Tag: ಸದದ
-

Religious Conversion: ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರ, ಹಿಂದೂ ಧರ್ಮಕ್ಕೆ ಮತಾಂತರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:29 PM IST Muslim Youth Converts To Hindu: ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮಧ್ಯಪ್ರದೇಶದ (Madhya Pradesh) ರಾಜ್ಯದ ಖಂಡ್ವಾ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು (Hindu Religion) ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಬಿಲಾಲ್ (Bilal) ಎಂಬ ಹೆಸರಿನ ಈ ಯುವಕ ಇದೀಗ ತನ್ನ…
-

Success Story: ಅಂಗೈ ಅಗಲದ ಸಮೋಸಾ ತಂದುಕೊಡ್ತು 45 ಕೋಟಿ; ಮನೆ-ಮಠ ಮಾರಿ ಗಂಡ-ಹೆಂಡತಿ ಮಾಡಿದ್ದೇನು ಗೊತ್ತಾ? | ವ್ಯಾಪಾರ ಸುದ್ದಿ | ACTPnews
Last Updated:Jun 01, 2026 6:44 PM IST ಬಯೋಟೆಕ್ ಸಂಶೋಧಕರು ನಿಧಿ ಮತ್ತು ಶಿಖರ್ ವೀರ್ ಸಿಂಗ್ ಉದ್ಯೋಗ ತ್ಯಜಿಸಿ ಮನೆ ಮಾರಾಟ ಮಾಡಿ ಆರಂಭಿಸಿದ ಸಮೋಸಾ ಸಿಂಗ್ ಇಂದು 8 ನಗರಗಳಲ್ಲಿ ದಿನಕ್ಕೆ 50 ಸಾವಿರ ಸಮೋಸಾ ಮಾರಾಟ, ಮೌಲ್ಯ 45 ಕೋಟಿ ಸಂತಸಕ್ಕೆ ಸಮೋಸಾನೇ ಕಾರಣ! ಬೆಂಗಳೂರು: ಅಂಗೈ ಅಗಲದ ಕುರುಕುಲು ತಿಂಡಿಯೊಂದು (Snacks) 50 ಕೋಟಿ ದುಡ್ಡು ತರುತ್ತಿದೆ ಎಂದರೆ ನಂಬುತ್ತೀರಾ? ಇದು ಅಂತಹುದೇ ಊಹೆಗೂ ನಿಲುಕಲಾರದ ಕಥೆ; ಕಲಿತದ್ದು ಪಕ್ಕಾ…
-

RCB vs GT: ಐಪಿಎಲ್ 2026 ಫೈನಲ್ ನಂತರ ದೊಡ್ಡ ಅವಘಡ! ಜಿಟಿ ಆಟಗಾರರಿದ್ದ ಬಸ್ನಲ್ಲಿ ಬೆಂಕಿ! | ಕ್ರೀಡಾ ಸುದ್ದಿ | ACTPnews
Last Updated:Jun 01, 2026 9:29 AM IST Gujarat Titans: ಐಪಿಎಲ್ ಫೈನಲ್ ಅಂದ್ರೆ ಕೇವಲ ಕ್ರಿಕೆಟ್ ಅಲ್ಲ, ಅದೊಂದು ರಣರಂಗ! ಆದ್ರೆ ಮೈದಾನದಲ್ಲಿ ಸೋತ ಗುಜರಾತ್ ಟೈಟಾನ್ಸ್ ತಂಡಕ್ಕೆ, ಮೈದಾನದ ಹೊರಗೂ ದೊಡ್ಡ ಆಘಾತ ಕಾದಿತ್ತು. ಹೋಟೆಲ್ಗೆ ಹೊರಟಿದ್ದ ಆಟಗಾರರು ದಾರಿಯಲ್ಲೇ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡರಂತೆ! News18 ಐಪಿಎಲ್ 2026ರ (IPL Final) ಫೈನಲ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋಲು ಅನುಭವಿಸಿದ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಸೋಲಿನ ನೋವಿನ ಜೊತೆಗೆ ಇನ್ನೊಂದು…
-

