Tag: ಸನಮ
-

Pushpa 2: ಪುಷ್ಪದಿಂದ ನಂಗೇನೂ ಲಾಭ ಇಲ್ಲ, ಸುಕು ಮೇಲಿನ ಪ್ರೀತಿಗಾಗಿ ಈ ಸಿನಿಮಾ ಮಾಡಿದೆ ಎಂದ ಫಹದ್ ಫಾಸಿಲ್ | Fahadh Faasil says he do not have any profit from pushpa movie he did it for sukumar | | ACTPnews
Last Updated:Dec 08, 2024 2:33 PM IST Fahad Faasil: ನಟ ಫಹದ್ ಫಾಸಿಲ್ ಪುಷ್ಪ 2 ನಲ್ಲಿ ತಮ್ಮ ಅಭಿನಯದ ಮೂಲಕ ಕಮಾಲ್ ಮಾಡಿದ್ದಾರೆ. ಆದರೆ ಈ ಮೂವಿಯಿಂದ ತನಗೇನೂ ಲಾಭ ಇಲ್ಲ ಎಂದಿದ್ದಾರೆ ನಟ. ಫಹದ್ ಫಾಸಿಲ್ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೇರಳದಲ್ಲಿ ‘ಪುಷ್ಪ 2’ (Pushpa 2) ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರಗಳ ವಿರುದ್ಧ ಸಾಕಷ್ಟು ಟೀಕೆಗಳು ಮತ್ತು ಟ್ರೋಲ್ಗಳು ಇವೆ. ಅಲ್ಲು ಅರ್ಜುನ್…
-

Prashanth Neel: ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು? ಇಲ್ಲೂ ಕತ್ತಲೆಯೋ, ಕಲರ್ ಕಲರೋ? | | ACTPnews
Last Updated:May 24, 2026 11:18 PM IST ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು? ಇದು ಕೂಡ ಡಾರ್ಕ್ ಕಲರ್ ಪ್ಯಾಲೆಟ್ ಅಲ್ಲಿಯೇ ಇರುತ್ತಾ? ಇಲ್ಲವೆ ಕಲರ್ ಕಲರ್ ಆಗಿರುತ್ತಾ? ಈ ಪ್ರಶ್ನೆಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಇಂಟ್ರಸ್ಟಿಂಗ್ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು ಗೊತ್ತಾ? ಇದು ಡಾರ್ಕಾ ಇಲ್ಲ ಕಲರ್ ಕಲರಾ ? ಪ್ರಶಾಂತ್ ನೀಲ್ (Prashanth Neel) ಬ್ಯುಸಿ ಇದ್ದಾರೆ. ಡ್ರ್ಯಾಗನ್ ಹ್ಯಾಂಗೋವರ್…
-

Bengaluru: ಸಿನಿಮಾ ಸ್ಟೈಲಲ್ಲಿ ಕೊಲೆಗೆ ಸ್ಕೆಚ್; ಆ್ಯಕ್ಸಿಡೆಂಟ್ ಡ್ರಾಮಾ ಮಾಡಿ ಒಂಟಿ ಮಹಿಳೆ ಹೆಣ ಉರುಳಿಸಿದ್ರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 11:47 AM IST ಅದೊಂದು ಪಕ್ಕಾ ಫ್ರೀ ಪ್ಲಾನ್ಡ್ ಮರ್ಡರ್. ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಗ್ಯಾಂಗ್, ಹೊಂಚು ಹಾಕಿ ಹೆಣ ಉರುಳಿಸಿದೆ. ತಾವೇ ಅಪಘಾತ ಮಾಡಿ, ತಾವೇ ಆಸ್ಪತ್ರೆಗೆ ಸೇರಿಸೋ ನಾಟಕ ಆಡಿದವ್ರು ಅಂದರ್ ಆಗಿದ್ದಾರೆ. ಒಂಟಿ ಮಹಿಳೆ ಮೇಲೆ ಹಂತಕರ ಕಣ್ಣು! ಬೆಂಗಳೂರು: ಆಗ ತಾನೇ ಕತ್ತಲು ಆವರಿಸಿತ್ತು. ರಸ್ತೆ ತುಂಬೆಲ್ಲಾ ವಾಹನಗಳು (Busy Traffic) ಓಡಾಡ್ತಿದ್ವು. ನೂರಾರು ಜನರಿದ್ದ ಏರಿಯಾ ಬೇರೆ. ಇಂತಾ ಜಾಗದಲ್ಲೇ ಹೇಗೆ ಹೊಂಚು ಹಾಕಿ…
-

