ಈ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಸೂರ್ಯವಂಶಿ ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಮತ್ತು ಸೂಪರ್ ಸಿಕ್ಸಸ್ ಅವಾರ್ಡ್ಗಳನ್ನೂ ತಮ್ಮದಾಗಿಸಿಕೊಂಡರು. ಕಗಿಸೋ ರಬಾಡ (ಗುಜರಾತ್ ಟೈಟನ್ಸ್) ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಅವರು 17 ಪಂದ್ಯಗಳಲ್ಲಿ 29 ವಿಕೆಟ್ ಪಡೆದು ಅಗ್ರಸ್ಥಾನ ಪಡೆದರು. ರಬಾಡ ಅವರಿಗೆ ತೀವ್ರ ಸ್ಪರ್ಧೆ ನೀಡಿದ ಭುವನೇಶ್ವರ್ ಕುಮಾರ್ 28 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ 2026 ಚಾಂಪಿಯನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು
ರನ್ನರ್ ಅಪ್: ಗುಜರಾತ್ ಟೈಟಾನ್ಸ್
ಪ್ಲೇಯರ್ ಆಫ್ ದಿ ಮ್ಯಾಚ್ (ಫೈನಲ್): ವಿರಾಟ್ ಕೊಹ್ಲಿ (ಆರ್ಸಿಬಿ)
ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್)
ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್)
ಪರ್ಪಲ್ ಕ್ಯಾಪ್: ಕಗಿಸೋ ರಬಾಡ (29 ವಿಕೆಟ್ಗಳು, ಗುಜರಾತ್ ಟೈಟಾನ್ಸ್)
ಆರೆಂಜ್ ಕ್ಯಾಪ್: ವೈಭವ್ ಸೂರ್ಯವಂಶಿ (776 ರನ್ಗಳು, ರಾಜಸ್ಥಾನ್ ರಾಯಲ್ಸ್)
ಸೂಪರ್ ಸಿಕ್ಸಸ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ
ಆನ್ ದಿ ಗೋ ಫೋರ್ಸ್ ಆಫ್ ದಿ ಸೀಸನ್: ಸಾಯ್ ಸುದರ್ಶನ್ (ಗುಜರಾತ್ ಟೈಟಾನ್ಸ್)
ಮೋಸ್ಟ್ ಡಾಟ್ ಬಾಲ್ಸ್: ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್)
ಕ್ಯಾಚ್ ಆಫ್ ದಿ ಸೀಸನ್: ಮನೀಶ್ ಪಾಂಡೆ (ಕೊಲ್ಕತ್ತಾ ನೈಟ್ ರೈಡರ್ಸ್)
ಫೇರ್ ಪ್ಲೇ ಅವಾರ್ಡ್: ಪಂಜಾಬ್ ಕಿಂಗ್ಸ್
ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್)
ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – 776 ರನ್
ಶುಭಮನ್ ಗಿಲ್ (ಗುಜರಾತ್ ಟೈಟಾನ್ಸ್) – 732 ರನ್
ಸಾಯ್ ಸುಧರ್ಸನ್ (ಗುಜರಾತ್ ಟೈಟಾನ್ಸ್) – 722 ರನ್
ವಿರಾಟ್ ಕೊಹ್ಲಿ (ಆರ್ಸಿಬಿ) – 675 ರನ್
ಹೈನ್ರಿಚ್ ಕ್ಲಾಸೆನ್ (ಸನ್ರೈಸರ್ಸ್ ಹೈದರಾಬಾದ್) – 624 ರನ್
ಕಗಿಸೋ ರಬಾಡ (ಗುಜರಾತ್ ಟೈಟಾನ್ಸ್) – 29 ವಿಕೆಟ್ಗಳು
ಭುವನೇಶ್ವರ್ ಕುಮಾರ್ (ಆರ್ಸಿಬಿ) – 28 ವಿಕೆಟ್ಗಳು
ಜೋಫ್ರಾ ಆರ್ಚರ್ (ರಾಜಸ್ಥಾನ್ ರಾಯಲ್ಸ್) – 25 ವಿಕೆಟ್ಗಳು
ರಾಶಿದ್ ಖಾನ್ (ಗುಜರಾತ್ ಟೈಟಾನ್ಸ್) – 21 ವಿಕೆಟ್ಗಳು
ಅಂಶುಲ್ ಕಾಂಬೋಜ್ (ಚೆನ್ನೈ ಸೂಪರ್ ಕಿಂಗ್ಸ್) – 21 ವಿಕೆಟ್ಗಳು