Annamalai New Party: ಹೊಸ ಪಾರ್ಟಿ ಸುದ್ದಿ ಬೆನ್ನಲ್ಲೇ ದೆಹಲಿಗೆ ಬರುವಂತೆ ಅಣ್ಣಾಮಲೈಗೆ ಬುಲಾವ್! ರಾರಾಜಿಸುತ್ತಿರುವ ಹೊಸ ಪೋಸ್ಟರ್ಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 5:14 PM IST ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಸಿಬಿಎಸ್ಇ ತ್ರಿಭಾಷಾ ಸೂತ್ರ ಭಿನ್ನಾಭಿಪ್ರಾಯದ ನಡುವೆ ಪಕ್ಷದಿಂದ ದೂರವಾಗಿ ಮಕ್ಕಳ್ ಶಕ್ತಿ ಇಯಕ್ಕಂ ಹೆಸರಿನಲ್ಲಿ ಹೊಸ ಆಂದೋಲನಕ್ಕೆ ಸಜ್ಜು, ದೆಹಲಿಯಲ್ಲಿ ಭೇಟಿಯ ಕುತೂಹಲ. News18 ತಮಿಳುನಾಡು ರಾಜಕೀಯದಲ್ಲಿ ಸಂಚಲನಾತ್ಮಕ (Tami Nadu Politics) ಬದಲಾವಣೆಗಳು ನಡೆಯುತ್ತಿವೆ. ತಮಿಳುನಾಡು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (Annamalai) ಹೊಸ ಆಂದೋಲನಕ್ಕೆ ಮುಂದಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಎದುರಾದ ಕೆಲವು…
-

RCB Champions: ವೈಭವ್ ಸೂರ್ಯವಂಶಿಗೆ ಭರ್ಜರಿ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ! | ಕ್ರೀಡಾ ಸುದ್ದಿ | ACTPnews
Last Updated:Jun 01, 2026 3:07 PM IST ಐಪಿಎಲ್ 2026 ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್, ವೈಭವ್ ಸೂರ್ಯವಂಶಿ ಐದು ಅವಾರ್ಡ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಭಾರೀ ಪ್ರಶಂಸೆ, ಟೀಂ ಇಂಡಿಯಾ ಎ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ, ವೈಭವ್ ಸೂರ್ಯವಂಶಿ ಐಪಿಎಲ್ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) (ಆರ್ಸಿಬಿ) ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಭಾನುವಾರ ಅಹಮದಾಬಾದ್ ಕ್ರೀಡಾಂಣದಲ್ಲಿ ನಡೆದ ಫೈನಲ್…
-

Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ವರ ಸಾವು! ಹೆಲಿಕಾಪ್ಟರ್ ಅಪಘಾತದಲ್ಲಿ ವಧುವಿಗೆ ಗಂಭೀರ ಗಾಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:13 PM IST Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ದುರಂತ; ಬೇಡ ಅಂದ್ರೂ ಹನಿಮೂನ್ ಹೋಗ್ತಿದ್ದಾಗ ಹೆಲಿಕಾಪ್ಟರ್ ಪತನ! ಮದುವೆಯಾಗಿ ಕೆಲವೇ ಗಂಟೆಯಲ್ಲಿ ವರ ಸಾವು, ವಧು ಜೆಸ್ಟ್ ಮಿಸ್ ಭಾರತೀಯ ಮೂಲದ ಪೈಲಟ್ ಡೇವ್ ಫಿಜಿ ಹಾಗೂ ಪತ್ನಿ ಜೆಸ್ಸಿ ಜಾರ್ಜಿಯಾ (ಅಮೆರಿಕ): ಮದುವೆ ಅಂದರೆ ಬದುಕಿನ ಹೊಸ ಆರಂಭ, ಕನಸುಗಳ ಹಾರಾಟ. ಆದ್ರೆ ಜಾರ್ಜಿಯಾದಲ್ಲಿ ನಡೆದ ಈ ದುರಂತ ಆ ಕನಸನ್ನೇ ಕಿತ್ತುಕೊಂಡಿದೆ. ಹೌದು, ಡೆಲ್ಟಾ ಏರ್ಲೈನ್ಸ್ನಲ್ಲಿ…
-