Sonam Kapoor: ಕೆಲಸಗಾರರಿಗೆ ₹51.4 ಕೋಟಿ ಮೌಲ್ಯದ ಫ್ಲಾಟ್ ಖರೀದಿಸಿದ ಸೋನಮ್ ಕಪೂರ್; ಆದ್ರೆ ಅಕ್ಕಪಕ್ಕದವ್ರದ್ದೇ ಆಕ್ಷೇಪ! ಕಾರಣವೇನು? | | ACTPnews
Last Updated:May 23, 2026 9:09 PM IST Sonam Kapoor: ಸೋನಮ್ ಮತ್ತು ಆನಂದ್ ಅವರು ಲಂಡನ್ನ ನಾಟಿಂಗ್ ಹಿಲ್ ಪ್ರದೇಶದಲ್ಲಿರುವ ತಮ್ಮ ಮಹಲಿನ ಹತ್ತಿರದ ಕಟ್ಟಡವೊಂದರಲ್ಲಿ ಸುಮಾರು 4 ಮಿಲಿಯನ್ ಪೌಂಡ್ (ಸುಮಾರು 51.4 ಕೋಟಿ ರೂ) ಮೌಲ್ಯದ ಐದು ಫ್ಲಾಟ್ಗಳನ್ನು ಖರೀದಿಸಿದ್ದಾರೆ. ಸೋನಂ ಕಪೂರ್ ಬಾಲಿವುಡ್ ದಂಪತಿ ಸೋನಂ ಕಪೂರ್ (Sonam Kapoor) ಮತ್ತು ಆನಂದ್ ಅಹುಜಾ (Anand Ahuja) ಲಂಡನ್ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ನೆಲೆಸಿರುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ…
-

Film Making Course: ಸಿನಿಮಾ ಪ್ರಿಯರೇ ಗಮನಿಸಿ, ಕೇವಲ 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ; ಇಂದೇ ಅರ್ಜಿ ಸಲ್ಲಿಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 12:29 PM IST ಬೆಂಗಳೂರು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಜೂನ್ 30ರಿಂದ 6 ತಿಂಗಳ ದೃಶ್ಯ ಫಿಲ್ಮ್ ಮೇಕಿಂಗ್ ಡಿಪ್ಲೊಮಾ ಆರಂಭ, ಆನ್ಲೈನ್ ಫಾರ್ಮ್ ಅಥವಾ massmedia@samvadabaduku.org ಮೂಲಕ ಅರ್ಜಿ ಆಹ್ವಾನ. 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ ಬೆಂಗಳೂರು: ನೀವು ಸಿನಿಮಾ ನಿರ್ದೇಶನ (Movie direction), ಸ್ಕ್ರೀನ್ ರೈಟಿಂಗ್ ಅಥವಾ ಫಿಲ್ಮ್ ಎಡಿಟಿಂಗ್ ಕಲಿಯಬೇಕೆಂದು ಆಸೆ ಪಡುತ್ತಿದ್ದರೆ, ನಿಮಗೊಂದು ಅದ್ಭುತ ಅವಕಾಶ ಇಲ್ಲಿದೆ. ಬೆಂಗಳೂರು (Bengaluru) ಬದುಕು…
-

Raga Of Revenge: ಕೈದಿ, ಕೂಲಿ, ಮಾಸ್ಟರ್, ಕೂಲಿಯಂತಹ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕ ನಟಿಸಿರೋ ಮೊದಲ ಮೂವಿ! ಟ್ರೆಂಡ್ ಆಗಿದೆ ರಾಗ ಆಫ್ ರಿವೆಂಜ್ | Lokesh Kanagaraj | | ACTPnews
Last Updated:May 23, 2026 9:55 AM IST Raga Of Revenge: ಅನಿರುದ್ಧ್ ಅವರ ರಾಗ ಆಫ್ ರಿವೆಂಜ್ ಸದ್ಯ ತುಂಬಾನೆ ವೈರಲ್ ಆಗುತ್ತಿದೆ. ಬಿಜಿಎಂನಿಂದಲೇ ಸದ್ದು ಮಾಡ್ತಿರೋ ಸಿನಿಮಾ ಇದು. ಲೋಕೇಶ್ ಕನಕರಾಜ್-ವಮಿಕಾ ಕಳೆದ ನಾಲ್ಕು ದಿನದಿಂದ ಎಲ್ಲಿ ನೋಡಿದರೆ ರಿವೆಂಜ್ ರಾಗಾದೇ ಸುದ್ದಿ. ಹೌದು, ರಾಗಾ ಆಫ್ ರಿವೆಂಜ್ (Raga Of Revenge) ಅನ್ನೋ ಮ್ಯೂಸಿಕ್ ಎಲ್ಲಾ ಕಡೆ ವೈರಲ್ ಆಗಿದೆ. ಅನಿರುದ್ಧ್ ಮ್ಯೂಸಿಕ್ (Music) ದೇಶಾದ್ಯಂತ ಸಂಗೀತ ಪ್ರಿಯರ ಹೆಡ್ಫೋನ್, ಇಯರ್ಫೋನ್ಗಳಲ್ಲಿ…
-

Trisha Krishnan: ₹12 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ರಾ ನಟಿ ತ್ರಿಶಾ ಕೃಷ್ಣನ್, ಇದೇನಾ ಕಾರಣ? | | ACTPnews
Last Updated:May 16, 2026 3:37 PM IST ತ್ರಿಶಾ ಕೃಷ್ಣನ್ ರಾಜಕೀಯ ಎಂಟ್ರಿ ರೂಮರ್ಸ್ ನಡುವೆ, ಕರುಪು ಹಿಟ್, ಆದರೆ ಸೂಪರ್ ಸ್ಟಾರ್ ಸಿನಿಮಾದ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ನಟಿ ತ್ರಿಶಾ (ಸಂಗ್ರಹ ಚಿತ್ರ) ತಮಿಳುನಾಡು ವಿಧಾನಸಭಾ ಚುನಾವಣೆ (Assembly Elections 2026) ಘೋಷಣೆಯಾದ ದಿನದಿಂದಲೂ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಹೆಸರು ಭಾರೀ ಚರ್ಚೆಯಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಥಿಯೇಟರ್ಗಳಲ್ಲಿ (Back to Back Cinema)…
-

Sanchith Sanjeev: ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ, ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! | | ACTPnews
Last Updated:May 22, 2026 10:57 PM IST ಮ್ಯಾಂಗೋ ಪಚ್ಚ ಹೀರೋ ಸಂಚಿತ್ ಸಂಜೀವ್ ಹುಬ್ಬಳ್ಳಿಗೆ ಬಂದು ಹೋಗಿದ್ದಾರೆ. ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೂ ಭೇಟಿ ಕೊಟ್ಟಿದ್ದಾರೆ. ಚಿತ್ರ ಪ್ರಚಾರಕ್ಕೆ ಇತ್ತ ಕಡೆ ಬಂದ ಸಂಚಿತ್ಗೆ ಮ್ಯಾಕ್ಸ್ ಮಂಜು ಮತ್ತು ಮಯೂರ್ ಪಟೇಲ್ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ; ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie)…
-

Actor : ಡೈರೆಕ್ಟರ್ ಆದ ಹೀರೋ! ಯಾವ ಸಿನಿಮಾ? ಯಾರದು ಆ ಸ್ಟಾರ್ ನಟ? | | ACTPnews
ಡೈರೆಕ್ಟರ್ ಆದ ಹೀರೋ ರಾಮ್ ಪೋತಿನೇನಿ ಹೀರೋ ಅನ್ನೋದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಚಿತ್ರದಿಂದ ತೆಲುಗು ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಈ ಚಿತ್ರದ ಪೋಸ್ಟರ್ (ಚಿತ್ರ ಕೃಪೆ: ರಾಮ್ ಪೋತಿನೇನಿ ಇನ್ಸ್ಟಾಗ್ರಾಮ್) ಡಬಲ್ ಇಸ್ಮಾರ್ಟ್ ಚಿತ್ರದಲ್ಲೂ ಧಮಾಕಾ ಮಾಡಿದ್ದಾರೆ. ಆದರೆ, ಇದೀಗ ರಾಮ್ ಪೋತಿನೇನಿ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಇವರ ಸಿನಿ ಜೀವನದ 23 ನೇ ಸಿನಿಮಾ ಆಗಿದೆ. RAMO23 ಸಿನಿಮಾ RAMO23 ಅನ್ನೋದು ತಾತ್ಕಾಲಿಕವಾಗಿ ಇಟ್ಟ ಟೈಟಲ್ ಆಗಿದೆ.…
-

Peddi Trailer Review: ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್! ಇದು ಮೂರು ಆಟಗಳ ಸ್ಪೂರ್ತಿದಾಯಕ ಸಿನಿಮಾ | | ACTPnews
ಒಂದಲ್ಲ..ಮೂರು ಆಟ ರಿವೀಲ್ ಪೆದ್ದಿ ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಪೆದ್ದಿ ಅದೆಷ್ಟು ಸೂಪರ್ ವ್ಯಕ್ತಿ ಅನ್ನೋದು ತಿಳಿಯುತ್ತಿದೆ. ಇಡೀ ಹಳ್ಳಿಯ ಯುವಕರಿಗೆ ಪೆದ್ದಿ ಅದೆಷ್ಟು ಸ್ಪೂರ್ತಿದಾಯಕ ಅನ್ನೋದು ಇದರಲ್ಲಿ ತಿಳಿಯುತ್ತದೆ. ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್ ಕುಸ್ತಿಗೆ ಯಾರು ಸ್ಪೂರ್ತಿ? ಈ ಪ್ರಶ್ನೆಗೆ ಹಳ್ಳಿಯ ಯುವಕರಿಂದ ಪೆದ್ದಿ ಅನ್ನುವ ಹೆಸರು ಬರುತ್ತದೆ. ಕ್ರಿಕೆಟ್ಗೆ ಯಾರು ಪ್ರೇರಣೆ ಅಂದ್ರೆ ಸಾಕು, ಅಲ್ಲೂ ಪೆದ್ದಿ ನೇಮ್ ಬರುತ್ತದೆ. ರನ್ನಿಂಗ್ ಅಲ್ಲೂ ಪೆದ್ದಿ ಹವಾ ಪೆದ್ದಿ ಚಿತ್ರದಲ್ಲಿ…
Latest News
Search the Archives
Access over the years of investigative journalism and breaking reports
You May Have Missed












