Tag: ಸರ
-

ಲಡಾಖ್ನ ಡೇಮ್ಚೋಕ್ನಲ್ಲಿ ಚೀನೀ ಸೈನಿಕ ಸೆರೆ | | ACTPnews
Last Updated:Oct 19, 2020 3:26 PM IST ಲಡಾಖ್ನ ಡೇಮ್ಚೋಕ್ನಲ್ಲಿ ಭಾರತೀಯ ಸೇನೆಗೆ ಸೆರೆ ಸಿಕ್ಕಿರುವ ಪಿಎಲ್ಎ ಸೈನಿಕ, ಕಳೆದುಹೋದ ತನ್ನ ಜಾನುವಾರನ್ನು ಹುಡುಕಿಕೊಂಡು ಭಾರತದ ಭಾಗಕ್ಕೆ ಬಂದಿದ್ದಾಗಿ ಹೇಳುತ್ತಿರುವುದು ತಿಳಿದುಬಂದಿದೆ. ನವದೆಹಲಿ(ಅ. 19): ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದ ಬಳಿಕ ಸೂಕ್ಷ್ಮವಾಗಿರುವ ಲಡಾಖ್ನಲ್ಲಿ ಇದೀಗ ಚೀನಾದ ಪಿಎಲ್ಎ ಪಡೆಯ ಒಬ್ಬ ಸೈನಿಕ ಸೆರೆ ಸಿಕ್ಕಿದ್ದಾನೆ. ಲಡಾಖ್ನ ಡೇಮ್ಚೋಕ್ ಪ್ರದೇಶದ ಬಳಿ ಪಿಎಲ್ಎ ಸೈನಿಕನನ್ನ ಸೆರೆ ಹಿಡಿಯಲಾಗಿದೆ ಎಂದು ಭಾರತೀಯ ಸೇನೆ ಹೇಳೀದೆ. ಪಿಎಲ್ಎ…
-

IPL 2026: ಪ್ಲೇ ಆಫ್ಗೂ ಮುನ್ನ ಆರ್‌ಸಿಬಿ ತನ್ನ ವೀಕ್ನೆಸ್ ಸರಿ ಮಾಡಿಕೊಳ್ಳುತ್ತಾ? ಇದೊಂದು ಸರಿಯಾದ್ರೆ ಈ ಸಲನೂ ಕಪ್ ನಮ್ದೇ! | ಕ್ರೀಡಾ ಸುದ್ದಿ | ACTPnews
Last Updated:May 20, 2026 4:12 PM IST ಹಾಲಿ ಚಾಂಪಿಯನ್ ಆರ್‌ಸಿಬಿ ಐಪಿಎಲ್ 2026 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಪ್ಲೇಆಫ್ ಸ್ಥಾನವನ್ನು ಪಡೆದುಕೊಂಡಿರುವ ಆರ್‌ಸಿಬಿ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಲೀಗ್ (League) ಹಂತದ ತನ್ನ ಕೊನೆಯ ಪಂದ್ಯ (Match) ವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ…
-

Ladakh Tension – ಲಡಾಖ್ನಲ್ಲಿ ಭಾರತದ ಗಡಿಯೊಳಗೆ ನುಸುಳಿದ ಚೀನೀ ಸೈನಿಕನ ಸೆರೆ | | ACTPnews
Last Updated:Jan 09, 2021 3:43 PM IST ಲಡಾಖ್ನ ದಕ್ಷಿಣ ಪ್ಯಾಂಗೋಂಗ್ ಸರೋವರದ ಬಳಿ ಭಾರತದ ಗಡಿಭಾಗ ಪ್ರವೇಶ ಮಾಡಿರುವ ಚೀನಾದ ಪಿಎಲ್ಎ ಸೈನಿಕನನ್ನು ಭಾರತೀಯ ಸೇನೆ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದೆ. ನವದೆಹಲಿ(ಜ. 09): ಕಳೆದ ವರ್ಷ ಭಾರತ ಮತ್ತು ಚೀನಾ ಸೇನಾಪಡೆಗಳ ಹಲವು ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಲಡಾಖ್ನ ಪಾಂಗಾಂಗ್ ಸರೋವರ ಬಳಿ ಚೀನೀ ಸೈನಿಕನೊಬ್ಬನನ್ನು ಭಾರತೀಯ ಸೇನೆ ಸೆರೆ ಹಿಡಿದಿರುವುದು ತಿಳಿದುಬಂದಿದೆ. ಲಡಾಖ್ನ ಭಾರತೀಯ ಭಾಗದ ಎಲ್ಎಸಿಯೊಳಗೆ ಪಿಎಲ್ಎ ಸೈನಿಕ ಅತಿಕ್ರಮ ಪ್ರವೇಶ…
Latest News
Search the Archives
Access over the years of investigative journalism and breaking reports
You May Have Missed












