Cockroach Janata Party-D: ಕಾಕ್ರೋಚ್ ಜನತಾ ಪಾರ್ಟಿ ಇಬ್ಭಾಗ! ಹೊಸದಾಗಿ ಶುರುವಾಯ್ತು ಸಿಜೆಪಿ-ಡಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಿಜೆಪಿ ಇಬ್ಭಾಗ


Last Updated:

Cockroach Janata Party-D: ದೇಶದ ಯುವ ಸಮುದಾಯ ಅದರಲ್ಲೂ ಜೆನ್-ಝಡ್‌ಗಳು ಹಾಗೂ ವಿದ್ಯಾರ್ಥಿಗಳ ಹೋರಾಟದಿಂದ ಗಮನ ಸೆಳೆದಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಇಬ್ಭಾಗವಾಗಿದೆ. ಪಕ್ಷದ ಪ್ರಮುಖ ಕಾರ್ಯಕರ್ತ ಮತ್ತು ಮುಖಂಡ ಮನೀಶ್ ಬ್ರಹ್ಮಭಟ್ ಅವರು ಗುರುವಾರ ‘ಕಾಕ್ರೋಚ್ ಜನತಾ ಪಾರ್ಟಿ ಡೆಮಾಕ್ರಟಿಕ್’ (CJP-D) ಎಂಬ ಹೊಸ ಬಣವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಸಿಜೆಪಿ ಇಬ್ಭಾಗ
ಸಿಜೆಪಿ ಇಬ್ಭಾಗ

ದೆಹಲಿ: ದೇಶದ ಯುವ ಸಮುದಾಯ ಅದರಲ್ಲೂ ಜೆನ್-ಝಡ್‌ಗಳು (Gen-Z) ಹಾಗೂ ವಿದ್ಯಾರ್ಥಿಗಳ ಹೋರಾಟದಿಂದ ಗಮನ ಸೆಳೆದಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP – Cockroach Janata Party) ಇದೀಗ ಇಬ್ಭಾಗವಾಗಿದೆ. ಪಕ್ಷದ ಪ್ರಮುಖ ಕಾರ್ಯಕರ್ತ ಮತ್ತು ಮುಖಂಡ ಮನೀಶ್ ಬ್ರಹ್ಮಭಟ್ (Manish Brahmbhatt) ಅವರು ಗುರುವಾರ ‘ಕಾಕ್ರೋಚ್ ಜನತಾ ಪಾರ್ಟಿ ಡೆಮಾಕ್ರಟಿಕ್’ (CJP-D) ಎಂಬ ಹೊಸ ಬಣವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಅಭಿಜಿತ್ ದೀಪ್ಕೆ (Abhijit Deepke) ಅವರ ಮೂಲ ಪಕ್ಷವು ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಆಮ್ ಆದ್ಮಿ ಪಾರ್ಟಿಯ (AAP) ಕೈಗೊಂಬೆಯಾಗಿದೆ ಎಂದು ಆರೋಪಿಸಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed