Halli Power: ಕಣ್ಣೀರು ಸುರಿಸಿದ ‘ಹಳ್ಳಿ ಪವರ್’ ಹುಡುಗಿಯರು! ಕಾರಣ ಏನು ಗೊತ್ತಾ? | | ACTPnews

ಕಣ್ಣೀರು ಸುರಿಸಿದ ಹಳ್ಳಿ ಪವರ್ ಹುಡುಗಿಯರು!


Last Updated:

ಹಳ್ಳಿಪವರ್ ರೀಲೋಡೆಡ್ ಶೋದಲ್ಲಿ ಸಿಟಿ ಹುಡುಗಿಯರು ಕಣ್ಣೀರು ಹಾಕಿದ್ದಾರೆ. ತಮ್ಮ ಪೋಷಕರಿಗೂ ಈ ಮೂಲಕ ಕ್ಷಮೆ ಕೂಡ ಕೇಳಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ.

ಕಣ್ಣೀರು ಸುರಿಸಿದ ಹಳ್ಳಿ ಪವರ್ ಹುಡುಗಿಯರು!
ಕಣ್ಣೀರು ಸುರಿಸಿದ ಹಳ್ಳಿ ಪವರ್ ಹುಡುಗಿಯರು!

ಬೆಂಗಳೂರಿನ ಹುಡುಗಿಯರು ಹಳ್ಳಿಗೆ (Bengaluru Girls) ಬಂದಾಗಿದೆ. ಆಟವು ಶುರು ಆಗಿದೆ. ಕೊಟ್ಟ ಟಾಸ್ಕ್ ಬೇಸರ ಮೂಡಿಸಿವೆ. ಆದರೆ, ದುಡ್ಡಿನ ಬೆಲೆಯನ್ನ (Value of Money) ತಿಳಿಸಿಕೊಟ್ಟ ಒಂದು ಟಾಸ್ಕ್‌ನಿಂದ (Task) ಸಿಟಿ ಹುಡುಗಿಯರು (City Girls) ಕಣ್ಣಿರಾಗಿದ್ದಾರೆ. ಅಪ್ಪ ಮತ್ತು ಅಮ್ಮನನ್ನ ನೆನೆದು ಎಮೋಷನಲ್ ಆಗಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed