Tag: ಸರ
-

Lalit Modi: ನಾನು ದೇಶಬಿಡಲು ಅದೇ ಕಾರಣ: ಮ್ಯಾಚ್ ಫಿಕ್ಸಿಂಗ್, ಕಿಡ್ನಾಪ್, ಜೀವ ಬೆದರಿಕೆ ಸೇರಿ ಐಪಿಎಲ್ ಕುರಿತು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ಲಲಿತ್ ಮೋದಿ | ಕ್ರೀಡಾ ಸುದ್ದಿ | ACTPnews
Last Updated:Jun 03, 2026 5:07 PM IST ವಿಸ್ಡನ್ ಕ್ರಿಕೆಟ್ನ ಪಾಡ್ಕ್ಯಾಸ್ಟ್ ‘ದಿ ಸ್ಕೂಪ್’ನಲ್ಲಿ ಈ ಕುರಿತು ಮಾತನಾಡಿದ ಲಲಿತ್ ಮೋದಿ, ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಲು ನಿರಾಕರಿಸಿದ್ದಕ್ಕಾಗಿ ಅವರು ಎದುರಿಸಿದ ಬೆದರಿಕೆಗಳು ಮತ್ತು ಹತ್ಯೆಯ ಪ್ರಯತ್ನಗಳನ್ನು ವಿವರಿಸಿದ್ದಾರೆ. ಈ ಘಟನೆಗಳು ಅವರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದ ಅವರು, ಐಪಿಎಲ್ನಲ್ಲಿ ಪಂದ್ಯಗಳನ್ನು ಫಿಕ್ಸಿಂಗ್ ಮಾಡುವ ಪ್ರಯತ್ನಗಳನ್ನು ಸಹ ಉಲ್ಲೇಖಿಸಿದ್ದಾರೆ. ಲಲಿತ್ ಮೋದಿ ಐಪಿಎಲ್ (IPL) ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ…
-

IPL Trophy: ಸಂಸ್ಕೃತ ಶ್ಲೋಕ ಸೇರಿ ಐಪಿಎಲ್ ಟ್ರೋಫಿಯಲ್ಲಿರುವ 7 ವಿಶೇಷತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ | | ACTPnews
ಈ ಟ್ರೋಫಿ ಕೇವಲ ಪ್ರಶಸ್ತಿಯಲ್ಲ, ಇದು ಕ್ರಿಕೆಟ್ನಲ್ಲಿ ಪ್ರತಿಭೆ, ಅವಕಾಶ, ಕಷ್ಟ ಮತ್ತು ಯಶಸ್ಸಿನ ಸಂಕೇತವಾಗಿದೆ. ಇತ್ತೀಚೆಗೆ, ರಜತ್ ಪಾಟೀದಾರ್ ಅವರ ನೇತೃತ್ವದಲ್ಲಿ ಆರ್ಸಿಬಿ ಗೆದ್ದಿದ್ದು, ಸಂಸ್ಕೃತ ಶ್ಲೋಕದ ಸಾರವನ್ನು ಎತ್ತಿ ತೋರಿಸುತ್ತದೆ. ಐಪಿಎಲ್ ಸಂಘಟಕರು ಈ ಶ್ಲೋಕದ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಬಹುದು. ಇದು ಕೇವಲ ಕ್ರಿಕೆಟ್ ಪಂದ್ಯಾವಳಿಯಲ್ಲ, ಆದರೆ ಲಕ್ಷಾಂತರ ಯುವಕರಿಗೆ ಕನಸಿನ ವೇದಿಕೆಯಾಗಿದೆ. ಈ ಗೆಲುವು ಆರ್ಸಿಬಿ ಅಭಿಮಾನಿಗಳಿಗೆ ತುಂಬಾ ಭಾವನಾತ್ಮಕವಾಗಿದೆ. 18 ವರ್ಷಗಳ ನಂತರ ಇದು ಎರಡನೇ ಗೆಲುವು.…
-

IPL 2026 Awards: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಸೇರಿ ಐಪಿಎಲ್ನ 12 ಪ್ರಶಸ್ತಿಗಳ ವಿಜೇತ ವಿವರ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಈ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಸೂರ್ಯವಂಶಿ ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಮತ್ತು ಸೂಪರ್ ಸಿಕ್ಸಸ್ ಅವಾರ್ಡ್ಗಳನ್ನೂ ತಮ್ಮದಾಗಿಸಿಕೊಂಡರು. ಕಗಿಸೋ ರಬಾಡ (ಗುಜರಾತ್ ಟೈಟನ್ಸ್) ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಅವರು 17 ಪಂದ್ಯಗಳಲ್ಲಿ 29 ವಿಕೆಟ್ ಪಡೆದು ಅಗ್ರಸ್ಥಾನ ಪಡೆದರು. ರಬಾಡ ಅವರಿಗೆ ತೀವ್ರ ಸ್ಪರ್ಧೆ ನೀಡಿದ ಭುವನೇಶ್ವರ್ ಕುಮಾರ್ 28 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 2026ರ ಐಪಿಎಲ್ನ ಸಂಪೂರ್ಣ ಪ್ರಶಸ್ತಿಗಳ ವಿವರ ಇಲ್ಲಿದೆ ಐಪಿಎಲ್ 2026 ಚಾಂಪಿಯನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು…
-

Special Course: ರೈತರ ಮಕ್ಕಳಿಗೆ 50% ಸೀಟ್ ಮೀಸಲು, SSLC ಮುಗೀತಾ? ತಡ ಮಾಡದೇ ಈ ಕೋರ್ಸ್ಗೆ ಸೇರಿ, ಕನ್ನಡದಲ್ಲೇ ಕಲಿತು ಎಲ್ಲಿ ಬೇಕಾದರೂ ಉದ್ಯೋಗ ಪಡೆಯಿರಿ! | | ACTPnews
Last Updated:Jun 01, 2026 11:53 AM IST KVAFSU ಗ್ರಾಮೀಣ ವಿದ್ಯಾರ್ಥಿಗಳಿಗೆ 2 ವರ್ಷದ ಪಶುಸಂಗೋಪನಾ ಡಿಪ್ಲೊಮಾ ಪ್ರವೇಶ ಆರಂಭ, ತಿಂಗಳಿಗೆ 1000 ರೂ ಶಿಷ್ಯವೇತನ, AHVS, KMF ಮತ್ತು ಖಾಸಗಿ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳು ವಿಶೇಷ ಕೋರ್ಸ್ ಬೆಂಗಳೂರು: ಎಸ್ಎಸ್ಎಲ್ಸಿ (SSLC) ಮುಗಿಸಿ ಮುಂದೆನು ಓದುವುದು, ಯಾವ ಕೋರ್ಸ್ ತೆಗೆದುಕೊಂಡರೆ ಬೇಗ ಕೆಲಸ ಸಿಗುತ್ತದೆ ಎಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಾದರೆ ಗ್ರಾಮೀಣ ಭಾಗದ (Rural Area) ವಿದ್ಯಾರ್ಥಿಗಳಿಗೆಂದೇ ಸರ್ಕಾರಿ ವಿಶ್ವವಿದ್ಯಾಲಯವೊಂದು ಬಂಪರ್ ಆಫರ್ ನೀಡಿದೆ. ಕೋರ್ಸ್…
-

Sad News: ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ತಂದೆ ಮಗ ಸೇರಿ ಐವರ ದುರ್ಮರಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 2:44 PM IST ಶನಿವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಹೈದರಾಬಾದ್ನ ಯುವನ್ ಚಂದ್ರ (5) ಮತ್ತು ಅವರ ತಂದೆ ವಡ್ಲ ಸತೀಶ್ (35), ಮಂತ್ರಾಲಯಂ ಗ್ರಾಮದ ರಾಘವೇಂದ್ರ (28) ಮತ್ತು ವಡ್ಲ ಧನು (22) ಮತ್ತು ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಸಾಂದರ್ಭಿಕ ಚಿತ್ರ ಮಂತ್ರಾಲಯ: ಹೈದರಾಬಾದ್ ಮೂಲದ ವ್ಯಕ್ತಿ ಮತ್ತು ಆತನ ಅಪ್ರಾಪ್ತ ಮಗ ಸೇರಿದಂತೆ ಐದು ಜನರು ಆಂಧ್ರಪ್ರದೇಶದ ಮಂತ್ರಾಲಯ ಗ್ರಾಮದಲ್ಲಿ ಹರಿಯುವ ತುಂಗಭದ್ರಾ…
-

ಚೀನಾ ವಶದಲ್ಲಿದ್ದ ಇಬ್ಬರು ಮೇಜರ್ಗಳು ಸೇರಿ 10 ಭಾರತೀಯ ಸೈನಿಕರು ಬಿಡುಗಡೆ | | ACTPnews
Last Updated:Jun 19, 2020 11:30 AM IST ಮೂರು ದಿನಗಳ ಕಾಲ ಮೇಜರ್ ಜನರಲ್ ಮಟ್ಟದಲ್ಲಿ ನಡೆದ ಮಾತುಕತೆಯ ಬಳಿಕ ಭಾರತದ 10 ಯೋಧರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನವದೆಹಲಿ (ಜೂ. 19): ಲಡಾಖ್ನಲ್ಲಿರುವ ಗಾಲ್ವಾನ್ ಕಣಿವೆಯ ಬಳಿ 4 ದಿನಗಳ ಹಿಂದೆ ನಡೆದ ಚೀನಾ ವಿರುದ್ಧದ ದಾಳಿಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಇನ್ನೂ 76 ಸೈನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಚೀನಾ ದೇಶದ ವಶದಲ್ಲಿದ್ದ 10 ಭಾರತೀಯ…
-

Vijay Shankar: ಐಪಿಎಲ್ ಸೇರಿ ಭಾರತೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಪ್ಲೇಯರ್! ಬೇರೆ ದೇಶದ ಪರ ಆಡ್ತಾರಾ ತಮಿಳುನಾಡು ಕ್ರಿಕೆಟರ್? | ಕ್ರೀಡಾ ಸುದ್ದಿ | ACTPnews
Last Updated:May 22, 2026 7:04 PM IST ಭಾರತ ಪರ 12 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದ ವಿಜಯ್ ಶಂಕರ್ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 35 ವರ್ಷದ ವಿಜಯ್ ಶಂಕರ್ 2019 ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವಾಗಿದ್ದರು. ವಿಜಯ್ ಶಂಕರ್ 3D ಆಟಗಾರ ಎಂದೂ ಕರೆಯಲ್ಪಡುವ ಭಾರತ ತಂಡದ ಸ್ಟಾರ್ ಆಲ್ರೌಂಡರ್ ವಿಜಯ್ ಶಂಕರ್ ಮೇ 22 ರಂದು ನಿವೃತ್ತಿ ಘೋಷಿಸಿದರು. ಶಂಕರ್ ತಮ್ಮ ನಿವೃತ್ತಿ ಬಗ್ಗೆ ಸೋಶಿಯಲ್…
-

