and breaking reports
You May Have Missed