Andy Flower RCB: ನೀವು ನಮ್ಮ ತಂಡದ ಹಾರ್ಟ್ಬೀಟ್, ನಮ್ಮೆಲ್ಲರಿಗೂ ಸ್ಪೂರ್ತಿ! ಆರ್ಸಿಬಿ ಹೆಡ್ ಕೋಚ್ ಪ್ರಶಂಸಿಸಿದ್ದು ಯಾರನ್ನ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 01, 2026 3:54 PM IST ಈ ವರ್ಷದ ಐಪಿಎಲ್ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ 5 ವಿಕೆಟ್ಗಳ ಜಯ ಸಾಧಿಸಿ ಸತತ 2ನೇ ಟ್ರೋಫಿ ತನ್ನದಾಗಿಸಿಕೊಂಡಿದೆ. ಚೆನ್ನೈ ಹಾಗೂ ಮುಂಬೈ ನಂತರ ಐಪಿಎಲ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ 3ನೇ ತಂಡ ಎನಿಸಿಕೊಂಡಿದೆ. ಆರ್ಸಿಬಿ ಚಾಂಪಿಯನ್ ಐಪಿಎಲ್ 2026ರ (IPL 2026) ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ (Royal Challengers Bengaluru vs Gujarat Titans) 5…
-

Rajya Sabha Election: 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಎಲೆಕ್ಷನ್ ಘೋಷಿಸಿದ ಚುನಾವಣಾ ಆಯೋಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕವಾಗಿದ್ದು, ಜೂನ್ 18 ರಂದು ಮತದಾನ ನಡೆಯಲಿದೆ. ಚುನಾವಣೆ ಘೋಷಣೆಯೊಂದಿಗೆ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಬಿಜೆಪಿ ಕೂಡ ಈ ಕಾರ್ಯಾಚರಣೆಯನ್ನು ಬಹಳ ಉತ್ಸಾಹದಿಂದ ಪ್ರಾರಂಭಿಸಿದೆ. ಈ ಚುನಾವಣೆಯು ಖಾಲಿ ಇರುವ ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮಾತ್ರವಲ್ಲ, ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ರಾಜಕೀಯ ಚಲನಶೀಲತೆಯ ಪ್ರಕ್ರಿಯೆಯಲ್ಲಿ ಇದು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಸಾಮಾಜಿಕ ಮತ್ತು…
-

IPL: ‘ನೋ ಇಂಪ್ಯಾಕ್ಟ್ ಪ್ಲೇಯರ್, ಓರ್ವ ಬೌಲರ್ಗೆ 5 ಓವರ್’; ಪವರ್ ಪ್ಲೇನಲ್ಲಿ ಸಚಿನ್ ಮಾಸ್ಟರ್ ಪ್ಲ್ಯಾನ್! | ಕ್ರೀಡಾ ಸುದ್ದಿ | ACTPnews
Last Updated:Jun 01, 2026 2:01 PM IST ಸಚಿನ್ ತೆಂಡೂಲ್ಕರ್ IPL ಇಂಪ್ಯಾಕ್ಟ್ ಪ್ಲೇಯರ್ ರೂಲ್ ರದ್ದು, ಪವರ್ ಪ್ಲೇ 4 ಓವರ್, ಬೌಲಿಂಗ್ ಪವರ್ ಪ್ಲೇ, ಓರ್ವ ಬೌಲರ್ಗೆ 5 ಓವರ್ ಅವಕಾಶ ನೀಡಿ ಸಮತೋಲನ ತರುವಂತೆ ಸಲಹೆ ನೀಡಿದ್ದಾರೆ. ಸಾಂದರ್ಭಿಕ ಚಿತ್ರ ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ಅಂದರೆ ಜಗತ್ತಿನಾದ್ಯಂತ ಕ್ರೇಜ್ ಪಡೆದುಕೊಂಡಿದೆ. 2008ರಲ್ಲಿ ಆರಂಭವಾದ ಈ ಟೂರ್ನಿ ಇದುವರೆಗೂ 19 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಂಡಿದೆ. ಐಪಿಎಲ್ ಆರಂಭವಾದ ಸಮಯದಿಂದಲೂ ಆಟದ…
Latest News
Search the Archives
Access over the years of investigative journalism and breaking reports
You May Have Missed