ಭಾರತದ ಮೇಲೆ ಚೀನಾ ಹದ್ದಿನ ಕಣ್ಣು; ಮೋದಿ, ರಾಷ್ಟ್ರಪತಿ ಸೇರಿ 1,350ಕ್ಕೂ ಹೆಚ್ಚು ರಾಜಕಾರಣಿಗಳ ಡೇಟಾ ಸಂಗ್ರಹ | | ACTPnews
Last Updated:Sep 14, 2020 10:41 AM IST China is Watching: ಚೀನಾ ಮೂಲದ ಝೆನ್ಹುವಾ ಡೇಟಾ ಇನ್ಫಾರ್ಮೇಷನ್ ಟೆಕ್ನಾಲಜಿ ಕೋ ಎಂಬ ಸಂಸ್ಥೆ ಭಾರತದ ಪ್ರಧಾನಿ, ಸಚಿವರು, ರಾಷ್ಟ್ರಪತಿ ಸೇರಿದಂತೆ ಗಣ್ಯರ ಆನ್ಲೈನ್ ಮಾಹಿತಿ ಕಲೆಹಾಕುತ್ತಿದೆ. ಭಾರತದ 1,350ಕ್ಕೂ ಹೆಚ್ಚು ರಾಜಕಾರಣಿಗಳು, 350ಕ್ಕೂ ಹೆಚ್ಚು ಸಂಸದರ ಆನ್ಲೈನ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ನವದೆಹಲಿ (ಸೆ. 14): ಚೀನಾದಿಂದ ಭಾರತದ ವಿರುದ್ಧ ‘ಹೈಬ್ರೀಡ್ ವಾರ್’ ಶುರುವಾಗಿದೆ. ಪ್ರತಿದಿನ ಭಾರತದ 150 ಮಿಲಿಯನ್ ಡೇಟಾಗಳ ಪರಿಶೀಲನೆ ಮಾಡಲಾಗುತ್ತಿದೆ.…
-

ಲಡಾಖ್ನ ಡೇಮ್ಚೋಕ್ನಲ್ಲಿ ಚೀನೀ ಸೈನಿಕ ಸೆರೆ | | ACTPnews
Last Updated:Oct 19, 2020 3:26 PM IST ಲಡಾಖ್ನ ಡೇಮ್ಚೋಕ್ನಲ್ಲಿ ಭಾರತೀಯ ಸೇನೆಗೆ ಸೆರೆ ಸಿಕ್ಕಿರುವ ಪಿಎಲ್ಎ ಸೈನಿಕ, ಕಳೆದುಹೋದ ತನ್ನ ಜಾನುವಾರನ್ನು ಹುಡುಕಿಕೊಂಡು ಭಾರತದ ಭಾಗಕ್ಕೆ ಬಂದಿದ್ದಾಗಿ ಹೇಳುತ್ತಿರುವುದು ತಿಳಿದುಬಂದಿದೆ. ನವದೆಹಲಿ(ಅ. 19): ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದ ಬಳಿಕ ಸೂಕ್ಷ್ಮವಾಗಿರುವ ಲಡಾಖ್ನಲ್ಲಿ ಇದೀಗ ಚೀನಾದ ಪಿಎಲ್ಎ ಪಡೆಯ ಒಬ್ಬ ಸೈನಿಕ ಸೆರೆ ಸಿಕ್ಕಿದ್ದಾನೆ. ಲಡಾಖ್ನ ಡೇಮ್ಚೋಕ್ ಪ್ರದೇಶದ ಬಳಿ ಪಿಎಲ್ಎ ಸೈನಿಕನನ್ನ ಸೆರೆ ಹಿಡಿಯಲಾಗಿದೆ ಎಂದು ಭಾರತೀಯ ಸೇನೆ ಹೇಳೀದೆ. ಪಿಎಲ್ಎ…
-

IPL 2026: ಪ್ಲೇ ಆಫ್ಗೂ ಮುನ್ನ ಆರ್ಸಿಬಿ ತನ್ನ ವೀಕ್ನೆಸ್ ಸರಿ ಮಾಡಿಕೊಳ್ಳುತ್ತಾ? ಇದೊಂದು ಸರಿಯಾದ್ರೆ ಈ ಸಲನೂ ಕಪ್ ನಮ್ದೇ! | ಕ್ರೀಡಾ ಸುದ್ದಿ | ACTPnews
Last Updated:May 20, 2026 4:12 PM IST ಹಾಲಿ ಚಾಂಪಿಯನ್ ಆರ್ಸಿಬಿ ಐಪಿಎಲ್ 2026 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಪ್ಲೇಆಫ್ ಸ್ಥಾನವನ್ನು ಪಡೆದುಕೊಂಡಿರುವ ಆರ್ಸಿಬಿ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಲೀಗ್ (League) ಹಂತದ ತನ್ನ ಕೊನೆಯ ಪಂದ್ಯ (Match) ವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ…
Latest News
Search the Archives
Access over the years of investigative journalism and breaking reports
You May Have Missed












